ಯಕ್ಷಾಂಕಣ...🩷 Yakshankana
ಯಕ್ಷಾಂಕಣ...🩷 Yakshankana
  • Видео 62
  • Просмотров 122 764
ಪಟ್ಲರ ಏರು ಪದ್ಯಕ್ಕೆ ಹೊಳ್ಳರ ಅಬ್ಬರದ ಭಂಡಾಸುರ🔥🔥ಕೌಶಿಕ್ರವರ ಚೆಂಡೆಯ ಝಲಕ್ ನೋಡಿ…👌👌#yakshagana #pavanjemela
ಪಟ್ಲರ ಏರು ಪದ್ಯಕ್ಕೆ ಹೊಳ್ಳರ ಅಬ್ಬರದ ಭಂಡಾಸುರ🔥🔥ಕೌಶಿಕ್ರವರ ಚೆಂಡೆಯ ಝಲಕ್ ನೋಡಿ…👌👌#yakshagana #pavanjemela
Просмотров: 1 837

Видео

ಉಚಿತ..ಉಚಿತ..ಉಚಿತ ಅಂತ ಕೊಟ್ರೆ ಮುಂದೆ ತುಂಬಿಸುದು ಯಾರು..😂 ಕನ್ನಡಿಕಟ್ಟೆಯವರ ಹಾಸ್ಯಭರಿತ ತಾಮ್ರಧ್ವಜನ ಸಂಭಾಷಣೆ😁
Просмотров 3,2 тыс.День назад
ಉಚಿತ..ಉಚಿತ..ಉಚಿತ ಅಂತ ಕೊಟ್ರೆ ಮುಂದೆ ತುಂಬಿಸುದು ಯಾರು..😂 ಕನ್ನಡಿಕಟ್ಟೆಯವರ ಹಾಸ್ಯಭರಿತ ತಾಮ್ರಧ್ವಜನ ಸಂಭಾಷಣೆ😁
ತಾಮ್ರಧ್ವಜನ ಯುದ್ಧದಲ್ಲೂ ಹಾಸ್ಯ…😂😁-Kannadikatte-Kateel mela
Просмотров 1,9 тыс.День назад
ತಾಮ್ರಧ್ವಜನ ಯುದ್ಧದಲ್ಲೂ ಹಾಸ್ಯ…😂😁-Kannadikatte-Kateel mela
ನೀನು ಗೋವಿಂದರಾಜ…😁//ತಾಮ್ರಧ್ವಜನಾಗಿ ಕನ್ನಡಿಕಟ್ಟೆಯವರ ಅಬ್ಬರದ Entry🔥
Просмотров 434День назад
ನೀನು ಗೋವಿಂದರಾಜ…😁//ತಾಮ್ರಧ್ವಜನಾಗಿ ಕನ್ನಡಿಕಟ್ಟೆಯವರ ಅಬ್ಬರದ Entry🔥
ಸಾಕೇತ ಸಾಮ್ರಾಜ್ಞೆ ಕುರಿತು ಕಬ್ಯಾಡಿ ಜಯರಾಮ ಆಚಾರ್ಯ ಅವರ ಪ್ರತಿಕ್ರಿಯೆ/ವಿಮರ್ಶೆ…Hanumaguri mela-Saketa samrajne
Просмотров 8 тыс.День назад
ಸಾಕೇತ ಸಾಮ್ರಾಜ್ಞೆ ಕುರಿತು ಕಬ್ಯಾಡಿ ಜಯರಾಮ ಆಚಾರ್ಯ ಅವರ ಪ್ರತಿಕ್ರಿಯೆ/ವಿಮರ್ಶೆ…Hanumaguri mela-Saketa samrajne
ಬಂದ ಹಿಮಾಲಯ ಸಾನು ಪ್ರದೇಶಕೆ….ಗಜೇಂದ್ರ ಮೋಕ್ಷ-Kateel Mela-#yakshagana
Просмотров 217День назад
ಬಂದ ಹಿಮಾಲಯ ಸಾನು ಪ್ರದೇಶಕೆ….ಗಜೇಂದ್ರ ಮೋಕ್ಷ-Kateel Mela-#yakshagana
ಆಳ್ವರ ಮಾನಿಷಾದ ಪ್ರಸಂಗದ ಭಾವನಾತ್ಮಕ ಹಾಡು-Deviprasd Alva-Ammunje-#kateelumela #aata #yakshagana
Просмотров 6357 месяцев назад
Please Subscribe and Support Us...💥 . . . #yakshagana #aata #karavali #kudla #mangalore #yakshaganabayalata #yakshaganartist #kateeltemple
ಶರಣೆಂಬೆ ಶ್ರೀ ಸುಬ್ರಹ್ಮಣ್ಯ...🙏-Patla Sathish-Pavanje mela-#yakshagana #patlasathishshetty
Просмотров 1929 месяцев назад
#yakshagana #patlasathishshetty #pavanjemela #kudla #mangalore #yakshaganabayalata #yakshaganartist #pavanje #karavali #aata #rangastalam . . . . Please Subscribe and Support Us...🙏💥
ಪಟ್ಲರ ನಳ ದಮಯಂತಿ ಪ್ರಸಂಗದ ಭಾವನಾತ್ಮಕ ಹಾಡುಗಳು-patla-pavanje mela-Nala Damayanti-Bolinjadka
Просмотров 88910 месяцев назад
#yakshagana #patlasathishshetty #pavanjemela . . . . Please subscribe and support us🙏
