ತಿಮ್ಮಪ್ಪನ ಸ್ಮರಣೆಯಲ್ಲಿದ್ದ ದಾಸರಿಗೆ ಎಚ್ಚರಗೊಂಡಾಗ ಕಂಡಿದ್ದೇನು.!? | Purandara Dasa Life Story EPI-04 | HS

Поделиться
HTML-код
  • Опубликовано: 21 окт 2024
  • ತಿಮ್ಮಪ್ಪನ ಸ್ಮರಣೆಯಲ್ಲಿದ್ದ ದಾಸರಿಗೆ ಎಚ್ಚರಗೊಂಡಾಗ ಕಂಡಿದ್ದೇನು.!? | Purandara Dasa Life Story EPI-04 |Heggadde Studio
    #purandaradasaru #purandaradasa #purandaradasakeerthanalu #heggadde_studio #HARANAGARAJACHARYA #heggadde #Vyasaraja #Vijayanagarasamrajya
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 53

  • @ganeshluckey7392
    @ganeshluckey7392 2 года назад +5

    ನಿಜವಾಗಿ ತಾವು ಅದ್ಭುತವಾಗಿ ಹಾಡುತ್ತೀರಿ ಈ ಪ್ರವಚನ ಕೇಳಿದ ನಾವೇ ಧನ್ಯ 🌹🙏🏻

  • @namishradhakrishnaseva2941
    @namishradhakrishnaseva2941 2 года назад +13

    ಇಂಥ ಮಹಾತ್ಮರ ಪ್ರವಚನ ಇನ್ನು ಹೆಚ್ಚಾಗಿ ಬರಲಿ ♥️🙏🏻🙏🏻🙏🏻

  • @s.nagashree7053
    @s.nagashree7053 2 года назад +6

    ಹರೇ ಶ್ರೀನಿವಾಸ 🙏
    ವಿಜಯನಗರ ದೊರೆ ಶ್ರೀಕೃಷ್ಣದೇವರಾಯ ಹಾಗೂ ಪುರಂದರ ದಾಸರ ಪ್ರಸಂಗ ತುಂಬಾ ಸೊಗಸಾಗಿದೆ 🙏🙏ತಿಮ್ಮಪ್ಪ - ಶ್ರೀದೇವಿ - ಭೂದೇವಿ ಅವರು ಸರಸ್ವತಿ ದೇವಿಯವರ ಸಹಾಯಕ್ಕೆ ಬಂದಿದ್ದು ಹಾಗೂ ದಾಸರು ಕೀರ್ತನೆಯಲ್ಲಿ ಮಿಂದು ತದನಂತರ ಮನೆಗೆ ಬಂದಾಗ ,ನಡೆದ ಘಟನೆಯನ್ನು ಅವರು ತಿಳಿದಿದ್ದು....ಅಬ್ಬಬ್ಬಾ,ಕೇಳಿ ಆನಂದವಾಯಿತು😊☺️

  • @Dheerajaryathestar
    @Dheerajaryathestar 8 месяцев назад +1

    Waw super gurugale dhanyosmi

  • @namishradhakrishnaseva2941
    @namishradhakrishnaseva2941 2 года назад +6

    ಹೃದಯ ಪೂರ್ವಕ ದನ್ಯವಾದಗಳು ಸರ್ ನಿಮಗೆ..ಇಂಥ ಮಹನೀಯರ ದರ್ಶನ ಆಯಿತು...ಪುರೊeಹಿತರ...ಪ್ರವಚನ ತುಂಬಾ ಚೆನ್ನಾಗಿದೆ 🙏🏻🙏🏻❤ನಾರಾಯಣ ಹರೇ ಕೃಷ್ಣ ಹರೇ ರಾಮ ♥️ಹರೇ ಶ್ರೀನಿವಾಸ 🙏🏻🙏🏻🙏🏻🙏🏻🙏🏻

  • @shashibangalore8748
    @shashibangalore8748 Год назад

    Thanks to heggadde studio for the wonderful program 🙏🙏

  • @renukadevikc2417
    @renukadevikc2417 2 года назад +1

    Hare Rama Hare Rama Rama Rama Hare Hare. Hare Krishna Hare Krishna Krishna Krishna Hare Hare

