O Meghave Meghave Video Song | Shrungara Kavya Kannada Movie Songs | Raghuveer, Sindhu | Hamsalekha

Поделиться
HTML-код
  • Опубликовано: 12 янв 2025

Комментарии • 561

  • @Pammu-Kannadiga
    @Pammu-Kannadiga 12 дней назад +7

    ಕನ್ನಡಿಗನಾಗಿ ಹುಟ್ಟಿದ್ದೇ ನಮ್ಮ ಪುಣ್ಯ 🙏

  • @vasantraj5701
    @vasantraj5701 Год назад +86

    ಅದೆಷ್ಟು ಬಾರಿ ಕೇಳಿದರೂ ಮನಸು ತೃಪ್ತಿಯಾಗಲಾರದು.. ಕನ್ನಡ ಭಾಷೆಯಲ್ಲಿ ಬಂದಂತಹ
    ಹಾಡುಗಳಲ್ಲಿ ಒನ್ ಆಫ್ ದ ಬೆಸ್ಟ್...ಎಂದು ಹೇಳಬಹುದಾದ ಹಾಡು...

  • @reginau2429
    @reginau2429 2 года назад +97

    ಓಹೋಹೋ ಹೋಹೋ
    ಓಹೋಹೋ ಹೋಹೋ
    ಅಹಹ ಹಹ
    ಅಹಹ ಹಹ
    ಓಹೋಹೋ ಹೋಹೋ
    ಓಹೋಹೋ ಹೋಹೋ
    ಅಹಹ ಹಹ
    ಅಹಹ ಹಹ
    ಓ ಮೇಘವೇ ಮೇಘವೇ ಹೋಗಿಬಾ
    ಈ ಓಲೆಯ ಅವಳಿಗೆ ನೀಡಿಬಾ
    ನಾ ಹೋಗಲು ಮಾತಾಡಲು
    ಈ ನಾಚಿಕೆ ಅಂಜಿಕೆ ಮುಂದಿದೆ
    ಓ ಮೇಘವೇ ಮೇಘವೇ ಹೋಗಿಬಾ
    ಈ ಓಲೆಯ ಅವನಿಗೆ ನೀಡಿಬಾ
    ನಾ ಹೋಗಲು ಮಾತಾಡಲು
    ಈ ನಾಚಿಕೆ ಅಂಜಿಕೆ ಮುಂದಿದೆ
    ಓ ಮೇಘವೇ ಮೇಘವೇ ಹೋಗಿಬಾ
    ಈ ಓಲೆಯ ಅವಳಿಗೆ ನೀಡಿಬಾ
    ಮುಗಿಲ ಬಾನಗಲ ಓಲೆಯಲಿ ಹೃದಯ
    ಇಡುವೆ ನೀಡಿರುವೆ ಓ ಗೆಳತಿ ಓದುವೆಯ?
    ಮುಗಿಲ ಬಾನಗಲ ಓಲೆಯಲಿ ಹೃದಯ
    ಇಡುವೆ ನೀಡಿರುವೆ ಓ ಗೆಳೆಯ ಓದುವೆಯ?
    ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ?
    ಇದು ಓದೋ ಓಲೆಯಲ್ಲ ಬರೆದುಕೋ
    ನನ್ನ ಜೀವ ನಿನಗೆ ಎಂದುಕೋ…
    ನಿನ್ನ ಮನದ ಮನೆಗೆ ತಂದುಕೋ
    ಈ ಕಂಗಳ ಮುಂಬಾಗಿಲ
    ಬಾ ತೆರೆಯುವೆ ಬಂದು ನೀ ಸೇರಿಕೊ
    ಓ ಮೇಘವೇ ಮೇಘವೇ ವಂದನೆ
    ಸಂಧಾನದ ಪಾತ್ರಕೆ ವಂದನೆ
    ಮುಗಿಲೇ ಬೆಳ್ಳ್ಮುಗಿಲೆ ತಂಪೆಲರೆ ತಳಿರೆ
    ಹಗಲೆ ಹಗಲಿರುಳೆ ನಿನ್ನೆದುರು ನಾವೊಬ್ಬರೆ
    ವನವೆ ಕಾನನವೆ ಹೂ ಬನವೆ ಹಸಿರೇ
    ಗಿರಿಯೇ ನೀರ್ಝರಿಯೆ ನಮ್ಮೊಳಗೆ ನಿಮ್ಮುಸಿರೆ
    ಈ ಒಲವಿನ ಕಣ್ಣಲಿ ಸರ್ವವೂ ಸುಂದರ
    ಇಲ್ಲಿ ಬಾನು ಭೂಮಿಗಿಲ್ಲ ಅಂತರ
    ನಾನು ನೀನು ಇಲ್ಲ ನಮ್ಮಲಿ
    ಒಂದೇ ಜೀವ ಜೋಡಿ ಒಡಲಲಿ
    ಈ ಕಂಗಳ ಮುಂಬಾಗಿಲ
    ನಾ ತೆರೆಯುವೆ ಬಂದು ನೀ ಸೇರಿಕೊ
    ಓ ಮೇಘವೇ ಮೇಘವೇ ವಂದನೆ
    ಸಂಧಾನದ ಪಾತ್ರಕೆ ವಂದನೆ
    ಈ ಕಂಗಳ ಮುಂಬಾಗಿಲ
    ನಾ ತೆರೆಯುವೆ ಬಂದು ನೀ ಸೇರಿಕೋ
    ಓ ಮೇಘವೇ ಮೇಘವೇ ವಂದನೆ
    ಸಂಧಾನದ ಪತ್ರಕೆ ವಂದನೆ

