ಸಾಂಪ್ರದಾಯಿಕ ಸಿಹಿ ಹಯಗ್ರೀವ ಪ್ರಸಾದ ಶೈಲಿಯಲ್ಲಿ ಮಾಡುವ ವಿಧಾನ| traditional sweet hayagreeva in temple style

Поделиться
HTML-код
  • Опубликовано: 26 сен 2023
  • ಹಯಗ್ರೀವ ಮಾಡಲು ಬೇಕಾಗಿರುವ ಪದಾರ್ಥಗಳು :
    ingredients for hayagreeva recipe :
    ಕಡಲೆ ಬೇಳೆ / chana dal - 1 cup
    ಗಸಗಸೆ / poppy seeds - 2 tsp
    ಬೆಲ್ಲ / jaggery - 1.5 cup
    ತುಪ್ಪ / ghee - 1/4 cup + 1 tsp
    ಹಚ್ಚಿದ ಬಾದಾಮಿ / chopped almonds - little
    ಹಚ್ಚಿದ ಒಣ ಖರ್ಜೂರ / chopped dry dates - little
    ಗೋಡಂಬಿ / cashews - little
    ಒಣ ದ್ರಾಕ್ಷಿ / raisins - little
    ತುರಿದ ಒಣ ಕೊಬ್ಬರಿ / grated dry coconut - 1/2 cup
    ಏಲಕ್ಕಿ ಪುಡಿ / elaichi powder - 1/4 tsp
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    9
    #hayagriva
    #hayagreeva
    #vishnus_kitchen

Комментарии • 42

  • @dilipmys
    @dilipmys 10 месяцев назад

    ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು
    ಎಲ್ಲಾ ವೀಕ್ಷಕರಿಗೆ ಅನಂತ ಪದ್ಮನಾಭ ವ್ರತದ ಹಾರ್ಧಿಕ ಶುಭಾಶಯಗಳು.
    ಹಯಗ್ರೀವ ಮಾಡುವ ವಿಧಾನವನ್ನು ಬಹಳ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ.
    ಹಯಗ್ರೀವ ಸಾಮಾನ್ಯವಾಗಿ ಮಧ್ವ ಮಠಗಳಲ್ಲಿ ಮಾಡುವ ಸಂಪ್ರದಾಯ.
    ನಮ್ಮಲ್ಲಿ ರಾಯರ ಆರಾಧನೆಯಲ್ಲಿ ಹಾಗೆ ಮಧ್ವ ನವಮಿಯಲ್ಲಿ ಹಯಗ್ರೀವ ಮಾಡಿ ನೈವೇದ್ಯ ಮಾಡುವ ಸಂಪ್ರದಾಯವಿದೆ.
    ಇಂತಹ ಒಳ್ಳೆ ಸಾಂಪ್ರದಾಯಿಕ ಶೈಲಿಯ ಹಯಗ್ರೀವ ಮಾಡುವ ವಿಧಾನವನ್ನು ಹಂಚಿ ಕೊಂಡಿದ್ದಕ್ಕೆ ಧನ್ಯವಾದಗಳು.

  • @akshathakamath5314
    @akshathakamath5314 3 месяца назад

    I will try most your recipes....thank u so much sir

  • @lakahmisayinath3132
    @lakahmisayinath3132 10 месяцев назад +4

    ಅನಂತ ಪದ್ಮನಾಭ ವ್ರತದ SUBASHAYAGALU. ಹಯಗ್ರೀವ ತಿಂದಷ್ಟು kushi ಆಯ್ತು 🙏👌

  • @sunandaks6051
    @sunandaks6051 10 месяцев назад

    ತು೦ಬಾ ತುಂಬಾ ಚೆನ್ನಾಗಿ ಆಗಿದೆ. ನಿಮ್ಮ ಎಲ್ಲಾ ಅಡುಗೆಗಳೂ ತಿಂಡಿಗಳೂ ಸಿಹಿ ತಿಂಡಿಗಳ ಬಹಳ ಚೆನ್ನಾಗಿತ್ತದೆ.

  • @shylajamahendra
    @shylajamahendra 10 месяцев назад +2

    Thank you for the perfect recipe Sir🙏

  • @sandhyasridhar1938
    @sandhyasridhar1938 10 месяцев назад

    ಅನಂತ ಹಬ್ಬದ ಶುಭಾಶಯಗಳು

  • @vasunath8502
    @vasunath8502 10 месяцев назад

    super sir
    ತುಂಬಾ ಚೆನ್ನಾಗಿದೆ ರೆಸಿಪಿ

  • @Aishi-ci3hk
    @Aishi-ci3hk 9 месяцев назад

    I was searching fir this tnk u sir
    Pls make video for sambar masala powder

  • @vinodamathad4000
    @vinodamathad4000 10 месяцев назад

    ತುಂಬಾ ಚೆನ್ನಾಗಿದೆ ಧನ್ಯವಾದಗಳು 🎉

  • @SamSung-qm4ef
    @SamSung-qm4ef 10 месяцев назад

    Thumba channaagi thorsiddeera dhanyavadagalu sir 👌👌👌👌👌

  • @sriramchandrashekar4557
    @sriramchandrashekar4557 10 месяцев назад

    Dhanyavaadagalu.

