ಕಾಕ ಇವತ್ತು ಏನು ಸ್ಪೆಷಲ್ ನಾಟಿ ಕೋಳಿ ಗಡಗಿ ಬಿರಿಯಾನಿ😋 ಹಾಗಾದರೆ ಪುಲ್ ಸಂಪ್ ಇವತ್ತು👌😋 ದಿನೇದಿನೇ ನಿಮ್ಮ ಕಡೆಯಿಂದ ಅತ್ಯುತ್ತಮ ವೀಡಿಯೊಗಳು ಮೂಡಿಬರುತ್ತಿದ್ದು ಈ ಮೂಲಕವಾಗಿ ಕಿಲಾಡಿ ಕುಕಿಂಗ್ ಚಾನೆಲ್ ಗೆ ಹೃತ್ಪೂರ್ವಕ ಅಭಿನಂದನೆಗಳು ಕೊನೆಗೆ ಬಿರಿಯಾನಿ ಕೊಟ್ಟಿದ್ದು ತುಂಬಾ ಉತ್ತಮ ಅನ್ನಿಸ್ತು... ಎಲ್ಲರಿಗೂ ಒಳ್ಳೆಯದಾಗಲಿ🤝👍🌹
ಒಂದು ರೀತಿಯಲ್ಲಿ ನೋಡುತ್ತಾ ಹೋದರೆ, ಸಮಾಜ ಸೇವೆ ,ಮಾಡತ್ತಾ ಇದ್ದಿರಾ ಇದೇ ರೀತಿ ನಿಮ್ಮ ಚಾನಲ್, ಬಹು ಎತ್ತರಕ್ಕೆ ಬೆಳೇಯುತ್ತಾ ಹೋಗಲಿ........ ನನ್ನ ಕಡೆಯಿಂದ All the best... From medleri
ತುಂಬಾ ಚೆನ್ನಾಗಿ ಮೂಡಿ ಬರ್ತಿದೆ ನಿಮ್ಮ ಕಾರ್ಯಕ್ರಮ, ಹೀಗೆ ವಿವಿಧ ಬಗೆಯ ಅಡುಗೆ ಮಾಡಿ ತೋರಿಸಿ, ಆ ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೇದು ಮಾಡಲಿ ಹಾಗೂ ನಿಮಗೂ ನಿಮ್ಮ ಕುಟುಂಬದವರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು
ಕಾಕ ಇವತ್ತು ಏನು ಸ್ಪೆಷಲ್
ನಾಟಿ ಕೋಳಿ ಗಡಗಿ ಬಿರಿಯಾನಿ😋
ಹಾಗಾದರೆ ಪುಲ್ ಸಂಪ್ ಇವತ್ತು👌😋
ದಿನೇದಿನೇ ನಿಮ್ಮ ಕಡೆಯಿಂದ ಅತ್ಯುತ್ತಮ ವೀಡಿಯೊಗಳು ಮೂಡಿಬರುತ್ತಿದ್ದು
ಈ ಮೂಲಕವಾಗಿ ಕಿಲಾಡಿ ಕುಕಿಂಗ್
ಚಾನೆಲ್ ಗೆ ಹೃತ್ಪೂರ್ವಕ ಅಭಿನಂದನೆಗಳು
ಕೊನೆಗೆ ಬಿರಿಯಾನಿ ಕೊಟ್ಟಿದ್ದು
ತುಂಬಾ ಉತ್ತಮ ಅನ್ನಿಸ್ತು...
ಎಲ್ಲರಿಗೂ ಒಳ್ಳೆಯದಾಗಲಿ🤝👍🌹
ಧನ್ಯವಾದಗಳು ಸರ್
ನಿಮ್ಮ ಎಲ್ಲಾ ವಿಡಿಯೋಗಳನ್ನು ತಪ್ಪದೆ ನೋಡುತ್ತೇನೆ ಒಳ್ಳೆಯ ರೆಸಿಪಿಗಳನ್ನು ಮಾಡುತ್ತೀರಿ ನಿಮಗೆ ಧನ್ಯವಾದಗಳು.
ಸುರೇಶ್
ಕೋಲಾರ ಜಿಲ್ಲೆ.