  • @prakashramgowda2476
    @prakashramgowda2476 Год назад +39

    ಅದ್ಬುತ ಈ ಚಿತ್ರ ಒಂದು ಅದ್ಭುತ... ಇದರ ಹಾಡುಗಳು ಒಂದು ಅದ್ಬುತ....
    S ಮಹೇಂದರ್, ಅವರ ನಿರ್ದೇಶನ ಅದ್ಭುತ ಹಂಸಲೇಖ ರವರ ಸಾಹಿತ್ಯ, ಸಂಗೀತ ಅದ್ಭುತ... ರಘುವೀರ್ ರವರಿಗೆ ಅಮೋಘ ನಟನೆ ಒಂದು ಸಲಾಂ.....❤❤

  • @kicchasudeep2446
    @kicchasudeep2446 3 года назад +79

    ಇತಿಹಾಸ ಗುರು ಈ MOVIE ಇದ್ದರಲಿ ಇರೋ ಸಾಂಗ್.... ನಮ್ ಅಂತ ಯುವಕರು ಮುಂದೆ ಇತರ MOVIE ಬರಬೇಕು ಹಬ್ಬ ಮಾಡುತ್ತಿವಿ ❤🎉

  • @jayarajv2499
    @jayarajv2499 4 года назад +236

    ಇತರ ಸಾಂಗ್ ಮತ್ತೆ ಬರಲು ಸಾಧ್ಯವೇ ಇಲ್ಲ,, ಸಿಂಗರ್, ಡೈರೆಕ್ಟರ್, ಆಕ್ಟರ್ಸ್, ಸಾಹಿತ್ಯ,, ಎಲ್ಲವೂ ಅಚ್ಚುಕಟ್ಟಾಗಿ ತುಂಬಿದೆ,, ಈ ಸಾಂಗ್ ನನ್ನ ಜೀವನದ ಅತ್ಯಮೂಲ್ಯ ವಾದ ಸಾಂಗ್

  • @puneethbpuneethb9734
    @puneethbpuneethb9734 2 года назад +35

    ಕನ್ನಡ ಚಿತ್ರರಂಗ ಹಂಸಲೇಖ ರಂತಹ ಸಂಗೀತಗಾರರನ್ನು ಸೃಷ್ಟಿಸುವುದು ಎಂದಿಗೂ ಅದು ಕನಸು ನನ್ನ ದೇವರು ಹಂಸಲೇಖ

  • @tumkurthindi7155
    @tumkurthindi7155 Месяц назад +6

    ನಮ್ಮ ಕನ್ನಡದ ಹಾಡು...❤💛
    ನಮ್ಮ ಕರುನಾಡು...❤💛
    ನಮ್ಮ ಹೆಮ್ಮೆ ❤💛
    We 90s kids know the value of this song❤

  • @pradeepg5333
    @pradeepg5333 4 года назад +48

    Evergreen song..SPB & chaitra mam sung in single take said by Hamsalekha sir superb...
    Thanks to Hamsalekha ji..!

    • @EMOTIONAL_PRINCE_143
      @EMOTIONAL_PRINCE_143 Год назад

      @@navinshivbeer808 I, iwiiivw🍒🍒🍒🐯🐭🐭🐭🐯🐭🐭🐭🐯🙈🐯🐨

    • @EMOTIONAL_PRINCE_143
      @EMOTIONAL_PRINCE_143 Год назад

      Rd

    • @harshaa1989
      @harshaa1989 2 месяца назад

      Thanks to Hamsalekha sir👌👌🌹🌹💞💞

    • @niranjanav123
      @niranjanav123 Месяц назад

      ​@@navinshivbeer808
      Kalege bhasheya hangeke sir
      Spb & chaitra sung well na?
      Idarallenu sullilla allave?

