-64.3°C World's Coldest Animal Market in d World's Coldest City | Yakutsk ' Russia ENG SUBS

Поделиться
HTML-код
  • Опубликовано: 10 сен 2024
  • Join me on an incredible journey to Yakutsk, the world's coldest city! We'll delve into the fascinating permafrost museum, marveling at intricate ice sculptures crafted by talented artists. ❄️
    Later, I head to a local English school where the students' warm welcome melts away the chill. Get ready for a fun surprise - I even share a touch of my culture with a Kannada song!
    Brace yourselves as we venture into the world's coldest animal market, a sight unlike any other. Witness brave sellers keeping their wares frozen in the open air!
    Finally, we wrap up this extraordinary day back at my host Tania's, filled with unforgettable memories. Don't miss this glimpse into the unique world of Yakutsk!
    Work related enquiries Contact - official.ramm@gmail.com
    If you wish to Support my Channel
    UPI ID - globalkannadiga@kotak
    Turn on CC button for English Subtitles
    Previous Episode if you haven't watched • -65*C ಚಳಿಯಲ್ಲಿ ಬೆಡಗಿಯರ...
    Coldest Series from Russia
    Episode 1 - • ಸಾಧ್ಯನಾ? Highly Risky😨...
    Episode 2 - • ನಂಬಲು ಅಸಾಧ್ಯ🤨World's L...
    Episode 3 - • -64*c ನಲ್ಲಿ ಗಡ ಗಡ | A ...
    Episode 4 - • -64.4*C ಮುಟ್ಟಿದೆಲ್ಲಾ ಹ...
    Episode 5 - • -65 °C ರಸ್ತೆ ಕೆಳಗೆ 10ಲ...
    Episode 6 - • -71.2 ಯಾಮಾರಿದ್ರೆ ಸತ್ರಿ...
    Episode 7 - • -64 * C ಜೀವನ ಕಷ್ಟ | Wo...
    Episode 8 - • -65*C ಚಳಿಯಲ್ಲಿ ಬೆಡಗಿಯರ...
    My Songs
    • ನೀ ನನ್ನಲಿ ಬೆರೆತಿಹೆ ಈ ದ...
    • ಯಾವುದೊ ಊರಿನ ರಾಣಿಯೂ ಇವಳ...
    • I celebrated my Valent...
    • kannada Friendship son...
    Check out my friend Tania and Milana'S channel
    / @user-nn4py3du4d
    #globalkannadiga #kannadavlogs #yakutsk
    Global Kannadiga 💛❤️Playlists 👇⬇️
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Egypt - • Egypt, ಈಜಿಪ್ಟ್
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - www.youtube.co...
    ---------------------------------------------------------------------------------------
    About Me:
    Namaskara! My name is Mahabala Ramm. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my RUclips channel.
    Follow Me:
    Instagram: / mahabala_ramm
    Facebook: / ramprasad.bogadi

