Friend ಮೆಸೆಜ್ ಗೆ OTP ಕೊಟ್ಟ ಕೂಡ್ಲೇ ವಾಟ್ಸಾಪ್ ಢಮಾರ್ | ಏನಾಯ್ತು ಗೊತ್ತಾ | ಹ್ಯಾಕರ್ ಮಾಡಿದ್ದೇನು

Поделиться
HTML-код
  • Опубликовано: 29 сен 2024

Комментарии • 16

  • @brightconcept
    @brightconcept Месяц назад +1

    24 hrs alert ಅಗ್ಬೇಕಾಗಿಲ್ಲ sir, OTP message ಸರಿ ಓದುವ ತಾಳ್ಮೆ ಬೇಕು ಅಷ್ಟೆ. ಅಲ್ಲೇ ಇರುತ್ತೆ ಅಲ್ವಾ ಈ OTP ಯಾಕೆ ಇರೋದು ಅಂತ!!

  • @bhagyajyothimbhat6521
    @bhagyajyothimbhat6521 Месяц назад

    Similar froude happened in one of the groups where I am a member. Plz be alert as Sir says

  • @KrishnakumariRao-k3z
    @KrishnakumariRao-k3z Месяц назад +3

    ನಿಮ್ಮದು ಇದೇ ಆಯಿತು.. ನೀವು news ನೋಡುವುದಿ ಲ್ವ ಮಾರ್ರಾಯ ರೆ.. ನೀವು ಎಲ್ಲಿ ಇದ್ದೀರಿ!

    • @brightconcept
      @brightconcept Месяц назад

      ಇಂತಹ ಕುರುಡು ಅಜ್ಞಾನಿಗಳಿಗೆ ಹೀಗೆ ಆಗ್ಬೇಕು. ಬ್ಯಾಂಕ್ ಇಂದ, RBI inda, TV ಲಿ ದಿನಾ message ಬರುತ್ತೆ, OTP share ಮಾಡ್ಬೇಡಿ ಅಂತ. ಆದ್ರೂ ಗೊತ್ತಾಗೊದಿಲ್ಲ ಅಂದ್ರೆ, ಇನ್ನೇನು ಮಾಡ್ಬೇಕು ಜನರಿಗೆ.
      ಮೋಸ ಮಾಡೋರಿಗೆ ಅಲ್ಲ ಮೋಸ ಹೋಗೊರಿಗೆ ಶಿಕ್ಷೆ ಕೊಡ್ಬೇಕು ಆಗ ಸರಿ ಆಗ್ತದ ಏನ!😂

  • @madwarajhebbar9685
    @madwarajhebbar9685 Месяц назад +4

    ನಿಮ್ಮಂತಹ ಶಿಕ್ಷಕರಿಗೆ ಹೀಗಾದರೆ ಜನಸಾಮಾನ್ಯರ ಸ್ಥಿತಿ ಹೇಗೆ

  • @yasmiyashh5527
    @yasmiyashh5527 Месяц назад +2

    Gujrathi. Model maarwadi scam yecchara bandugale😊

  • @venkateshprabhu1763
    @venkateshprabhu1763 Месяц назад +5

    ನೀವು ಆದಷ್ಟು ಸೊಸೈಟಿ ಬ್ಯಾಂಕ್ ಅಕೌಂಟ್ ಮಾಡಿದ್ರೆ ಒಳ್ಳೇದು

    • @savithakumarip6035
      @savithakumarip6035 Месяц назад

      ಹೌದು. Co, operative society ಒಳ್ಳೇದು ಉಂಟು. ಫಿಕ್ಸೆಡ್ ಡೆಪಾಸಿಟ್ ಇಡಬೇಕು. S. B. ಯಲ್ಲಿ ಹೆಚ್ಚು ಹಣ ಇಟ್ಟುಕೊಳ್ಳಬಾರದು.

    • @derdevil8110
      @derdevil8110 Месяц назад +3

      ಅದರಲ್ಲೂ ರಾಘವೇಂದ್ರ ಸೊಸೈಟಿ, ಕಾಸರಗೋಡಿನ ಕಾರಡ್ಕ ಸೊಸೈಟಿ ಬೆಸ್ಟ್😅😅

    • @vivekk6700
      @vivekk6700 Месяц назад +1

      😂
      ಇನ್ನೊಂದು ದೊಡ್ಡ ಹಗರಣದ ಸಂಸ್ಥೆ

  • @riyaz_03
    @riyaz_03 Месяц назад

    😂😂😂😂