Happy to watch you swamiji.I had the opportunity to fly you to Mumbai in the cockpit in 2008 and later had the chance of meeting you in this great monolithic structure and take your blessings.Happy to know that you are going to bringing electricity so that people can watch it after the sunlight as well.
ಸ್ವಾಮೀಜಿರವರ ಅದ್ಬುತ ಅಪಾರವಾದ ಜ್ಞಾನ, ನಮಗೆ ಮಾರ್ಗದರ್ಶನ, ಅವರ ಆಶೀರ್ವಾದ ನಮಗೆ ಮತ್ತು ನಮ್ಮ ದೇಶದ ಮುಂದಿನ ಪೀಳಿಗೆಗೆ ಇರಲಿ. ಭಾರತದ ಸನಾತನ ಧರ್ಮದ ಬಗ್ಗೆ ಮತ್ತು ಹಿಂದೂ, ಜೈನ ಮತ್ತು ಬೌದ್ಧ ಧರ್ಮಗಳ ಬಗ್ಗೆ ಇರುವ ಜ್ಞಾನ ಭಾರತದ ಎಲ್ಲಾ ಮೂಲೆಗಳಲ್ಲೂ ಹರಡಲಿ ಎಂದು ನಮ್ಮ ಪ್ರಾರ್ಥನೆ. ಸ್ವಾಮೀಜಿ ಯವಾರ ಪಾದ ಕಮಲಗಳಿಗೆ ನಮ್ಮ ಶಿರ ಸಾಷ್ಟಾಂಗ ಪ್ರಣಾಮಗಳು. Dr.NHN ಮೂರ್ತಿ ರಾವ್
Very highly knowedgable guruji...govt shd show interest n shd safeguard the heritage so future generation shd know these most valuable n golden art of india. Proud to be an indian. Jaihind
@Kalamadhyama This is one of the best documentary I have ever watched. Pranam swamiji...Thanks so much for insightful commentry on History,God, religion , Philosophy and on how should be man's conduct for Moksha . Seeking your blessings always. Thank you again
The best useful educational sweet narration by Swamy Ji. Param has to cultivate still natural interrogation techniques. Felt weightless dramatic reactions at some places - in many of other episodes also. However giant work Param & Team are doing. - With Navarathri 2021 wishes.
ನಮ್ಮ ಹೆಮ್ಮೆಯ ಕರ್ನಾಟಕ ಇತಿಹಾಸ ತಿಳಿಯಲು ಈ ಜನುಮ ಸಾಲದು....! ನಿಮ್ಮ ಪ್ರಯತ್ನ ನಮ್ಮ ಕದಡಿದ ಮನಗಳನ್ನು ತಳಿಯಾಗಿಸಿತು. ಸ್ವಾಮಿಯವರು ತಂಬಾನೆ ಇತಿಹಾಸವನ್ನು ತಿಳಿದರು.... ಅವರ ಸಂದರ್ಶನಕ್ಕೆ ಪ್ರಯ,ತ್ನ ಮಾಡಿ...🙏🙏🙏
ಬೇರೆ ರಾಜ್ಯಗಳಲ್ಲಿನ ಜನರಿಗೆ ಅವರವರ ಮಾತ್ರ ಭಾಷೆಯ ಮೇಲೆ ಹೆಮ್ಮೆ ಇರುತ್ತದೆ, ನಮ್ಮಥರ. ಈಗ ವಿಷಯ ಇರುವುದೇ ಬೇರೆ.... ಬೇರೆ ಮಾತ್ರ ಭಾಷೆಯವರು ನಮ್ಮ ಮಾತ್ರ ಭೂಮಿಗೆ ಬಂದು ನಮ್ಮ ನಾಡಿನ ಸಂಸ್ಕೃತಿ ವಿಕ್ಷಣೆ ಮಾಡುತ್ತಿದ್ದಾರೆ ಹೆಮ್ಮೆ ಪಡೊಣ.🙏🙏
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ.