ಒಂದು ರೀತಿಯಲ್ಲಿ ನೋಡುತ್ತಾ ಹೋದರೆ,
ಸಮಾಜ ಸೇವೆ ,ಮಾಡತ್ತಾ ಇದ್ದಿರಾ ಇದೇ ರೀತಿ
ನಿಮ್ಮ ಚಾನಲ್, ಬಹು ಎತ್ತರಕ್ಕೆ ಬೆಳೇಯುತ್ತಾ
ಹೋಗಲಿ........ ನನ್ನ ಕಡೆಯಿಂದ
All the best... From medleri
ಫುಲ್ ಸಂಪ್ ಐತೀ...ನಮ್ಮ ಕನ್ನಡ ಚಾನೆಲ್,ನಮ್ಮ ಹೆಮ್ಮೆ
ಕಾಕ ಫುಲ್ ಸಂಪ್ ಇವತ್ತು ಮಸ್ತ್ ಕಾಕ ಗಡಿಗಿ ಬಿರಿಯಾನಿ 👌❤️
చాల సూపర్ గా చేశారు నా నాటుకోడి బిర్యాని
ತುಂಬಾ ಚೆನ್ನಾಗಿದೆ ವಿಡಿಯೋ
ನಿಮ್ಮ ಅಡುಗೆ ಜೊತೆ ನಿಮ್ಮ ಮಾತುಗಳು ನೋಡಿದ್ರೆ ಏನೋ ಒಂಥರಾ ಮನಸ್ಸಿಗೆ ಇಡಿದ ಟೆನ್ಷನ್ ಬಿಟ್ಟು ಹೋಗುತ್ತೆ. ಒಳ್ಳೆಯದಾಗಲಿ ನಿಮಗೆ.
ಹೀಗೆ ನಿಮ್ಮ ಸಾಮಾಜಿಕ ಕಳಕಳಿ ಮುಂದುವರಿಯಲಿ . ನಿಮ್ಮಿಂದ ಇನ್ನೂ ಒಳ್ಳೊಳ್ಳೆ ಕಾರ್ಯಕ್ರಮ ಗಳು ಮೂಡಿ ಬರಲಿ ಇನ್ನು ಎತ್ತರಕ್ಕೆ ಬೆಳೆಯಿರಿ . ಜೈ ಕರ್ನಾಟಕ 🙏
Kakare ivattu sanpa super biriyani 👌
im from Delhi I don't know kannada I love this language because kannada songs or kannada channels I love that 🤩🤩
ನಿಮ್ಮ ಅಡುಗೆ ಮಾಡುವ ಶೈಲಿ ನಂಗೆ ತುಂಬಾ ಇಷ್ಟ ಕಾಕಾ ❤️❤️
ನೀವು ಅಡುಗೆ ಮಾಡುವ ಶೈಲಿ ತುಂಬಾ ಚೆನ್ನಾಗಿದೆ....ನನಗೆ ಬಹಳ ಮೆಚ್ಚುಗೆ ಆತು... 👌👌👌
ಧನ್ಯವಾದಗಳು
nama u k da halliya sodagu one only cooking chanal uttam badallavane dhanyawad gallu all the best..🚩👌👌👍🙏🌶️🍗🥗🔥
" ಹಿಂದಿನ ಹಳೆಯ ಪುರಾತನ ಪದ್ಧತಿಯಲ್ಲಿ ಮಾಡಿರುವಂತವ ಬರಿಯಾನಿ ಸೂಪರ್ 👌
Super Anna
ಅಣ್ಣ ನೀಮ್ಮ ಈ ಸೇವೆ ಗೆ ತುಂಬಾ ಕೃತಜ್ಞತೆ ಗಳು
ತುಂಬಾ ಚನ್ನಾಗಿ ಕಾಣಿಸ್ತಾ ಇದೆ ರೈಸ್
ಸೂಪರ್ ಕಿಲಾಡಿ 👌👌👌👌👌
@@KiladiCooking tumba chanagi videos madtaedira best 👍of luck khilaadi cooking Channel.
