ಬ್ರೀಜೇಶ್ ಚೌಟ ಸೌಜನ್ಯ ವಿಚಾರದಲ್ಲಿ ಇನ್ನಾದರೂ ಪಾರ್ಲಿಮೆಂಟ್'ನಲ್ಲಿ ಧ್ವನಿ ಎತ್ತಲೇಬೇಕು.!!

Поделиться
HTML-код
  • Опубликовано: 28 сен 2024
  • Gmail: kudlarampage@gmail.com
    Facebook
    www.facebook.c...
    Instagram
    kudla_rampage?igshid=OGQ5ZDc2ODk2ZA==
    #kudlarampage #brijeshchowta #prasannaravi #lokasabhaelection2024 #mp

Комментарии • 232

  • @sathishakarkera163
    @sathishakarkera163 3 месяца назад +4

    ಸೌಜನ್ಯ ಶಕ್ತಿ ಪರ ಹೋರಾಟಗಾರರನ್ನು ಮತ್ತು ಮಾಧ್ಯಮದವರನ್ನು ವಿಜಯ್ ಅಂಜನ್ ನಿಮ್ಮನ್ನು ದೇವರು ಆಶೀರ್ವದಿಸಲಿ ಎಲ್ಲರಿಗೂ ನನ್ನ ಪ್ರೀತಿ ತುಂಬಿದ ನಮಸ್ಕಾರಗಳು ❤

  • @jyothij6832
    @jyothij6832 3 месяца назад +21

    ಕಳ್ಳರು ಕಳ್ಳರಿಗೆ ಸಪೋರ್ಟ್

  • @vincentpinto9739
    @vincentpinto9739 3 месяца назад +29

    SOUJANYA NAMMA AASHA KIRANA.

    • @harisha2928
      @harisha2928 3 месяца назад +4

      👍👍👍

    • @PadmanabhaShetty-e5f
      @PadmanabhaShetty-e5f 3 месяца назад

      ನಿನ್ನ ರಾಜಕೀಯ ಹಿತಾಸಕ್ತಿಯನ್ನು ಹೊರಗೆ ಹಾಕಿದೆ.

    • @RohitN-o3v
      @RohitN-o3v 3 месяца назад +2

      @@PadmanabhaShetty-e5f ninna hendti nin akka tangi na rapiest hatra kalsu 😂

    • @PadmanabhaShetty-e5f
      @PadmanabhaShetty-e5f 3 месяца назад

      ನಾಯಿಯ ಮಗ ದಾಯೆ ಡಿಲೀಟ್ ಮಲ್ತ?

    • @PadmanabhaShetty-e5f
      @PadmanabhaShetty-e5f 3 месяца назад

      ​@@RohitN-o3vಈ ಏರೇಗ್ ಪುಟ್ಟುದಿನಿ ಪಂದ್ ನಿನ್ನ ಕಾಮೆಂಟ್ ತೂನಗ ಗೊತ್ತಾಂಡು

  • @henrydzousa3658
    @henrydzousa3658 3 месяца назад +5

    Jai Mahesh anna Justice for Saujanya Jai Brigresh Chowta

  • @umeshu185
    @umeshu185 3 месяца назад +7

    Neu chutaghe matha keliddhidhre avaralli nyaya keluudhu sariyagthittu 😊❤ akka

  • @naveenkdevadiga3097
    @naveenkdevadiga3097 3 месяца назад +12

    ನೀವು ನೋಟಕ್ಕೆ ಪ್ರಚಾರ ಮಾಡಿದವರು ಮೊದಲು ರೆಸ್ಪೆಕ್ಟ್ ಕೊಟ್ಟು ಮಾತಾಡಿ ಅವಿವೇಕಿತರ ಮಾತಾಡೋದು ಸರಿಯಲ್ಲ

    • @sunithashrinivasa684
      @sunithashrinivasa684 3 месяца назад +2

      ಅದು ಅವರವರ ಹೆತ್ತವರು ಹೇಳಿ ಕೊಟ್ಟ ಭಾಷೆ... ಹಾಗೆ ಮಾತನಾಡಿದ ಅವರ ಅಪ್ಪ ಅಮ್ಮನಿಗೆ ಅವರು ಮಾಡುವ ಅವಮಾನ

    • @PremaPrakash-x6b
      @PremaPrakash-x6b 3 месяца назад +2

      ಮೂರು ಬಿಟ್ಟವರು ಊರಿಗೆ ಒಳ್ಳೆಯವರು

    • @shekhargGouda-mh7wl
      @shekhargGouda-mh7wl 3 месяца назад

      ನೀವು ಕಾಮಾಂದ್ದರಿಗೆ ಸಪೋರ್ಟ್ ಮಾಡಿದವರು,ಮೊದಲು ನ್ಯಾಯದ ನ್ಯೂಸ್ ಗೆ ರೀಸ್ಪೆಕ್ಟ್ ಕೊಟ್ಟು ಮಾತಾಡಿ, ಅವಿವೇಕಿತರ ಕೋಮೆಂಟ್ ಮಾಡಬೇಡಿ ಶಿಖಂಡಿ, ತೂಕಾಲಿಗಳಾ, ಬ್ಯಾವರ್ಶಿ, ಸಂಡರ, ನಾಸಾವಾಗಿ,,,,,,,,,,,,,,,,,,,,,,