  • @premamohan8559
    @premamohan8559 9 месяцев назад

    Super receipe sir thanks for sharing this

  • @latha3829
    @latha3829 10 месяцев назад

    Mouth watering sir.... thanks for sharing....

  • @apurvajoshi6482
    @apurvajoshi6482 10 месяцев назад

    😋😋😋👌🏽 Superrrrrrrrr 😊

  • @shashirekhata5105
    @shashirekhata5105 9 месяцев назад

    Very tasty recipe sir .I feel as if I have been enjoying your hayagreeva. Thank you for your tasty recipe 🎉

  • @rajashreesharma4067
    @rajashreesharma4067 10 месяцев назад

    Thank you very much for the excellent recipe.

  • @savithasavitha143
    @savithasavitha143 10 месяцев назад

    Sariyaada reethiya hayagriva thank you Vishnu sir kelavu videogalali yeno thorisuthare namma maneyallu ide thraha maaduvudu

  • @kameshwarikameshwarinatraj4723
    @kameshwarikameshwarinatraj4723 10 месяцев назад

    Very nice thank you sir

  • @savithanayakm166
    @savithanayakm166 10 месяцев назад

    SUPER DUPER 👍🙏🏼

  • @rajeshwarij740
    @rajeshwarij740 10 месяцев назад

    Thank u sir, super recipe y

  • @nagchidhasap4550
    @nagchidhasap4550 4 месяца назад

    🙏🏻🙏🏻🙏🏻

  • @sridevibalakrishna6815
    @sridevibalakrishna6815 10 месяцев назад

    So simple so tasty

  • @jagadambar9335
    @jagadambar9335 10 месяцев назад

    Super.sir

  • @anupamaml3566
    @anupamaml3566 10 месяцев назад

    🤝🤝👌👌💐💐one of my favourite

  • @shilpalathashilpalatha3336
    @shilpalathashilpalatha3336 10 месяцев назад

    Super

  • @user-lj8co9qc3r
    @user-lj8co9qc3r 10 месяцев назад

    👌👌🙏

  • @bsbharathi121bharathi7
    @bsbharathi121bharathi7 10 месяцев назад

    🙏🙏

  • @sumav6174
    @sumav6174 10 месяцев назад

    👌🏻❤

  • @jayasrinivas7785
    @jayasrinivas7785 9 месяцев назад

    ಧನ್ಯವಾದಗಳು

  • @padmavathis14
    @padmavathis14 10 месяцев назад

    Supertqsir

  • @rajarajeshwari1943
    @rajarajeshwari1943 10 месяцев назад

    👍

  • @pushpam6179
    @pushpam6179 10 месяцев назад

    Super recipes sir 👌🙏🏽

    • @leelaaiyengar
      @leelaaiyengar 9 месяцев назад

      THUMBA CHENNAGITHU THANKS.

  • @ManjunathaShastry-ju9wm
    @ManjunathaShastry-ju9wm 9 месяцев назад

    Paaka maaduvaaga 4 Lavanga haaki kadhisidare innu chennagirutthe

  • @hemanthbp9415
    @hemanthbp9415 10 месяцев назад

    Today we can do it sir for anathapadmanabha swaymi

  • @pushparao4819
    @pushparao4819 10 месяцев назад

    Vishnu
    Devaru avarice Madali avara hesarige takka reethi broadmindedness

  • @jyothihebbur
    @jyothihebbur 9 месяцев назад

    ಎಳ್ಳು ಚಿತ್ರಾನ್ನದ ಪುಡಿ ಮಾಡುವುದನ್ನು ತಿಳಿಸುತ್ತೀರಾ?

  • @pushparao4819
    @pushparao4819 10 месяцев назад

    Avara mathu Kannada pure accent saku nanu bengalore bittu 35 varsha aagide pure veg muluknadhu brahmin eshthu santosha aagate intha olle old classic adige torisuttare

  • @madhur3776
    @madhur3776 10 месяцев назад

    Super

  • @pushpalatha6915
    @pushpalatha6915 10 месяцев назад

    👌👌🙏