Комментарии • 394

  • @rameshkonaje5444
    @rameshkonaje5444 5 месяцев назад +17

    ನಿಮ್ಮ coldest ವಿಡಿಯೋ ಒಂದನ್ನು ನಿನ್ನೆ ನೋಡಿದೆ. ಅದರ ನಂತರ ಎರಡು 'ಮೀನಾ' ವಿಡಿಯೋ ನೋಡಿದೆ.
    ನಂತರ ಒಂದು ವಿಡಿಯೋದಲ್ಲಿ ನಿಮ್ಮ ಗಡ್ಡ ರಹಿತ ಮುಖ ನೋಡಿ, ನಿಮ್ಮ ಪೂರ್ವಾ'ಶ್ರಮದ ಕತೆ ಕೇಳಿ ಒಂದು ನಿಮಿಷ ಬೆಚ್ಚಿ ಬಿದ್ದೆ. ನಿಮ್ಮ ಕತೆಯಿಂದ ಪ್ರೇರೇಪಣೆ ಮತ್ತು ತಕ್ಷಣದ ಬೇಸರವೂ ಕೂಡ ಆಯಿತು.
    ನೀವು ಹೀರೋ ಆಗುವ ಕತೆ, ಪ್ರೇರೇಪಣೆಯೂ ಹೌದು. ಬೇಜಾರು ಯಾಕಂದ್ರೆ ಕನ್ನಡ ಸಿನಿಮಾ ಪ್ರಪಂಚಕ್ಕೆ ಹಿಡಿದಿರೋ ತುಕ್ಕು.
    ನಿಮ್ಮಂತಹ ಸಕಲ ವಲ್ಲಭನನ್ನು (ಸಂಗೀತ, ಸಾಹಿತ್ಯ, ಕಲಾಭಿರುಚಿ, ಕಲಟಭಿಮಾನ, ಪ್ರಪಂಚ ಪರ್ಯಟನೆಯ ಜಾಣ್ಮೆ ಮತ್ತು ಆಸಕ್ತಿ... ಇತ್ಯಾದಿ ಇತ್ಯಾದಿ...) ಕನ್ನಡ ಚಿತ್ರ ರಂಗ ಕೈ ಹಿಡಿದು ಕಾಪಾಡಲಿಲ್ಲ ಅಂತ ಬೆಜಾರಾಯಿತು.
    ಆದರೆ ಪರ್ವಾಗಿಲ್ಲ ಅದಕ್ಕಿಂತಲೂ ಮಿಗಿಲಾದ ಸಾಧನೆಯ ಪಥವನ್ನು ನೀವು ಆರಿಸಿಕೊಂಡಿದ್ದೀರಿ. ಬಹಳ ಮೆಚ್ಚುಗೆ ಇದೆ.
    ನಿಮ್ಮನ್ನು ಮತ್ತು ನಿಮ್ಮ ಬಹುಮುಖ ಪ್ರತಿಭೆಯನ್ನು ಗಮನಿಸಿದರೆ... ನೀವು ಕನ್ನಡದ ಚಿಕ್ಕ ಇಂಡಸ್ಟ್ರೀಗೆ ಅಲ್ಲ ಸಾರ್... ಜಗತ್ತಿನ ಖ್ಯಾತಿಯ ಹಾಲಿವುಡ್ ಸಿನಿಮಾ ರಂಗದಲ್ಲಿಯೇ ಮಿಂಚಬೇಕೆಂದು ಕನ್ನಡಿಗನಾಗಿ ನಾನು ಹೆಮ್ಮೆಯಿಂದ ಹೇಳುತ್ತಿದ್ದೇನೆ. ಮತ್ತು ಆ ಸಾಧ್ಯತೆಯ ಬಾಗಿಲಲ್ಲಿ ನೀವಿದ್ದೀರಿ... ಕಟ್ಟು ಮಸ್ತಿನ ದೇಹ, ಎಲ್ಲಾ ಭಾಷೆಗಳನ್ನೂ ಕ್ಷಣಾರ್ಧದಲ್ಲಿ ಕಲಿತುಬಿಡುವ ಜಾಣ್ಮೆ, ಸ್ಟಂಟ್, ಅ್ಯಕ್ಷನ್, ಆಕರ್ಷಣೆ ಇನ್ನೆನು ಬೇಕು ಸಾರ್.
    ನಿಮ್ಮ ವಿಡಿಯೋಗಳನ್ನು ನೋಡುತ್ತಿದ್ದರೇನೇ ಒಂದುವಸಿನಿಮಾ ನೋಡಿದಂತಹ ಭಾವನಾತ್ಮಕ ಸಂಚಲನ ತನ್ನಷ್ಟಕ್ಕೆ ಉಂಟಾಗುತ್ತದೆ.
    ನೀವು ಕನ್ನಡದ ನಾಯಕ ನಟರಿಗಿಂತ ಎಷ್ಟೋ ಉನ್ನತ ಸ್ಥಾನದಲ್ಲಿದ್ದೀರಿ.
    ನಿಜವಾದ ಹೀರೋ ನೀವು.
    ನಿಮಗೆ ಶುಭವಾಗಲಿ
    ಮುಂದಿನ ಪ್ರಯಾಣ ಸುಖಕರವಾಗಿರಲಿ
    - ರಮೇಶ್ಕೊಣಾಜೆ.