  • @sureshsc4303
    @sureshsc4303 3 месяца назад +6

    ನಮಸ್ಕಾರ ಮೆಡಂ 🙏🏾🙏🏾

  • @KavithaKavithamendan
    @KavithaKavithamendan 3 месяца назад

    Jai prasanna akka

  • @dinakaranaik1786
    @dinakaranaik1786 3 месяца назад +16

    ಸಿದ್ದರಾಮಯ್ಯ ಬಂದಾಗ ಎಲ್ಲಿಗೆ ಹೋಗಿದ್ರಿ

    • @Justiceforsoujanya583
      @Justiceforsoujanya583 3 месяца назад

      ಸಿದ್ದರಾಮಯ್ಯನ ಹತ್ತಿರ ಹೋಗಿದ್ರೆ ನೀವುಗಳು ಕಾಂಗ್ರೆಸ್ ಅಂತ ಹೇಳ್ತೀರ ಹೋಗ್ಲಿಲಂದ್ರೆ ಎಲ್ಲಿ ಹೋದ್ರಿ ಅಂತ ಕೇಳ್ತಿರಾ ಅಯ್ಯೋ ನಿಮ್ಮ ಹಣೆಬರಹವೇ ಮೊದಲು ಒಬ್ಬನ ಬಕೆಟ್ ಆಗಿ ಯೋಚನೆ ಮಾಡುವುದು ಬಿಡು ಅವಾಗ ಅರ್ಥ ಆಗ್ತದೆ

    • @shivankumar8290
      @shivankumar8290 3 месяца назад +1

      Nivu yellu hogidri

    • @vigneshgundimaru653
      @vigneshgundimaru653 3 месяца назад +4

      ಸತ್ತು ಹೋಗಿದ್ರು

    • @PremaPrakash-x6b
      @PremaPrakash-x6b 3 месяца назад

      ಅವಳು ಡವ್ ರಾಣಿ ಸುಳ್ಳು mathadudu ಕೆರಳದವಳು edapanthiyalu ಕುಸುಮನಿಗೆ ನ್ಯಾಯ kodisuthenedu ಹಣ ಮಾಡ್ತಾರೆ