ruclips.net/user/KalamadhyamMediaworksfeatured
ನಮಗೆಂದು ಹಿಂದು ಜೈನ ಬೌದ್ಧ ಬೇರೆ ಅನ್ನಿಸಿಯೋ ಇಲ್ಲ ನಾವೆಲ್ಲ ಎಂದಿಗೂ ಒಂದೇ ❤️
ವಿಶ್ವ ದಲ್ಲಿ 7 ಅದ್ಭುತಗಳು ಅಂತಾರೆ
ಆದ್ರೆ ಇಡೀ ವಿಶ್ವಕ್ಕೆ ಹೇಳಬೇಕು ನಾವು ಭಾರತ ಖಂಡವೇ ಅತ್ಯದ್ಭುತ
ಅಂತ 🌞🙏🌞
ಜಾತ್ಯತೀತವಾಗಿ ಧರ್ಮ ಸಾರಿದ್ದೀರಿ ಹಾಗೂ ಅರ್ಥ ಗರ್ಭಿತವಾಗಿ ಇತಿಹಾಸವನ್ನು ತಿಳಿಸಿದ್ದೀರಿ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ತಮಗೆ ಸ್ವಾಮೀಜಿಗಳೆ🙏🙏🙏🙏🙏
ವಸುಧೈವ ಕುಟುಂಬಕಂ
ಲೋಕಾ ಸಮಸ್ತಾ ಸುಖಿನೋಭವಂತು
ಇಂತಹ ಸ್ವಾಮಿಗಳ ಆಶೀರ್ವಾದ ಪಡೆದ ಪರಂ ಧನ್ಯರು
ನಿಮ್ಮಂತ ಸ್ವಾಮಿಗಳಿಂದ ನನ್ನ ಸನಾತನ ಧರ್ಮ ಉಳಿದಿದೆ
ಸಮಯ ಸಾಕಾಗಲಿಲ್ಲ ಪರಮ್ ಮುಂದುವರೆಸಬಹುದಿತ್ತು ಪೂಜ್ಯರು ಬಹು ಆಕರ್ಷಕರಾಗಿದ್ದಾರೆ......... 🙏🙏🙏
ಅದ್ಭುತವಾಗಿ ಮೂಡಿ ಬಂದಿದೆ ಕಾರ್ಯಕ್ರಮ ಮಾಡಿದವರಿಗೆ ಹಾಗೂ ಪರಮಪೂಜ್ಯ ಸ್ವಾಮಿಗಳಿಗೆ ನನ್ನ ನಮನಗಳು
Happy to watch you swamiji.I had the opportunity to fly you to Mumbai in the cockpit in 2008 and later had the chance of meeting you in this great monolithic structure and take your blessings.Happy to know that you are going to bringing electricity so that people can watch it after the sunlight as well.
tumba adbutavadha jain darmada parichaya madikotta kalamadyama ke danyavadagallu🙏
ಸ್ವಾಮೀಜಿರವರ ಅದ್ಬುತ ಅಪಾರವಾದ ಜ್ಞಾನ, ನಮಗೆ ಮಾರ್ಗದರ್ಶನ, ಅವರ ಆಶೀರ್ವಾದ ನಮಗೆ ಮತ್ತು ನಮ್ಮ ದೇಶದ ಮುಂದಿನ ಪೀಳಿಗೆಗೆ ಇರಲಿ. ಭಾರತದ ಸನಾತನ ಧರ್ಮದ ಬಗ್ಗೆ ಮತ್ತು ಹಿಂದೂ, ಜೈನ ಮತ್ತು ಬೌದ್ಧ ಧರ್ಮಗಳ ಬಗ್ಗೆ ಇರುವ ಜ್ಞಾನ ಭಾರತದ ಎಲ್ಲಾ ಮೂಲೆಗಳಲ್ಲೂ ಹರಡಲಿ ಎಂದು ನಮ್ಮ ಪ್ರಾರ್ಥನೆ. ಸ್ವಾಮೀಜಿ ಯವಾರ ಪಾದ ಕಮಲಗಳಿಗೆ ನಮ್ಮ ಶಿರ ಸಾಷ್ಟಾಂಗ ಪ್ರಣಾಮಗಳು.