    • @globalkannadiga
      @globalkannadiga  5 месяцев назад +5

      ಓದಿ ಮನಸ್ಸಿಗೆ ಬಹಳ ಖುಷಿಯಾಯ್ತು 🙏ರಮೇಶ್ ಅವರೇ.. ಪ್ರೀತಿಯ ಧನ್ಯವಾದಗಳು ಈ ಸಂದೇಶಕ್ಕೆ 😇

  • @Kichha3602
    @Kichha3602 6 месяцев назад +54

    Thanks for singing our BAADSHAH KICHHA boss song🥰🚩lv u bruh❤

  • @user-so5nq3pb2q
    @user-so5nq3pb2q 2 месяца назад +3

    ಇತ್ತೀಚೆಗೆ ನಿಮ್ಮವಿಡಿಯೋ ಗಳನ್ನು ನೋಡತ ಇದ್ದೇನೆ ನೀವು ಮಾಡುವ ವಿವರಣೆ ತುಂಬಾ ಚೆನ್ನಾಗಿದೆ ನಿಮ್ಮ ನಗು ನಗುತ್ತಾ ಮಾತಾಡುವ್ವದು super Ramu sir 👌🙏

  • @Mahi_kannadiga_
    @Mahi_kannadiga_ 6 месяцев назад +35

    ಗ್ಲೋಬಲ್ ಕನ್ನಡಿಗನ video ನೋಡಲು ಕಾಯುತ್ತಿದ್ದವರು like ಮಾಡಿ 🫶❤️‍🩹 ಹಾಗೂ ವರ್ಲ್ಡ್ಸ್ coldest ಪ್ಲೇಸ್ ಅಲ್ಲಿ evergreen fav ಸಾಂಗ್ ಹಾಡಿದ ನಿಮಗೆ heartfully thankyou brother ❤️🫶

  • @prabhukumargd6419
    @prabhukumargd6419 4 месяца назад +3

    ನೀವು ಎಲ್ಲೇ ಹೋದರು ಜನರನ್ನ ಪ್ರೀತಿಯಿಂದ ಮಾತನಾಡಿಸುವ ಆ ನಿಮ್ಮ ಮನಸ್ಸಿಗೆ ಎಲ್ಲರೂ ಇಷ್ಟ ಪಡುತ್ತಾರೆ...
    ಜೀವನವನ್ನ ನಿಮ್ಮತರ ಎಂಜಾಯ್ ಮಾಡಬೇಕು ಅಣ್ಣ ಜಗತ್ತು ಎಸ್ಟು ಸುಂದರವಾಗಿದೆ ಎಂದು ಅರ್ಥ ಆಗುತ್ತೆ ನಿಮ್ಮ ವಿಡಿಯೋ ತುಣುಕುಗಳಿಂದ... 💛❤️👌🏻

    • @globalkannadiga
      @globalkannadiga  4 месяца назад

      😇

    • @globalkannadiga
      @globalkannadiga  4 месяца назад +3

      ಇರುವುದೊಂದೇ ಜೀವನ ಆಗಿರೋದ್ರಿಂದ ಎಂಜಾಯ್ ಮಾಡಲೇಬೇಕು

  • @naveenmattur8157
    @naveenmattur8157 6 месяцев назад +3

    ದಿನವಿಡೀ ಪ್ರಕೃತಿಯೊಂದಿಗೆ ಹೋರಾಡಿ ಬದುಕುವ ಅಲ್ಲಿನ ಜನರ ಮನಸ್ಥೈರ್ಯವನ್ನು ಮೆಚ್ಚಲೇಬೇಕು ...👍

  • @varunnd9241
    @varunnd9241 6 месяцев назад +12

    ರಾಮ್.... ರಷ್ಯಾದ ಸಖಾ ರಾಜ್ಯದ ಯಾಕುಟ್ಸ್ಕನ ಫರ್ಮಾ ಫ್ರಾಸ್ಟ ಮ್ಯೂಸಿಯಮ್..... ಅದ್ಭುತ... ನೀವೊಬ್ಬ ಉತ್ತಮ ಶಿಕ್ಷಕರರಾಗಿ ಕಂಡಿದ್ದೀರಿ... ನೀವು ಕುಳಿತಿದ್ದು ಬರೀ ಮಂಜಿನ ಸಿಂಹಾಸನದಲ್ಲಲ್ಲ....ತನ್ನಡಿಗರ ಹ್ರದಯ ಸಿಂಹಾಸನದಲ್ಲಿ. 🎉🎉🎉❤❤❤

  • @globalkannadiga
    @globalkannadiga  6 месяцев назад +14

    Global ಕನ್ನಡಿಗನ ಹಾಡುಗಳು 🥰ಕೇಳೋದನ್ನ ಮರಿಬೇಡಿ ❤️
    ruclips.net/video/7oL2n0lkU1Q/видео.htmlsi=qkDChnYdy6HNlk0l
    ruclips.net/video/PkTWgdlJGOE/видео.htmlsi=ywPMig3QObEXEqZV
    ruclips.net/video/-_ciMUEjbJI/видео.htmlsi=BDOQ_jqX4rclEv_L
    ruclips.net/video/vd2eQ9MSkBY/видео.htmlsi=OnHyAeZVk2lWrntf