    • @RohitN-o3v
      @RohitN-o3v 3 месяца назад

      Ninu yelli halagi hogidde

  • @Anil-jj5xl
    @Anil-jj5xl 3 месяца назад +5

    Jai bjp

  • @sujayssujays2618
    @sujayssujays2618 3 месяца назад +7

    Jai prasanakka

  • @PadmanabhaShetty-e5f
    @PadmanabhaShetty-e5f 3 месяца назад +3

    ನೀವು ಆ ದೊಡ್ಡ ಬಾಯಿಯನ್ನು ಮುಚ್ಚಿಕೊಂಡು ಇರಿ.ನೋಡಿ ಅಸಹ್ಯ ಆಗುತ್ತದೆ

  • @mohankrishnasd1489
    @mohankrishnasd1489 3 месяца назад

    ಶುಭವಾಗಲಿ ನಿಮಗೆ ಹೋರಾಟ ಮಾಡಿ ಬ್ರದರ್

  • @cypriannazareth4750
    @cypriannazareth4750 3 месяца назад +2

    🙏🙏🙏🙏🙏

  • @anukshaya
    @anukshaya 3 месяца назад

    Justice for Saujanya

  • @sakshiwitness8337
    @sakshiwitness8337 3 месяца назад +5

    Chowtana interview madi keli

    • @RohitN-o3v
      @RohitN-o3v 3 месяца назад

      Ninu kelu ninage baayi illaca

  • @prabhakaraprabha2524
    @prabhakaraprabha2524 3 месяца назад +2

    ❤️❤️❤️

  • @kamalkshakamalksha2110
    @kamalkshakamalksha2110 3 месяца назад +3

    Jai BJP 🙏

  • @pushpak1907
    @pushpak1907 3 месяца назад

    Yes Prasanna Mam 🙏

  • @JyothiKudva
    @JyothiKudva 3 месяца назад

    Correct prasanna ravi medam nivu helidu..👍👌

  • @krishnanayak9457
    @krishnanayak9457 3 месяца назад

    Justes for Soujanya devi,

  • @sushmaganiga886
    @sushmaganiga886 3 месяца назад +19

    ನಾವು ನೋಟ ಗೆ ಮತ ನೀಡಿ ಕೋರ್ಟಲ್ಲಿ ಹೆಲ್ಪ್ ಆಗುತ್ತದೆ ಅಂತ ಹೇಳಿ ಈಗ ಬ್ರಿಜೇಶ್ ಚೌಟ ಸೌಜನ್ಯ ಳಿಗೆ ನ್ಯಾಯ ಕೊಡಿಸಬೇಕು ಅಂತ ಹೇಳೋಕೆ ನಮಿಗೆ ನಾಚಿಗೆ ಆಗುತ್ತದೆ. ನನ್ನ ಮನೆಯಿಂದ 7 ಮತ ನೋಟಕ್ಕೆ ಹಾಕಿದ್ದೇವೆ... ಈಗ ನೋಟ ಬಿಟ್ಟು ಬ್ರಿಜೇಶ್ ಹೆಸರು ಎತ್ತಲು ನಮಗೆ ನಾಚಿಗೆ ಆಗುತ್ತದೆ... ನೋಟ ದ ಮತ ವ್ಯರ್ಥ ನಾ?? ಅದನ್ನು ಹೇಳಿ... ನನ್ನ ಅಕ್ಕ ಪಕ್ಕ ದ ಮನೆಯಲ್ಲಿ ನೋಟ ಗೆ ಮತ ಕೇಳಿ ಈಗ ತಲೆ ಎತ್ತದ ಪರಿಸ್ಥಿತಿಗೆ ತಂದಿದೆ...

    • @Sjdd92
      @Sjdd92 3 месяца назад +2

      😂😂😂😂

    • @thapasvi3190
      @thapasvi3190 3 месяца назад +1

      ಕಾದು ನೋಡುವ ಅವಸರ ಬೇಡ

    • @savithakumarip6035
      @savithakumarip6035 3 месяца назад

      ಸರಿಯಾಗಿ ಹೇಳಿದ್ದೀರಿ. ನಾವು ಯಾವ ಮುಖದಲ್ಲಿ ಚೌಟರು ಧ್ವನಿ ಎತ್ತಬೇಕು ಅಂತಾ ಹೇಳುದು? ನೀವು ವೋಟ್ ಹಾಕಿದ್ರೆ ಕೇಳುವ ಹಕ್ಕು ಇತ್ತು. ಆದ್ರೂ ಚೌಟರು ಅವರಾಗಿಯೇ ಸೌಜನ್ಯಳಿಗೆ ನ್ಯಾಯ ಕೊಡುವ ಬಗ್ಗೆ ಧ್ವನಿ ಎತ್ತಬಹುದು. ಹಾಗೇ ಮಾಡುವ ರೀತಿ ದೇವರು ಅವರಿಗೆ ಮನಸ್ಸು ಕೊಡಲಿ

    • @ShashikanthPrabhu-h8z
      @ShashikanthPrabhu-h8z 3 месяца назад +2

      YentA matadtara devarige gottu

    • @sushmaganiga886
      @sushmaganiga886 3 месяца назад

      ​@@thapasvi3190 ನಮ್ಮ ಹೋರಾಟಕ್ಕೆ ಜಯ ಖಂಡಿತ ಸಿಗುತ್ತದೆ ಆದರೆ ನೋಟ ನೋಟ ಅಂತ ಸ್ಟೇಟಸ್ ಹಾಕಿದಾಗ ಬಂದ ಸವಾಲುಗಳಿಗೆ ಉತ್ತರ ನೀಡಿದ ನಮಗೆ ಮಾತ್ರ ಗೊತ್ತು ಆದ ಅವಮಾನ ಏನು ಅಂತ... ಯಾವ ಬ್ರಿಜೇಶನು ಬೇಡ ಯಾವ ಪದ್ಮರಾಜ ನೂ ಬೇಕಾಗಿಲ್ಲ ಅಂದ ಮೇಲೆ, " ಬ್ರಿಜೇಶ್ ಚೌಟ ಸೌಜನ್ಯ ವಿಚಾರ ಪಾರ್ಲಿಮೆಂಟ್ ನಲ್ಲಿ ಎತ್ತಬೇಕು" ಅಂತ ಹೇಳೋಕೆ ನಮಗೆ ಅವಮಾನ ಅಲ್ವಾ? ಬ್ರಿಜೇಶ್ ನಾವು ಅರಿಸಿದ ಪ್ರತಿನಿಧಿ ಅಲ್ಲ ಅಂದಮೇಲೆ ನಾವು ಹೇಗೆ ಅವನು ಪಾರ್ಲಿಮೆಂಟ್ ನಲ್ಲಿ ಹೇಳಬೇಕು ಅನ್ನುವುದು? ನಮಗೂ ಸ್ವಾಭಿಮಾನ ಉಂಟಲ್ಲ....

  • @yogishpoojary3835
    @yogishpoojary3835 3 месяца назад

    Jai.prashanakka.🙏🙏🙏👌👌🚩🚩💐💐🚩🚩🚩🚩🚩

  • @sureshb6861
    @sureshb6861 3 месяца назад

    💯💯💯💯💯💯

  • @vinodr.shetty4519
    @vinodr.shetty4519 3 месяца назад +1

    Nile.nile.mathue.bide...presse.reporte...bide..name..Hoge.. Neve.. Holi.jai.modi..

