ರಾಜಣ್ಣ ಚೆನ್ನೈ ಮನೆ ಹೇಗಿದೆ ಗೊತ್ತಾ? | Rajkumar Chennai House | Raj House | Home Tour | Jayasimha Musuri

Поделиться
HTML-код
  • Опубликовано: 7 сен 2024
  • ಬೇಡಕ ಕಣ್ಣಪ್ಪ ಚಿತ್ರದ ನಂತರ ಸ್ಟಾರ್ ಆದ ವರನಟ ಡಾ. ರಾಜ್ ಕುಮಾರ್ ಚನ್ನೈನಲ್ಲಿ ಮನೆ ಮಾಡಿದ್ದರು. ಅವರ ಐದೂ ಜನ ಮಕ್ಕಳು ಆ ಮನೆಯಲ್ಲೇ ಜನಿಸಿದ್ದರು. ಒಟ್ಟು ಕುಟುಂಭದವರೆಲ್ಲ ಸೇರಿ ವಾಸವಿದ್ದ ಮನೆಗೆ ಚಿತ್ರಲೋಕ ಕೆ ಎಂ ವೀರೇಶ್ ಮತ್ತು ಜಯಸಿಂಹ ಮುಸುರಿ ಹೋಗಿದ್ದರು. ಆ ಮನೆ ಹೇಗಿದೆ ಎಂದು ನೀವೇ ನೋಡಿ...
    Click here To Subscribe to Channel -- / chitraloka
    #Chitraloka #Shivarajkumar #Rajkumarson #UnSeenVideo #HatrickHero #ParvarthammaRajkumar #PuneethRajkumar #appu #rajchennaihouse #rajkumarchennaihouse #rajhousepoojaroom #poojaroomdecoration #kmveeresh #hometour #hometours #hometourinkannada #hometourinchennai #trustpuram #kodambakkam

Комментарии • 226

  • @nischithop248
    @nischithop248 Год назад +63

    ನಿಜವಾಗಿ ಯಾರು ತೋರಿಸಿರ್ಲಿಲ್ಲಾ. ತುಂಬಾ ಚೆನ್ನಾಗಿದೆ ಖುಷಿ ಆಯ್ತು

  • @shivakumar-xs5yj
    @shivakumar-xs5yj Год назад +61

    ಇವರಿಗಿಂತ ಹೊನ್ನವಳಿ ಕೃಷ್ಣರವರು ಪರಿಚಯ ಮಾಡಿಸಿದ್ದರೆ ಚೆನ್ನಾಗಿರುತ್ತದೆ.

    • @Chitraloka
      @Chitraloka  Год назад +12

      ಖಂಡಿತಾ. ಅದ್ರೆ ನಮ್ಮ ಕೊನೆ ಘಳಿಗೆಯ ಮನವಿ ಮೇರೆಗೆ ಬಂದು ಅಲ್ಲಿನ ವಿಷಯ ಹೇಳಿದ ಜಯಸಿಂಹ ಮುಸುರಿಯವರಿಗೆ ಚಿತ್ರಲೋಕ ಸದಾ ಚಿರಖುಣಿ

    • @bharathdv4210
      @bharathdv4210 Год назад

      @@Chitraloka ಇವರು ತುಂಬಾ ಚೆನ್ನಾಗಿಯೇ ಮಾಡಿದ್ದಾರೆ ಆದರೆ ಹೊನ್ನಾವಳ್ಳಿ ಕೃಷ್ಣ ಅಥವಾ ಭಗವಾನ್ ರವರು ಮಾಡಿದ್ದರೆ ಇನ್ನಷ್ಟು ನಿಖರವಾದ ಮಾಹಿತಿ ಸಿಗುತ್ತಿತ್ತು

  • @nagarajm8394
    @nagarajm8394 Год назад +27

    ಯಾವುದೇ ಕಾರಣಕ್ಕೂ ಈ ಮನೆ ಬಾಡಿಗೆಗೆ ಕೊಡಬಾರದಾಗಿತ್ತು. ಯುಗಪುರುಷ ರಾಜ್ಕುಮಾರ್ ಕನ್ನಡ ಚಿತ್ರರಂಗದ ಕನ್ನಡಿಗರ ಆಸ್ತಿ, ಸ್ಮಾರಕವಾಗಿ ಉಳಿಸಿ ಜನರಿಗೆ ಅರಿವು ಮೂಡಿಸಬೇಕಾಗಿತ್ತು. ತುಂಬಾ ಬೇಸರ..

