ಹಲಸಿನ ವಿವಿಧ ತಳಿಗಳು | halasina thalikalu | jackfruit varieties

Поделиться
HTML-код
  • Опубликовано: 28 окт 2024

Комментарии • 97

  • @lanabhat
    @lanabhat 4 года назад +9

    ಹಲಸಿನ ವಾಸನೆ ಅಂತ ಹೇಳ್ಬೇಡಿ, ಸುವಾಸನೆ ಅಂತ ಹೇಳಿ

    • @NegilaYogi
      @NegilaYogi  4 года назад +2

      ಸಾಕಷ್ಟು ಬಾರಿ ಗಮನ ಹರಿಸಲಾಗುವುದು. ನಮ್ಮ ಹಲವು ವಿಡಿಯೋದಲ್ಲಿ ಹಾಗೆ ಹೇಳಿದ್ದೇವೆ. ಒಮ್ಮೆ ತಪ್ಪಾದರು ತಪ್ಪೇ . ಆದರೆ ವಾಸನೆ ಯನ್ನು ಸಾಂಧರ್ಬಿಕವಾಗಿ ಉಪಯೋಗಿಸಿದಾಗ ತಪ್ಪಿಲ್ಲ. ಅದರ ಗುಣ ಹೇಳಲು. ನಿಮ್ಮ ಸಲಹೆಗೆ ಧನ್ಯವಾದ🙏

    • @shailesh_K
      @shailesh_K 4 месяца назад

      ಪರಿಮಳ ಮತ್ತು ವಾಸನೆ ಗೆ ವ್ಯತ್ಯಾಸ ಇದೆ ಅಲ್ವ ಸರ್..😅

  • @RajendraPrasad-pc8lj
    @RajendraPrasad-pc8lj 4 года назад +7

    ಚಾಮರಾಜನಗರ ಜಿಲ್ಲೆಯ ಒಂದು ತಳಿಯಾದ
    ಆಲೂರು ಹಲಸಿನ ಹಣ್ಣಿನ ಬಗ್ಗೆ ಈ ದೃಶ್ಯ. ಮತ್ತು ಮಾಹಿತಿಯನ್ನು ತಿಳಿಸಿರಿ...ಇದು ಸಹ
    ತುಂಬಾ ಜನಪ್ರಿಯತೆ ಗಳಿಸಿದೆ....

    • @NegilaYogi
      @NegilaYogi  4 года назад

      ಸಾಕಷ್ಟು ಇನ್ನು ಹಲವು ತಳಿಗಳಿವೆ. ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇವೆ, ಮತೋಂದು ಭಾಗದ ಹಲಸಿನ ತಳಿಗಳನ್ನು ಹೇಳುವಾಗ ಖಂಡಿತ ತಿಳಿಸುವೆವು

    • @sharadabai3642
      @sharadabai3642 3 года назад

      Good idea

  • @vasanknblr
    @vasanknblr 3 года назад +2

    Looking for bhoomi olage biduva halasu beku

  • @vnr9738
    @vnr9738 4 года назад +3

    Please post the procedure of cultivation and after how many years it starts to give fruits etc .

    • @NegilaYogi
      @NegilaYogi  4 года назад

      yes we do in next jackfruit video Rm R.

  • @chameliaurmunnavlogs413
    @chameliaurmunnavlogs413 3 года назад +1

    Siddu halasu taligalu beku..

    • @NegilaYogi
      @NegilaYogi  3 года назад

      IIHR , hesaragatta , bangalore ಇಲ್ಲಿ ದೊರೆಯುತ್ತದೆ. ಇಲ್ಲ ಅಂದ್ರೆ ವಿಡಿಯೋದಲ್ಲಿ ಇರುವ ಅಡ್ರೆಸ್ ಸಿದ್ದು ಅವರದ್ದು ಅಲ್ಲಿಯೂ ಸಿಗುತ್ತದೆ. ಅದಕ್ಕೆ ಹೊರತಾಗಿ ಹೊರಗಡೆ ಯಾಕ್ ಮಾರುವುದಿಲ್ಲ. ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೇಳಿ ನೋಡಿ

  • @prjy895
    @prjy895 4 года назад +2

    Estu varshakke hannu biduttade gida nettu

    • @NegilaYogi
      @NegilaYogi  4 года назад

      nivu ayke maduva gidada mele depend kelavondu varsha, innu kelavu 2,3,varasha tagollatte.