ತುಂಬಾ ಧನ್ಯವಾದಗಳು ಹಳ್ಳಿಯ ಶೈಲಿಯ ಅಡುಗೆ ಕ್ರಮ ಮತ್ತು ಸಾಮಾಜಿಕ ಕಳಕಳಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ
ಸೂಪರ್ ರೀ ಕಾಕಗೋಳ
ತುಂಬಾ ಚೆನ್ನಾಗಿ ವಿಡಿಯೋಗಳನ್ನು ಮಾಡುತ್ತಿದ್ದೀರಾ ನಿಮಗೆ ಒಳ್ಳೆಯದಾಗಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಅಂತ ಹೇಳಿ ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ ಸಂಪು ಕಾಕಾ ಸಂಪು 😄😄😄💐❤️❤️❤️👍👍🙏
ತುಂಬಾ ಧನ್ಯವಾದಗಳು
ನಮ್ ಊರು ಮಂಡ್ಯ .ನಿಮ್ಮ ಪ್ರತಿ ವೀಡಿಯೋಸ್ ನೋಡಿದೀನಿ .ತುಂಬಾ ಅಚ್ಚು ಕಟ್ಟಾಗಿ ಅಡುಗೆ ಮಾಡ್ತೀರಾ ನಾನು ಮಾಂಸಾಹಾರಿ ಪ್ರಿಯಳು .ನೀವ್ ಮಾಡು ಅಡುಗೆ ನೋಡ್ತಿದ್ರೆ ಬಾಯಲ್ಲಿ ನೀರ್ ಬರೊತ್ತೆ
ಯಲ್ಲರಿಗೂ ನಮಸ್ಕಾರಗಳು .ಒಳ್ಳೆದಾಗಲಿ 💐💐💐
Gadagi biriyani Mast, bayaga neer barakattava ri mava
ulidavarigu uta hanchiddu tumba kushi aytu bari navu undre hege ulidavara hottenu tumbisbeku 👌🙏
ನಮ್ಮ ಉತ್ತರ ಕರ್ನಾಟಕದ ಮಂದಿ ಯಾರಿಗೆ ಕಮ್ಮಿ ಇಲ್ಲಾ ನೋಡ್ರೀ 🔥🔥❤️
ನಮ್ಮ ದಕ್ಷಿಣದವರು ನಿಮಿಗಿಂತ ಒಂದು ಕೈ ಮೇಲೆ ನೋಡ್ರಿ 🔥🔥
ಸೂಪರ್ ರೀ ಕಾಕಾ ಬಲು ಚಂದ ಐತಿ ನಿಮ್ಮ ಟೀಮ ನಿಮಗೆ ಒಳ್ಳೆಯದಾಗಲಿ
All the best continue
Natty koli biryani super.
Kaka special matt mad nodtiv ...👌👌
ಕ್ಯಾಮೆರಾ ಮೆನ್ ತುಂಬಾ ಚೆನ್ನಾಗಿ ವಿಡಿಯೋ ಸೆರೆ ಹಿಡಿದಿದ್ದಾರೆ
Super love from Mandya ❤️🔥
ಮಾವ ಫುಲ್ಲ್ ಗಿಚ್ 👌🔥🔥🔥
ruclips.net/video/BF2IFCdQThg/видео.html
Compitative exam link
ನಮ್ಮ ಜನ ಬೇಳಿಬೇಕು ಕಣ್ರಯ್ಯ
ಸೂಪರ್ ಕಾಕಾ 👌💛❤️💛❤️💛❤️ ನಾಟಿ ಕೋಳಿ ಗಡಿಗೆ ಬಿರಿಯಾನಿ 💐💐
ಕಾಕಾ ಸೂಪರ್ ಅಡುಗೆ
ಆ ದೊಡ್ಡ ಕಾಕ ಮಗೂಗೆ ಊಟ ಕೊಟ್ಟಿದು ತುಂಬಾ ❤️ ಕುಷಿ ಆಯಿತು bro I love you ❤️ ಈ ಗೆ ಮುಂದುವರೆಯಲಿ ನಿಮ್ಮ ಚಾನೆಲ್
ಸಂಪ್ಪ ಇವತ್ತು 👌🙏💐
One Day your channel become Top
Olle kelsa hege sagali god bless you bros
Nim aduge super nimma channal super navu nimma kadeyavru all the best
Annara, niv adgi maadud nodi na daily horag tinnud bitt manyag maadkond tinnakatteni, ninmd nodi naanu adgi madateni.🎉🎉🎉🎉 superrrr
ಕಾಕ ಬೇರೆಯನಿ ಸೂಪರ್
ಶುಭವಾಗಲಿ ನಿಮಗೆ
ತುಂಬಾ ಚೆನ್ನಾಗಿ ಮೂಡಿ ಬರ್ತಿದೆ ನಿಮ್ಮ ಕಾರ್ಯಕ್ರಮ, ಹೀಗೆ ವಿವಿಧ ಬಗೆಯ ಅಡುಗೆ ಮಾಡಿ ತೋರಿಸಿ, ಆ ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೇದು ಮಾಡಲಿ ಹಾಗೂ ನಿಮಗೂ ನಿಮ್ಮ ಕುಟುಂಬದವರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು
ಸೂಪರ್ ಪಾ ಕಾಕಾ
ಮೇಡ್ಲೇರಿ ಹುಲಿಗಳು🥳🥳🥳
🙏🙏🙏 ತುಂಬಾ ಒಳ್ಳೆಯ ಕೆಲಸ ಮಾಡಿದ್ರಿ 🙏🙏