  • @esripathi1692
    @esripathi1692 Год назад +19

    ತುಂಬಾ ಖುಷಿ ಆಯಿತು ಅಣ್ಣಾವ್ರ ಚೆನ್ನೈ ಮನೆ ನೋಡಿ....

  • @RSAENTERTAINERS
    @RSAENTERTAINERS Год назад +22

    ತುಂಬಾ ತುಂಬಾ ನೋವು ಆಗುತ್ತಿದೆ. ಕೋಟಿ ಕೋಟಿ ಜನರ ಹೃದಯ ಗೆದ್ದ ಅವರ ಎಷ್ಟೋ ಸಿನಿಮಾ ಕಥೆ ಹುಟ್ಟಿದು ಇಲ್ಲೆ. ಈ ಬಾಳಿದ ಮನೆ ಯಲ್ಲಿ ಅವರ ಒಂದು ಚಿಕ್ಕ photo ಇಲ್ಲಾ.,
    ಟಗರು cinema ಡಾಲಿ ಡೈಲಾಗ್ ನೆನಪಾಯ್ತು. ತುಂಬಾ ತುಂಬಾ ದುಖ:,

  • @kotreshkasigavi1570
    @kotreshkasigavi1570 Год назад +14

    ರಾಜ್ ಅವರ ಮನೆಗೆ ನಾನು 1978 ರಲ್ಲಿ ಹೋಗಿದ್ದೆ ಅ ದಿನ ನೆನೆದು ಕುಸಿ ಆಯಿತು, ಹಾಗೇ ಬೇಜಾರಾಯಿತು,ಏಕೆಂದ್ರೆ ಅ ದಿನದಲ್ಲಿ ಮನೆ ತುಂಬಾ ಇದ್ದ ಅವರ ಫೋಟೋಗಳು ಈರದಿರುವುದು

    • @rajraju4291
      @rajraju4291 Год назад +2

      Sir nive bhagyavantaru Dr raj fan's Bangalore

    • @kotreshkasigavi1570
      @kotreshkasigavi1570 Год назад

      ನಿಜ ಗೆಳೆಯರೇ ಅವರ ವ್ಯಕ್ತಿತ್ವ,ಅವರ ನಟನೆ,ಅವರ ಜೀವನ ಶೈಲಿ ಹಾಗೂ ಅವರನ್ನು ನೆನಸಿ ಕೊಂಡರೆ ಸಾಕು ಮನದ ಕ್ಲ್ಲೇಶ ಗಳು ದೂರವಾಗಿ ಶಾಂತಿ ದೊರಯುತ್ತದೆ ಅವರ ಚಿತ್ರಗಳೇ ನನಗೆ ಸ್ಪೂರ್ತಿ

  • @prakashdoddalingegowda1030
    @prakashdoddalingegowda1030 Год назад +6

    ಅಣ್ಣಾ ವರ ಮನೆ ವೀಕ್ಷಣೆ ಮಾಡಿ ತುಂಬಾ ಸಂತೋಷ ವಾಯಿತು, ವೀರೇಶ್ ಹಾಗೂ ಮುಸರಿ ಯವರಿಗೆ ಅನಂತ ಧನ್ಯವಾದಗಳು 🙏

  • @subramanyakrishnarao1398
    @subramanyakrishnarao1398 Год назад +28

    It will be good gesture if chennai corporation names the street as Dr Raj Road

    • @user-yo1cl7xt7l
      @user-yo1cl7xt7l Год назад

      ಜೈಕರ‌್ನಾಟಕ
      ಖಂಡಿತ ನಾವೆಲ್ಲ ಒತ್ತಾಯ ಮಾಡಿ ಮಾಡಿಸಬೇಕು

    • @angayarkanni9468
      @angayarkanni9468 Год назад +1

      🙄😂

    • @TheKumbakonam
      @TheKumbakonam Год назад

      You people don't like Tamils..torture people living in bangalore...but want chennsi to name road After Dr Raj???