  • @balachandrabalachandrag9043
    @balachandrabalachandrag9043 3 месяца назад +1

    ಸತ್ಯ ದ ಪರವಾಗಿ ಇದ್ದರೇ ಸೌಜನ್ಯ ಳ ಹೋರಾಟಕ್ಕೆ ಬೆಂಬಲ ಕೊಡುತ್ತಾರೆ, ಕೊಡದೇ ಇದ್ದರೆ ಅಂತವರು ನಮ್ಮ ಮನೆಯ ಅಂಗಳಕ್ಕೆ ಕೂಡಾ ಬರಲು ಬಿಡಲ್ಲ

    • @umeshshetty4734
      @umeshshetty4734 3 месяца назад

      ಮೇಡಂ ಏಕವಚನದಲ್ಲಿ ಮಾತನಾಡುವುದನ್ನು ಕಡಿಮೆ ಮಾಡಿ. 🙏

  • @soikj3461
    @soikj3461 3 месяца назад +2

    Notaralli heli parlimentalli mathadthare

  • @b.sathishshetty3285
    @b.sathishshetty3285 3 месяца назад

    Super madam

  • @ashokmadivala9236
    @ashokmadivala9236 3 месяца назад +2

    Jai mental Prasnna

  • @ramanathashettygar589
    @ramanathashettygar589 3 месяца назад +2

    Chawta mathanadalla madam

  • @lathishkulal5860
    @lathishkulal5860 3 месяца назад

    🚩Justice for Sowjanya 🚩Jai Mahessanna 🚩Jai Prassanna Ravi Akka🚩

  • @Pushpalatha-z9n
    @Pushpalatha-z9n 3 месяца назад +5

    ನೀನು ವೋಟ್ ಹಾಕಿದ್ದು ಕಾಂಗ್ರೆಸ್ ಅಥವಾ ನೋಟ

  • @shekaram4913
    @shekaram4913 3 месяца назад +3

    ಕಾಂಗ್ರೆಸ್ ಬಿಜೆಪಿ ಬಗ್ಗೆ ಮಾತಾಡುವ ಯೋಗ್ಯತೆ ನಿಮಗೆ ಇಲ್ಲ

  • @gunapaljain3668
    @gunapaljain3668 3 месяца назад +1

    Anapa.s.yargu.betela.enu.bedthela.swlpa.lat.agatha.asta.jai.darmastala.

  • @KrishnaKumar-tf7tb
    @KrishnaKumar-tf7tb 3 месяца назад +4

    25000 nota hakidaralva avralli heli enu sadhane madidru antha...
    E ella nataka sawjanyage nyaya kaagi all swarta aste... E channel views li hana madutte... Shetty n team same thing ... Nimge ashtu hatra eddaralla congress janaru direct hogi home minister li case re open ge keli alleke baai baralva....

    • @sushmaganiga886
      @sushmaganiga886 3 месяца назад

      ನೀವು ಹೇಳಿದ್ದು ನಿಜ ಸರ್... ನಾನು ಇವರ ಅಭಿಯಾನ ನಂಬಿ ನಮ್ಮ ಮನೆಯ 7 ವೋಟ್ ನೀಡಿ, ನೋಟ ಪರ ಸ್ಟೇಟಸ್ ಹಾಕಿ ಎಲ್ಲರಿಗೂ ಚೌಟ ನೂ ಬೇಡ ಪದ್ಮರಾಜ ನೂ ಬೇಡ ಅಂತ ಹೇಳಿ ಈಗ ಮುಖ ತೋರಿಸದ ಹಾಗೆ ಆಗಿದೆ... ಇವರು ಈಗ ಚೌಟ ಚೌಟ ಅಂತ ಹೇಳಿ ನಮಗೆ ತಲೆ ಎತ್ತದ ಹಾಗೆ ಮಾಡುತ್ತಾ ಇದ್ದಾರೆ.... ಎಲ್ಲ ಅರ್ಥ ಆದದ್ದು ತಡವಾಗಿ...

  • @parvathilokesh5662
    @parvathilokesh5662 3 месяца назад

    Justice for sowjanya shakthi💯 ke💯 edhe

  • @raghavendraachar1851
    @raghavendraachar1851 3 месяца назад

    You should have known that we need mp to represent in parliament.knowing this you work for NOTA. Now after Voting for NOTA you are interested in democracy.( that is Not interested in selecting a candidate from constituency but you want him to work for you)Now talking big. You have lost your eligibility to talk.

  • @Pushpalatha-z9n
    @Pushpalatha-z9n 3 месяца назад +6

    ನಿನಗೆ ನ್ಯಾಯ ಬೇರೆ ಕೇಡು ಹಾಕಿದ್ದು ವೋಟ್ ನೋಟ ಹಾಕಿಸಿದ್ದು ನೋಟ ನಾಚಿ ಕೆತ್ತವಳೇ

  • @KrishnaKumar-tf7tb
    @KrishnaKumar-tf7tb 3 месяца назад

    Astu sawjanyage nyaya kaagi vdo madovru video monetization off madi news kodli....

  • @shekaram4913
    @shekaram4913 3 месяца назад +3

    ಓಟು ಹಾಕಿದವರಿಗೆ ಮಾತ್ರ ಮಾತಾಡಲು ಹಕ್ಕು

    • @Sjdd92
      @Sjdd92 3 месяца назад

      Correct

  • @sathishm.osathish4278
    @sathishm.osathish4278 3 месяца назад +3

    Nota tussu

    • @Sjdd92
      @Sjdd92 3 месяца назад +1

      😂😂😂😂

    • @RohitN-o3v
      @RohitN-o3v 3 месяца назад

      23k nota ide tilkondu mathadu

  • @satishrai9401
    @satishrai9401 3 месяца назад +9

    ನ್ಯೂಸ್ನವರಿಗ್ ಬೇರೆ ಯಾರು ಸಿಕ್ಕಿಲ್ವ ಇವಳೇ ಸಿಕ್ಕಿದ್ದ ಥೂ

  • @parvathilokesh5662
    @parvathilokesh5662 3 месяца назад

    Prasannakka nimma mathu satyada mathu

  • @vinodr.shetty4519
    @vinodr.shetty4519 3 месяца назад

    Boggle.. bide.