  • @Vivianfernandesroy
    @Vivianfernandesroy 3 года назад +1

    ನಮ್ಮ ಒಂದು ಹಲಸಿನ ಮರದಲ್ಲಿ ಅಂದಾಜು ಸುಮಾರು 100 ಹಲಸಿನ ಹಣ್ಣುಗಳು ಇರುತ್ತವೆ‌. ಪ್ರತಿ ಹಲಸಿನ ಗಾತ್ರ ಸರಿಸುಮಾರು 20-30 ಕೆಜಿ ವರೆಗೆ ತೂಗುತ್ತದೆ.

    • @NegilaYogi
      @NegilaYogi  3 года назад

      ಯಾವ ತಳಿಯ ಹಲಸು ನಿಮ್ಮದು. ವಿಡಿಯೋವನ್ನು ಕಳುಹಿಸಿ ನಮ್ಮ ವಾಟ್ಸ್ ಅಪ್ ಗೆ.

    • @Vivianfernandesroy
      @Vivianfernandesroy 3 года назад

      @@NegilaYogi ತಳಿಯ ಹೆಸರು ಗೊತ್ತಿಲ್ಲ ಸಾರ್. ಇದು ನನ್ನ ತಂದೆ 40.ವರ್ಷಗಳ ಹಿಂದೆ ಬೀಜ ಹಾಕಿ ನೆಟ್ಟದ್ದು .

    • @NegilaYogi
      @NegilaYogi  3 года назад

      ನಿಮ್ಮ ನಂಬರ್ ಹಾಗು ವಿಳಾಸ ಕಳುಹಿಸಿ. ಮುಂದಿನ ದಿನಗಳಲ್ಲಿ ಎಂದಾದರೂ ಒಂದು ದಿನ ನಿಮ್ಮಲ್ಲಿಗೆ ಬಂದು ವಿಷಯ ತಿಳಿದು ಅದು ನಿಜವಾಗಿಯೂ ಒಳ್ಳೆಯ ತಳಿ ಆಗಿದ್ದಲ್ಲಿ ಪ್ರಚಾರ ಮಾಡಲು ಸಹಾಯ ಮಾಡುವೆ. ಆದರೆ ಕೋವಿಡ್ ಸಮಸ್ಯೆ ಮುಗಿದ ನಂತರ .
      ನಿಮ್ಮ ನಂಬರ್ ಹಾಗು ವಿಳಾಸ ಕಳುಹಿಸಿ. ಮುಂದಿನ ದಿನಗಳಲ್ಲಿ ಎಂದಾದರೂ ಒಂದು ದಿನ ನಿಮ್ಮಲ್ಲಿಗೆ ಬಂದು ವಿಷಯ ತಿಳಿದು ಅದು ನಿಜವಾಗಿಯೂ ಒಳ್ಳೆಯ ತಳಿ ಆಗಿದ್ದಲ್ಲಿ ಪ್ರಚಾರ ಮಾಡಲು ಸಹಾಯ ಮಾಡುವೆ. ಆದರೆ ಕೋವಿಡ್ ಸಮಸ್ಯೆ ಮುಗಿದ ನಂತರ

    • @charan3731
      @charan3731 5 месяцев назад

      ​@@NegilaYogi ninnithayi atha ondh undu. Puttur nalli.

    • @charan3731
      @charan3731 5 месяцев назад

      ​@@NegilaYogi varsha purthi halasu eruthade

  • @b.shankarachari3662
    @b.shankarachari3662 4 года назад +1

    Sir navu kolar distict namage siddu halasu gidabeku 100

    • @b.shankarachari3662
      @b.shankarachari3662 4 года назад

      Contacts no kodi

    • @NegilaYogi
      @NegilaYogi  4 года назад +1

      IIHR bangalore alli siguttade. alli siguva haagu siddu avara narsari bittu bere elli sikkaru adu siddu halasu agirolla. bereyavaru maruva hagiyu ella. petent padediruva modala tali adu

  • @vasanknblr
    @vasanknblr 3 года назад

    Looking for bhoo halasu

  • @parashuramb9422
    @parashuramb9422 2 года назад

    Nice

  • @nagarajkm2598
    @nagarajkm2598 4 года назад +1

    Good information but pls can I get the information where the pls are also available so that it will help farmers very much

    • @NegilaYogi
      @NegilaYogi  4 года назад

      its given address also. see again a video we told the address where its available.