Dr.NHN ಮೂರ್ತಿ ರಾವ್
ಅಷ್ಟು ಸಮಯ ನಿಂತುಕೊಂಡೇ ವಿವರಿಸುತ್ತಿರುವ ಗುರುಗಳಿಗೆ ಎಷ್ಟು ತಾಳ್ಮೆ ಇರಬೇಕು 🙏
ಸಮಾಜ ಬಯಸುವುದು ಇಂತಹ ಸ್ವಾಮೀಜಿಯನ್ನು
ನಿಮ್ಮಂತವರು ಜ್ಞಾನದ ಕಣಜ ಕಣ ನೋಡ.....
ಬ್ಯಾಕ್ಗ್ರೌಂಡ್ ಮ್ಯೂಸಿಕ್ 👌
amazing Swami ji hats of really blessed with bundle of knowledge please bless everyone with good health very informative....
Very highly knowedgable guruji...govt shd show interest n shd safeguard the heritage so future generation shd know these most valuable n golden art of india. Proud to be an indian. Jaihind
For that first declare bharat is hindu nation
ಜೈನ ಧರ್ಮದ ಕೆಲವು ಸಾಹಿತ್ಯ ಪುಸ್ತಕಗಳನ್ನು. ಪ್ರಾರ್ಕತ ಭಾಷೆ ಪಂಡಿತರಾಗಿದ್ದ "ಶ್ರೀ ಪದ್ಮನಾಭಶರ್ಮ ಭುವನಹಳ್ಳಿ" ಯವರು ಬರೆದಿದ್ದಾರೆ. 🙏🙏🙏.
Param sir very good video. Keep doing such videos abt Jain Dharma. 👍
Super cxplanation swamiji jai jinendra
ಧನ್ಯವಾದಗಳು ಕಲಾಮಾದ್ಯಮ
ಮಹಾತ್ಮರ ಮಾರ್ಗದರ್ಶನ ಕೋಟಿದಕ್ಕೆ.....
ನಮಗೆ ಇನ್ನಷ್ಟು ವೀಡಿಯೋಗಳು ಬೇಕು ❤️ 😍😍
Pranam to the Guruji for his various depth of knowledge. Let our Government releases more funds to protect these times of heritage sites.
ಎಲ್ಲಾ ವೀಕ್ಷಕರಲ್ಲಿ ವಿನಂತಿ ಏನೆಂದರೆ
ಈ ಕಾರ್ಯಕ್ರಮವನ್ನು ಎಲ್ಲಾ ವ್ಯಾಟ್ ಆಪ್ ನಲ್ಲಿ ಹಂಚಿಕೂಳ್ಳಿ
Amazing guruji 🙏inspired by your speech
Swamygi give very good informetion about indian culcher
Wow , what a knowledge Swami ji ... ❤️❤️ Blessed ❤️
ಶ್ರೀ ಯುತ ಪರಮೇಶ್ವರ್ 1000 ಕಂಬ ಬಸಿದಿಯ ಮಹತ್ವ ಏನು, ಈಗಲೂ 1000 ಕಂಬ ಇದೆಯಾ, ಗರ್ಭ ಗುಡಿ ಯ ನೋಟ ಇಲ್ಲ ಏಕೆ, ಬಸಿದಿಯನ್ನು ಒಂದು ಸುತ್ತು ತೋರಸಿದರೆ ಚೆನ್ನಾಗಿ ರುತಿತ್ತಲವೇ💐🙏
Superb sir...👏👏12 varshagala hinde saavira kambada basadige hogidde....aadare ishtondu maahithi gotthiralilla....Dhanyavaadagalu...👏👏🙏🌹
@Kalamadhyama This is one of the best documentary I have ever watched.