Last Ali yalargu hanchidral adu vandu full mast ayt nod kaka🤩🤩🤩
ಮಸ್ತ್ ಐತಿ ರೀ ಕಾಕಾ ಬಿರಿಯಾನಿ...🍗🤤
Supar. Anna
Thank you
❤❤. . super 👍
Thank you
ಸೂಪರ್ ಇದೇ ತರ ವಿಡಿಯೋ ಮಾಡ್ತಾ ಇರ್ರಿ ಪಕ್ಕ
ನಿಮ್ ಬಾಷೆ ತುಂಬಾ ಚೆಂದ ♥️ಬಿರಿಯಾನಿ ಸೂಪರ್ ಕಾಕಾ👌keep it up👍
Naati Koli biriyani super brothers 😍
ಉತ್ತರ ಕರ್ನಾಟಕ ಅಡಿಗೆನ ಸೂಪರ್
ತುಂಬಾ ಚೆನ್ನಾಗಿದೆ 👌👌👌👌👌
kanaka Rayannara ashirvada sada nim mele irutte ,,enne aglee nam kakkara mathra 🔥🔥
ಸುಪರ್
Oye kaka mast biriyani hodi pa😊
Thanks ri
Answer- juttu (turabha) super video
Village cooking channel viewer view Khiladi cooking channel karnataka no1 village cooking channel
Kaka yappa yan biriyani pa sampa full adini kaka 😋❤️#lovefrom#nammabelagavi💛❤️
ಉತ್ತರ ಆಮೇ
Benki namm karnataka video namm uttar kannd
Wow...... it's....good team with.... good work 👍👍☺️
ನಿಮ್ಮ ಕುಟುಂಬಗಳಿಗೆ ಒಳ್ಳೆಯದಾಗಲಿ...💐🙏💫
Sir nimma video nodi bahal khushi aagutte love from Laxmeshwar👌
Nimaa biryani super hage nimaa video
ನಾನು ಹೇಳಿದ ಹಾಗೆ ಮಾಡಿದ್ದಕ್ಕೆ ಧನ್ಯವಾದಗಳು ರೀ ಬೇಗನೇ famous ಆಗಿ bro ......... 🙏🙏👍👍
@@sulthan-5559 bossdk ಮುಚಕೊಂಡ ನೀನ್ನ ಕೆಲ್ಸ ನೋಡ್ಕೋ
Nice sir boati goju video madi sir
Super full sampu
Kaka super
Coming soon 100k subscribe all the best Khiladi cookings ❤️❤️❤️💐💐💐💐💐💐 love from bellary ❤️❤️
Super brother s all the best.
Supeer kaka👌👌
Super guru. Very nice cooking
🔥🔥🔥🔥🔥pa kaka
ಕಾಕ ಇಂತಹ ವಿಡಿಯೋ ಭಾನುವಾರ ಮಂಗಳವಾರ ಹಾಕಿ ಇನ್ನಷ್ಟು ಜನ ನೋಡ್ತಾರೆ
Benki 🔥♥️
Niv adage madoda doddadalla,daana madtiralla adu tumba touching aitanna tq
ಕಾಕಾ ಫುಲ್ ಬೆಂಕಿ ✌️🔥❤️
ಬೆನ್ನಿ
Super ಕಾಕ 🤗
Love from Raichur pa mava honnappa mava😂🙏
👌👌Super brother keep it up..❤❤
ಕಾಕ Love you.. 😘😘😘😘😘😘😘😘💞💞💞💞💞💞
ಕಾಕ ಇವತ್ತು ಅಡಿಗೆ ಸೂಪರ್
Great job... sir,,,,innu jasti subscribers aagli anta devaralli keltini 🙏🙏🙏
super kaka
Thank you
Super recipes...
Haha Super 😋🤤
Thank you 😊
ಹೂವಿನ ಹಡಗಲಿ ಭಾಷೆ😊😊
Natti Kohli biryani Super Khiladi 🤤🤤🤤🤤 god bless you all 💝💝💝💝👍👍👍👍
Super Anna 😋😋
Super bro love from belagavi 💞💞
Food packing is good
🥰🥰🙏.. Love from UDUPI❤️
Olledagli ❤️
Super ಬ್ರೋ 🙏
Super kaka👍