  • @deeptihejmadi111
    @deeptihejmadi111 3 месяца назад

    Neevu 100% correct akka. Nyaaya bega siguvantagali. Devare nimage kai mugidu beduttene 🙏🙏🙏

  • @shivrampoojari6318
    @shivrampoojari6318 3 месяца назад

    Jai prasanna Ravi akka 🙏
    Jai kudla Rampage Ajai avariage 🙏❤

  • @umeshu185
    @umeshu185 3 месяца назад

    Neeu horatadhalle naya Keli medum

  • @shashisj5327
    @shashisj5327 3 месяца назад

    ಜೈ ನೋಟ

  • @rajendrayermalrajendra1422
    @rajendrayermalrajendra1422 3 месяца назад +25

    ನಾವು ನೋಟಾ ಗೆ ವೋಟ್ ಮಾಡಿ ಈಗ ಚೌಟ ಬಗ್ಗೆ ಮಾತನಾಡಲು ಯಾವ ಯೋಗ್ಯತೆ ಇದೆ?

    • @mysore2708
      @mysore2708 3 месяца назад +2

      ಇದನ್ನು ಪ್ರಶ್ನೆ ಮಾಡಿ....

    • @naveenkdevadiga3097
      @naveenkdevadiga3097 3 месяца назад

      ಇವರ ಪ್ರಯತ್ನ ಸೌಜನ್ಯಗೆ ನ್ಯಾಯ ಕೊಡಿಸುವುದಲ್ಲ ಯೂಟ್ಯೂಬ್ ಚಾನೆಲ್ ಫೇಮಸ್ ಮಾಡುವುದು

    • @scua2646
      @scua2646 3 месяца назад +3

      ರಾಜ್ಯದಲ್ಲಿ ನೀವು ಬಿಜೆಪಿಗೆ ಓಟು ಹಾಕಿ ಏನಾದರು ಆದರೆ ಸಿದ್ದರಾಮಯ್ಯನ ಪ್ರಶ್ನೆ ಮಾಡುತ್ತೀರಲ್ಲ ಹಾಗೆ.

    • @shekhargGouda-mh7wl
      @shekhargGouda-mh7wl 3 месяца назад +2

      ಸೌಜನ್ಯಾ ಕೇಸ್ ತರಾ, ನಿಮ್ಮ ನಿಮ್ಮ ಮನೆಗೆ ಬಂದ್ದಾಗಾ ಗೊತ್ತಾಗಿತ್ತು , ನ್ಯಾಯವೇ ನಮ್ಮ ಗತ್ತು,

    • @narayanpoojary2585
      @narayanpoojary2585 3 месяца назад

      ಸರಿ ನೀನು ನಿನ್ನ ಕಾಮಾಂಧ ಕರ್ಮಾಧಿಕಾರಿಯ ಬಗ್ಗೆ ಮಾತಾಡು

  • @sukeshsalian2762
    @sukeshsalian2762 3 месяца назад

    Jai prasannakka

  • @NaveenKumar-vy9ig
    @NaveenKumar-vy9ig 3 месяца назад

    Justice for soujanya

  • @mysore2708
    @mysore2708 3 месяца назад +19

    ಯಾವ ಮುಖ ಇಟ್ಟುಕೊಂಡು ಚೌಟ ರ ಹತ್ತಿರ ಹೋಗ್ತೀರಾ...
    ಎಲ್ಲರಿಗೂ ನೋಟಕ್ಕೆ ಮತ ಹಾಕಿ ಅಂತ ಬೇಡಿದವರು ಇವತ್ತು ಚೌಟ ರ ಬಗ್ಗೆ ಮಾತಾಡ್ತಾರೆ...

    • @Sjdd92
      @Sjdd92 3 месяца назад +1

      😂😂😂

    • @thapasvi3190
      @thapasvi3190 3 месяца назад +4

      ನೋಟಾಕೆ ಮತ ಕೇಳಿದ್ದು ನ್ಯಾಯಕ್ಕಾಗಿ ಅರ್ಥ ಮಾಡಿಕೊಳ್ಳಿ

    • @sushmaganiga886
      @sushmaganiga886 3 месяца назад

      ಈರ್ ತೆಲಿಪುವರ್... ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ... ​@@Sjdd92

    • @sunithashrinivasa684
      @sunithashrinivasa684 3 месяца назад +3

      ​@@Sjdd92eer matha comments thudh thelpubar Anna... NOTA gu votu kendina samanya janaklena kasta aklege gothu... Mukleg NOTA da pudar du NOTU baidundu.. nama podu vottunane bathundu...