    • @enochjosiah6287
      @enochjosiah6287 3 года назад

      i know Im asking randomly but does anybody know a way to get back into an Instagram account??
      I somehow lost the account password. I love any tips you can give me

    • @dustinlandry2275
      @dustinlandry2275 3 года назад

      @Enoch Josiah Instablaster ;)

    • @enochjosiah6287
      @enochjosiah6287 3 года назад

      @Dustin Landry Thanks so much for your reply. I found the site on google and I'm trying it out now.
      Seems to take a while so I will get back to you later when my account password hopefully is recovered.

    • @enochjosiah6287
      @enochjosiah6287 3 года назад

      @Dustin Landry It did the trick and I now got access to my account again. I am so happy:D
      Thanks so much you really help me out!

  • @lakshmipathi8694
    @lakshmipathi8694 4 года назад +1

    Siddhu halasina gida dha rate enidhe sir

    • @NegilaYogi
      @NegilaYogi  4 года назад

      ಒಮ್ಮೊಮ್ಮೆ ೭೫ ಇರತ್ತೆ ಕೆಲವೊಮ್ಮೆ ೧೧೦ ಆಗಿದೆ. ಬೇಡಿಕೆ ಆದಾರದ ಮೇಲೆ ಅನ್ನಿಸತ್ತೆ. ಒಮ್ಮೆ IIHR ವಿಚಾರಿಸಿ ಪ್ರಸ್ತುತ ರೇಟ್ ಪಡೆಯಿರಿ. ಹೆಚ್ಚು ಗಿಡ ಕೊಂಡಲ್ಲಿ ಬೆಲೆ ವ್ಯತ್ಯಾಸವು ಆಗುವುದು

    • @lakshmipathi8694
      @lakshmipathi8694 4 года назад

      Gkvk li sigo gida ku nimm IIHR li sigo gida same na

  • @TheJackfruit
    @TheJackfruit 4 года назад +1

    Nice info.. keep up the good work..

  • @mahadevaswamyn8427
    @mahadevaswamyn8427 4 года назад

    Chamarajanagar li yalli sigutte

    • @NegilaYogi
      @NegilaYogi  4 года назад

      ondondu tali ondondu kade sigatte. elli helirodu. kelvondu talai nimma hattirada kRuShi saMshodana samstheyallu doreyuvudu nodi

  • @prabhakarasalagamenagappa5116
    @prabhakarasalagamenagappa5116 4 года назад +1

    Please inform the address where authenticated jack fruit plants for planting..

    • @NegilaYogi
      @NegilaYogi  4 года назад

      Most of the varieties are available at al agriculture university and horticultural universities . you can buy at your own district.

    • @NegilaYogi
      @NegilaYogi  4 года назад +1

      Or else you can buy it in IIHR , hesaraghatta, bangalore

  • @b.shankarachari3662
    @b.shankarachari3662 4 года назад

    Sir halasina gida 200hakabeku yava halasina gidachannagiratte

    • @NegilaYogi
      @NegilaYogi  4 года назад

      ನಿಮ್ಮ ಹತ್ತಿರದ ಕೆ.ವಿ.ಕೆ ಗೆ ಹೋಗಿ ಅಥವಾ ತೋಟಗಾರಿಕಾ ಇಲಾಖೆಯಲ್ಲಿ ಸಿಗುತ್ತವೆ. ಅಥವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ , ಹೆಸರಘಟ್ಟ, ಬೆಂಗಳೂರು ಇಲ್ಲಿಯು ಸಿಗುತ್ತದೆ