    • @shankart1249
      @shankart1249 Год назад +2

      @@TheKumbakonam There are localities named after Tamilians like Rajgopalchari, Sir C V Raman in Bangalore and Karnataka Gov't built Museum in Mysore in the name of R K Narayan. Don't comment without knowing anything.

    • @SrinivasHassan-fi5di
      @SrinivasHassan-fi5di 4 месяца назад

      @@TheKumbakonamyou fool of an ass, visit blore, after meeting Tamil brothers, you can pass your dirty comments, people like you are responsible forthe disharmony between the states, we share the love among all people, brightest example is Sri Annamalai, whole state love him

  • @sanjayv45
    @sanjayv45 Год назад +5

    After property division this house is been given to Shivanna...when they were dividing property Shivanna told i don't want anything but forcefully he was given this property...Great family all huge respect to our Dodmane.

  • @prakasholekar8094
    @prakasholekar8094 Год назад +40

    ಡಾಕ್ಟರ್ ರಾಜಕುಮಾರ್ ಮನೆ ನೋಡಿ ತುಂಬಾ ಸಂತೋಷವಾಯಿತು

    • @KrishnaMurthy-cl6ts
      @KrishnaMurthy-cl6ts Год назад +1

      This is very great to see Dr. Raj house in chennai. It is very happy to note that the house is maintained neatly & retianed the house as it is.

  • @sureshatumkur6389
    @sureshatumkur6389 Год назад +20

    ಅಣ್ಣಾವ್ರು ನಮ್ಮ ಮಾನಸಗುರುಗಳು. ದೈವಸಮಾನರು.

  • @udaynarayan2470
    @udaynarayan2470 Год назад +15

    ತುಂಬಾ ಖುಷಿ ಅಯೀತು, ರಾಜ್ ಅವರ ಮನೆ ನೋಡಿ 🙏🙏

  • @raghunandansrinivasan773
    @raghunandansrinivasan773 Год назад +37

    ಚಿತ್ರಲೋಕ ತಂಡಕ್ಕೂ, ಶ್ರೀ. ಜಯಸಿಂಹ ರವರಿಗೂ ಧನ್ಯವಾದಗಳು!

  • @sureshbasanna2515
    @sureshbasanna2515 Год назад +30

    Happy to see the house which says 1000 golden stories of kannada cinema

  • @shruthisreenivas5494
    @shruthisreenivas5494 Год назад +2

    ವರನಟ ಗಾನಗಂಧರ್ವ ಡಾಕ್ಟರ್ ರಾಜಕುಮಾರ್ ಅವರ ಮನೆ ನೋಡಿ ಮನಸ್ಸಿಗೆ ಬಹಳಷ್ಟು ಸಂತೊಷ ಆಯ್ತು ಡಾಕ್ಟರ್ ರಾಜಕುಮಾರ್ ಅವರ ವಾಸ ಮಾಡಿದ ಮನೆಯನ್ನು ತೋರಿಸಿದ ಪರಿಚಯಿಸಿದ ನಿಮಗೆ ನನ್ನ ಧನ್ಯವಾದಗಳು ಸಾರ್

  • @deepakm215
    @deepakm215 Год назад +10

    ಧನ್ಯೋಸ್ಮಿ🙏

  • @sharathsn1128
    @sharathsn1128 11 месяцев назад +5

    ಈ ಮನೆಯನ್ನು ಈಗ ಕೆಡವಲಾಗಿದೆ, ನಾನು 6-oct-2023 ರಂದು ಈ ಮನೆಯನ್ನು ನೋಡಲಿಕ್ಕೆ ಈ ವಿಡಿಯೋ ದಲ್ಲಿರುವ ಮಾಹಿತಿ ಆಧರಿಸಿ ಹೋಗಿದ್ದೆ..

