ಹಲಸಿನ ಹಣ್ಣಿನ ಮೇಳ ಬ್ರಹ್ಮಾವರ.. jackfruit fair brahmavara

Поделиться
HTML-код
  • Опубликовано: 4 окт 2024
  • ಹಲಸಿನ ಹಣ್ಣಿನ ಮೇಳ.. ಬ್ರಹ್ಮಾವರ.
    jackfruit fair brahmavara. may31.. jun.1.. jun.2
    ಹಲಸಿನ ಹಣ್ಣಿನ ಮೇಳ ಮತ್ತು ಪ್ರದರ್ಶನ... ಬ್ರಹ್ಮವರ ಎಸ್ಎಂಎಸ್ ಸಭಾಂಗಣದ ಸಮುದಾಯ ಭವನದಲ್ಲಿ. ಮೇ 31 ಜೂನ್ 1 ಜೂನ್2 ರಂದು ನಡೆಯಲಿದ್ದು ಎಲ್ಲ ಜಾತಿಯ ಹಲಸಿನ ಗಿಡಗಳು... ವಿವಿಧ ಬಗೆಯ ಮಾವಿನ ಹಣ್ಣುಗಳು... ತಿಂಡಿ ತಿನಿಸುಗಳು... ಎಲ್ಲ ಬಗೆ ವಸ್ತುಗಳನ್ನು ನೋಡುವುದು.... ದೂರದ ಊರಿಂದ ಬಂದು.. ತಮ್ಮ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟವನ್ನು ಮಾಡುತ್ತಾರೆ...

Комментарии • 2