    • @vittalpoojary2154
      @vittalpoojary2154 3 месяца назад

      ನೋಟಕ್ಕೆ ಓಟು ಹಾಕಿದವರಿಗೆ ಒಂದು ಹೆಣ್ಣಿನ ಅತ್ಯಾಚಾರ ಕೊಲೆಯ ನ್ಯಾಯದ ಪುಣ್ಯ ಇದ್ದೇ ಇದೆ.

  • @SachinKoingodi
    @SachinKoingodi 3 месяца назад +4

    Nimma nota yelli untu haha ..ninna tale

  • @prithamshetty8726
    @prithamshetty8726 3 месяца назад +7

    Nemge nota hakidre avrthra hogi naiya kyli

    • @RohitN-o3v
      @RohitN-o3v 3 месяца назад

      Pretham rapiest ge huttidavanu ninu

  • @ChandruPrabhu-h3c
    @ChandruPrabhu-h3c 3 месяца назад +3

    Mp ಸೋಲಲಿ ಅಂತ ಅಭಿಯಾನ ಮಾಡಿದವರು ಛೇ ಛೇ ಛೇ

  • @Jay-19
    @Jay-19 3 месяца назад +8

    Jai Prasannakka... Soujanya horatakke jaya sigalebeku..🙏🙏🙏

  • @MithunAm-s1u
    @MithunAm-s1u 3 месяца назад +8

    ಬರಿಯ ಮಾತು ಮಾತು ಮಾತು ಎಲ್ಲರಿಗೂ ಎಚ್ಚರಿಕೆ ಕೊಡುವುದರಲ್ಲಿ ಇವರ ಜೀವನ ಮುಗೀತು.ಯಾರದು ಏನು ಕಿತ್ತುಕೊಳ್ಳಲು ಆಗಲಿಲ್ಲ.ಉತ್ತರನ ಪೌರುಷ ಒಲೆಯ ಮುಂದೆ ನೋಟ ಅಭಿಯಾನದಿಂದ ಏನೂ ಮಾಡಲಿಕ್ಕೆ ಆಗಲಿಲ್ಲ...

  • @parvathilokesh5662
    @parvathilokesh5662 3 месяца назад +7

    Prasannakka🙏
    Ennadaru sowjanyalige nya sigabhuda horata nillisa bedi navu kuda eddeve akka Ajay anchan namasthe

  • @ChandruPrabhu-h3c
    @ChandruPrabhu-h3c 3 месяца назад +3

    ರಾಂಪ ನ ಕಾಮಿಡಿ ಶೋ

  • @shashikalabangera674
    @shashikalabangera674 3 месяца назад +15

    ಯಾಕೆ, ನಿಮ್ಮ ನೋಟ ಇಲ್ಲವಾ

    • @RadhaKrishna82813
      @RadhaKrishna82813 3 месяца назад

      ಯಾಕೆ ಬಿಜೆಪಿ ಹಿಂದೂ ಪರ ಇಲ್ವಾ ಹಾಗದ್ರೆ ಬಾಯಲ್ಲಿ ಮಾತ್ರ ಭಾರತ ಮಾತೆ, ಸ್ತ್ರೀ ಶಕ್ತಿ ನಾರಿ ಶಕ್ತಿ ಹೇಳೋದು. ಎಸ್ಟು ರೆಪ್ ಆದ ಹೆಣ್ಮಕ್ಳಿಗೆ ನ್ಯಾಯ ಕೊಡಿಸಿದಿರಂತ ಹೇಳಿ ನೋಡುವ,ಕೊಲ್ಲುವವರು ಹಿಂದೂ ಆಗ್ಲಿ ಜೈನ್ ಆಗ್ಲಿ ಮುಸ್ಲಿಂ ಆಗಲಿ ನ್ಯಾಯ ಕೊಡಿಸ್ಬೇಕಾಯ್ತು ಆದ್ರೆ ನೀವ್ಗಳು ಚೀ.ಒಂದು ತಿಳ್ಕೊಳ್ಳಿ ನಮ್ದು ಸನಾತನ ಹಿಂದೂ ಧರ್ಮ ಅಡಕ್ಕೆ ಅಂತ್ಯ ಆರಂಭ ಇಲ್ಲ ನಿಮ್ಮಿಂದ ರಕ್ಷಣೆ ಆಗೋದಲ್ಲಾ. ಅದ್ರೆ ನೀವು ಹಿಂದುಗಳ ವಿರೋಧ ನಿಂತಿರಲ್ಲ ಅವಮಾನ ಮಾಡೋದು ಕೂಡ ಹಿಂದುಗಳೇ ನಮ್ಮ ಹೆಣ್ಮಕಳನ್ನ ನೋಡಿ face book ಅಲ್ಲಿ.