  • @rpcrpchikarar6877
    @rpcrpchikarar6877 4 года назад

    Madam Kappu manninalli halasu hannu beleyabahude tilisi please

  • @truevoice579
    @truevoice579 4 года назад

    Madam please talk in English also sorry to say I cannot understand kannada but I like your videos

    • @NegilaYogi
      @NegilaYogi  4 года назад

      in kannada video we have to speak kannada. so many people are asking for english version so we are planing for it. we do it in english and hindi . then i will inform you

  • @dhanrajdhanaraj9290
    @dhanrajdhanaraj9290 4 года назад +2

    Karnataka ,Gulbarga , ಹಲಸಿನ ಸಸಿ ಬೇಕಾಗಿದೆ ದಯವಿಟ್ಟು ಸಂಪರ್ಕಿಸಿ ಮೋ ನಂಬರ್ ೯೬೩೨೨೩೫೯೦೪,

    • @NegilaYogi
      @NegilaYogi  4 года назад +1

      ಹಲಸಿನ ಸಸಿಗೆ IIHR ಹೆಸರಘಟ್ಟ ಬೆಂಗಳೂರು ಸಂಪರ್ಕಿಸಿ ಸಿಗುತ್ತವೆ.

    • @dhanrajdhanaraj9290
      @dhanrajdhanaraj9290 4 года назад

      @@NegilaYogi Thanks Sir

  • @nagarajmagadum293
    @nagarajmagadum293 3 года назад

    Belgavi adi beli badu madam

    • @NegilaYogi
      @NegilaYogi  3 года назад

      ಬೆಳೆಯಬಹುದು

  • @nithins9643
    @nithins9643 4 года назад

    madam where we get seedlings of all varity......

    • @NegilaYogi
      @NegilaYogi  4 года назад

      go to your nearest horticulture research center there you can get most of them . or else indian institute of horticulture research (IIHR) Hesaraghatta, bangalore there 90 percent of plants are available

  • @raghavendradesai6571
    @raghavendradesai6571 2 года назад

    Give addres and contact of Siddu ಹಲಸು of shiganahalli Tumkur district.

    • @NegilaYogi
      @NegilaYogi  2 года назад

      ನಂಬರ್ ಇಲ್ಲಿ ಟೈಪ್ ಮಾಡಿದರೆ ಸ್ಪ್ಯಾಮ್ ಆಗುವುದು . ಐ ಐ ಹೆಚ್ ಆರ್ , ಹೆಸರಘಟ್ಟ ಬೆಂಗಳೂರಿನಲ್ಲೂ ಸಿಗುತ್ತದೆ . ಅಲ್ಲಿಯೂ ಖರೀದಿಸಬಹುದು. ಅದನ್ನು ಬಿಟ್ಟರೆ ಸಿದ್ದು ಅವರ ಬಳಿ ಮಾತ್ರ. ಬೇರೆ ಎಲ್ಲೂ ಸಹ ಮಾರಾಟ ಮಾಡುವ ಹಾಗಿಲ್ಲ. ಮಾಡುತಿದ್ದರೆ ಅದು ಸಿದ್ದು ಹಲಸು ಆಗಿರೋಲ್ಲ. ಪೇಟೆಂಟ್ ಪಡೆದ ಹಲಸು ತಳಿ ಅದು .

  • @anuveena96
    @anuveena96 2 года назад

    ಹಲಸಿನ ಹಣ್ಣಿನಲ್ಲಿ ಬಿಳಿಯ ಬಣ್ಣದ ತೊಳೆಯ ಸಕ್ಕರೆಹಣ್ಣು ಎನ್ನುವ ತಳಿಯೂ ಇದೆ ಇದರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ದಯಮಾಡಿ share ಮಾಡಿ

    • @NegilaYogi
      @NegilaYogi  2 года назад

      ಮುಂದಿನ ದಿನಗಳಲ್ಲಿ ತಿಳಿಸುವೆ

  • @charan3731
    @charan3731 5 месяцев назад

    Ninnithayi undu mare adh nimage gotthilla

  • @ushakandloor5547
    @ushakandloor5547 4 года назад

    Where will I get this? And after how many years yield starts?

