ಉಚಿತ..ಉಚಿತ..ಉಚಿತ ಅಂತ ಕೊಟ್ರೆ ಮುಂದೆ ತುಂಬಿಸುದು ಯಾರು..😂 ಕನ್ನಡಿಕಟ್ಟೆಯವರ ಹಾಸ್ಯಭರಿತ ತಾಮ್ರಧ್ವಜನ ಸಂಭಾಷಣೆ😁

Поделиться
HTML-код
  • Опубликовано: 10 янв 2025

Комментарии • 13

  • @ananthadarbhe8889
    @ananthadarbhe8889 27 дней назад +5

    ಗಣೇಶ ಶೆಟ್ಟಿ ಕನ್ನಡಿಕಟ್ಟೆ ಒಬ್ಬ ಅಪ್ರತಿಮ ಕಲಾವಿದ, ಮಾತುಗಾರಿಕೆ, ವೇಷ 👍👌👏

  • @rajannashetty9855
    @rajannashetty9855 2 дня назад

    ❤❤❤❤❤❤❤❤

  • @dharnappajogi4478
    @dharnappajogi4478 27 дней назад +3

    ಕನ್ನಡಿಕಟ್ಟೆ ಸೂಪರ್ ಮಾತುಗಾರಿಕೆ 👍🏻🙏🏻

  • @RajeshSugandha
    @RajeshSugandha 24 дня назад +1

    ❤❤❤❤

  • @bhatavinash6968
    @bhatavinash6968 26 дней назад +1

    😂😂😂😂😂👍

  • @SameethBangera-u5d
    @SameethBangera-u5d Месяц назад +2

    ಇದು ಅದ್ಬುತ ಮಾತು

  • @shekarsheku7959
    @shekarsheku7959 26 дней назад +2

    ಒಳ್ಳೆ ಕಲಾವಿದ ಆದ್ರೆ ನಿಮಗೂ ರಾಜಕೀಯ ಕೃಪೆ ತಗಿದ್ರೆ ನಿಮ್ಮನ್ನು ನಾವು ಕಲಾವಿದರಾಗಿ ನೋಡೋಕೆ ಕಷ್ಟ

    • @dghgFdgjj-j6s
      @dghgFdgjj-j6s 24 дня назад

      Mahabhaarathada bagge maathadiddu .Siddaramayya antha helilla Kourava antha heliddu.politcs mixmadi ata nodbedi

  • @Yakshabhimani2012
    @Yakshabhimani2012 27 дней назад +2

    ಬಡವರ ಪರ ಕಾರ್ಯಕ್ರಮದ ಬಗ್ಗೆ ಅವಹೇಳನ ಮಾಡುವ ಮೂಲಕ ಈ ಕಲಾವಿದ ತನ್ನ ಅಜ್ಞಾನ ಪ್ರದರ್ಶಿಸಿ ದ್ದಾನೆ. ....

    • @manojshetty1539
      @manojshetty1539 27 дней назад

      ಏನು ಬಡವರ ಪರ ಕಾರ್ಯಕ್ರಮ ??? ತನ್ನ ಅಪ್ಪನ ಮನೆಯಿಂದ ಕೊಡ್ತಾ ಇದ್ಧಾರ?? ನಾವು ಕಟ್ಟೋ ತೆರಿಗೆ ಹಣದಿಂದ ಕೊಡೋದು

    • @dghgFdgjj-j6s
      @dghgFdgjj-j6s 24 дня назад

      Neenu ajhaani.humba baayi muchhu.politics saaku.idu namma mannina kale.thilidu maathadu

    • @shrinidhibhatpervody9253
      @shrinidhibhatpervody9253 24 дня назад

      ಪ್ರತಿಯೊಂದಕ್ಕೂ ರಾಜಕೀಯವನ್ನು ತಳುಕು ಹಾಕಿ ನೋಡುವ ನೀನು ಅಜ್ಞಾನಿ ಮೂರ್ಖ ಮೂರು ಕಾಸಿನವನೆ

    • @Karavalitiger111
      @Karavalitiger111 19 дней назад

      ಕಲೆ. ಕಲೆಯಾಗಿ. ಇರಬೇಕು. ರಾಜಕೀಯ ಆಗ್ಬಾರ್ದು.