ಸಂಪೂರ್ಣ ರಾಮಾಯಣ ಪ್ರವಚನ (PART-16) (Sundara Kaanda 1) - discourse by Ananthakrishna Acharya
HTML-код
- Опубликовано: 8 фев 2025
- Sampoorna Ramayana Pravachana (PART 16) (ಸುಂದರ ಕಾಂಡ 1) -
discourse by Ananthakrishna Acharya - (ಹನುಮಂತನಿಂದ ಸಮುದ್ರೋಲ್ಲಂಘನ) (ಲಂಕೆಗೆ ಪ್ರವೇಶ)
Note - ಸುಂದರ ಕಾಂಡವು ರಾಮಾಯಣದ ಬಹಳ ಮುಖ್ಯವಾದ ಮತ್ತು ರಾಮಾಯಣದ ಸಾರರೂಪವಾಗಿರುವ ಕಾಂಡ. ಹನುಮಂತನ ಶಕ್ತಿಯನ್ನು ಜಗತ್ತಿಗೆ ಸಂಕ್ಷಿಪ್ತವಾಗಿ ಹೇಳುವ ಕಾಂಡ. ಮುಖ್ಯವಾಗಿ ರಾಮನ ಭಕ್ತನಿಗೆ ಏನೆಲ್ಲ ಮಾಡಲು ಸಾಧ್ಯವಾಗುತ್ತದೆ ಎನ್ನುವುದನ್ನು ಸಂಕ್ಷಿಪ್ತವಾಗಿ ಹೇಳುವ ಕಾಂಡ.