  • @Venkatesh-vp3jk
    @Venkatesh-vp3jk 7 дней назад +4

    ಇಂತ ಹಾಡುಗಳು ಇಂತ ಹೀರೋಯಿನ್ ಗಳು ನನ್ನ ಹೀರೋ ರಘುವೀರ್ ಸರ್

  • @basavarajmarewad3872
    @basavarajmarewad3872 Год назад +34

    ಹಂಸಲೇಖ sir ಸಂಗೀತಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳು ಇನ್ನೂ ನೂರು ವರ್ಷ ಕಳೆದರೂ ಅವರ ಸಂಗೀತ ಎವರ್ಗ್ರೀನ್ hats off sir 🙏

  • @devupattarpattar6243
    @devupattarpattar6243 21 день назад +7

    ಮೈ ಫೇವರೆಟ್ ಸಾಂಗ್ ಲವ್ ಯು ❤❤❤❤👌

  • @puneethbpuneethb9734
    @puneethbpuneethb9734 2 года назад +32

    ಸಂಗೀತದ ಕ್ರಾಂತಿಕಾರಿ ನಮ್ಮ ಹಂಸಲೇಖ ನಮ್ಮ ಹೆಮ್ಮೆ

  • @shileshacharya210
    @shileshacharya210 Год назад +78

    ಹಂಸಲೇಖ ಸಾಹಿತ್ಯಕ್ಕೆ ಜೀವ ತುಂಬಿ ಹಾಡಿದ spb ಚಿತ್ರ ಅವರಿಗೆ ಅಭಿನಂದನೆಗಳು 🙏

  • @sampreethvlog2345
    @sampreethvlog2345 4 года назад +64

    ಹಂಸಲೇಖ ರವರು ಕನ್ನಡಾಂಬೆಗೆ ಹೂವಿನ ಹಾರ.ಪ್ರೀತಿ ಭಾವನೆಯೇ ಈ ಹಾಡಿನ ಪೂರ್ಣ ಸಾರ.

  • @preetijoshi5796
    @preetijoshi5796 Год назад +181

    ಪ್ರತೀ ಬಾರಿ ಈ ಹಾಡು ಕೇಳಿದಾಗ ನಂಗೆ ಮತ್ತೆ ಮತ್ತೆ ಬಾರಿ ಬಾರಿ ಕೇಳಬೇಕು ಅನಿಸುತ್ತದೆ, ಯಾರಿಗೆ ಈ ಅನುಭವ 😊

  • @dhirendrakumar6192
    @dhirendrakumar6192 Год назад +99

    100% ಸೂಪರ್ ಫಿಲಂ,
    100% ಸೂಪರ್ ಸಾಂಗ್ಸ್
    100% ಸೂಪರ್ ನಟನೆ,
    100% ಸೂಪರ್ ಕಥೆ,
    100% ಸೂಪರ್ ನ್ಯಾಚುರಲ್ ಸೀನರಿ,
    ಇಂತಹ ಫಿಲಂ & ಸಾಂಗ್ಸ್ ಬರಲು ಸಾಧ್ಯವೇ?!?
    ರಘುವೀರ್ & ಟೀಮ್ 🙏🏻🙏🏻🌹🌹🌹🌹

  • @youquiz4947
    @youquiz4947 2 года назад +70

    ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕೆನಿಸುವ ಸುಂದರ ಗೀತೆ.

  • @narayanrajnarayanraj-jc7ck
    @narayanrajnarayanraj-jc7ck Год назад +8

    ಹಂಸಲೇಖ ಸರ್ ಮತ್ತು ಚಿತ್ರ ಮೇಡಮ್ ಇಬ್ಬರಿಗು ಧನ್ಯವಾದಗಳು ಈ ಹಾಡು ಇನ್ನು ನೂರು ವರ್ಷ್ಗಳು ಕಳೆದರು ಹೆವೇರಿಗ್ರೀನ್ ಸೂಪರ್

  • @Bml59A
    @Bml59A 11 месяцев назад +4

    What a song by Late. SPB & K S Chitra, Matched Equally by performance of Ms.Sindhu & Mr.Raghuveer.