Pranam swamiji...Thanks so much for insightful commentry on History,God, religion , Philosophy and on how should be man's conduct for Moksha .
Seeking your blessings always. Thank you again
ತುಂಬಾ ಉತ್ತಮ ವಾದ ವಿಡಿಯೋ sir ಜೈ ಜಿನೇಂದ್ರ
ಗುರುಗಳೇ ಸಾಷ್ಟಾಂಗ ನಮಸ್ಕಾರ ಗಳು🙏🙏🙏🙏🙏🙏🙏👌
Thank you for your kind words
Bundle of knowledge 🙏👏👏👏
Enlightened soul
The best useful educational sweet narration by Swamy Ji.
Param has to cultivate still natural interrogation techniques.
Felt weightless dramatic reactions at some places - in many of other episodes also.
However giant work Param & Team are doing. -
With Navarathri 2021 wishes.
Educated ,simple ,Great Swamy.
Thanks n all the best to kalamadyama keep going.😅
ಸೊಗಸಾದ ವಿವರಣೆ ನೀಡಿರುವ ಸ್ವಾಮೀಜಿಯವರಿಗೆ ಪ್ರಣಾಮಗಳು..
Namskar Guru devo 🙏🙏🙏
Good job bro
Excellent swamiji very good
ಅದ್ಬುತ 💐
ಧನ್ಯವಾದಗಳು
ನಾವು ಜೈನ್ ಬುದ್ಧ ಹಿಂದೂ ಸಿಖ್ ಎಲ್ಲರೂ ಒಂದೇ ಸೂರ್ಯ ಚಂದ್ರ ಇರುವ ವರೆಗೆ ಎಲ್ಲರೂ ಒಂದೇ
Thank you very much, Param ji.
ನೀವು ಮಾತಾಡುವ ಶೈಲಿ ಮನಕ್ಕೆ ಮುಟ್ಟುವಂತೆ ಇದೆ.
Gurugala mathu keli danyalade
Nice Video...thanks to kalamadhyama
Parama pujaya gurugalige namma sastanga pranamagalu nimma sarva daramada arivu shlaganiya hagu vidavath puranavagide
ನಿಜ ಜೈನಧರ್ಮ ಹಾಗೂ ಹಿಂದೂ ಒಂದು ಜೈ ಜಿನೇಂದ್ರ ಜೈ ಶ್ರೀ ರಾಮ
Super swamiji thanks
Great
Great knowledge
Namaste Guruji
Super agide.
Namma urige beti nedida Kalamadhyamakke dhanya wadagalu.
Super sir super video jai karntka jai hind
Jai jinendra
Nice sir very beautiful
Blessed 🙏🙏
I love kalamadyama
All the best
I like guruji you are absolutely great
ಲೋಕಗಳ ವಿವರಣೆ ಇನ್ನು ಸೂಕ್ಷ್ಮವಾಗಿ ಬೇಕು ಅನ್ನಿಸ್ತಿದೆ ಸರ್. ಸಾಧ್ಯವಾದರೆ ಇದರ ಬಗ್ಗೆಯೆ ವಿಷಯ ತಿಳಿಸಲು ಪ್ರಯತ್ನ ಪಡಿ ಅಂತ ವಿಶೇಷ ಮನವಿ. 🙏🙏🙏🙏🙏.
historical information
ನಮಸ್ತೆ ಸ್ವಾಮೀಜಿ
ಅತಿ ಸುಂದರ ನಿರೂಪಣೆ.J.K. Hotapeti 😊
Super
Boss....pls release the dr.rajkumar forest experiences videos pls
good information 👌👌
Jai jinendra 🙏🙏🙏🙏🙏🙏🙏🙏🙏
Background music..super
Sanathana dharmada bagge thilisiddskke dhanyavadagslu
Agree with u. Pujya.swamiji
Good
ಜೈನ, ಬೌದ್ಧ, ಸನಾತನ ಇವೆಲ್ಲಾ ಒಂದೇ ಧರ್ಮ ಅನ್ನೋದು ಗೊತ್ತಿಲ್ಲವೇನ್ರಿ ಕಲಾಮಾಧ್ಯಮದವರೇ, ಹೌದಾ ಅಂತ ಕೇಳ್ತಿದ್ದೀರಲ್ಲ.