  • @VijayaLakshmi-qx1xg
    @VijayaLakshmi-qx1xg Год назад +8

    ಧನ್ಯವಾದಗಳು ಸರ್.ಮನೆ.ನೋಡಿ.ದನ್ಯಾರಾದೆವು🙏🙏

  • @manjunathb3604
    @manjunathb3604 Год назад +9

    Veeresh sir did wonderful job, thanks

  • @shakutalann4959
    @shakutalann4959 4 месяца назад

    Jayashima ji thanks for showing the house of our beloved Raj ji(Annavaru). By seeing his movies through RUclips, I feel Raj ji is alive. OH! Raj ji’s personality/ handsome face & acting, in future we cannot expect/ see. Sometimes feel like crying if I watch his movies. God bless Raj ji in the heaven. 💕💕🙏🙏

  • @msheelavantar3366
    @msheelavantar3366 Год назад +12

    Good episode,I am happy to see the dr.raj house,thanks ,pl upload other actors house also

  • @someshwarbendigeri4197
    @someshwarbendigeri4197 Год назад +3

    ಧನ್ಯವಾದಗಳು ನಿಮಗೆ, ಖುಷಿ ಆಯಿತು

  • @chandrashekar-kg7oi
    @chandrashekar-kg7oi Год назад +8

    ಕನ್ನಡ ಚಿತ್ರರಂಗದ ದಂತಕಥೆ
    ಕನ್ನಡ ಕುಟುಂಬ
    ಕನ್ನಡ ಕುಟುಂಬದ ಸಂಸಾರದ ಜೇನುಗೂಡು
    ಧನ್ಯವಾದಗಳು ಜಯಸಿಂಹ ಮುಸುರಿ ಸಾರ್
    ಧನ್ಯವಾದಗಳು ವೀರೇಶ್ ಸಾರ್

  • @bylanjanappakumar7729
    @bylanjanappakumar7729 Год назад +3

    ಅಪರೂಪದ ವಿಷಯವಾಗಿದ್ದು ನಿಮಗೆ ಹೃತ್ಪೂರ್ವಕ ವಂದನೆಗಳು

  • @chethankumar7058
    @chethankumar7058 Год назад +12

    There too Raj house is a landmark in Kodambakkam

  • @leelavatileelavati2657
    @leelavatileelavati2657 Год назад +3

    ಹೊನ್ನವಳ್ಳಿ ಕೃಷ್ಣ ರವರು ಅದೇ ಮನೆಯಲ್ಲಿ ಬಹಳ ವರ್ಷಗಳು ಇದ್ದವರು ಅವರು ಇನ್ನೂ ಚೆನ್ನಾಗಿ ವಿವರಿಸುತ್ತಿದ್ದರು ಮುಸುರಿ ಯವರು ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು ಸರ್

  • @vijaysrisha8572
    @vijaysrisha8572 Год назад +2

    Thank You Very Much Sir 😊 Dhanyavadagalu Sir

  • @madhuthara3584
    @madhuthara3584 Год назад +1

    ಹೌದು ಈ ಮನೆ ಮತ್ತೆ ಈ ಜಾಗ ಎರಡು ಕೂಡ ಶಿವಣ್ಣ ಹೆಸರ್ ನಲ್ಲೇ ಇರೋದು ಅಂತ ಒಂದ್ ಮಾಹಿತಿ ನಮಗೂ ಕೂಡ ಇದೆ,,ಶಿವಣ್ಣ ಕೂಡ ಈ ಬಗ್ಗೆ ಒಂದ್ ಟಿವಿ ಪ್ರೋಗ್ರಾಮ್ ನಲ್ಲಿ ಹೇಳಿದರೆ,,👍😍😍