Kateel Mela- Sri Devi Lalithopakyana-Ganesh Kannadikatte-Boliyar ಜಿರಳೆ ಆಗಬೇಕು.....😁💥
Просмотров 14810 месяцев назад
vc:Ravish . . . #yakshagana #kateelmela Subscribe and support us...🙏
ಅರ್ಧ ಸತ್ಯTitle Song-#sasihithlumela #prakyathshetty-#tuluyakshagana-Kulashekara as Aisiri
Просмотров 6610 месяцев назад
#yakshagana #yakshaganartist #yakshaganabayalata #sasihithlumela . . . Please subscribe and support us
ರಾಮನ ಪ್ರಾಣ ಪ್ರತಿಷ್ಠೆಯ ದಿನದಂದು ಹಾಡಿದ ಭವ್ಯಶ್ರೀ ಕುಲ್ಕುಂದ-Bhavyashree Kulkunda-#yakshagana #rammandir
Просмотров 2810 месяцев назад
ರಾಮನ ಪ್ರಾಣ ಪ್ರತಿಷ್ಠೆಯ ದಿನದಂದು ಹಾಡಿದ ಭವ್ಯಶ್ರೀ ಕುಲ್ಕುಂದ-Bhavyashree Kulkunda-#yakshagana #rammandir
Kerekad Mela-Sri devi Banashankari-Prakhyath Shetty-Kalluraya-Abhijith Kerekadu-Shashank Thokur
Просмотров 9011 месяцев назад
Kerekad Mela-Sri devi Banashankari-Prakhyath Shetty-Kalluraya-Abhijith Kerekadu-Shashank Thokur
ಉಪ್ಪಿನಂಗಡಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕ್ಷಣ.....💥-#pavanjemela #patlasathishshetty #yakshagana
Просмотров 2,6 тыс.11 месяцев назад
ಉಪ್ಪಿನಂಗಡಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕ್ಷಣ.....💥-#pavanjemela #patlasathishshetty #yakshagana
Rakta Ratri-Kateel Mela- Balipa shivashankar bhat-koila-Dayanandh mijar
Просмотров 50411 месяцев назад
Rakta Ratri-Kateel Mela- Balipa shivashankar bhat-koila-Dayanandh mijar
Ayodhya Deepa- Patla- Marnad-bolijandka-#pavanje Mela
Просмотров 933Год назад
Ayodhya Deepa- Patla- Marnad-bolijandka-#pavanje Mela
Ayodhya Deepa-Patla-Navada-pavanje Mela
Просмотров 1,3 тыс.Год назад
Ayodhya Deepa-Patla-Navada-pavanje Mela
Ayodya Deepa-Pavanje Mela-Santosh Manya-Nelyadi-Kaushik-Prasanth Vagenadu
Просмотров 481Год назад
Ayodya Deepa-Pavanje Mela-Santosh Manya-Nelyadi-Kaushik-Prasanth Vagenadu
CAA in yakshagana-subraya holla-prajwal guruvayanakere-seetaram kateel 😀😀😀😀
Просмотров 4233 года назад
CAA in yakshagana-subraya holla-prajwal guruvayanakere-seetaram kateel 😀😀😀😀
Mahishasura- yakshagana-Royal entry- Nagree mahabala-devi mahatme- ಅದ್ಭುತಮಹಿಷಾಸುರನ ಅದ್ಭುತ ಎಂಟ್ರಿ 🔥
Просмотров 1 тыс.3 года назад