    • @NegilaYogi
      @NegilaYogi  4 года назад

      yield is depend upon verity. we have given address also in the video. and most of the variety plants are available at your nearest horticulture or agri university of your district

  • @chameliaurmunnavlogs413
    @chameliaurmunnavlogs413 3 года назад

    Toobu gere halsina sasi beku. Kempu halasina sasi galu beku..

    • @NegilaYogi
      @NegilaYogi  3 года назад

      ವಿಡಿಯೋದಲ್ಲಿ ಅಡ್ರೆಸ್ ಹೇಳಲಾಗಿದೆ.

  • @ranganathmfa
    @ranganathmfa 4 года назад

    Siddu halasu Bangalore nalli Elli sigutte pls heli

    • @NegilaYogi
      @NegilaYogi  4 года назад

      ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ , ಹೆಸರಘಟ್ಟ, ಬೆಂಗಳೂರು.
      ಇವರು ಮಾತ್ರ ಮಾರುವ ಕಕ್ಕಿರೊದು. ಪೇಟೆಂಟ್ ಪಡೆದಿರುವ ಮೊದಲ ತಳಿ. ಇದರ ಅಂಗ ಸಂಸ್ಥೆಗಳಲ್ಲೀಯೂ ದೊರೆಯುವುದು.

  • @narayank8055
    @narayank8055 4 года назад

    Siddu halasu saplings where can I get

    • @NegilaYogi
      @NegilaYogi  4 года назад

      its only available in IIHR , hesaraghatta bangalore. they have the patent for this. and even you can buy this your nearest horticulture or agriculture university also. out side its not available .

  • @rrsrpramu369
    @rrsrpramu369 3 года назад

    You have missed information about Lalbagh Madhura Jackfruit.

    • @NegilaYogi
      @NegilaYogi  3 года назад +1

      ಹೌದಾ ನೋಡುವೆ. ಮಿಸ್ ಆಗಿದ್ದಲ್ಲಿ ತಿಳಿಸುವೆ

  • @malappahosamani3477
    @malappahosamani3477 4 года назад +2

    Super halasina sasi beku contact number kodi plz.

    • @NegilaYogi
      @NegilaYogi  4 года назад

      IIHR, hesaragatta , Bangalore.

  • @santhoshaacharya.3456
    @santhoshaacharya.3456 3 года назад

    🙏🥝

  • @tajkhan-jm9fe
    @tajkhan-jm9fe 4 года назад

    Adders give me sir

    • @NegilaYogi
      @NegilaYogi  4 года назад

      ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ, ರೈತ ಸಂಪರ್ಕ ಕೇಂದ್ರಗಳು ಇಲ್ಲವೇ ಕೃಷಿ ಅಥವಾ ತೋಟಗಾರಿಕಾ ವಿಶ್ವವಿದ್ಯಾಲಯ ಅಥವಾ ಸಂಶೋಧನಾ ಕೇಂಡ್ರಗಳು ಅಥವಾ ಐಐಹೆಚ್ ಆರ್ , ಹೆಸರಘಟ್ಟ , ಬೆಂಗಳೂರು ಎಲ್ಲಾ ಕಡೆಗಳಲ್ಲೂ ದೊರೆಯುತ್ತದೆ

  • @laxmanraomujumdar448
    @laxmanraomujumdar448 4 года назад +2

    This program is not complate you are not telling Plant avl PL tell avlbility

    • @NegilaYogi
      @NegilaYogi  4 года назад +1

      we gave information about jackfruit varieties. and please go through the video one more time we r given address also to get plants. like siddhu halsu plants r taken patent by IIHR bangalore. some one has own plats patent so we r given place name . visit IIHR their u will get almost every plants. except 2 or 3 varietes.

  • @dhananjayjarande6462
    @dhananjayjarande6462 4 года назад +1

    I want this Nursery address or any contact number. And where this jackfruit is getting plz tell.

    • @NegilaYogi
      @NegilaYogi  4 года назад

      u cak buy this plan in any nearest kvk. or horticulture research centers . even in IIHR bangalore also

  • @narendra723
    @narendra723 4 года назад

    How to join what's app group

    • @NegilaYogi
      @NegilaYogi  4 года назад

      whats up number is showing on video down part in some places. get that number send a message