ಜರ್ಮನಿಯವರಿಗೆ ಫಿಲಂ ಆರ್ಥವಾಗಿದೆ ಆದರೇ ಅದೇ ನಮ್ಮ ಇಂಡಿಯನ್ಸ್ ಗೇ ದಿನಾ ನಡಿಯೋ ನಮ್ಮ ಸಮಾಜದ ಕೊಳಕು ಪ್ರಕೃತಿಯ ವಿನಾಶ ಆಗ್ತಿದೆ ನಮ್ಮ ಜನ ಯಾವಾಗ್ ಅರ್ಥ ಮಾಡ್ಕೋತಾರೋ ಏಷ್ಟು ಉಪೇಂದ್ರ ಬರಬೇಕು ಅಂತ. ಧನ್ಯವಾದಗಳು ನಿಮ್ಮ ಕನ್ನಡ ಅಭಿಮಾನಕ್ಕೆ 🧡❤️
ತುಂಬಾ ತುಂಬಾ ಖುಷಿ ಆಯ್ತು ಮೆಡಂ. ಆ ದೂರದ ದೇಶದಲ್ಲಿ ನಮ್ಮ ಕನ್ನಡ ಸಿನಿಮಾ ಬಗ್ಗೆ ಇಷ್ಟು ಒಳ್ಳೆಯ ಪ್ರತಿಕ್ರಿಯೆ ಹಾಗೂ ನಿಮ್ಮ ಕನ್ನಡ ಅಭಿಮಾನಕ್ಕೆ 🙏 ವಂದನೆಗಳು. ಮೆಡಂ ನಾನು ನೋಡಿದ ಕನ್ನಡ ಸಿನಿಮಾ ನಿರ್ದೇಶಕರಲ್ಲಿ ಬಹಳ ವಿಭಿನ್ನವಾಗಿ ವಿಶಿಷ್ಟ ರೀತಿಯಲ್ಲಿ ಕಂಡವರು ಶಂಕರ್ ನಾಗ್, ಸುನೀಲ್ ಕುಮಾರ್ ದೇಸಾಯಿ, ಉಪೇಂದ್ರ ಇವರು ಕನ್ನಡದ ಬೃಹ್ಮ ವಿಷ್ಣು ಮಹೇಶ್ವರ ಅಂತ ಹೇಳಬಹುದು. ಉಪೇಂದ್ರರವರ ಆಲೋಚನೆ ಚಿಂತನೆ ಉದ್ದೇಶ ಎಲ್ಲವೂ ನಮ್ಮ ಸಮಾಜದ ಒಳಿತಿಗಾಗಿ. ಎಲ್ಲಕ್ಕಿಂತ ಅವರ ಸಾಧನೆ ಪರಿಶ್ರಮ ಹಠಯೋಗಿ ಅಂದರೂ ತಪ್ಪಾಗಲಾರದು. ಇಂತಹ ಅಪೂರ್ವ ನಿರ್ದೇಶಕನನ್ನು ಪಡೆದ ಕನ್ನಡ ನಾಡೇ ಧನ್ಯ. ವರ ನಟ ಡಾ||ರಾಜ್ ಕುಮಾರ್ ರವರ ಪ್ರಥಮ ನೋಟದಲ್ಲಿ ನಾಯಕನಾಗಿ ಮೆಚ್ಚುಗೆಗೆ ಪಾತ್ರರಾಗಿ ಅವರ ಆಶೀರ್ವಾದ ಪಡೆದ ಉಪೇಂದ್ರರವರು ಇಂದು ಇಂತಹ ಸಿನೆಮಾ ನೀಡಿ ಶಿಖರದ ಕಲಶವಾಗಿ ನಮ್ಮ ನಡುವೆ ಇರುವುದು ನಮ್ಮ ಸೌಭಾಗ್ಯ. ನಮ್ಮ ಜನರು ತಮ್ಮ ಬೆಲೆಯನ್ನು ಕಳೆದುಕೊಂಡು ಮಾರಾಟವಾಗಿ ಇರುವ ಸ್ಥಿತಿಯಲ್ಲಿ ಇರುವಾಗ ಈ ಚಿತ್ರದ ತಾತ್ಪರ್ಯ ತಿಳಿದುಕೊಳ್ಳುವುದಾದರೂ ಎಲ್ಲಿ. ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ ಧನ್ಯವಾದಗಳು ಮೇಡಂ.🙏👍
Sorry madam I an a new subcriber In your chanul I am going to comment in kannada ನಮಗೆ ತುಂಬ ಕುಶಿಯಾಯಿತು ಅಲ್ಲಿಯ ಜನರು ಕೂಡ ನಮ್ಮ ಫಿಲಿಂ ನೋಡ್ತರಂದ್ರೆ ಸಕತ್ ತ್ರಿಲ್ ಅನ್ಸುತ್ತೆ. ನಿಮದು ಕೂಡ ತುಂಬ ತುಂಬ Thanks ನನಗೆ ಇನ್ನೂ ಏನು ಬರಿಬೇಕು ಅಂತ ಗೊತ್ತಾಗ್ತ ಇಲ್ಲ ಇನ್ನ ಒಂದೆ ಒಂದೆ ಪ್ರಶ್ನೆ ಇದೆನೀವು ಅಲ್ಲಿ big boss kannada ಹೇಗೆ ನೋಡ್ತಿರ?