  • @yashasconsultant2296
    @yashasconsultant2296 Месяц назад +2

    Illi baanu bhoomigilla anthara
    Naanu ninu illi nammali
    Onde jeeva jodi odalali ,,
    E kangala mubagila naa thereyuve bandu nee seriko ❤❤❤
    What a lyrics ,,,
    Each every lines superb wonderful beautiful,,,song,,,

  • @advravikumarsoluru
    @advravikumarsoluru Год назад +19

    ಜಗತ್ತು ಇರೊ ವರೆಗೂ ಇದು ಸಾರ್ವಕಾಲಿಕ ಹಸಿರಾದ ಸಾಂಗ್❤

  • @RaviKumar-lx5xs
    @RaviKumar-lx5xs Год назад +24

    🙏🙏🙏🙏🙏ಹಂಸಲೇಖ sir ನಮ್ಮಂಥ ಸಂಗೀತ ಪ್ರೇಮಿಗಳಿಗೆ ನಿಜವಾದ ದೇವರು 🙏🙏🙏🙏🙏❤️❤️❤️❤️❤️❤️❤️❤️ly👌👌👌👌👌👌👌👌👌👌👌👌👌

  • @devupattarpattar6243
    @devupattarpattar6243 21 день назад +1

    ವಾವ್ ಮನಸ್ಸಿಗೆ ಇಸ್ಟ್ ಆಯಿತು ತುಂಬಾ ಸಲ ಕೇಳಿದ್ದೇನೆ 💛💛💛💛❤

  • @HarishKumar-hx5dp
    @HarishKumar-hx5dp Год назад +8

    ನನ್ನ ಮೊಬೈಲ್ ರಿಂಗ್ ಟೋನ್ ಇದೆ ಹಾಡು. ಜೈ ಹಂಸಲೇಖ

  • @RamV4u
    @RamV4u 5 дней назад

    Evergreen song... You can listen ever day...excellent lyrics... Excellent music... Excellent actor and actress.

  • @manjunathm3094
    @manjunathm3094 9 месяцев назад +5

    90's kids gottu e song na gamattu

  • @World_of_memes_1
    @World_of_memes_1 11 месяцев назад +65

    Anyone in 2024❤

  • @sunilrk2535
    @sunilrk2535 4 года назад +13

    😍😍ಆಲ್ ಟೈಮ್ ಸೂಪರ್ ಸಾಂಗ್

  • @LokeshLokesh-yh9nd
    @LokeshLokesh-yh9nd 2 года назад +9

    Nice once my favourite song o meghave miss you raghuver sir and sindu

  • @Santhu-rc4vu
    @Santhu-rc4vu Месяц назад +1

    ಆಹಾ.. ಕಾಮೆಂಟ್ಸ್.. ಓದುವುದೆ.. ಒಂದು ಅದ್ಭುತ.. 🥰❤️❤️❤️❤️.. 🥰

  • @sachinmandirkar8053
    @sachinmandirkar8053 Год назад +7

    ಹಂಸಲೇಖ sir ಸಂಗೀತಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳು ಹಂಸಲೇಖ ಸಾಹಿತ್ಯಕ್ಕೆ ಜೀವ ತುಂಬಿ ಹಾಡಿದ spb ಚಿತ್ರ ಅವರಿಗೆ ಅಭಿನಂದನೆಗಳು 🙏 ಇನ್ನೂ ನೂರು ವರ್ಷ ಕಳೆದರೂ ಅವರ ಸಂಗೀತ ಎವರ್ಗ್ರೀನ್ hats off sir 🙏ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕೆನಿಸುವ ಸುಂದರ ಗೀತೆ.

  • @manojhr7023
    @manojhr7023 20 часов назад

    ಕನ್ನಡ ಹಾಡುಗಳು ಕೇಳೋಕು ಪುಣ್ಯ ಮಾಡಿರಬೇಕು ❤

  • @AnkitSharma-ez9js
    @AnkitSharma-ez9js 11 месяцев назад +3

    This has become my fav kannada song.
    Let me know similar gems like this.
    Adding the lyrics for all the non kannada speaking people like me :
    oh meghave, meghave hogi baa
    ee oleya avalige needi baa
    naa hogaluu... maathaadaluu.
    ee naachikee, anjikee mundhidhe.
    ohh meghave, meghave hogi baa
    ee oleya avanige needi baa
    naa hogaluu... maathaadaluu.
    ee naachikee, anjikee mundhidhe.
    oh meghave, meghave hogi baa
    ee oleya avalige needi baa
    mugila baanagala oleyali hrudhayaa
    iduve neediruve oh gelathi odhuveyaa
    mugila baanagala oleyali hrudhayaa
    iduve neediruve oh geleya odhuveyaa
    ee bellane, oleyaa, hege na odhalii.
    idhu odho oleyalla baredhukoo
    nanna jeeva ninnadhe yendhukoo...
    oo ninna manadha manege thandhukoo.
    ee kangalaa..., mumbaagilaa...
    baa thereyuve, bandhu nee serikoo...
    ohh meghave, meghave vandhanee.
    sandhaanadha paathrakee vandhanee.
    mugile, bell mugile thapilare thaliree.
    hagale, hagalirulee nim
    yedhuru naav obbare.
    vanave, khaananave huu banave hasiree.
    ghiriye, neer jhariye
    nammolage nim usiree.
    ee olavina, kannali,
    sarvavu sundharaa...
    illi bhaanu, bhoomigilla antharaa.
    naanu, neenu illa nammalii.
    ondhe jeeva jodi odalali...
    e kangalaa, mumbaagilaa, naa thereyuve
    bandhu nee serikoo.
    oh meghave, meghave vandhanee...
    sandhaanadha, paathrakee vandhanee.
    ee kangalaa, mumbaagilaa, naa thereyuve
    bandhu nee serikoo.
    ohh meghave, meghave vandhane.
    sandhaanadhaa, pathrakke vandhanee