  • @basava1713
    @basava1713 2 года назад +2

    5:13 ಎಷ್ಟು ಸುಂದರವಾಗಿ ಆಡಿದ್ದೀರ ಆಚಾರ್ಯರೇ " ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ನಾರಾಯಣ ನಿಮ್ಮ ಭಾಗ್ಯ ಲಕ್ಷ್ಮಿ ದೇವಿ ನಮ್ಮ ನಿಮ್ಮ ಭಾಗ್ಯದ ಒಡೆಯ ಪುರಂದರ ವಿಠಲ "" .. ಅಬ್ಬ ಎಷ್ಟು ಸುಂದರವಾಗಿ ಹಾಡಿದ್ದೀರ ಆಚಾರ್ಯರೇ ಧನ್ಯವಾದಗಳು ನಿಮಗೆ .. 🙏🌷🌺🌺🌺🌼

  • @ssva3322
    @ssva3322 2 года назад +3

    Hare Shrinivasa Guruji 🙏🙏

  • @HeggaddeStudio
    @HeggaddeStudio  2 года назад +1

    Please Subscribe And Support #Heggadde_Studio

  • @MrRajeshts
    @MrRajeshts 2 года назад +2

    Hegiddale studios title music is too good. 🎵🎵 🙏 Soothing music ❤️

  • @savithaupadhya2572
    @savithaupadhya2572 2 года назад +1

    ಅಚಾರ್ಯರೇ ನಿಮ್ಮ ಪ್ರವಚನ ಕೇಳಿ ಜನ್ಮ ಸಾರ್ಥಕವಾಯಿತು

  • @sanidhyaShetty_reels
    @sanidhyaShetty_reels 2 года назад +1

    Ananthanantha dhanyawadagalu gurugale 🙏🙏🙏 nevu vivarisuva reti adbhutha 🙏🙏🙏🙏🙏♥️

  • @vijayahosamani2539
    @vijayahosamani2539 2 года назад +2

    ಹರೇ ಶ್ರೀನಿವಾಸ, ನಮೋ ವೆಂಕಟೇಶ

  • @raghavendrabm6706
    @raghavendrabm6706 3 месяца назад

    Sir e program na continue madi sir please...

  • @nagananda_s6582
    @nagananda_s6582 2 года назад +1

    Simple words , great thoughts meaningful concepts.🙏

  • @narayanrao5375
    @narayanrao5375 2 месяца назад +1

    J.BELLARI.. MARVALOUS. CONGRATS...

  • @Jhanakirama
    @Jhanakirama Год назад

    ಸ್ವಾಮಿ ಶ್ರೀನಿವಾಸ 🙏🙏💐

  • @acmarutielevatorescalators8357
    @acmarutielevatorescalators8357 2 года назад +3

    🙏👏🙏ಓಂ ಶ್ರೀ ದೇವದಿದೇವರಿಗೆ ಜಯಜಯ ಜೈಕಾರ ಗಳು ಓಂ ಶ್ರೀ ದೇವದಿದೇವರಿಗೆ ಕೋಟಿ ಕೋಟಿ ಪ್ರಣಾಮಗಳು ನಮಸ್ಕಾರಗಳು ವಂದನೆಗಳು ನಮನಗಳು ಆರಾಧನೆಗಳು ಮಹಿಮೆಗಳು ಕೃತಾತನೆಗಳು ಸುತೀಸೋತಗಳು ಹಲೆಲೂಯ ಧನ್ಯವಾದಗಳು ಸುಸ್ವಾಗತ ಜೈ ಜೈ ಜೈಕಾರ ಗಳು ಓಂ ಶ್ರೀ ದೇವದಿದೇವರಿಗೆ ಕೋಟಿ ಕೋಟಿ ಶ್ರೀದೇವರಿಗೆ 🙏👏🙏
    🙏 Acmaruti Elevator and Escalators Pvt Ltd in Bangalore 🙏👏🙏

  • @Amar-44
    @Amar-44 Год назад

    Om namo ವೆಂಕಟೇಶಯಾ ನಮೋ

  • @verynice2see
    @verynice2see 2 года назад +1

    Krishnarpanamasthu
    Shri Raghavendraya Namaha
    Dhanyosmi
    Guruve Ninn Taal Tiruvadi Saranam 🙏🙏🙏🙏