  • @venugopaltsubbegowda7720
    @venugopaltsubbegowda7720 Год назад +4

    So sad to see Dr. Rajkumars house in this condition by a company who hv taken for rent ...my request for Shivanna ...company rent bidisi ..manena clean Maadi onedhu tourist place haagi Shivanna navaru parivarthisali ...yalla kannadigara Haase ....Dhayavittu ....Annavara mane na ee reethi nodi thumba thumba novu haayithu

  • @raghavendrat.g.6458
    @raghavendrat.g.6458 9 месяцев назад +1

    Chenai studios 3 shifts ,Tamil, Telugu, last night shift and waiting for days also, what a bad position for kannada,but know world seeing kannada, credit goes to Dr.Rajkumar

  • @ninguningu7261
    @ninguningu7261 4 месяца назад

    ತುಂಬಾ ಚನ್ನಾಗಿದೆ ❤

  • @bharathdv4210
    @bharathdv4210 Год назад +7

    ಶಿವಣ್ಣ ಮತ್ತು ರಾಘಣ್ಣ ನವರು ಈ ಮನೆಯನ್ನು ಐತಿಹಾಸಿಕ ಸ್ಮಾರಕವನ್ನಾಗಿ ಮಾಡಬೇಕು

    • @geethava8621
      @geethava8621 Год назад +1

      ಒಳ್ಳೆಯ ಸಲಹೆ. ಇದನ್ನು ಮೊದಲಿನ ರೂಪಕ್ಕೆ ತರಬೇಕು ಮತ್ತು ಚೆನ್ನೈಗೆ ಭೇಟಿ ನೀಡುವ ಪ್ರತಿಯೊಬ್ಬ ಕನ್ನಡಿಗರು ನೋಡಲೇಬೇಕಾದ ಸ್ಮಾರಕವಾಗಬೇಕು

    • @bharathdv4210
      @bharathdv4210 Год назад

      @@geethava8621 ಸರಿಯಾದ ಮಾತನ್ನು ಹೇಳಿದ್ದೀರಾ ... ಎರಡು ಸರ್ಕಾರಗಳ ಸಂಬಂಧಪಟ್ಟ ಇಲಾಖೆಗಳು ಹಾಗು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿ ಜೀರ್ಣೋದ್ದಾರ ಕೆಲಸ ಮಾಡಬೇಕು... ಅಲ್ಲಿ ಅಣ್ಣಾವ್ರ, ವರದಪ್ಪನವರ, ಪಾರ್ವತಮ್ಮ ನವರ ಹಾಗೂ ಮಕ್ಕಳ ಸಾಧನೆಯ ಕಥೆಯನ್ನು ಹೇಳುವ ಚಿತ್ರಗಳು ಬಿರುದಾವಳಿಗಳು ರಾರಾಜಿಸಬೇಕು...

    • @sharadachowdappa6308
      @sharadachowdappa6308 4 месяца назад

      ​​@@geethava8621elli egle obba viewer baredirodu nodide mane demolishadidarante adakke anubhsvista
      idare no doddavru bali badukida mane bele ariyada moodharu