ಕನ್ನಡಿಗರು ಎಲ್ಲೇ ಇರಲಿ ಕನ್ನಡತನ ಮರಿಯೋದಿಲ್ಲ... ನಿಮ್ಮ ಕನ್ನಡತನ ಹೀಗೆ ಮುಂದುವರಿಯಲಿ ಸಿಸ್ಟೆರ್ from ಮೈಸೂರ್ ❤
ಧನ್ಯವಾದಗಳು ♥️
😂
ನಮ್ಮ ಜನನಕಿತಾ ಒರಗಿನವರೇ ಒಪಿಕೋಡವರೆ ಧನ್ಯವಾದಗಳು ಅವರಿಗೇ 🙏🙏🙏
ಜನರಿಗಿಂತ ಹೊರಗಿನ
ಒಪ್ಪಿ
ಹೌದು ❤️
ಇಲ್ಲಿರೋ ದಡ್ಡ್ರುಗಳಿಗೆ ಅರ್ಥ ಆಗ್ಲಿಲ್ಲ ಅಂದ್ರೆ, ಕೊಟ್ಟಿದ ದುಡ್ಡು ವ್ಯರ್ಥ ಆಯ್ತು ಅಂದುಕೊಂಡು, "ಚಿತ್ರ ಚೆನ್ನಾಗಿಲ್ಲ" ಅಂತ ಹೇಳುತ್ತಾರೆ
' ಹೊರಗಿನವರೆ '
ನಮ್ಮ ಉಪ್ಪಿಗಾಗಿ ..ಸಬ್ಸ್ರೈಬ್ ಮಾಡ್ತಿದಿನಿ... ಕನ್ನಡತಿ❤❤ ನಮ್ಮ ಉಪ್ಪಿ ಹಳೇ ಮೂವೀಸ್ ನೋಡೊಕೆ ಹೇಳಿ... ಅವರಿಗೆ ಈಗಲೂ ಪ್ರೆಶ್ ಅನ್ನಿಸುತ್ತದೆ❤❤
ಖಂಡಿತ ಅಂಡ್ ಥ್ಯಾಂಕ್ಸ್
ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು❤️ Ide tara continue madi
ಖಂಡಿತ ❤
Full house full full Jigar Jigar, I am in shok 😳😳🤦♂️🤦♂️🤦♂️🙏🏻🙏🏻
Jai prajakiya ವಿಚಾರಗಳು ಬನ್ನಿ ಬದಲಾಗಿ ಬದಲಾಗಿ ಸೋಣ ಉತ್ತಮವಾದ ಸಮಾಜ ಕಟ್ಟೋಣ I like it uppi sir 🌹
Yes❤️
ಬಹಳ ಖುಷಿ ಆಯ್ತು ಮೇಡಂ..
ನಿಮ್ಮ ಕನ್ನಡ ಬಹಳ ಸೊಗಸಾಗಿದೆ.