  • @npkrishnamurthy2833
    @npkrishnamurthy2833 4 года назад +9

    Magic of hamsaleka

  • @Hariskharvi-2277
    @Hariskharvi-2277 Год назад +26

    ಚಿತ್ರ : ಶೃಂಗಾರ ಕಾವ್ಯ (1993)
    ಸಾಹಿತ್ಯ : : ಹಂಸಲೇಖ
    ಗಾಯಕರು : ಎಸ್.ಪಿ.ಬಿ ಮತ್ತು ಕೆ.ಎಸ್.ಚಿತ್ರಾ.
    ಓಹೋ ಹೋ ಹೋ… ಓಹೋ ಹೋ ಹೋ…
    ಆಹಾ ಹಾ ಹಾ ಆಹಾಹಾಹಾ.…..
    ಹೋ ಹೋ..
    ಓಹೋ ಹೋ ಹೋ…
    ಆಹಾ ಹಾ ಹಾ ಆಹಾಹಾಹಾ…..
    ಓ ಮೇಘವೇ ಮೇಘವೆ ಹೋಗಿ ಬಾ....
    ಈ ಓಲೆಯಾ ಅವಳಿಗೆ ನೀಡಿ ಬಾ....
    ನಾ ಹೋಗಲೂ ಮಾತಾಡಲೂ, ಈ ನಾಚಿಕೆ ಅಂಜಿಕೆ ಮುಂದಿದೇ…

    ಮೇಘವೇ ಮೇಘವೆ ಹೋಗಿ ಬಾ..
    ಈ ಓಲೆಯ ಅವನಿಗೆ ನೀಡಿ ಬಾ...
    ಹೋಗಲೂ ಮಾತಾಡಲೂ, ಈ ನಾಚಿಕೆ ಅಂಜಿಕೆ ಮುಂದಿದೇ…
    ಓ ಮೇಘವೇ ಮೇಘವೆ ಹೋಗಿ ಬಾ....
    ಈ ಓಲೆಯಾ ಅವಳಿಗೆ ನೀಡಿ ಬಾ...
    ಮುಗಿಲಾ, ಬಾನಗಲಾ ಓಲೆಯಲಿ ಹೃದಯಾ..
    ಇಡುವೆ, ನೀಡಿರುವೇ ಓ ಗೆಳತಿ, ಓ ಹೃದಯ……
    ಮುಗಿಲಾ, ಬಾನಗಲಾ ಓಲೆಯಲಿ ಹೃದಯಾ...
    ಇಡುವೆ, ನೀಡಿರುವೇ ಓ ಗೆಳಯ, ಓ ಹೃದಯ
    ಈ ಬೆಳ್ಳನೇ, ಓಲೆಯಾ ಹೇಗೆ ನಾ ಓದಲಿ...?
    ಇದು ಓದೋ ಓಲೆಯಲ್ಲಾ ಬರೆದುಕೋ...
    ನನ್ನಾ ಜೀವ ನಿನದೇ ಎಂದುಕೋ, ನಿನ್ನಾ ಮನದ ಮನೆಗೆ ತಂದುಕೋ...
    ಈ ಕಂಗಳಾ, ಮುಂಬಾಗಿಲಾ, ನಾ ತೆರೆಯುವೆ ಬಂದು ನೀ ಸೇರಿಕೋ
    ಓ ಮೇಘವೇ ಮೇಘವೆ ವಂದನೆ...
    ಸಂಧಾನದಾ ಪಾತ್ರಕೆ ವಂದನೆ...
    ಮುಗಿಲೇ ಬೆಳ್ಮುಗಿಲೇ ತಂಬೆಲರೇ ತಳಿರೇ...
    ಹಗಲೆ ಹಗಲಿರುಳೇ ನಿನ್ನೆದುರು ನಾವ ಒಬ್ಬರೇ.
    ವನವೇ ಕಾನನವೇ ಹೂಬನವೆ ಹಸಿರೇ...
    ಸಿರಿಯೇ ನೀರ್‌ಝರಿಯೇ ನಮ್ಮೊಳಗೆ ನಿನ್ನುಸಿರೇ.
    ಈ ಒಲವಿನ ಕಣ್ಣಲಿ ಸರ್ವವು ಸುಂದರ...
    ಇಲ್ಲಿ ಭಾನು ಭೂಮುಗಿಲ್ಲಾ ಅಂತರ...
    ನಾನು ನೀನು ಇಲ್ಲಾ ನಮ್ಮಲೀ, ಒಂದೇ ಜೀವ ಜೋಡಿ ಒಡಲಲಿ...
    ಈ ಕಂಗಳಾ, ಮುಂಬಾಗಿಲಾ, ನಾ ತೆರೆಯುವೆ ಬಂದು ನೀ ಸೇರಿಕೋ..
    ಓ ಮೇಘವೇ ಮೇಘವೆ ವಂದನೆ...
    ಸಂಧಾನದಾ ಪಾತ್ರಕೆ ವಂದನೆ...
    ಈ ಕಂಗಳಾ, ಮುಂಬಾಗಿಲಾ, ನಾ ತೆರೆಯುವೆ ಬಂದು ನೀ ಸೇರಿಕೋ...
    ನಾ
    ಓಹೋ