  • @peacefull_2023
    @peacefull_2023 6 месяцев назад +8

    ವಸುದೈವ ಕುಟುಂಬ 🥰😍🚩🇮🇳🇮🇳🇮🇳✊✊✊✊ ಜೈ ರಾಮಣ್ಣ🎉🎉🎉

  • @madhumpmadhump4643
    @madhumpmadhump4643 6 месяцев назад +14

    One off the best youtuber ❤mahabala anna🎉

  • @saymon_tv_streamer
    @saymon_tv_streamer Месяц назад +5

    Уруй Айхал🤝✊️

  • @rameshrami2540
    @rameshrami2540 6 месяцев назад +12

    ಈ ತಂಡಿಯಲ್ಲೂ ವ್ಯಾಪಾರ ಮಾಡುವ ಆ ಜನಗಳ ಉತ್ಸಾಹವನ್ನು ಮೆಚ್ಚಲೇಬೇಕು ರಾಮ್ ಅವ್ರೆ.ಧನ್ಯವಾದಗಳು.

  • @veereshgnviru2634
    @veereshgnviru2634 6 месяцев назад +1

    ತುಂಬಾ ಚೆನ್ನಾಗಿ ಕನ್ನಡ ಹಾಡನ್ನು ಕಲಿಸಿದ್ದೀರಿ ಧನ್ಯವಾದಗಳು❤

  • @user-gj9ux4le1g
    @user-gj9ux4le1g 6 месяцев назад +6

    ನಿಮ್ಮ ವೀಡಿಯೋ ಗೆ ಕಾಯುವಂತೆ ಮಾಡಿದೆ thanks ಕನ್ನಡಿಗ ನಿಮಗಾಗಿ ಕನ್ನಡಿಗರು 🎉❤💛❤️💛❤️🎉

  • @MaheshMahesh-gz9fv
    @MaheshMahesh-gz9fv 6 месяцев назад +4

    ಕರ್ನಾಟಕ ಪ್ರತಿನಿಧಿಸುವ ಭರತದ ರಾಯಭಾರಿ.

  • @rameshtalawar6454
    @rameshtalawar6454 6 месяцев назад +4

    ತಂಪಾದ ಜಾಗದಲ್ಲಿ ಇಂಪಾದ ಹಾಡು ನಮ್ಮ ಬಾಸ್ ಹಾಡು ಗ್ಲೋಬಲ್ ತಲುಪಿದೆ 👌🏻👌🏻

  • @vinodnakod2940
    @vinodnakod2940 Месяц назад

    ರಾಮ ಸರ್ ಕನ್ನಡ ಸಾಂಗ್ ಸೂಪರ್ ಸೂಪರ್ , ಯಾಕೂತಿನ್ ತುಂಬಾ ಮಸ್ತ್ ಇದೆ ಸರ್ ನಿಮಗೆ ಹೃದಯ ಪೂರಕ ಧನ್ಯವಾದಗಳು 🙏🏼💖👌🏼👌🏼👌🏼

  • @kicchagani5531
    @kicchagani5531 6 месяцев назад +1

    ಥ್ಯಾಂಕ್ ಯು ಬ್ರದರ್ ನಮ್ಮ ಬಾಸ್ ಸಾಂಗ್ ಹಾಡಿದಕ್ಕೆ ಹಾಗೂ ಮಿಲಾನ ಮತ್ತು ತನಿಯಾ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 🎉❤

  • @love_status3973
    @love_status3973 6 месяцев назад +7

    You really deserve more views and likes ❤❤ Love you man..💌

  • @user-dd9jq7mt6h
    @user-dd9jq7mt6h 6 месяцев назад +4

    ತುಂಬಾ ಅದ್ಭುತ ಮ್ಯೂಸಿಯಂ ಹಾಗೂ ನೀವು ಮಾಡಿದ ಪಾಠ ಅರ್ಥಪೂರ್ಣವಾದದ್ದು ಸಿಕ್ಕ ಅವಕಾಶದಲ್ಲಿ ಒಳ್ಳೆ ವಿಷಯ ಹಂಚಿದ್ದೀರಿ 🙏 ಹಾಡು ಸುಂದರ 👌