Mahishasura- yakshagana-Royal entry- Nagree mahabala-devi mahatme- ಅದ್ಭುತಮಹಿಷಾಸುರನ ಅದ್ಭುತ ಎಂಟ್ರಿ 🔥
Yakshagana talamaddale-vishwas bhat karbettu-kalyani raaga- ಮರುತ ಸುತ ಬಾ ವಿಶ್ವಾಸ್ ಅವರ ಕಂಚಿನ ಕಂಠದಿಂದ🔥
Просмотров 1863 года назад
Yakshagana talamaddale-vishwas bhat karbettu-kalyani raaga- ಮರುತ ಸುತ ಬಾ ವಿಶ್ವಾಸ್ ಅವರ ಕಂಚಿನ ಕಂಠದಿಂದ🔥
Indrajitu kalaga-prasad Balipa- Lokesh mucchur-Dinesh kavalakatte-ಬಲಿಪರ ಹೈವೋಲ್ಟೇಜ್ ಏರು ಪದ್ಯ🔥🔥🔥🔥
Просмотров 1353 года назад
Indrajitu kalaga-prasad Balipa- Lokesh mucchur-Dinesh kavalakatte-ಬಲಿಪರ ಹೈವೋಲ್ಟೇಜ್ ಏರು ಪದ್ಯ🔥🔥🔥🔥
Yakshadruva Patla foundation-patla Satish Shetty-ಏನ ಬಣ್ಣಿಪೆ ಪತಿಯೇ ಪಟ್ಲ ಸತೀಶ ಶೆಟ್ಟಿ ಅವರ ಕಂಚಿನ ಕಂಠದಿಂದ
Просмотров 2183 года назад
Yakshadruva Patla foundation-patla Satish Shetty-ಏನ ಬಣ್ಣಿಪೆ ಪತಿಯೇ ಪಟ್ಲ ಸತೀಶ ಶೆಟ್ಟಿ ಅವರ ಕಂಚಿನ ಕಂಠದಿಂದ
Patla Satish Shetty-Amrutha adiga -ನೋಡಿದನು ಕಲಿ ರಕ್ತಬೀಜನು ಪಟ್ಲ ಸತೀಶ ಮತ್ತು ಅಮೃತ ಅವರ ಕಂಚಿನ ಕಂಠದಿಂದ🔥🔥
Просмотров 8243 года назад
Patla Satish Shetty-Amrutha adiga -ನೋಡಿದನು ಕಲಿ ರಕ್ತಬೀಜನು ಪಟ್ಲ ಸತೀಶ ಮತ್ತು ಅಮೃತ ಅವರ ಕಂಚಿನ ಕಂಠದಿಂದ🔥🔥
Vandemataram-ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಮೃತ ಹಾಗೂ ಪಟ್ಲ ಸತೀಶ್ ಶೆಟ್ಟಿ ಕಂಠದಿಂದ ಒಂದೇ ಮಾತರಂ ಗೀತೆ 🔥🔥
Просмотров 5493 года назад
Vandemataram-ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಮೃತ ಹಾಗೂ ಪಟ್ಲ ಸತೀಶ್ ಶೆಟ್ಟಿ ಕಂಠದಿಂದ ಒಂದೇ ಮಾತರಂ ಗೀತೆ 🔥🔥
Bottikere purshottam poonja😭😭 😭😭
Просмотров 1,3 тыс.3 года назад
Bottikere purshottam poonja😭😭 😭😭
Corona in yakshagana-ಯಕ್ಷಗಾನದಲ್ಲೂ ಕೋರೋನಾಸುರ-ತನ್ನ ಹುಟ್ಟಿನ ಕಾರಣ ತಿಳಿಸಿದ ಕೋರೋನಾಸುರ🔥🔥
Просмотров 1853 года назад
Corona in yakshagana-ಯಕ್ಷಗಾನದಲ್ಲೂ ಕೋರೋನಾಸುರ-ತನ್ನ ಹುಟ್ಟಿನ ಕಾರಣ ತಿಳಿಸಿದ ಕೋರೋನಾಸುರ🔥🔥
Hanumagiri Mela-kannadikatte-rakshithpadre-ಕನ್ನಡಿಕಟ್ಟೆಯವರ ಅಧ್ಬುತ ಹಾಡಿಗೆ ಹೆಜ್ಜೆ ಹಾಕಿದ ರಕ್ಷಿತ್ ಪಡ್ರೆ🔥
Просмотров 1433 года назад
Hanumagiri Mela-kannadikatte-rakshithpadre-ಕನ್ನಡಿಕಟ್ಟೆಯವರ ಅಧ್ಬುತ ಹಾಡಿಗೆ ಹೆಜ್ಜೆ ಹಾಕಿದ ರಕ್ಷಿತ್ ಪಡ್ರೆ🔥
Yakshagana-munisu tarave-jansale Ragavendra-kavyashree ajeru-ಮುನಿಸು ತರವೇ ಅಧ್ಬುತ ಹಾಡು 🔥🔥🔥🔥
Просмотров 29 тыс.3 года назад
Yakshagana-munisu tarave-jansale Ragavendra-kavyashree ajeru-ಮುನಿಸು ತರವೇ ಅಧ್ಬುತ ಹಾಡು 🔥🔥🔥🔥