    • @shantamallaiah6694
      @shantamallaiah6694 3 месяца назад

      ಹೆಸ್ರು. ಉಳಿಸಿ

    • @shantamallaiah6694
      @shantamallaiah6694 3 месяца назад

      ಹೆಸ್ರು ಉಳಿಸಿ

  • @thrilokeshwarabm6095
    @thrilokeshwarabm6095 Год назад +8

    ನೋಡಿ ತುಂಬಾ ಸಂತೋಷ ಅಯ್ತು ಸಾರ್

  • @sudhamsupersongoldsquad5225
    @sudhamsupersongoldsquad5225 Год назад

    ತುಂಬಾ ಚನ್ನಗಿದೆ ಸಾರ್ ಧನ್ಯವಾದಗಳು ನಮ್ಮ ಅಣ್ಣಾವ್ರ ಮನೆ

  • @kannadigagirishkannadiga8481
    @kannadigagirishkannadiga8481 Год назад +3

    ಅಣ್ಣಾವ್ರ ಕುಟುಂಬದ ಬಗ್ಗೆ ವಿಡೀಯೊ ನೋಡುತಿದ್ದರೆ ತುಂಬಾ ಖುಷಿಯಾಗುತ್ತೆ

  • @kumarskumars195
    @kumarskumars195 5 месяцев назад +1

    ಚನ್ನೈ ಮಹಡಿ ಮೇಲೆ ಅಣ್ಣಾವ್ರು ಗರಡಿ ಕಸರತ್ತು ಮಾಡ್ತಾ ಇರೋ ಫೋಟೋ ನೋಡಿದ ನೆನಪು 🙏

  • @vss652433af
    @vss652433af Год назад +1

    Marvelous Sir Thankyou to chitraloka team..

  • @nagarajm5422
    @nagarajm5422 Год назад +11

    ಸೂಪರ್ 🙏ಜೈ ದೊಡ್ಡಮನೆ

  • @akashmahi1309
    @akashmahi1309 Год назад +8

    But Rajkumar Ondu photonu ella 😔

  • @hemashekar3736
    @hemashekar3736 Год назад +1

    Tumba tumba khushi aaytu 🙏🙏 mane nodi

  • @rajappamr1159
    @rajappamr1159 4 месяца назад

    ಮುಸುರಿ ಕೃಷ್ಣಾ ಜಯಸಿಂಹ & ವೀರೇಶ್ ಜೈ ಟ್ರಸ್ಟ್ ಪುರಾ ಚೆನ್ನೈ, ಅಂಡ್ ಕರ್ನಾಟಕ ಕನ್ನಡ ದ ಬಾಸ್ 🙏🇮🇳💯👌🔯

  • @rameshs1017
    @rameshs1017 Год назад

    sir thumbha santhosha aaythu nimma ibbara ee prayathna ondu library item aagi uliyutte mundina janaangakke annuvudaralli yaavude samshaya illa dhanyavaadagalu saadhyavaadare chi udayshankar mattu pandaribhai mattu ramadevi avra manegalu haage ulididdare prayathnisi please

  • @vishalasachar7516
    @vishalasachar7516 Год назад +4

    ಬಾಡಿಗೆಗೆ ಕೊಡದೆ ಅಂತಹ ಕಲಾವಿದರು ಬಾಳಿದ ಮನೆಯನ್ನು ಸ್ಮಾರಕಭವನ ಮಾಡಿ

  • @siddegowdadr9559
    @siddegowdadr9559 Год назад +1

    Sir thank u.🙏
    Sir Dr. Vishnuvardhan mane thorsi. (Chennai alli irodh)

  • @ashamanju3635
    @ashamanju3635 Год назад +1

    Super house thanks so much 🙏🙏🕉🕉

  • @KidsCreativeTime
    @KidsCreativeTime Год назад

    Good job sir....Thank you for showing Annavra mane

  • @krishnamurthykrishnamurthy2358

    Mr.Musuri ,very nice Thanku

  • @ArjunArjun-kj2jt
    @ArjunArjun-kj2jt Год назад +3

    Adbutha sir 🙏🌳💕

  • @adinarayanamurthy8092
    @adinarayanamurthy8092 Год назад

    Wonderful work by jayashimha our ling time a ambious full filled do like rear video all the best,sir you have take here to Rajkumar family they will explain much more interesting things try it sir

  • @manjunathv640
    @manjunathv640 Год назад +1

    This is the first time showing congrats sr

  • @Anoopkumar-ef6lr
    @Anoopkumar-ef6lr Год назад

    Good info...I was Puttaswamys SSLC classmet and last bench mate...however not seen his house👍

  • @kusumagk2675
    @kusumagk2675 Год назад +1

    Dr. Rajakumar mane nodi bahala santhoshavayithu.hage Bangalore maneyu thorisi.