    • @RadhaKrishna82813
      @RadhaKrishna82813 3 месяца назад

      ನಮ್ಗೆ ಭಯ ಹಿಂದುಗಳಿಂದಲೇ ಆಗ್ತಾ ಇದೆ ಅವರು ಏನ್ ಮಾಡಿದ್ರೂ ಸಪೋರ್ಟ್ ಕೊಡೋದು ನಮ್ಮ ಹಿಂದೂಗಳೇ ಅಲ್ವಾ ಅದ್ಕೆ ನಾವು ಅಣ್ಣಪ್ಪ ಮಂಜುನಾಥ ಸ್ವಾಮಿ ಆತ್ರ ರಕ್ಷಣೆ ಬೇಡೋದು ಅವರೇ ಕೊಡ್ತಾರೆ ನಮ್ಗೆ. ಒಂದು ತಿಳ್ಕೊಳ್ಳಿ ಹೆಣ್ಣಿನ ವಿರೋಧ ಬಂದ್ರೆ ಸರ್ವನಾಶ ಆಗ್ತಿರ ಹುಷಾರಾಗಿರಿ ಗೋತಲ್ಲಾ ಎಲ್ಲಾ ಯುಗದಲ್ಲಿ ಆಗಿರೋದು ಅದೇ ಆಗುತ್ತೆ. 😡

    • @thapasvi3190
      @thapasvi3190 3 месяца назад

      ವಿದ್ಯಾವಂತರು ನೋಟದ ವಿರುದ್ದ ಮಾತಾಡಲ್ಲ.

    • @hbhb2174
      @hbhb2174 3 месяца назад

      ನಾನು ಕೂಡ ನಿಮ್ಮ ಹೋರಾಟ ಸಭೆಯಲ್ಲಿ ಭಾಗವಹಿಸಿದವ, ನಿಮ್ಮ ಸಂಘಟನೆ ನಿದಾನವಾಗಿ ಹಿಂದುತ್ವವನ್ನು ದಮನಿಸುವತ ಸಾಗುತಿದೆ

  • @mpsnap
    @mpsnap 3 месяца назад +2

    Where's your drama nota

  • @LokayyaUdupi
    @LokayyaUdupi 3 месяца назад +4

    How much nota vote got in Belthangadi asembly. Because these people vouched for nota

  • @lakshmeeshakulal6967
    @lakshmeeshakulal6967 3 месяца назад +3

    Nivu sidaramya atra alli

  • @bhoomikanidhi4039
    @bhoomikanidhi4039 3 месяца назад +15

    ಜೈ ಪ್ರಸನಕ್ಕ🙏👌

  • @dinakaranaik1786
    @dinakaranaik1786 3 месяца назад +15

    ಚೌಟರಿಗೆ ಹೇಳುವ ಮುನ್ನ... ಮೊನ್ನೆ ಧರ್ಮಸ್ಥಳಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ.. ಅವಾಗ ಸೌಜನ್ಯ ಮನೆಗೆ ಹೋಗಿದ್ದರ.. 👍 ಅದರ ಬಗ್ಗೆ ವಿಡಿಯೋ ಮಾಡಿ..

    • @Captain-tl1wt
      @Captain-tl1wt 3 месяца назад +1

      Video madidare ogi Video nodi

    • @vigneshgundimaru653
      @vigneshgundimaru653 3 месяца назад

      ಸಿದ್ದರಾಮಯ್ಯನೇ ಇವರಿಗೆ ಹಣ ಕೊಡ್ತಾ ಇರುವುದು. ಹಾಗಾಗಿ ಸಿದ್ದರಾಮಯ್ಯ ಬರುವಾಗ ಇವರು ಸತ್ತು ಹೋಗಿದ್ರು.

  • @sathishd9383
    @sathishd9383 3 месяца назад +3

    ಈ ಸಲ ಜನ ಕಾಂಗ್ರೆಸ್ನ 7 MP ಗಳಿದ್ದಾರೆ ಹೋರಟ ಸುಲಭ.

  • @shekaram4913
    @shekaram4913 3 месяца назад +8

    ನೀವು ನೋಟದವರೋತ್ತಿಗೆ ಮಾತಾಡಿ😂😂😂

    • @Sjdd92
      @Sjdd92 3 месяца назад

      😂😂😂😂

    • @RohitN-o3v
      @RohitN-o3v 3 месяца назад +1

      Shekar nin hendti na rapiest hatra kalsu 😂

  • @venugopalach1931
    @venugopalach1931 3 месяца назад +2

    Jai modiji

  • @sathishm.osathish4278
    @sathishm.osathish4278 3 месяца назад +3

    Madoke bere kelasa ella

  • @devarajdevaraj9671
    @devarajdevaraj9671 3 месяца назад +3

    Jai prasanna madam 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @kamalkshakamalksha2110
    @kamalkshakamalksha2110 3 месяца назад +3

    Notadaklda Panle

  • @RaghuRaghu-tm2te
    @RaghuRaghu-tm2te 3 месяца назад +2

    Justice for Sowjanya jayavagalli.... I didn't expect this Verdict from Mangalore People.... Edu yako seri kanstha Ella... Enu Aliya Jannarige Artha agthaella Adu besara... Estu Horatta gothidhu yake E reethi verdict kotru Janna..