  • @pammukumm8378
    @pammukumm8378 2 года назад +1

    Navu mai marethu keluthivi astu achukatagi heluthira gurugale neevu tumbu hrudayada danyavadagalu nimage🙏

  • @anuradhasuresh7559
    @anuradhasuresh7559 2 года назад

    Om sai guru ragavendra swamyie namaha 🙏🌹🙇‍♀️

  • @keshav8073
    @keshav8073 2 года назад +1

    Hare Srinivasa 🙏🙏🙏

  • @jaisriram3405
    @jaisriram3405 2 года назад

    Swami raayara bagge innastu prawachana keylo aase innastu maadi swamy pleèeeeeeeeeee...s🙏🏻🙏🏻🙏🏻

  • @girijaacharya8231
    @girijaacharya8231 2 года назад

    Lot of sweet memary belonging us aand credi is belonging ಹೆಗ್ಗಡೆ ಸ್ಟುಡಿಯೋ unselfishisgate equaltolord ಶಿವ

  • @girijaacharya8231
    @girijaacharya8231 2 года назад

    Lot ofm

  • @g.t.g.kannadalaghuhasyacha3641

    Namo namaha acharyare

  • @jayalakshmi1469
    @jayalakshmi1469 2 года назад +1

    Sri Raghavendraya namah

  • @girijaacharya8231
    @girijaacharya8231 2 года назад

    Wellspchial ಸೇವಾ who is doing heis ದೇವದಾಸ ವ್ಯಾಸ ಪ್ರಿಯಾರಿನಿವಾದ ಪ್ರಿಯಲೋಕ ಪ್ರಿಯ ಜನ ಪ್ರಿಯ ಜ್ಞಾನಪ್ರಿಯ

  • @S.Mandya
    @S.Mandya 2 года назад

    🙏🙏🙏sri Srinivasa ya namaha

  • @sujathaputtappa5767
    @sujathaputtappa5767 2 года назад

    🙏 🙏 🙏 🙏 🙏 🙏

  • @shailaram2864
    @shailaram2864 2 года назад +1

    🙏🏽🙏🏽🙏🏽🙏🏽

  • @padmavathi5212
    @padmavathi5212 2 года назад +2

    🙏🙏🙏🙏

    • @girijark1896
      @girijark1896 2 года назад

      ಹರೇ ಶ್ರೀನಿವಾಸ . ತುಂಬಾ ಚೆನ್ನಾಗಿದೆ ಧನ್ಯವಾದಗಳು.ಮತ್ತೇಮತ್ತೇ ಕೇಳಬೇಕೆನಿಸುವ ಹಿತ ವಚನ.ಇವರೇ ಹೇಳಿರುವ ಪ್ರವಚನ ನನ್ನು ಹಾಕಿ.ದಯಮಾಡಿ, ಗುರು ಗಳ ಪಾದಾರವಿಂದಕ್ಕೆ, ಸಾಷ್ಟಾಂಗ ನಮಸ್ಕಾರ ಗಳು.

  • @basavannamani
    @basavannamani 2 года назад

    Sri.raghavendra
    🙏🙏🙏🙏🙏

  • @shubhasudarshan4797
    @shubhasudarshan4797 2 года назад

    Sir please upload raghavendra Swami videos playlist..i would like to send it to my friends.

  • @veenas4347
    @veenas4347 2 года назад

    🙏🏻🙏🏻🙏🏻👍

  • @mnk667
    @mnk667 2 года назад +2

    Tumba channagi heltare avara matu kelidre romanchana

  • @rashmichitra8166
    @rashmichitra8166 2 года назад +1

    🙏🙏🌺🌺🌺🌺🌺🙏🙏

  • @vanibparashuram9052
    @vanibparashuram9052 2 года назад +1

    💐💐🙏🙏⚘⚘

  • @lakshmiraghu6933
    @lakshmiraghu6933 2 года назад +1

    Hara Sreenivas karyacrama tummbachnagemuudebanded

  • @thippeswamymaskal2444
    @thippeswamymaskal2444 2 года назад +1

    🙏

  • @manishaprabhu4668
    @manishaprabhu4668 2 года назад

    🙏🙏🙏🙏🙏

  • @lakshmipathiyj3162
    @lakshmipathiyj3162 2 года назад +1

    🙏🙏🙏🙏🙏