  • @bangaloreraja7360
    @bangaloreraja7360 6 месяцев назад +3

    తమ్ముడూ నీవు సూపర్ e మాదిరిగా ఎవ్వరూ చెయ్యలేరు ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @SandyZangetsu
    @SandyZangetsu 6 месяцев назад +5

    ಫ್ರೀಜರ್ ನಲ್ಲಿ ಕಟ್ಟಿರೋ ಹಿಮ ಬೀಲದಂಗ್ ಇತ್ತು 🤩
    ತುಂಬಾ ಸುಂದರವಾದ ಜಾಗ❤️❤️

  • @BasavaPb-ss6hi
    @BasavaPb-ss6hi 6 месяцев назад +3

    ಬೆಂಗಳೂರು li thuba bisalu ede, namage ice kalasi bro swalapa❤❤❤

  • @darshangowdagowda9286
    @darshangowdagowda9286 6 месяцев назад +7

    Love form india🇮🇳

  • @user-yz4gq3wg8q
    @user-yz4gq3wg8q 6 месяцев назад +4

    ಎಲ್ಲರಿಗೂ ರಿಪ್ಲೈ ಮಾಡ್ತಿರುವ ರಾಮ್ ನಿಮಗೊಂದು ಸಲಾಂ 🙏🙏👍👍

  • @krishannagappanavar
    @krishannagappanavar 6 месяцев назад +2

    ವಸುದೇವಕ ಕುಟುಂಬಕಂ...❤ಕನ್ನಡ ಹಾಡು ರಷ್ಯಾದಲ್ಲಿ ಕೇಳಿದ್ದು ಅಗಾದ ಸಂತೋಷ ನೀಡಿದೇ...😊.❤

  • @user-my9yu6jl4g
    @user-my9yu6jl4g 6 месяцев назад +3

    Nimma video thumba chennagide Anna❤

  • @ihaska
    @ihaska 2 месяца назад +2

    в музей царства вечной мерзлоты надо ходить летом, когда на улице плюс 30 Цельсия, а в музее минус 10 Цельсия. Контраст очень сильный.

  • @thrupthip.5022
    @thrupthip.5022 6 месяцев назад +3

    ವಾಹ್ ಸೂಪರ್ ವಾಯ್ಸ್ ಸರ್ , ಜಸ್ಟ್ ಮಾತು ಮಾತಲ್ಲಿ ಇಷ್ಟು ದಿನ ನೋಡಿದ್ದು, ಇವತ್ತು ಜಸ್ಟ್ ಮಾತು ಮಾತಲ್ಲಿ,ಕೊಲಣ್ಣ ಕೋಲೆ ಎಲ್ಲ ಚೆನ್ನಾಗಿ ಇತ್ತು, ಓಳ್ಳೆಯದಾಗಲಿ ಸರ್.

  • @nageshmorkar5066
    @nageshmorkar5066 5 месяцев назад +1

    Sundar nenapugal aramaneyannu kattuttiruv Global Kannada namma Balarama❤

  • @SachinLazyVlogs
    @SachinLazyVlogs 6 месяцев назад +2

    Lote love to sachin lazy vloger❤️😍

  • @Rohanhg
    @Rohanhg Месяц назад +2

    Super words brother 💛❤

  • @Anjalikirangowda
    @Anjalikirangowda 2 месяца назад +2

    Sir wow songing

  • @nanuunknown611
    @nanuunknown611 5 месяцев назад +1

    ಎಸ್ಟು ಚನಗ್ ಸ್ಪಷ್ಟವಾಗಿ ಮತಾಡ್ತಿರ ಸರ್ 💛❤️

  • @vinayhosamanenijaguna
    @vinayhosamanenijaguna 5 месяцев назад +1

    I just love your narration and smile. Wish you the best. Subscribed to your channel. 😊

    • @globalkannadiga
      @globalkannadiga  5 месяцев назад +1

      ಸ್ವಾಗತ ಹಾಗೂ ಧನ್ಯವಾದಗಳು 🙏

  • @shivsharan7389
    @shivsharan7389 6 месяцев назад +1

    My favorite song... Awesome wonderful singer inside you..... Bhole nath jai... Jjj....