  • @sathishagadi7108
    @sathishagadi7108 Год назад

    Super sir, well explained, thank you sir

  • @adithyalokesh4209
    @adithyalokesh4209 Год назад

    Jasima sir nima muka nima tande musuri sir nenapu tandu kodute god bless you Sima sir 🙏🏻🙏🏻🙏🏻🙏🏻🙏🏻

  • @mahadevaswamymahadev3098
    @mahadevaswamymahadev3098 Год назад

    Thank u to show this.

  • @sudheerkumarlkaulgud7521
    @sudheerkumarlkaulgud7521 Год назад +5

    ಬಾಲರಾಜ ಅವರ ಸಂದರ್ಶನ ಮಾಡಿ

  • @user-kn2dw5cn5w
    @user-kn2dw5cn5w Год назад

    Super 👍 Sir Good information 👍🙏🙏🙏🙏🙏🙏🙏🙏🙏🙏🙏

  • @natarajhs606
    @natarajhs606 4 месяца назад

    Thanks for sharing sir ❤

  • @mukundrv4254
    @mukundrv4254 Год назад

    MY DEAR MASTER MUSARI KRISHNA MURTHY,,, SUPER EPISODE YOU HAVE DONE,,,HAT'S OF YOU MY DEAR SIR,,,🙏🙏🙏🙏🙏🙏🙏🙏🙏DR.MUKUND MANDYA,,,

  • @jyothiganesh967
    @jyothiganesh967 Год назад +1

    Yen intha veedu rent-ukku vittirikkange ? Neat aa vachikkale tenents ...intha veedu kovil mathiri pathukakkanam .

  • @upscmotivation941
    @upscmotivation941 Год назад +4

    Wonderful house 🙏🏻🙏🏻

  • @venkatraosj8788
    @venkatraosj8788 Год назад

    Raj family must have displayed at least one photo of great legend.

  • @balajiv5820
    @balajiv5820 Год назад

    Very very happy to see appajis house

  • @prakashnaik9040
    @prakashnaik9040 4 месяца назад

    Thank you.

  • @rajeshwaris7150
    @rajeshwaris7150 3 месяца назад

    Dr Rajkumar appaji avara madrass mane beautiful house Surya Chandra irovsregu ajaramara avara acting thande thayi melittiruva Preethi bhakthige nanna hridaya poorvaka abhinandana annavara dodda abhimani appu avara bhakte yendaru thappagalla jai hind jai Karnataka mate Jai bhuvaneshwari

  • @padmasivakumarsiva8419
    @padmasivakumarsiva8419 Год назад +1

    Proud to be a Chennaites

  • @srinivas8962
    @srinivas8962 Год назад

    ತುಂಬಾ ಸಂತೋಷ ವಾಯಿತು, ಅಣ್ಣಾವ್ರ ಮನೆ ನೋಡಿ 🙏🙏🙏

  • @nareshpaip3922
    @nareshpaip3922 Год назад

    Thanks for this video

  • @dhanuthanu7973
    @dhanuthanu7973 Год назад +6

    ಸರ್ ರಾಜಣ್ಣ ಕಟ್ಟಿದ್ದು ಮನೆ ಅಲ್ಲ ಕೊಂಡು ಕೊಂಡಿದ್ದು ಮನೆ ಅಲ್ಲವಾ 🙏

  • @world3725
    @world3725 Год назад

    ಅದ್ಭುತವಾದ ಅರಮನೆ 🔥🔥

  • @durgamanip6567
    @durgamanip6567 Год назад +1

    Mane compound entry aada koodale
    Sri Dr Rajakumar and smt parvatamma Rajakumar ravara doddadada photo irabeeku

  • @vpraba917
    @vpraba917 Год назад

    Aga Chennai than vala vaithu irukirathu perumaiyaga ullathi chennaikku. hat's off

  • @rahimanjr5705
    @rahimanjr5705 Год назад

    ಒಳ್ಳೆಯ ಸಂದೇಶ

  • @nagarajam5645
    @nagarajam5645 Год назад +1

    The tenant has spoiled the look of the house. Raj family children should get it vacated, refurbish and retain for their own use or convert it into a museum like Teen Murti Bhavan. Just think if MGR had lived in Bangalore, his house would have been given on rent now? Or Govt of Karnataka should acquire and do the needful as wished above.