Комментарии

  • @sathishkdpr3099
    @sathishkdpr3099 52 минуты назад

    ನಿಜವಾದ ಸಂಪ್ರದಾಯಿಕ ಯಕ್ಷಗಾನ ಇದು.. ಇತ್ತೆಚೆಗೆ ಯಕ್ಷಗಾನ ದಲ್ಲಿ ಸಂಪ್ರದಾಯ ವೆ ಇಲ್ಲದ ಹಾಗೆ ಆಗಿದೆ ಹಾಗಾಗಿ ತುಂಬಾ ಬೇಸರ ಆಗುತ್ತದೆ.

  • @shivaramprabhu8562
    @shivaramprabhu8562 3 дня назад

    🙏🚩

  • @karunakarshetty9172
    @karunakarshetty9172 4 дня назад

    Congratulations hanumagiri mela🎉🎉 good comments acharyare🙏🙏🙏

  • @Shivappa-w2b
    @Shivappa-w2b 5 дней назад

    Nananathu kanndikatte abi mani

  • @JayanthKKJ
    @JayanthKKJ 5 дней назад

    Samajika prasanga maduva noduva avasyakate illa ennuva bhava ee yaxagana nodida mele gottagtade

  • @RajeshSugandha
    @RajeshSugandha 6 дней назад

    ❤❤❤❤

  • @LathaShetty-i6o
    @LathaShetty-i6o 7 дней назад

    ❤️🎉❤

  • @bhatavinash6968
    @bhatavinash6968 7 дней назад

    😂😂😂😂😂👍

  • @Userxp-h2g
    @Userxp-h2g 7 дней назад

    Congrats Hanumagiri mela every members Yakshaganam gelge Yakshaganam balge.

  • @shekarsheku7959
    @shekarsheku7959 8 дней назад

    ಒಳ್ಳೆ ಕಲಾವಿದ ಆದ್ರೆ ನಿಮಗೂ ರಾಜಕೀಯ ಕೃಪೆ ತಗಿದ್ರೆ ನಿಮ್ಮನ್ನು ನಾವು ಕಲಾವಿದರಾಗಿ ನೋಡೋಕೆ ಕಷ್ಟ

    • @dghgFdgjj-j6s
      @dghgFdgjj-j6s 6 дней назад

      Mahabhaarathada bagge maathadiddu .Siddaramayya antha helilla Kourava antha heliddu.politcs mixmadi ata nodbedi