  • @theredff5639
    @theredff5639 6 месяцев назад +3

    Tq bro super

  • @viratsiddu18
    @viratsiddu18 6 месяцев назад +1

    ನೀವು ತುಂಬಾ ಚನ್ನಾಗಿ ವಿಡಿಯೋ ಮಾಡ್ತೀರಾ. ನನ್ ನಿಮ್ ಬಿಗ್ ಫ್ಯಾನ್ ಅದೇ ನಿಮ್ ವಾಯ್ಸ ಮತ್ತೆ ನಿಮ್ ಸ್ಮೈಲ್ಗೆ ಹಾಗೂ ನೀವು ಮಾಡುವ ವಿಡಿಯೋ ಶೈಲಿಗೆ.
    ಜೈ ಶ್ರೀ ರಾಮ್🚩🥰
    ಜೈ ಕರುನಾಡು ♥️😘🚩

    • @globalkannadiga
      @globalkannadiga  6 месяцев назад +1

      ಧನ್ಯವಾದಗಳು ಸಿದ್ದು 🙏

    • @viratsiddu18
      @viratsiddu18 6 месяцев назад

      ​@@globalkannadiga🥳❤️

  • @satyabajaj532
    @satyabajaj532 6 месяцев назад

    Tq Thania & Ram ,song super hagi hadudri ❤u kiccha

  • @Indiansongslyrics030
    @Indiansongslyrics030 6 месяцев назад

    6:01 ನಾನು ಬರುತ್ತೇನೆ ನಿಮ್ಮ ಒಬ್ಬ ಒಳ್ಳೆ ಸ್ನೇಹಿತನಾಗಿ... ♥️

  • @txtsfromyour_ex
    @txtsfromyour_ex 6 месяцев назад

    Bro ninu olle player n olle human being from the bottom of my heart❤❤

  • @akilesh4576
    @akilesh4576 6 месяцев назад

    ಎಂತ ಹಾಡು ಬ್ರೋ only legends ಗೇ ಮಾತ್ರ ಅರ್ಥ ಆಗೋದು

  • @princesanket6340
    @princesanket6340 6 месяцев назад

    Your voice is si sweet bro...👏👏 love to hear kannda song in Russia ❤❤❤❤❤❤ jai
    Karnataka ❤❤

  • @vinudeepa8762
    @vinudeepa8762 6 месяцев назад +1

    ತಂಪಾದ ಜಾಗದಲ್ಲಿ ಮಧುರವಾದ ಹಾಡು. ಸೂಪರ್ ರಾಮ್.❤

  • @shivanandsakhare5724
    @shivanandsakhare5724 3 месяца назад +1

    ಅತೀ ದೂರದ ದೇಶದಲ್ಲಿ ಕನ್ನಡದ ಕಂಪು ಕನ್ನಡದ ಪತಾಕೆ ಹಾರಿಸಿದಿರಿ ಕನ್ನಡ song just maat maatalli wz super song u sang with fully sense of music without any instruments and this song is my most fvrt song ನಮ್ಮ Raghu ಅವರ ಹಾಡು and ನೀವು ಯಾವಾಗಲು ಕನ್ನಡದ ಹಾಡು ಹಾಡುತ್ತಾ ಕನ್ನಡದ ಸಾಲುಗಳು ಹೇಳುತ್ತಾ ಕನ್ನಡದ ಬಾವುಟ ಹಾರಿಸುತ್ತಾ ಕನ್ನಡ ಮರೆಯುವುದೆ ಇಲ್ಲ ಆದರೆ ಕನ್ನಡ ಮೆರೆಸುತ್ತೀರಿ ಸಿರಿ ಗನ್ನಡಂ ಗೆಲ್ಗೆ 🙏🏻✌🏻 Thankyou sir... Unique ಸ್ಥಳ ಗಳನ್ನು ತೋರಿಸುತ್ತಿರಿ GOD BLESS YOU

  • @satheeshask1290
    @satheeshask1290 6 месяцев назад +1

    💛❤😊ಎಂತಹ ಸುಂದರ ಮಾರುಕಟ್ಟೆ,🎉

  • @harishakm1473
    @harishakm1473 5 месяцев назад +1

    Amazing video Anna
    Beautiful pleace

  • @sujith8235
    @sujith8235 6 месяцев назад +1

    amazing video ur realyy greatt tha
    nk u so much for this one of the best video from udupi

