ಭಗವದ್ಗೀತಾ ಫಾರ್ ಯೂಥ್ ಡಾ|| ಗುರುರಾಜ್ ಕರ್ಜಗಿ ಅವರೊಂದಿಗೆ ಅನಿಲ್ ಶೆಟ್ಟಿ ಸಂವಾದ ಅಧ್ಯಾಯ 18 - ಮೋಕ್ಷ

Поделиться
HTML-код
  • Опубликовано: 5 сен 2024
  • ಅಧ್ಯಾಯ 18 -
    ಮೋಕ್ಷ
    ಪ್ರಶ್ನೆ 1 -
    ಸಂನ್ಯಾಸ ಮತ್ತು ತ್ಯಾಗ ದ ಮಧ್ಯೆ ಇರುವ ವ್ಯತ್ಯಾಸ ?
    ಪ್ರಶ್ನೆ 2 -
    ಮೂರು ವಿಧದ ಕರ್ಮ ತ್ಯಾಗಗಳು ಯಾವುವು ?
    ಪ್ರಶ್ನೆ 3 -
    ನಾವು ಸಾರ್ಥಕ ಕರ್ಮ ಮಾಡಲು ಬೇಕಾಗುವ ಐದು ಅಂಶಗಳು ಯಾವುವು ?
    ಪ್ರಶ್ನೆ 4 -
    ಕರ್ಮ ಮಾಡಿಯು ಬಂಧನದಲ್ಲಿ ಬೀಳದಿರುವವರು ಯಾರು ?
    ಪ್ರಶ್ನೆ 5 -
    ಜ್ಞಾನ, ಕರ್ಮ ಮತ್ತು ಕರ್ಮಿ ಹೇಗೆ ಪ್ರಕೃತಿಯ ಮೂರು ಗುಣದಲ್ಲಿ ಬದಲಾಗುತ್ತದೆ ?
    ಪ್ರಶ್ನೆ 6 -
    ನಮ್ಮ ತಿಳುವಳಿಕೆ ಮತ್ತು ನಿರ್ಣಯ ಪ್ರಕೃತಿಯ ಮೂರು ಗುಣಗಳೊಂದಿಗೆ ಹೇಗೆ ಹೊಂದಿಕೊಂಡಿದೆ ?
    ಪ್ರಶ್ನೆ 7 -
    ಶ್ರೀ ಕೃಷ್ಣ ಮೂರು ವಿಧದ ಸುಖ (ಸಂತೋಷ ) ವನ್ನು ಹೇಗೆ ವಿವರಿಸುತ್ತಾನೆ ?
    ಪ್ರಶ್ನೆ 8 -
    ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಸ್ವಭಾವ ದಿಂದ ಕೂಡಿರುವವರ ಜೀವನಶೈಲಿ ಹೇಗಿರುವುದು ?
    ಪ್ರಶ್ನೆ 9 -
    ಪ್ರತಿಯೊಂದು ಕಾರ್ಯ ದೋಷಪೂರಿತವಾಗಿರುವುದು ಆದರೂ ಕರ್ಮ ಮಾಡುವುದನ್ನು ನಿಲ್ಲಿಸಬಾರದು ಏಕೆ ?
    ಪ್ರಶ್ನೆ 10 -
    ಪರಿಪೂರ್ಣತೆಯನ್ನು ಹೊಂದಲು ಶ್ರೀ ಕೃಷ್ಣ ಕೊಟ್ಟ ಉಪದೇಶ ಏನು ?
    ಪ್ರಶ್ನೆ 11 -
    ದೇವರು ಎಲ್ಲರ ಹೃದಯದಲ್ಲಿ ಕುಳಿತು ಏನು ಮಾಡುತ್ತಾನೆ ?
    ಪ್ರಶ್ನೆ 12 -
    ಕೃಷ್ಣ ಅರ್ಜುನನಿಗೆ ಸರ್ವ ಧರ್ಮವನ್ನು ತ್ಯಾಗ ಮಾಡಿ ಶರಣಾಗತನಾಗು ಎನ್ನುವುದು ಏಕೆ ?
    ಪ್ರಶ್ನೆ 13 -
    ಅರ್ಜುನ ಭಗವದ್ಗೀತೆಯನ್ನು ಕೇಳಿದ ಮೇಲೆ ನಿನ್ನ ಭ್ರಮೆ ಮತ್ತು ಅಜ್ಞಾನ ದೂರವಾಯಿತೇ ಎಂದು ಶ್ರೀ ಕೃಷ್ಣ ಕೇಳಿದ ಪ್ರಶ್ನೆಗೆ ಅರ್ಜುನ್ ಕೊಡುವ ಉತ್ತರವೇನು ?
    ಪ್ರಶ್ನೆ 14 -
    ಕೃಷ್ಣ ಅರ್ಜುನರ ಸಂಭಾಷಣೆಯನ್ನು ಆಲಿಸಿದ ಸಂಜಯನ ಅಭಿಪ್ರಾಯವೇನು ?

Комментарии • 54