  • @Anil-jj5xl
    @Anil-jj5xl 3 месяца назад +2

    Madildre nieugalu einu madthira niemge nouta biedyedlla

  • @pushpap4644
    @pushpap4644 3 месяца назад

    ನೀವೂ ಒಮ್ಮೆ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಿದರೆ ಒಳ್ಳೆಯದು. ಅವರೂ ನಿಮ್ಮ ಹೋರಾಟಕ್ಕೆ ಖಂಡಿತ ಸಹಾಯ ಮಾಡುತ್ತಾರೆ

  • @hbhb2174
    @hbhb2174 3 месяца назад

    ನೋಟಕ್ಕೆ ಓಟು ಮಾಡಿ ಎಂದವರು ಈಗ ಚೌಟ ಹಿಂದೆ ಯಾಕೆ ಹೋಗ್ತೀರಾ

  • @Pushpalatha-z9n
    @Pushpalatha-z9n 3 месяца назад +7

    ಚೌಟ ರ ಬಗ್ಗೆ ಮಾತಾಡೋ ಯಾವ ಅರ್ಹತೆ ಇದೇ ತಿಮ್ಮ ತಮ್ಮ ಪ್ರಸನ್ನ,

    • @Sjdd92
      @Sjdd92 3 месяца назад +1

      Correct

    • @RohitN-o3v
      @RohitN-o3v 3 месяца назад +1

      Nin hendti naa rapiest hatra kalisu

    • @thapasvi3190
      @thapasvi3190 3 месяца назад

      ನೀನಿಗಿದೆಯಾ ಅರ್ಹತೆ. ಸಂಸದರ ಬಗ್ಗೆ ಮಾತಾಡದೆ ಇನ್ಯಾರ ಬಗ್ಗೆ ಮಾತಾಡಲಿ

  • @sumatiacharya6252
    @sumatiacharya6252 3 месяца назад

    Enu yodha alla ellaru hedaru gombe galu
    Justice for sowjanya 🌹🌹🌹🙏🙏🙏

  • @rajagopala8257
    @rajagopala8257 3 месяца назад +2

    first of all your votes Nota.???????????????????

  • @criticalrebel6622
    @criticalrebel6622 3 месяца назад

    Totally prejudiced views
    First study this case logically, so that you can become informative in argument
    You supported Congress indirectly
    11 years, you were silent, not a single evidence given during trial in court
    Now new people appear
    Why didn't you contest?
    Asked for NOTA, you told none seen during Modiji procession at Mangalore
    Double standard observed by people, actually at one stage you wanted to contest in some new party in the name of Sowjanya party 😂
    Also you don't😢 have any depth of knowledge in Mangalore politics,,, don't talk about BJP, better people are there🎉 you are anti BJP,
    Actually you don't know what you want, 😂😂😂

  • @TharanathaDevadiga-r1m
    @TharanathaDevadiga-r1m 3 месяца назад +7

    Jai prasannakka. Jai. Ajaya sri

  • @SunilKondana
    @SunilKondana 3 месяца назад +2

    Kamandhana nakali yodha jai prasanaka

  • @anithakasaragod
    @anithakasaragod 3 месяца назад +2

    ರಾಜಕೀಯ ವ್ಯಕ್ತಿಗಳ ಸಹಾಯದ ನಿರೀಕ್ಷೆ ಬೇಡ

  • @kamalkshakamalksha2110
    @kamalkshakamalksha2110 3 месяца назад +2

    Nota Ondu

  • @gangadharkulal9627
    @gangadharkulal9627 3 месяца назад +7

    ನೋಟ ನೋಟ ಮಾಡಿ

  • @gayathrigayathri928
    @gayathrigayathri928 3 месяца назад

    👍👍👌👌yes medam

  • @MacchardostBundar
    @MacchardostBundar 3 месяца назад +1

    24 mp from Karnataka never said one word in parliament in last 5 years

  • @21shetty21
    @21shetty21 3 месяца назад

    Correct 👍

  • @vijayamarla1209
    @vijayamarla1209 3 месяца назад +1

    Brajesh Chowta played.
    Mounam patinga laxanna

  • @Prabhakarmoolya-o3m
    @Prabhakarmoolya-o3m 3 месяца назад +1

    Jai prasanna akka

  • @deepakshetty9233
    @deepakshetty9233 3 месяца назад +2

    Bucket partys

  • @ashookk1464
    @ashookk1464 3 месяца назад +1

    Jai prasannakka, currect agi helidri👍

  • @ChandraKindel
    @ChandraKindel 3 месяца назад +1

    ava kanditha mathadudila

  • @jayanthapoojari597
    @jayanthapoojari597 3 месяца назад

    Nija.

  • @RameshNaik-v5n
    @RameshNaik-v5n 3 месяца назад +1

    Jai prasannkka

  • @pradeep83143
    @pradeep83143 3 месяца назад

    Supper mam .....we always will be with you

  • @YogishYogish-mt8vf
    @YogishYogish-mt8vf 3 месяца назад

    Yella rajakiya thardklass bolimaklu byavarsigalu

  • @Goal-e5e
    @Goal-e5e 3 месяца назад +1

    Dhairya illa....

  • @keshavasuvarna
    @keshavasuvarna 3 месяца назад +1

    👍

  • @ravirajdevadiga3757
    @ravirajdevadiga3757 3 месяца назад

    jai sowjanya

  • @dayanandashrisha953
    @dayanandashrisha953 3 месяца назад

    Jai kudla ram page jai prasana akha