  • @abhishekabhi8823
    @abhishekabhi8823 6 месяцев назад +1

    👌👌👌 ಜೈ ಶ್ರೀ ರಾಮ್ ❤️🚩❤️

  • @rameshtalawar6454
    @rameshtalawar6454 6 месяцев назад +1

    ಭಾರತ ಮತ್ತು ಭಾರತೀಯ ಸಂಸ್ಕೃತಿ ಯನ್ನು ಹರಡುತ್ತಿರುವ ರಾಮ್ ಗೆ ಸಾಲ್ಯೂಟ್

  • @natarajshivamurhty8386
    @natarajshivamurhty8386 6 месяцев назад

    ತುಂಬ ಚೆನ್ನಾಗಿ ವಿವರಣೆ ನೀಡುತ್ತೀರಾ. ನಿಮಗೆ ನೀವೆ ಸಾಟಿ

  • @ranganathgaranganath901
    @ranganathgaranganath901 6 месяцев назад +1

    ಹಲೋ ರಾಮ್ ಸರ್ ನೀವು ಮಾಡುವ ವಿಡಿಯೋಗಳು ಕಣ್ಣಿಗೆ ಹಬ್ಬ ಸುಪರ್ ಸರ್ ಕಂಟೆಂಟ್ ಕಿಂಗ್❤❤ ರಾಮ್ ಸರ್❤❤❤❤❤❤

  • @Foodandevents
    @Foodandevents 3 месяца назад

    Bro matte innu ondsala hogibanni tumba changide 😃😃❤️❤️

  • @AkshayaaDeepak
    @AkshayaaDeepak 2 месяца назад +1

    Knowledgeable video

  • @sunilgowda6116
    @sunilgowda6116 6 месяцев назад

    Most welcome bro global kannadaiga u are real hero

  • @indranim9678
    @indranim9678 6 месяцев назад +1

    Global kannidiga Ram sirge jai 👌video👏👏🫡

  • @gowthamganiga
    @gowthamganiga 6 месяцев назад

    Proud of you my brother kannadigas ❤🔥 and no one made in india

  • @vigneshaggowda1788
    @vigneshaggowda1788 6 месяцев назад +2

    One of the best youtuber✨️♥️

  • @venkateshuv6125
    @venkateshuv6125 6 месяцев назад +1

    Love from Karnataka

  • @akshaymadappa8953
    @akshaymadappa8953 6 месяцев назад

    Ahh!! Such a soothing voice 🎶🤌🏻🫶🏻

  • @pavankumaraum7851
    @pavankumaraum7851 17 дней назад

    You are multi talented ram sir ❤

  • @chandrakanth1306
    @chandrakanth1306 6 месяцев назад

    Thannaneya jagadalli thampada kannadada hadu keli thumba santhosha aythu jai kannadambe danyavada ram bro

  • @tanishqnambiar8698
    @tanishqnambiar8698 6 месяцев назад +1

    Mesmerizing video🤩🤩
    From Frozen museum to Frozen Market unique experiences not seen anywhere before🤩💯
    Overall beautiful presentation and awesome song😁💯

  • @shivanandkallangoudar4250
    @shivanandkallangoudar4250 6 месяцев назад

    ಡೈರಿಂಗ ಸ್ಟಾರ್ 🌟 ❤❤❤❤❤❤ ಸೂಪರ್ ವೀಡಿಯೊ

  • @siddupatil2920
    @siddupatil2920 6 месяцев назад

    Introducing our culture to others and learning the other's culture is the best thing. Mahabhala❤

  • @user-so5nq3pb2q
    @user-so5nq3pb2q 2 месяца назад +1

    Song 👌

  • @user-vn3ix1dm3i
    @user-vn3ix1dm3i 3 месяца назад

    So sweet your voice annaya

  • @Trivikrama007
    @Trivikrama007 6 месяцев назад

    ನಿಮ್ಮ ಕನ್ನಡಾಭಿಮಾನಕ್ಕೆ 🙏🙏🙏🙏🙏💛❤️

  • @santhoshsathi9594
    @santhoshsathi9594 6 месяцев назад

    We love you and love you kiccha boss matte nemma brother pradeep 💛❤

  • @deeroyalarts8401
    @deeroyalarts8401 4 месяца назад +1

    Superb bro ❤😊nd song amazing 🤩

  • @raviteja4374
    @raviteja4374 5 месяцев назад +1

    Thanks mahabala RAM sir

  • @Ganhi2008
    @Ganhi2008 4 месяца назад +1

    Nice traveling video bro......