ಮತ್ತೇ ಜರ್ಮನಿಯರಿಂದ ರಿವ್ಯೂ ಪಡೆದಿದ್ದು ಖುಷಿ ಆಯ್ತು😍❤️
ಧನ್ಯವಾದ ❤
ಜರ್ಮನಿಯವರಿಗೆ ಫಿಲಂ ಆರ್ಥವಾಗಿದೆ ಆದರೇ ಅದೇ ನಮ್ಮ ಇಂಡಿಯನ್ಸ್ ಗೇ ದಿನಾ ನಡಿಯೋ ನಮ್ಮ ಸಮಾಜದ ಕೊಳಕು ಪ್ರಕೃತಿಯ ವಿನಾಶ ಆಗ್ತಿದೆ ನಮ್ಮ ಜನ ಯಾವಾಗ್ ಅರ್ಥ ಮಾಡ್ಕೋತಾರೋ ಏಷ್ಟು ಉಪೇಂದ್ರ ಬರಬೇಕು ಅಂತ. ಧನ್ಯವಾದಗಳು ನಿಮ್ಮ ಕನ್ನಡ ಅಭಿಮಾನಕ್ಕೆ 🧡❤️
Thank you❤️
ಬಹಳ ಸತ್ಯವಾಗಿದೆ ನಿಮ್ಮ ಆಲೋಚನೆ ?
UI national award movie direction super no one can touch this type of subject and concepts 🧠🥵🥶🔥
Exactly ❤
Madam, you are amazing! The way you show respect for our Kannada language and Kannada films truly makes us very happy.
That means so much to me! 🥰 I'm glad you appreciate the way I represent Kannada culture.
Super movie, i have seen movie, I amfrm Bangalore Jai Karnataka Jai Bharat🇮🇳🇮🇳🙏🏻🙏🏻🙏🏻
Jaii
UI blockbuster movie..... Good message.... Different direction...
Yes❤
ಧನ್ಯವಾದಗಳು ಕನ್ನಡ ಚಿತ್ರ ನೋಡಿದಕ್ಕೆ 🙏
ನಮ್ಮ ಕನ್ನಡ ❤
ತುಂಬಾ ತುಂಬಾ ಖುಷಿ ಆಯ್ತು ಮೆಡಂ. ಆ ದೂರದ ದೇಶದಲ್ಲಿ ನಮ್ಮ ಕನ್ನಡ ಸಿನಿಮಾ ಬಗ್ಗೆ ಇಷ್ಟು ಒಳ್ಳೆಯ ಪ್ರತಿಕ್ರಿಯೆ ಹಾಗೂ ನಿಮ್ಮ ಕನ್ನಡ ಅಭಿಮಾನಕ್ಕೆ 🙏 ವಂದನೆಗಳು. ಮೆಡಂ ನಾನು ನೋಡಿದ ಕನ್ನಡ ಸಿನಿಮಾ ನಿರ್ದೇಶಕರಲ್ಲಿ ಬಹಳ ವಿಭಿನ್ನವಾಗಿ ವಿಶಿಷ್ಟ ರೀತಿಯಲ್ಲಿ ಕಂಡವರು ಶಂಕರ್ ನಾಗ್, ಸುನೀಲ್ ಕುಮಾರ್ ದೇಸಾಯಿ, ಉಪೇಂದ್ರ ಇವರು ಕನ್ನಡದ ಬೃಹ್ಮ ವಿಷ್ಣು ಮಹೇಶ್ವರ ಅಂತ ಹೇಳಬಹುದು. ಉಪೇಂದ್ರರವರ ಆಲೋಚನೆ ಚಿಂತನೆ ಉದ್ದೇಶ ಎಲ್ಲವೂ ನಮ್ಮ ಸಮಾಜದ ಒಳಿತಿಗಾಗಿ. ಎಲ್ಲಕ್ಕಿಂತ ಅವರ ಸಾಧನೆ ಪರಿಶ್ರಮ ಹಠಯೋಗಿ ಅಂದರೂ ತಪ್ಪಾಗಲಾರದು. ಇಂತಹ ಅಪೂರ್ವ ನಿರ್ದೇಶಕನನ್ನು ಪಡೆದ ಕನ್ನಡ ನಾಡೇ ಧನ್ಯ. ವರ ನಟ ಡಾ||ರಾಜ್ ಕುಮಾರ್ ರವರ ಪ್ರಥಮ ನೋಟದಲ್ಲಿ ನಾಯಕನಾಗಿ ಮೆಚ್ಚುಗೆಗೆ ಪಾತ್ರರಾಗಿ ಅವರ ಆಶೀರ್ವಾದ ಪಡೆದ ಉಪೇಂದ್ರರವರು ಇಂದು ಇಂತಹ ಸಿನೆಮಾ ನೀಡಿ ಶಿಖರದ ಕಲಶವಾಗಿ ನಮ್ಮ ನಡುವೆ ಇರುವುದು ನಮ್ಮ ಸೌಭಾಗ್ಯ. ನಮ್ಮ ಜನರು ತಮ್ಮ ಬೆಲೆಯನ್ನು ಕಳೆದುಕೊಂಡು ಮಾರಾಟವಾಗಿ ಇರುವ ಸ್ಥಿತಿಯಲ್ಲಿ ಇರುವಾಗ ಈ ಚಿತ್ರದ ತಾತ್ಪರ್ಯ ತಿಳಿದುಕೊಳ್ಳುವುದಾದರೂ ಎಲ್ಲಿ. ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ ಧನ್ಯವಾದಗಳು ಮೇಡಂ.🙏👍