Some 16 people have disliked the video. What wrong did they find in the video.Request those people to mention the reasons for the dislike
❤ಹಿಂದೂಸ್ತಾನ್ ❤
ನಮ್ಮ ಹೆಮ್ಮೆಯ ಕರ್ನಾಟಕ ಇತಿಹಾಸ ತಿಳಿಯಲು ಈ ಜನುಮ ಸಾಲದು....! ನಿಮ್ಮ ಪ್ರಯತ್ನ ನಮ್ಮ ಕದಡಿದ ಮನಗಳನ್ನು ತಳಿಯಾಗಿಸಿತು. ಸ್ವಾಮಿಯವರು ತಂಬಾನೆ ಇತಿಹಾಸವನ್ನು ತಿಳಿದರು.... ಅವರ ಸಂದರ್ಶನಕ್ಕೆ ಪ್ರಯ,ತ್ನ ಮಾಡಿ...🙏🙏🙏
Spr
🙏🙏🙏🙏
Param sir comedy king pranesh avrna interview madi nodoke tudigalalli kaytedevi.
Yelliyadaru book nalli odiddira??
Jai jaya Karnataka mathe
very tasty spiritual feast
Sir, You Need A Videographer. Best Apororchnity your missed
👌👌🙏🙏🙏🙏🙏
14:26 Kanyakumari inda kashmirada varege jain basati galu inddavu
👌👌🙏🙏
🙏🙏🙏🙏🙏🙏🙏🙏🙏🙏
ಸ್ವಾಮೀಜಿ ಹೇಳಿದ್ದು ಮೊದಲು ಸಿಂಧೂ ದೇಶವಾಗಿತ್ತು ಅಂತ
ನೀವು ಎರಡು ಸಲ ಟೈಟಲ್ ಚೇಂಜ್ ಮಾಡಿದ್ದೀರಾ
1:25 Howda?
Nammostu swamiji.🙏🙏🙏
❤️❤️❤️❤️
Hi.sir
Jai jeenendra 🙏🙏🙏🙏🙏
🙏🙏🙏👌👌👌👌👍
💞🌺🌺🙏👍
Jai Tulu naadu
Swamjiglige 🙏🙏🙏🙏🙏...... 💐
😂9:20 ಅಲ್ಲಿಗೆ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು🙏
9:20 ಯವರು ಕನ್ನಡದ ಸೊಬಗನ್ನು ನೋಡಲು ಬಂದಿದ್ದಾರೆ, ಹೆಮ್ಮೆ ಪಡೋಣ.🙏🙏
@@sachinmone3397 nivu kerala ke hogi.. avr yasht hemma padtare nodi..
ಬೇರೆ ರಾಜ್ಯಗಳಲ್ಲಿನ ಜನರಿಗೆ ಅವರವರ ಮಾತ್ರ ಭಾಷೆಯ ಮೇಲೆ ಹೆಮ್ಮೆ ಇರುತ್ತದೆ, ನಮ್ಮಥರ.
ಈಗ ವಿಷಯ ಇರುವುದೇ ಬೇರೆ.... ಬೇರೆ ಮಾತ್ರ ಭಾಷೆಯವರು ನಮ್ಮ ಮಾತ್ರ ಭೂಮಿಗೆ ಬಂದು ನಮ್ಮ ನಾಡಿನ ಸಂಸ್ಕೃತಿ ವಿಕ್ಷಣೆ ಮಾಡುತ್ತಿದ್ದಾರೆ ಹೆಮ್ಮೆ ಪಡೊಣ.🙏🙏