  • @prakashnayak1326
    @prakashnayak1326 11 месяцев назад +3

    Abba ommele nanna sundaravada baalyavella marukalisibidtu. Hatsoff Hamsalekha Sir for giving memories for life. Feeling nostalgic ❤

  • @ajithsingh4521
    @ajithsingh4521 Год назад +4

    What a song! Lyrics amazing. Mind blowing ❤

  • @manjunathb2241
    @manjunathb2241 3 года назад +10

    I ❤ You Song..... ನನ್ನ ಅಚ್ಚು ಮೆಚ್ಚಿನ ಜೀವದ ಸಾಂಗ್..... ❤❤❤❤❤

  • @RamyaK-tc4ut
    @RamyaK-tc4ut Год назад +11

    What a great lyrics and nobody can replace SPB sir

  • @prabhakarmp649
    @prabhakarmp649 5 месяцев назад +2

    ಜೈ.. ಉಪೇಂದ್ರ ❤❤ಸಾರ್..ಈ.. ನಿಮ್ಮ.. ಸಿನಿಮಾ.. ಬಂದಾಗ..ಮೊದಲ..ಬಾರಿ.. ಬೆಂಗಳೂರು ನಗರ ದ..ಶಿದ್ದಲಿಂಗೆಶ್ವರ..ಟೇಟ್ರಲ್ಲಿ..ಒಂದೆ..ದಿನ.. ನಾಲ್ಕು..ಬಾರಿ..ನೋಡಿದೆ.. ಇವಾಗ.. ಕನಸು.. ಅನ್ಸುತ್ತೆ.. ಅದ್ಬುತ.ಡೈರೆಕ್ಟರ್.ನಮ್ಮ..ಉಪ್ಪಿ❤❤❤

    • @prabhakarmp649
      @prabhakarmp649 5 месяцев назад

      ಸ್ವಾರಿ..ಉಪ್ಪಿ ಹಾಡನ್ನು..ಕೇಳುತ್ತಿದ್ದೆ

  • @starkarnataka4813
    @starkarnataka4813 25 дней назад +10

    Any one in 2025 ❤

  • @deepsdeeps2811
    @deepsdeeps2811 6 дней назад

    Anyone in 2025❤️....ಆ ದಿನಗಳೇ ಅದ್ಬುತ... Took me back to my childhood😇... No cellphones, no social media.. Just pure friendship, pogo, cn and u2 music🎉

  • @anusha7790
    @anusha7790 Год назад +11

    As a Tamil girl I fall in love with this song... kannada language always something unique

  • @raghavendrat8460
    @raghavendrat8460 3 года назад +39

    Both me and my wife loved 11 years after that we are married with the inspiration this song...love you both Hamsalekha sir spb ji and raghuveerji