ನೀವು ಕನ್ನಡದವರೇ ಆಗಿರೋದ್ರಿಂದ ನನಗೆ ತುಂಬಾ ಖುಷಿ ಆಯ್ತು ಅದು ಜರ್ಮನಿಯಲ್ಲಿ ಕನ್ನಡವನ್ನು ಪ್ರೀತಿಸುವ ರೀತಿ ತುಂಬಾ ಖುಷಿ ಆಯ್ತು
ಧನ್ಯವಾದ ❤️
ಸೂಪರ್ ಸ್ಟಾರ್ ಲವ್ಲೀ ಫಿಲ್ಮ್, 👌👌👌👌👌 ಮಾಡೇಮ್
Yesss
ಕರ್ನಾಟಕದ ಕನ್ನಡಿಗರಿಂದ ಪ್ರೀತಿಯ ಹಾರೈಕೆ ❤❤❤
❤💛
Agide nam uppi cinema
❤
ಜೈ ಕನ್ನಡತಿ, ಜೈ ಉಪೇಂದ್ರ
ಜೈ ❤
ನಾಡೋಳಗೊಂದೇ ಅಲ್ಲ,
ಸಾಗರದಾಚೆಗೂ ಕನ್ನಡ💛❤️
♥️💛
Very Nice picture of future
Thank you 🙏
U r great for spreading kannadaism
Thank you❤️
Very very good movie❤
Yes
ಜೈ ಕರ್ನಾಟಕ ಜೈ ಭುವನೇಶ್ವರಿ ಎಲ್ಲೆಡೆ ಪಸರಿಸುತ್ತಿದೆ ನಮ್ಮ ಕನ್ನಡದ ಕಂಪು 🎉🎉
♥️💛
👍
Block buster movie super movie 🎉❤
ಮತ್ತಷ್ಟು ಬರಲಿ... ❤
❤
ನೀವು ತುಂಬ ಚನ್ನಾಗಿ ಕನ್ನಡ ಮಾತಡುತ್ತಿರ ಹಾಗೂ ui ಸಿನಿಮಾ ನೋಡಿ review ಮಾಡಿದಿರಾ ಅದಕ್ಕೂ ಧನ್ಯವಾದಗಳು
ಧನ್ಯವಾದ
Uppi movie nodidakke dhanyavaadagalu ❤
❤
Uppi sir ❤
Real star
❤❤❤❤❤ ನಮ್ಮ ಪ್ರಜಾತಿಯ
❤
Akka nimmanna nodidre tumba kushi agutte
nimma kannada namma hemme
Frm mysore
Thanks ❤️
❤❤❤ i love uppi sar ❤❤❤❤ U I super movie
❤
UI Good message super 👌 movie ❤
Yes❤️
ಉಪ್ಪಿ ಅಣ್ಣಾ 👌👌👌
❤
Thanks nanu upendra fan
ಸೂಪರ್
Uppi Boss ❤❤
❤️
Thank you madam
Thank you! 🥰
Mind blowing concepts🔥🔥🔥🔥🔥🔥🔥🔥🔥🔥🔥🔥🔥🔥🔥❤❤❤
Thank you❤️
Blockbuster content Brain storm movie 💥💥💥
❤
❤❤❤❤ kannadathi
❤❤
ಸೂಪರ್ ಸೂಪರ್ 👌🔥🙏🎉
❤
Jai uppi ❤Boss 💛❤️💛❤️💛❤️🎉🎉🎉🎉🎉🎉🎉🎉🎉🎉
❤
ತುಂಬಾ ಸಂತೋಷ ಆಯಿತು.❤
❤️
ಧನ್ಯವಾದ
❤
Great👍👍👍👍
Thank you 👍
Super mam
❤️❤️
ಒಳ್ಳೇ ಪ್ರಯತ್ನ😊
❤️
Well said friend very much happy from Bengaluru
ಥಾಂಕ್ ಯು
ಕನ್ನಡತಿ ❤❤
Thank u❤
Uppi
❤
Super movie 🎉
❤
Ui 👌👌👌🌍🌍🌍🔥🔥🔥
❤
🎉🎉🎉 good job
❤
❤❤
❤
Good job… keep it up… 🎉
🎉🙏
Superb❤
Thanks
Ui movi super 🎉🎉
Yes
Subscribed .. from Bengaluru ( Basically i m from Shivamogga ) !!!