  • @pratap2002
    @pratap2002 6 месяцев назад +1

    You are the real content bro❤

  • @user-to8do8kp1p
    @user-to8do8kp1p 4 месяца назад +1

    Song ultimate bro 🥺🙌

  • @BharathiBharathi-mt8fo
    @BharathiBharathi-mt8fo 5 месяцев назад +1

    Super boss❤

  • @pradeepdp9633
    @pradeepdp9633 6 месяцев назад +2

    Nice voice & song

  • @Kumar12271
    @Kumar12271 5 месяцев назад +1

    ರಾಮಣ್ಣ❤

  • @ChandruA.K-ri8gb
    @ChandruA.K-ri8gb 3 месяца назад

    Ullasa ni global kannadiga❤

  • @user-pq3sp9yo6j
    @user-pq3sp9yo6j 6 месяцев назад +1

    Super hero ur r God bless you

  • @harishml2728
    @harishml2728 6 месяцев назад

    ತುಂಬಾ ದುಸಾಹಸ. ಮಾಡಿದಿರಾ. ರಾಮ್. ಅವರೇ

  • @shashiarts7898
    @shashiarts7898 6 месяцев назад

    Best Part Of this Video Nivu Hadiddu ❤😊

  • @asurizone
    @asurizone 6 месяцев назад +1

    Love you Global kannadiga ❤️ The song was so beautiful ❤️ keep going

  • @pmghatig
    @pmghatig 6 месяцев назад

    Ondu Nara pillenu illa museum nalli 😅
    Hengidiri aa Desha dalli yappa bare Maamsa tinthave paapa.
    Hats of to you guru 👏

  • @apsh23
    @apsh23 6 месяцев назад

    Very nice Mahabala...Great Job!

  • @Govindprema
    @Govindprema 6 месяцев назад +2

    Wow wonderful super ❤❤

  • @ushasudheer8722
    @ushasudheer8722 3 месяца назад

    Wow 😲

  • @kavyam.d4923
    @kavyam.d4923 4 месяца назад +1

    Super voice bro❤

  • @shareephsab5352
    @shareephsab5352 5 месяцев назад +1

    Ur very special man and i like ur vedeos and subscribe ur channel

  • @AmbikaRaghu-wp1kt
    @AmbikaRaghu-wp1kt 6 месяцев назад

    Beautiful bro.... Heart touching.....
    Vasudaiva kutumbavanna vivarisiddiri...❤❤❤❤❤❤❤❤❤❤❤❤❤❤❤❤❤

  • @austinrodriguez1428
    @austinrodriguez1428 6 месяцев назад +1

    ❤️🙏

  • @mithunnaik2491
    @mithunnaik2491 6 месяцев назад

    Vasudaiva kutumbakam...waw and kannada song superb speech bro

  • @7.1_Star
    @7.1_Star 6 месяцев назад

    ನಿಮ್ಮ ಜರ್ನಿ ಹೀಗೆ ಮುಂದೆ ಸಾಗಲಿ ❤ ಬೇರೆ ದೇಶದಲ್ಲಿ ನಮ್ಮ ಹಾಡು ಕೇಳಿ ತುಂಬಾ ಖುಷಿಯಾಯಿತು❤

  • @raviseshwar6091
    @raviseshwar6091 6 месяцев назад

    All the meats are become so hard their sounds,so nice to see your song also thank you ❤❤❤

  • @satishm8352
    @satishm8352 5 месяцев назад

    ಕುಂತಲ್ಲು ಮಂಜೆ ನಿಂತಲ್ಲು ಮಂಜೆ .. ಎಲ್ಲೆಲ್ಲೂ ಮಂಜೆ .. ಕೇಳೆ ಸಖಿ ... Just ಮಂಜ್ ಮಂಜಲ್ಲಿ ಮಹಾಬಲ ರಾಮ್ 😊 ..

  • @akshaysakshay2158
    @akshaysakshay2158 6 месяцев назад

    Bro you one of the best travel youtuber your content is next level🥰🙏🤗

  • @Cat93.
    @Cat93. 6 месяцев назад +1

    Super ❤️❤️❤️❤️🥰

  • @manojkulal1909
    @manojkulal1909 6 месяцев назад +1

    Great Ram bro lots of love from Mangalore

  • @ManishPoojary-cx4fu
    @ManishPoojary-cx4fu 6 месяцев назад +1

    ಜೈ ಮಾಬ್ಲಣ್ಣ 💪🙏🥰

  • @vinaykumar-th8wj
    @vinaykumar-th8wj 5 месяцев назад

    Your song was beautiful 🤩

  • @paramlamani8048
    @paramlamani8048 6 месяцев назад

    Nim Ee effort ge hemme agutte bro nav imagine madkolakku saadhya illada place galanna torstidira❤