Это видео недоступно.
Сожалеем об этом.
ಮಾಡ್ರನ್ ರೈತನ ತೋಟದಲ್ಲಿ ಕಡಿಮೆ ವೆಚ್ಚದ ತಂತಿ ಬೇಲಿ ಮತ್ತು ಸೋಲಾರ್ ಕ್ಯಾಮೇರಾ.!
HTML-код
- Опубликовано: 15 фев 2024
- KrishiBelaku
#Fence
#Fencing
#Fencingsystem
#Fencingstructure
#Fencefence
#Karnatakafence
#Superfence
#Lowcostfence
#Costlyfence
#Goodfence
#Qualityfence
#Solarcamera
#Solar
#Solarpumpsets
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ಕೇಶವ್, ಬಿಂಡಹಳ್ಳಿ ಗ್ರಾಮ,
ಪಾಂಡುಪುರ ತಾಲೂಕು, ಮಂಡ್ಯ ಜಿಲ್ಲೆ
97412 76061
SUBSCRIBE RUclips CHANNEL:
/ @naisargika.baduku
ಅಣ್ಣ ನಿನ್ ಸೂಪರ್ ಅಣ್ಣ,,,ನೀನು ಹೇಳ್ತಾ ಇರೋ ಒಂದೊಂದು ಮಾತು ನಮಗೆಲ್ಲ ಮುಂದಿನ ದಾರಿ ಆಗ್ತಾ ಇದೆ ಪಕ್ಷಿಗಳ ಲವಲವಿಕೆ ಮಾತುಗಳನ್ನು ಕೇಳುತ್ತಿದ್ದರೆ ತುಂಬಾನೇ ಖುಷಿಯಾಗ್ತಿದೆ ನಾವು ಹೀಗೆ ಮಾಡಬೇಕು ಅಂತ ನಮಗೆ ಅನಿಸ್ತಾ ಇದೆ ನಿನಗೊಂದು ನಮಸ್ಕಾರ
The way he talks Natural❤
Sir very impressive👍 good transition from working life to nature lover.... Keep it up👏
Your work on Solar camera is a new contribution to farmers community.
ಒಳ್ಳೆಯ ಸ್ಪೂರ್ತಿ ದಾಯಕ ಮಾಹಿತಿ
ಸೂಪರ್ ಉತ್ತಮ ಮಾಹಿತಿ 👍👍🙏🤗
ಸೂಪರ್ ಸರ್ ಒಳ್ಳೆಯ ಮಾಹಿತಿ..
Super a good teach to new comers to natural farming.❤
ಕ್ಯಾಮರಾ ಅಸೆಂಬಲ್ ತೋರಿಸಿ ಮಾಡಿ ತೋರಿಸಿ ಒಂದು ವಿಡಿಯೊ ಮಾಢಿ
Evarde RUclips channel alli hogi nodi #naisargikaBaduku.
Nice explainer..Good initiative for dragon fruit... Congrats..
ನಿಮ್ಮ ಮಾಹಿತಿ ತುಂಬಾ ಇಷ್ಟ ಆಯಿತು.
ನನಗೆ 2 ಎಕರೆ ಜಮೀನು ಇದೆ, ಕಾಂಪೌಂಡ್ ಹಾಕಿಸಿ ಗಿಡಗಳನ್ನು ಹಾಕಿಸುತ್ತೇನೆ.
Very good idea sir...keep up
good information sir
Great Keshav❤❤
Very good information sir
Very nice idea bro
🙏🙏🙏 Good information
Supper guru
Really u r great sir v purchased some lands need your help
Very nice sir
Cctv bagge mahiti kodi please sir
Hard worker
Sir Camara bagge Purna thilsi sir.
Mud pap instead of steel pan and honeybee box can be added in your farm👍
Sir Namma uralli Veerappan hodmele elephants tumbha jaasti agide mattu Dina bandhu 10 to 15 tengina marana sevanemaadi hogutte 😂😂😂naavenu madoke agthilla so neevu dayavittu neevu idakke ond parihaara heli please
Sir namaste. Nanage alli ondu chikka property idre heli sir.
ಕ್ಯಾಮರಾ ಅಸೆಂಬಲ್ ಮಾಡಿ ತೋರಿಸಿ, ನಮಗೂ ಸಹ ಸಿಮ್ ಕ್ಯಾಮರ ಬಗ್ಗೆ ಮಾಹಿತಿ ಇತ್ತು ಆದರೆ ನೀವು ತಿಳಿಸಿರುವ ಮಾಹಿತಿ ವಿಷೇಶವಾಗಿದೆ...
Silar C C camera bagge mahiti tilisi kpdi
🙏
❤❤❤
Sir nivu estu adi idira
Sar. Jenu. Petike. Edi. Sar. Pless
ನಿಮಗೆ ಕಾಡುಪ್ರಾಣಿಗಳ ಕಾಟ ಇಲ್ಲಾ ಅಂತ
ಕಾಣುತ್ತೆ ಇದ್ದರೆ ಯಾವ ರೀತಿ ಕ್ರಮ ತಿಳಿಸಿ
madye eruva kale hege
Worker problem.
Guru 5 acre ge 1 lac li haksidini 😅nanu
ಆನೆ ಉಪಟಳ ಇಲ್ಲಾ ಅಂತ ಕಾಣುತ್ತೆ
Tukali
time pass only..
Very nice sir
Cctv bagge mahiti kodi please sir