  • @ananthadarbhe8889
    @ananthadarbhe8889 8 дней назад

    ಗಣೇಶ ಶೆಟ್ಟಿ ಕನ್ನಡಿಕಟ್ಟೆ ಒಬ್ಬ ಅಪ್ರತಿಮ ಕಲಾವಿದ, ಮಾತುಗಾರಿಕೆ, ವೇಷ 👍👌👏

  • @vinayasapalya4143
    @vinayasapalya4143 8 дней назад

    Waiting for live this yakshagana 🥰

  • @Yakshabhimani2012
    @Yakshabhimani2012 9 дней назад

    ಬಡವರ ಪರ ಕಾರ್ಯಕ್ರಮದ ಬಗ್ಗೆ ಅವಹೇಳನ ಮಾಡುವ ಮೂಲಕ ಈ ಕಲಾವಿದ ತನ್ನ ಅಜ್ಞಾನ ಪ್ರದರ್ಶಿಸಿ ದ್ದಾನೆ. ....

    • @manojshetty1539
      @manojshetty1539 8 дней назад

      ಏನು ಬಡವರ ಪರ ಕಾರ್ಯಕ್ರಮ ??? ತನ್ನ ಅಪ್ಪನ ಮನೆಯಿಂದ ಕೊಡ್ತಾ ಇದ್ಧಾರ?? ನಾವು ಕಟ್ಟೋ ತೆರಿಗೆ ಹಣದಿಂದ ಕೊಡೋದು

    • @dghgFdgjj-j6s
      @dghgFdgjj-j6s 6 дней назад

      Neenu ajhaani.humba baayi muchhu.politics saaku.idu namma mannina kale.thilidu maathadu

    • @shrinidhibhatpervody9253
      @shrinidhibhatpervody9253 6 дней назад

      ಪ್ರತಿಯೊಂದಕ್ಕೂ ರಾಜಕೀಯವನ್ನು ತಳುಕು ಹಾಕಿ ನೋಡುವ ನೀನು ಅಜ್ಞಾನಿ ಮೂರ್ಖ ಮೂರು ಕಾಸಿನವನೆ

    • @Karavalitiger111
      @Karavalitiger111 5 часов назад

      ಕಲೆ. ಕಲೆಯಾಗಿ. ಇರಬೇಕು. ರಾಜಕೀಯ ಆಗ್ಬಾರ್ದು.

  • @dharnappajogi4478
    @dharnappajogi4478 9 дней назад

    ಕನ್ನಡಿಕಟ್ಟೆ ಸೂಪರ್ ಮಾತುಗಾರಿಕೆ 👍🏻🙏🏻

  • @shivarajbannanje6063
    @shivarajbannanje6063 9 дней назад

    ❤🎉❤

  • @udayarao6016
    @udayarao6016 9 дней назад

    ಪ್ರಜ್ವಲ್ ಕುಮಾರ್ ಆಗಾಗ ಮೇಳಕ್ಕೆ ಕೈ ಕೊಡ್ತಿರೋದು ಸಮಂಜಸವಲ್ಲ

  • @ganeshap7438
    @ganeshap7438 9 дней назад

    Jayaraam Acharyaru😮

  • @santhoshbajpe1086
    @santhoshbajpe1086 9 дней назад

    😍🙏🏻🙏🏻

  • @shobhayacharya16
    @shobhayacharya16 9 дней назад

    🙏❤️

  • @Vidya_j_poojary
    @Vidya_j_poojary 9 дней назад

    Exactly..... ನೀವು ಹೇಳಿದ ವ್ಯಾಖ್ಯಾನ ದಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ನಾವಂತೂ ಈ ಮೇಳದ ಕಟ್ಟಾ ಅಭಿಮಾನಿಗಳು . ರಂಗಸ್ಥಳದ ಹಿಂದೆ ಮುಂದೆ ಕೆಲಸ ಮಾಡುವ ಎಲ್ಲರಿಗೂ ಶುಭವಾಗಲಿ 🙏❤️

  • @JeevandasShenoy-bs1py
    @JeevandasShenoy-bs1py 10 дней назад

    ಮೇಳ ಅಂದರೆ ಎಲ್ಲರೂ ಒಂದೇ ಮನಸ್ಸಿನಿಂದ ರಂಗಸ್ಥಳವನ್ನು ಆಶ್ರಯಿಸುವುದು. ರಂಗಸ್ಥಳವನ್ನು ಆಳುವುದು ಅಲ್ಲ. ಆ ಮಟ್ಟಿಗೆ ನೋಡುವುದಾದ್ರೆ ಹನುಮಗಿರಿ ಮೇಳವೇ ಹೊರತು ಕಲೋಪಜೀವಿ ಗಿರಣಿಯಲ್ಲ. ಭೇಷ್. 👌👌👍👍🙏🙏.