  • @islamicvedios9660
    @islamicvedios9660 3 года назад +17

    Ks Chitra mam superb voice

  • @sreenivasagh1685
    @sreenivasagh1685 Год назад +2

    Super Hamsalekha Sir 👌👍

  • @anoopa9777
    @anoopa9777 11 месяцев назад +29

    2024 hit button❤👇

  • @stylishpower5105
    @stylishpower5105 28 дней назад +8

    Any one 2025❤❤

  • @narendrababu5795
    @narendrababu5795 Месяц назад +2

    2024 ನವೆಂಬರ್ ಗೂ ಹೊಚ್ಚ ಹೊಸದಾದ ಹಾಡು 💐💐🎉🎉

  • @chandruchandruskp2273
    @chandruchandruskp2273 10 месяцев назад +1

    Super.song.chandu.laxmi

  • @harishhar7781
    @harishhar7781 2 года назад +2

    Edu song hamsalekha sir music and lyrics spb chithra combination super , evathina song bore daddu madikeyolage nona hodange aguthe

  • @sharanthane7913
    @sharanthane7913 Год назад +1

    ಈ ಬೆಳ್ಳನೇ ಒಲೆಯಾ ಹೇಗೆ ನಾ ಒದಲಿ....🎉line😊

  • @rajeevmesta8075
    @rajeevmesta8075 Год назад

    Ee kangala mumbagila na tereyiyuwe bandu nin seriyo... Line❤️

  • @alejogiraldo896
    @alejogiraldo896 3 года назад +3

    T-series Canada has improved a lot

  • @subramani.n85
    @subramani.n85 Год назад +4

    ಎಸ್ ಪಿ ಬಿ ಚಿತ್ರ ಅವರ ಗಾಯನ ಅದ್ಬುತ ರಘುವೀರ್ ಸಿಂಧೂ ನಟನೆ ಅಮೋಘ
    ಹಂಸಲೇಖ ಅವರ ಸಾಹಿತ್ಯ ಸಂಗೀತ ಹಿಟ್

  • @thirumaleshd9695
    @thirumaleshd9695 2 года назад +8

    One of the finest song in kannada cinemas

  • @Simha-j9
    @Simha-j9 2 месяца назад +1

    ತಮಿಳು ಚಿತ್ರರಂಗದಲ್ಲಿ ಇದ್ದಿದ್ದರೆ ರಘುವೀರ್ ಸರ್ ಸೂಪರ್ ಸ್ಟಾರ್ ಆಗಿರುತ್ತಿದ್ದರು ನಮ್ಮಲ್ಲಿ ಕಲೆಗೆ ಬೆಲೆ ಇಲ್ಲ. 😢😢

  • @shankaranji1914
    @shankaranji1914 5 дней назад +1

    💐💐💐💐💐

  • @BRaju-ox5lf
    @BRaju-ox5lf 2 года назад +12

    Always love this song❤️

  • @veereshhugar2490
    @veereshhugar2490 11 месяцев назад +1

    ಆಗಿನ ದೂರದರ್ಶನದಲ್ಲಿ ಈ ಹಾಡನ್ನು ಕೇಳ್ತಾ ಇದ್ದೆ ಆ ಕಾಲದ ಖುಷಿ ನೆ ಬೇರೆ....

  • @shankargouda2096
    @shankargouda2096 3 года назад +16

    S. P. B. And. Raghuveeru sir miss you

  • @bhavyapradeep9952
    @bhavyapradeep9952 Год назад +1

    E hadu kannalli neeru baristthe..kushino nenapo gotthilla...but since first till now same feel...

  • @sidduwarad8972
    @sidduwarad8972 Год назад +6

    My all time hit songs❤❤

  • @saysjogDXB
    @saysjogDXB Год назад +3

    Heart touching tune .. I just love it

  • @RATTLESNAKE31690
    @RATTLESNAKE31690 9 месяцев назад

    yaavaga kelidru mi jhhuummm anistande... yenu shabdagalu yenu musin yenu location yenu nayana😍😍

