ಬ್ರಹ್ಮರ್ಷಿ ದೈವರಾತ ಗೋಶಾಲೆ ಅಶೋಕವನ ಗೋಕರ್ಣ.. ಗೋಮಾಳ ದಲ್ಲಿ ಕೆಲ ಸಮಯ.. ಮಲೆನಾಡು ಗಿಡ್ಡ ಸ್ವರ್ಣ ಕಪಿಲ

Поделиться
HTML-код
  • Опубликовано: 6 фев 2025
  • ನಮ್ಮ ಬ್ರಹ್ಮರ್ಷಿ ದೈವರಾತ ಗೋಶಾಲೆಯ ಹೊಸದಾದ ಯೌಟ್ಯೂಬ್ ಚಾನೆಲ್ ಇಂದೇ ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಇನ್ನು ಮುಂದೆ ಪ್ರತಿದಿನ ಗೋಶಾಲೆಯ ವಿಡಿಯೋ ನೋಡಬಹುದು. ಧನ್ಯವಾದಗಳು.
    📞8762845044
    ನಮ್ಮ ಗೋಶಾಲೆಯ ಪೂಜೆಯಲ್ಲಿ ಪಾಲ್ಗೊಳ್ಳಿ ಪರಮ ಪುಣ್ಯವನ್ನು ಪಡೆದು ಎಲ್ಲಾ ರೋಗಗಳಿಂದ ಹೊರ ಬನ್ನಿ 🙏
    ಗೋವುಗಳ ಆಹಾರಕ್ಕಾಗಿ ಸಹಾಯ ಮಾಡಲು 9141828936 ಸಂಖ್ಯೆಗೆ ಧನಸಹಾಯ ಮಾಡಬಹುದು.
    ಇಂದಿನ ಕಾರ್ಯಕ್ರಮ
    ಸಂಕಷ್ಟಹರ ಗಣೇಶನ ಆರಾಧನೆ
    ಧನ್ವಂತರಿ ದೇವರ ಆರಾಧನೆ, ಪ್ರಾರ್ಥನೆ, ಅಭಿಷೇಕ, ಮಂಗಳಾರತಿ, ಪಶುಪತಿ ಶಕ್ತಿ ದೇವತೆ ಮಂಗಳಾರತಿ, ಇಂದ್ರಯಜ್ಞ,
    ಗೋಗ್ರಾಸ ಸೇವೆ, ಗೋಪೂಜೆ
    ಇಂದಿನ ಈ ಶುಭ ದಿನದ ಅಂಗವಾಗಿ ವಿಶೇಷವಾದ ದೈವ ವ್ಯಾಪಾಶ್ರಯ ಚಿಕಿತ್ಸೆ, ಗೋಪೂಜೆ ನೆರವೇರಲಿದೆ.
    ನಿಮ್ಮ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ನೀವೂ ಕೂಡ ನಿಮ್ಮ ಹೆಸರು ನೋಂದಣಿ ಮಾಡಿಸಬಹುದು. 8762845044 ಸಂಖ್ಯೆಗೆ ನಿಮ್ಮ ಹೆಸರು ಕಳುಹಿಸಿ. ಶುಭ ದಿನದಿ ಧನ್ವಂತರಿ ದೇವರ ಪೂಜೆ ಹಾಗೂ ಅಭಿಷೇಕ, ಧನ್ವಂತರಿ ಹೋಮ, ಗೋಗ್ರಾಸ ಸೇವೆ ಲಭ್ಯವಿದೆ. ನೀವೂ ಕೂಡ ಈ ಪೂಜೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಾಲ್ಗೊಳ್ಳಿ. ಇಂದೇ 8762845044 ಸಂಖ್ಯೆಗೆ ನಿಮ್ಮ ಹೆಸರು, ಗೋತ್ರ, ರಾಶಿ ನಕ್ಷತ್ರ ಕಳುಹಿಸಿ ಕೊಡಿ. ಸ್ವಸ್ಥ ಭಾರತಕ್ಕಾಗಿ ನಮ್ಮ ವಿಶೇಷ ಪೂಜೆ. ನೀವೂ ಕೂಡ ನಮ್ಮ ಗೋಶಾಲೆಗಾಗಿ ಆಹಾರ ನೀಡಿ ಪುಣ್ಯ ಸಂಚಯ ಮಾಡಿಕೊಳ್ಳಬಹುದು.
    ಗೋಶಾಲೆ ವಿವರ
    • ಒಂದು ದಿನಕ್ಕೆ ಒಂದು ಹಸುವಿಗೆ ತಗುಲುವ ಮೇವಿನ ವೆಚ್ಚ - 100-00
    • ಒಂದು ಹಸುವಿಗೆ ಒಂದು ತಿಂಗಳಿಗೆ ಬೇಕಾಗುವ ಮೇವಿನ ವೆಚ್ಚ - 3000-00
    • ಒಂದು ದಿನಕ್ಕೆ ಗೋಶಾಲೆಯ ವೆಚ್ಚ - 10,000-00
    • ಒಂದು ಹಸುವಿಗೆ ಒಂದು ವರ್ಷಕ್ಕೆ ಬೇಕಾಗುವ ಸರಾಸರಿ ಮೇವಿನ ವೆಚ್ಚ - 36,000-00
    ಗೋಶಾಲೆಯ gpay or phonepe number - 9141828936
    BRAHMARSHI DAIVARATA GOSHALA
    A/C NUMBER: 9921201004156
    IFSC CODE: CNRB0010306 BRANCH: GOKARNA, PIN CODE: 581326.

Комментарии • 2