  • @SameethBangera-u5d
    @SameethBangera-u5d 11 дней назад

    ಇದು ಅದ್ಬುತ ಮಾತು

  • @hareram9796
    @hareram9796 Месяц назад

    Balipajja superrrr memorable

  • @chandrakanthshetty1086
    @chandrakanthshetty1086 2 месяца назад

    👏

  • @shatish-qo7tk
    @shatish-qo7tk 2 месяца назад

    ♥️🙏🚩

  • @KeshavaKotiyan
    @KeshavaKotiyan 5 месяцев назад

    👌👌🙏🙏

  • @prathvirajsurathkal4963
    @prathvirajsurathkal4963 7 месяцев назад

    Wa wa supee r gayana ♥️♥️♥️

  • @Geetha-m1g
    @Geetha-m1g 7 месяцев назад

    Super

  • @subrahmanyaballaldr7242
    @subrahmanyaballaldr7242 7 месяцев назад

    So beutiful very active and talented bride

  • @yogagurusringeri2668
    @yogagurusringeri2668 8 месяцев назад

    Super sir

  • @srujanshetty573
    @srujanshetty573 8 месяцев назад

    ಗಾನಸುರಭಿ ❤️

  • @poojarashow4075
    @poojarashow4075 8 месяцев назад

    Super ❤

  • @k.madhavadevadiga7065
    @k.madhavadevadiga7065 8 месяцев назад

    Oh😅 super

  • @SureshPoojary-k3i
    @SureshPoojary-k3i 8 месяцев назад

    Super 👌👌👌👌👌

  • @ravipoojary227
    @ravipoojary227 8 месяцев назад

    ❤❤❤❤ super murari kadambalitthayaru

  • @ravindrabhat5493
    @ravindrabhat5493 9 месяцев назад

    Padyana Ganapathi bhattaru balipara shailiyalli haadidanthide

    • @vinaykr5144
      @vinaykr5144 8 месяцев назад

      Ganapathi battara shishya alwa hagagi ..

  • @mohandas9636
    @mohandas9636 9 месяцев назад

    Super

  • @sridhart.v7229
    @sridhart.v7229 9 месяцев назад

    Super Anukarane ,Kannadikatte yavara kantada Siriyu Kannaddiyante Pratibimbisuttade .🙏🙏👍👍👌👌❤️❤️

  • @chandramohanuchil4019
    @chandramohanuchil4019 9 месяцев назад

    Very nice

  • @chandrashekar-ff3mt
    @chandrashekar-ff3mt 9 месяцев назад

    👌👌👌👌👌👌

  • @shrikrishnagilkinja8880
    @shrikrishnagilkinja8880 11 месяцев назад

    Super

  • @nagrajm2522
    @nagrajm2522 11 месяцев назад

    Manoranjaneeyate sikkide!!

  • @SathishShetty-fy2pi
    @SathishShetty-fy2pi 11 месяцев назад

    Om.Shanthi🙏🙏🙏

  • @karthikbachakere8769
    @karthikbachakere8769 Год назад

    👌👌

  • @vivekrai8349
    @vivekrai8349 Год назад

    Rip sri balipa prasad bhat

  • @krishnabhat1606
    @krishnabhat1606 Год назад

    👌👋👋🙏🙏🏻

  • @mohenimoheni6711
    @mohenimoheni6711 Год назад

    Super..Super..Super..Super..wow..wow..voice. nice. 👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @mohenimoheni6711
    @mohenimoheni6711 Год назад

    Om.shanthi..🙏...

  • @manjunathbhat1925
    @manjunathbhat1925 2 года назад

    ಯಕ್ಷಗಾನಕಲಾಜೀವನದಲ್ಲಿ ಸದಾನೆನಪಾಗುವಭಾಗವತರು. 🙏👍🙏

  • @sridhram9251
    @sridhram9251 2 года назад

    Ware wah.... Super.. ganasurabhi Ravianna. .... shreenallur