Shimogga is suchaa nice place❤️
❤❤❤❤❤❤❤❤❤
❤
Really nice
♥️
❤️
Jai karnataka Jai india👍👍👍👍
Jaiii
❤
❤
Uppi ♥️sir
❤
❤😊
❤
❤️💐🤝🖐🏻👌🏻
❤
Theee bestttt everrree❤❤❤❤❤I loveddd it ammuuuu!!!!
All the very bestttt keeeep gngggggg❤❤❤❤❤❤❤
Thanks evree❤️
Great video sister
Thank you
🌹🌹🌹🌹🌹
❤
🎉❤
Thank you❤️
We appreciate ur effort. U r from which part from Karnataka ?
Bengaluru hudgi antha helbodu sir
Sorry madam I an a new subcriber In your chanul I am going to comment in kannada ನಮಗೆ ತುಂಬ ಕುಶಿಯಾಯಿತು ಅಲ್ಲಿಯ ಜನರು ಕೂಡ ನಮ್ಮ ಫಿಲಿಂ ನೋಡ್ತರಂದ್ರೆ ಸಕತ್ ತ್ರಿಲ್ ಅನ್ಸುತ್ತೆ. ನಿಮದು ಕೂಡ ತುಂಬ ತುಂಬ Thanks ನನಗೆ ಇನ್ನೂ ಏನು ಬರಿಬೇಕು ಅಂತ ಗೊತ್ತಾಗ್ತ ಇಲ್ಲ ಇನ್ನ ಒಂದೆ ಒಂದೆ ಪ್ರಶ್ನೆ ಇದೆನೀವು ಅಲ್ಲಿ big boss kannada ಹೇಗೆ ನೋಡ್ತಿರ?
Thanks
❤❤❤
❤
Ui (university)vishwa jnanam
Mam ನಮ್ಮ ಜನಯಾಕೆ ಅರ್ಥ ಮಾಡಕೋಡಿಲ್ಲ that is bad
ಬುದ್ಧಿವಂತರಿಗೆ ಮಾತ್ರ ಅನ್ಸತ್ತೆ ಸರ್
Idu nam satprajegalig yake arta agtilla nanag gottagtilla😅
ಅದೇ
ಎಚ್ ಎ ಕನ್ನಡಕ ಇಂಗ್ಲಿಷ್ ಬಳಸ್ತಾ ಇದ್ದೀಯಾ
Wie gehts
Super!Danke
Yavagalu kannada movie support madi , Yelladaru iru yenthadaru iru , yendendigu kannadavagiru
❤❤
Troll song mysore mango chanel explan madidare hogi nidi medam
Ok
Dad fo lla srotcerid - s'taht IPPU😅
Daba movie 😢
Soo** maga sir neevu 😊
Superb movie ❤
Yes
ruclips.net/video/FPUJDYqG0Ck/видео.htmlsi=HWABfFiDiSAB8XHY
❤❤❤❤❤
❤
❤❤
❤
❤❤❤❤❤
❤