  • @BasavarajHavaldar-C135
    @BasavarajHavaldar-C135 Год назад +2

    ಎವರ್ಗ್ರೀನ್ ಸಾಂಗ್ 👍👌🙏🏾🙏🏾

  • @UmaK-u7u
    @UmaK-u7u 4 месяца назад +1

    ಈ, ಹಾಡು ನಾ, ನನ್ನ ಗೂ,, ತುಂಬಾ ಇಷ್ಟ 👌👍

  • @abhishekpoojary145
    @abhishekpoojary145 5 часов назад

    This song ✨❤️💫

  • @SHAMBUOMKARI
    @SHAMBUOMKARI 20 дней назад

    4:24 𝐀𝐧𝐲𝐨𝐧𝐞 𝐢𝐧... 💗💗💗

  • @835028926
    @835028926 2 года назад +4

    Simply addicted

  • @appubhajantri3337
    @appubhajantri3337 Год назад +4

    One of my best and awesome song❤️

  • @vinodkumar-zi6db
    @vinodkumar-zi6db 10 дней назад

    Number 1songs kannada history

  • @SaruAmar-x9n
    @SaruAmar-x9n 6 месяцев назад +1

    ಇಂತ ಸಾಂಗ್ಸ್ ಬರೋದು ಕನ್ನಡದ್ಲ್ಲಿ ಮಾತ್ರ್ ❤❤❤❤❤❤❤❤ ಜೈ ಕರ್ನಾಟಕ

  • @abhat305
    @abhat305 7 месяцев назад +8

    Who All listening to this Melody in 2024🥰💘❣

  • @ashokgowda3670
    @ashokgowda3670 Год назад +3

    Superb songs ❤ I love so....

  • @chaitanyaalagure6770
    @chaitanyaalagure6770 5 месяцев назад +1

    What a simplicity in old movies

  • @prabhakarnarayanareddy9592
    @prabhakarnarayanareddy9592 Год назад +1

    Genius Hamsalekha

  • @mdsudarshan3983
    @mdsudarshan3983 Год назад +90

    Anyone listening to this masterpiece in 2023❤

  • @ShridharNp-z4m
    @ShridharNp-z4m 3 месяца назад +1

    ಚಿತ್ರಮ್ಮಗೆ ಅವರೇ ಸಾಟಿ ಬೇರೆ ಯಾರು ಸಾಧ್ಯವಿಲ್ಲ 🎉🎉🎉🎉❤❤

  • @veereshkuri3737
    @veereshkuri3737 4 месяца назад +1

    ಒಮ್ಮೆ ಕೇಳಿದರೆ ಮತ್ತೆ ಕೇಳಬೇಕು ಅಂತ ಅನಿಸುತ್ತದೆ.

  • @phalakshasl3085
    @phalakshasl3085 Год назад +6

    ಪ್ರೇಮಿಗಳನ್ನು ಜೀವನ ಪರ್ಯಂತ ಕಾಡುವಂತಹ ಗೀತೆ

  • @shwethakaveri1382
    @shwethakaveri1382 Год назад

    Spb voice kelta idre swarga 🥰✨️

  • @chandrashekharchandrashekh5215
    @chandrashekharchandrashekh5215 Год назад +4

    Beautiful song🥰

  • @pratapa5473
    @pratapa5473 Год назад +1

    Whatever, English or Hindi this is actually a song for Kannadigas.

  • @guddadahallieeranna4868
    @guddadahallieeranna4868 Год назад +1

    Amezing wonder full

  • @naguchinnu1421
    @naguchinnu1421 4 года назад +11

    One of my favorite song ever.
    Superb song

  • @Anushaprakash-os3zp
    @Anushaprakash-os3zp Месяц назад

    Everyday I'll listen old songs 💗

  • @AdarshaAmmenadka
    @AdarshaAmmenadka 4 года назад +31

    The epitome of Hamsa career. Songs in this movie is at different level altogether. Those lyrics how it perfectly blend with tune. Its like jenu tuppa. Savidashtu ruchi.
    Hamsa calibre is literally never recieved due respect. We should celebrate a phenomena called Hamsa. He is living legend

  • @pavithras315
    @pavithras315 3 года назад +4

    Evergreen song..

  • @PrabhakaraPrabhakara-tn9cq
    @PrabhakaraPrabhakara-tn9cq 2 месяца назад

    Super song ❤❤❤ jai kanada

  • @ManjulakManjulak-y1p
    @ManjulakManjulak-y1p 5 месяцев назад +1

    Evergreen forever❤

  • @chandruchandru5981
    @chandruchandru5981 2 месяца назад

    Most remembered song❤

  • @harshithaharshi2450
    @harshithaharshi2450 4 года назад +6

    Favorite😍

  • @guddadahallieeranna4868
    @guddadahallieeranna4868 Год назад +3

    Wow super song

  • @ShrikantPatil-h1g
    @ShrikantPatil-h1g 11 месяцев назад

    What is Rong with Raghuveer sir Good to see than any other big stars

  • @devdev643
    @devdev643 2 месяца назад

    ಮತ್ತೆ ಮತ್ತೆ ಕೇಳಬೇಕೇನಿಸುವ ಹಾಡು ❤️

  • @punipuni3742
    @punipuni3742 Год назад +1

    Namma Kannada Namma Hemme..

  • @yallappasannakkennavar7273
    @yallappasannakkennavar7273 2 года назад +3

    Mandalda song💞💞💞💞💞💞💯

  • @pavithras315
    @pavithras315 3 года назад +26

    My favorite song forever..