You are. speaking so High about Kannadigas, Their heritage culture, behaviour, and you dont even know Hanuman, Bhajarangi are all different names of Lord Hanuman only, its people with narrow mind like you who differentiate on the basis of caste, culture, colour, we Kannadigas know how to keep bhaktas and chamchas away . We see Hanuman, Bhajarangi as names of Lord Hanuman, not as names of some group. We are True kannadigas, not some bootlicking group to which you people belong and want to please few people, and for that you will stoop to any levels
ನಿಮ್ಮ ವಿವರಣೆ ಸ್ಪಷ್ಟ ವಾಗಿದೆ ಸರ್ ಹೃದಯ ವಂತ ಗೆದ್ದಿದ್ದಾನೆ ಗಾಡ್ bless you ಹನುಮಂತ
ತಂತ್ರ ಮಂತ್ರ ಕುತಂತ್ರ ಷಡ್ಯಂತ್ರ ಗಳ ನಡುವೆ ಒಬ್ಬ ಹೃದಯವಂತ ಗೆದ್ದ
👌👌👌
ವವ್ಹ ವವ್ಹ 👌
ಗೆದ್ದಿದ್ದು ಸಂತೋಷ. ಆದ್ರೆ ದೋಸ್ತ ದೋಸ್ತ ಅಂತ ಹೇಳಿ ದೋಸ್ತಾನಿಗೆ ಬತ್ತಿ ಇಟ್ಟದ್ದು ಅದು ಯಾರು ಹೇಳಲ್ಲ
Sir, you exposed their faces. Good explanation about Rajkumar. Congratulations to Kannadigas and Hanumantha.
ಜನರು, ಇದೇ ರೀತಿಯ ಆಯ್ಕೆ ರಾಜಕಾರಣದಲ್ಲೂ ತೋರಿಸಬೇಕು..
ಬಿಗ್ ಬಾಸ್‌ನಲ್ಲಿ ಹೇಗೆ💕💕 ಇರಬೇಕು ಅಂತಾ ಪಾಠ ಹೇಳಿದ ಹನುಮಂತಪ್ಪನಿಗೆ💙💙 ದೇವರು ಒಳ್ಳೆಯದು ಮಾಡಲಿ💚💚💚
ಈ ಸಲ ಬಿಗ್ ಬಾಸ್ನಲ್ಲಿ💙💜 ಇಡಿ ಕರುನಾಡಿಗೆ ನ್ಯಾಯ💚 ನೀತಿ💚ಧರ್ಮ💜 ಪ್ರೀತಿ💜 ಯನ್ನು ಹಂಚಿದ ಹನುಮಂತಪ್ಪನಿಗೆ ತುಂಬಾ ಹೃದಯ ಪೂರ್ವಕ ವಂದನೆಗಳು💙💚💕
ಹನುಮಂತಣ್ಣನಿಗೆ ಅಭಿನಂದನೆಗಳು❤🎉
ತುಂಬಾ ಚೆನ್ನಾಗಿ ವಿಶ್ಲೇಸಿದ್ದೀರಿ ಸರ್.
ತುಂಬಾ ಉತ್ತಮವಾದ ನೇರ ಹಾಗೂ ನಿಷ್ಪಕ್ಷವಾದ ವಿಶ್ಲೇಷಣೆ.❤❤❤❤
ಒಬ್ಬ ಕುರಿಗಾಹಿ, ಹಳ್ಳಿಯ ಐದ ಬಿಗ್ ಬಾಸ್ ವಿನ್ನರ್
ಹನುಮಪ್ಪ ಬಜರಂಗಿ ವಿಶ್ಲೇಷಣೆ ಸೂಪರ್ ಸರ್
ಹನುಮಂತನಿಗೆ ಧನ್ಯವಾದಗಳು.
ಅತ್ಯುತ್ತಮವಾದ ವಿಶ್ಲೇಷಣೆ ಧನ್ಯವಾದಗಳು ಸರ್ 🙏 ಹನುಮಂತ ಗೆದ್ದಿದ್ದು ತುಂಬಾ ಖುಷಿಯಾಯ್ತು
super vidio
ಉತ್ತಮ ವಿವರಣೆ ❤
ಹೃದಯಪೂರ್ವಕ ಧನ್ಯವಾದಗಳು
ಹನುಮಂತರವರಿಗೆ ಅಭಿನಂದನೆಗಳು 🌹🤝
ಹನುಮಂತ ಹೃದಯವಂತ 🥰
ಒಳ್ಳೇ ವಿಶ್ಲೇಷಣೆ ಸರ್🎉
ತುಂಬಾ ಡೀಪ್ ಆಗೀ ಎಲ್ರನ್ನೂ ಒಬ್ಸರ್ವ್ ಮಾಡಿದೀರಿ ಸರ್ 👌👌👌
ಹನುಮಂತು ಗೆದ್ದಿದ್ದು ನಮಗೆಲ್ಲ ತುಂಬಾ ಖುಷಿ ಆಯ್ತು ❤️
💯 sathyavada mathu sir supar ❤❤❤❤
👍👍👍👌👌👌 ಮೌಡ್ಯ ಪಿಚಾಚಿಗಳು ಹೊರಗೆ ಹೋಗಿದ್ದು ಒಳ್ಳೆಯದೇ ಆಯಿತು ಹನುಮಂತ ಜಯಗಳಿಸಿದ್ದು ಬಹಳ ಸಂತೋಷವಾಯಿತು 🌹🍫
ಸರ್ ವೈಯಕ್ತಿಕವಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ನೀವು ಮನಸ್ಸಿನಲ್ಲಿ ಯಾವ ಕಲ್ಮಶ ಇಟ್ಟುಕೊಳ್ಳದೆ ಮಾತಾಡ್ತಿರಲ್ಲ ನನಗೆ ಬಹಳ ಇಷ್ಟ ಆಯಿತು 🤝
Love you Sir....❤... Superb perspective...... mind buckling......
