Размер видео: 1280 X 720853 X 480640 X 360
Показать панель управления
Автовоспроизведение
Автоповтор
Appa - ThimmappaAmma - MahalaxmiNeeve Gathi Namage
ರಕ್ಷಿಸೇ ಕಲ್ಲೂರ ಪುರವಾಸೆ || ಪ ||ದಕ್ಷ ಸುತೆ ಪತಿಯ ಪಿತ ಮಾತೆ ಕರುಣಿಸೆ || ಅ.ಪ.||ಪತಿತ ಪಾವನೆ ಭಕ್ತ ಪೋಷಿಯೆಉದ್ಧರಿಸೆ ಹರಿಸದನ ವಾಸಿಯೆವೇದ ವೇದಾ೦ತಾಭಿಮಾನಿಯೇಭವದ ಬಾಧೆ ಕಳೆಯೇ ಮಾಯಾ ದೇವಿಯೆ || ೧ ||ಕ್ಷೀರವಾರಿಧಿಯಲ್ಲಿ ಜನಸಿ ದೇವಿಸರ್ವ ಸ್ಥಳದಲ್ಲಿ ವ್ಯಾಪಿಸಿಪರಿಪರಿಯಿ೦ದ ಹರಿಯ ಸೇವಿಸಿನಿರುತ ಹರಿಭಕ್ತರ ಪೋಷಿಸಿ || ೨ ||ನಾನಾಲ೦ಕಾರ ಶೋಭಿತೆ ಮಾತೆದಿನಕರಶತಕೋಟಿ ತೇಜಿತೆಕ್ಷೋಣಿಯೋಳಗೆ ಅಧಿಕ ಪ್ರಖ್ಯಾತೆನಮ್ಮ ಆನ೦ದವಿಠಲನ೦ಘ್ರಿ ತೋರಿಸೆ || ೩ ||
Meaningful song and I have admired for the composer
Excellent song
Super song🙏🙏
🙏🏻🙏🏻🙏🏻🙏🏻🙏🏻
Appa - Thimmappa
Amma - Mahalaxmi
Neeve Gathi Namage
ರಕ್ಷಿಸೇ ಕಲ್ಲೂರ ಪುರವಾಸೆ || ಪ ||
ದಕ್ಷ ಸುತೆ ಪತಿಯ ಪಿತ ಮಾತೆ ಕರುಣಿಸೆ || ಅ.ಪ.||
ಪತಿತ ಪಾವನೆ ಭಕ್ತ ಪೋಷಿಯೆ
ಉದ್ಧರಿಸೆ ಹರಿಸದನ ವಾಸಿಯೆ
ವೇದ ವೇದಾ೦ತಾಭಿಮಾನಿಯೇ
ಭವದ ಬಾಧೆ ಕಳೆಯೇ ಮಾಯಾ ದೇವಿಯೆ || ೧ ||
ಕ್ಷೀರವಾರಿಧಿಯಲ್ಲಿ ಜನಸಿ ದೇವಿ
ಸರ್ವ ಸ್ಥಳದಲ್ಲಿ ವ್ಯಾಪಿಸಿ
ಪರಿಪರಿಯಿ೦ದ ಹರಿಯ ಸೇವಿಸಿ
ನಿರುತ ಹರಿಭಕ್ತರ ಪೋಷಿಸಿ || ೨ ||
ನಾನಾಲ೦ಕಾರ ಶೋಭಿತೆ ಮಾತೆ
ದಿನಕರಶತಕೋಟಿ ತೇಜಿತೆ
ಕ್ಷೋಣಿಯೋಳಗೆ ಅಧಿಕ ಪ್ರಖ್ಯಾತೆ
ನಮ್ಮ ಆನ೦ದವಿಠಲನ೦ಘ್ರಿ ತೋರಿಸೆ || ೩ ||
Meaningful song and I have admired for the composer
Excellent song
Super song🙏🙏
🙏🏻🙏🏻🙏🏻🙏🏻🙏🏻