  • @rajgowdaboregowda1526
    @rajgowdaboregowda1526 Год назад +3

    ತುಂಬಾ ಸಂತೋಷವಾಯಿತು

  • @shimaj7628
    @shimaj7628 Год назад +1

    Super sir ♥️♥️♥️♥️💐💐💐

  • @roopakishen1127
    @roopakishen1127 Год назад +1

    Parvathamma Rajkumar avara thamma Srinivas ii episode maadidre innu swarasyakaravaagiruthiththu

  • @vinaydk4374
    @vinaydk4374 Год назад

    Thuma Dhinadinda aase itthu Neevu Thorsidri Thank you sir

  • @RameshBabu-ry1fs
    @RameshBabu-ry1fs Год назад

    Jayasimha sir nimma nu nodi tumba santosha Aytu

  • @lakshmideviadithds4906
    @lakshmideviadithds4906 Год назад

    Dhanyavaadha Sir 🙏
    Annavru❤

  • @KavithanaveenKV
    @KavithanaveenKV 4 месяца назад

    Relay great you sir

  • @praveenkumarr53
    @praveenkumarr53 Год назад

    Sir pls back to movies because I like and love ur comedy sir

  • @rajashekarbv3909
    @rajashekarbv3909 Год назад +2

    Super sir

  • @hareeshramakrishna291
    @hareeshramakrishna291 Год назад

    ರಾಜಣ್ಣನವರು ಈ ಮನೆಯಲ್ಲಿ ಇದ್ದಾಗಲೇ ಅತ್ಯುತ್ತಮ ಚಿತ್ರಗಳು ಬಂದಿದ್ದು.

  • @sathishsn5286
    @sathishsn5286 Год назад

    Tqs to chitraloka

  • @sdpatel5462
    @sdpatel5462 Год назад +4

    🙏🏾👍🙏🏾💐

  • @MrLADVG
    @MrLADVG Год назад

    ಈ ಮನೇನ ಮ್ಯೂಸಿಯಂ ಮಾಡಿದ್ರೆ ಕನ್ನಡಿಗರಿಗೆಲ್ಲ ತುಂಬಾ ಖುಷಿಯಾಗೋದು ಖಂಡಿತ

  • @nageshh6013
    @nageshh6013 Год назад

    Thank you so much sir

  • @MurliDodamani
    @MurliDodamani Месяц назад

    Nice. Sir

  • @harishhg1575
    @harishhg1575 Год назад

    ಸೂಪರ್ ❤️🙏🙏🙏

  • @ManjunathManju-zg4yp
    @ManjunathManju-zg4yp Год назад

    Super episode 🙏🙏

  • @mhkmhk1154
    @mhkmhk1154 Год назад +2

    Super House
    Dodd mane
    Thumbidha mane

  • @rameshcc8768
    @rameshcc8768 Год назад

    Dear sir very nice 🙏🙏🙏

  • @georgephilips1562
    @georgephilips1562 Год назад

    MEMORABLE ...

  • @tnnagalakshmi1703
    @tnnagalakshmi1703 Год назад

    ನಿಜಕ್ಕೂ ತುಂಬಾ ಖುಷಿ ಆಯ್ತು...

  • @chandarasheakarv9579
    @chandarasheakarv9579 Год назад +1

    Super

  • @infokannadiga5673
    @infokannadiga5673 Год назад +1

    ❤️❤️

  • @somashekhargurikar7404
    @somashekhargurikar7404 Год назад +3

    🌷👏

  • @anilkumarcm4064
    @anilkumarcm4064 Год назад +1

    I love you Anna

  • @shankarb7257
    @shankarb7257 Год назад

    Jayasimha sir 🙏🌹😊💓