Sir nimma vichaaragalu haagu nimma mane chanagide ❤❤
Well said 👏 hanumantha deserves
Nishkalmasha...huduga...hanumanth...👍👍👍👍👍❤
Hanumantha simply super...❤❤❤
Super super speech Jagdish sir
Hanumanta represents the real spirit and character of Kannadigas
ಸತ್ಯ ವಾದ ಮಾತು ಸರ್
ಹನುಮಂತಪ್ಪ💚💚 ನಮ್ಮ ಸರ್ ಕಿಚ್ಚನ ಹೆಸರು ಉಳಿಸಿದರು💚💚💚💙
Congratulations to Hanumamanthu. Glad a man from d society's lower strung has won
hanumantha.🎉🎉🎉🎉🎉❤❤❤❤❤❤
🪣
Super sir nivu correct 💯
Well said sir
ಮುಗ್ಧ ಬುದ್ದಿವಂತ ಇರಬಾರದ ಅಥವಾ ಬುದ್ದಿವಂತ ಆಗಬಾರದ
Congratulations Hanumanthu ❤ fly high
Matte society ge olledu madi hanumanthu
General category galu ira bitgondavre, Jai Bheem, Jai constitution.
Supper sir 🎉
❤ talent indha gelluvu
Hanumantha nige naanu full support maadidhivi but neevu dhanaraj achar ,gold Suresh ,chaitra kundapura nannu devara pooje maadthare andha maatra kke avarige sanghi, komuvaadi annodu sari alla
Chaitra &Suresh haudu Sangha parivaaradalli todagisikondiddare aadare Suresh&dhanraj hanuma geddaga avarastu santosha yaaru pattilla sir. E statement completely disagree maaduvanthaddu ..
Chaitra trivikram ge support idru aste ..
Baaki hanuma na vichara Ella correct ide & devara pooje , nambodhu tappa nimm prakara adu avaravara nambike allva ?
ರಾಜಕುಮಾರ್ ಹನುಮಂತ ಅವರ ಜಾತಿಯನ್ನು ಸೇರಿಸಿ ಹೇಳಿ ಸರ್
ಹನುಮಂತ ಲಂಬಾಣಿ ಜನಾಂಗ ಅಣ್ಣಾವ್ರ ದಿ, ಲೆಜೆಂಡ್ ದೇವ್ರು ಈಡಿಗ ಸಮುದಾಯ ಅವರಮೇಲೆ ಎಷ್ಟೇ ಅಪ ಪ್ರಚಾರ ಮಾಡಿದ್ರು ಅವರು ಅವರಾಗೆ ಉಳಿದರು
Good anylisis sir.
Justice for soujanya❤ .congratulations hanumanthu❤❤
Good 👍 speech sir 🎉
❤🎉hanu❤🎉
❤
👍sir🎉❤
🎉🎉❤🎉🎉🎉
Hanumantha glycerine macchikondu alvaa huduganalla
SUPER
👌
Talent has no divisions of caste
❤❤❤❤❤❤
ಜಾಣ ಜಾಣೆಯರು ಎಂಥದೋ ಅದು😂😂😂😂😂😂😂😂😂
😁😁😁😁ನಿನಗೆ ಅರ್ಥ ಆಗಲ್ಲ ಬಿಡೊ
Very good explanation. ❤❤❤❤❤.
Idiots only can make adverse comments on ur explanation.
Super comment sir❤
You are. speaking so High about Kannadigas, Their heritage culture, behaviour, and you dont even know Hanuman, Bhajarangi are all different names of Lord Hanuman only, its people with narrow mind like you who differentiate on the basis of caste, culture, colour, we Kannadigas know how to keep bhaktas and chamchas away . We see Hanuman, Bhajarangi as names of Lord Hanuman, not as names of some group. We are True kannadigas, not some bootlicking group to which you people belong and want to please few people, and for that you will stoop to any levels
Hanumantanadu buddivantike alla viveka. Adu chittashuddi inda barutte.
Ohhh 5cr vote
Kutantra madadavaranna dadda anta tilkoltare bddhivantarenisikonda moorkharu
Haaaale mindri...
❤