ನಿಮ್ಮ ಪ್ರತಿ ಒಂದು ಕಾರ್ಯಕ್ರಮ ತುಂಬ ಉತ್ತಮವಾದ ಸಂದೇಶ ಮತ್ತು ಗೆಳತಿ ಅಂಕಣ.ತುಂಬ ಚನ್ನಾಗಿದೆ ನಮ್ಮ ಕಡೆಯಿಂದ ಕೋಟಿ ನಮನ ...ನರಸಿಂಹರಾಜಪುರ ಸೌಂದರ್ಯ ಜ್ಞಾನವಿಕಾಸ .......ಸಂಯೋಜಕಿ..ಪವಿತ್ರ..ಆರ್
ನೀವು ನಮ್ಮ ಜೀವನದಲ್ಲಿ ಮಾದರಿ ಆಗಿದ್ದೀರಾ ನಿಮ್ಮ ಈ ಮಾತುಗಳಿಂದ ನಮಗೆ ಬದುಕಲು ಸ್ಪೂರ್ತಿ ಬಂದಿದೆ ಮಹಿಳೆಯರು ಯಾವುದಕ್ಕೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಮದ್ದೂರು ತಾಲೂಕಿನ ಶಂಕರಪುರ ವಲಯದ ಎಲ್ಲರಿಂದ ಹೃದಯಪೂರ್ವಕ ಧನ್ಯವಾದಗಳು ಅಮ್ಮನವರಿಗೆ
ಮಾತೃಶ್ರೀ ಅಮ್ಮನವರಿಗೆ ನಮ್ಮ ಶಿರಾ ತಾಲೂಕಿನ ಯೋಜನಾಧಿಕಾರಿಗಳು ಮತ್ತು ಎಲ್ಲಾ ಸಿಬ್ಬಂದಿಗಳ ಪರವಾಗಿ ಹೃದಯಪೂರ್ವಕ ಅಭಿನಂದನೆಗಳು . ಉತ್ತಮವಾದ ಮಾಹಿತಿ ನೀಡಿದ್ದೀರಾ ಅಮ್ಮ🙏🙏🙏🙏💐💐💐💐 ಆಶಾ.ಟಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿರಾ ತಾಲ್ಲೂಕು.
ಮಾತೃಶ್ರೀ ಹೇಮಾವತಿ ಅಮ್ಮನವರಿಗೆ ನಮಸ್ಕಾರಗಳು 🙏🙏🙏🙏 ಉತ್ತಮವಾದ ಮಾಹಿತಿ ನೀಡಿದ್ದೀರಿ ಅಮ್ಮ 🌹🌹🌹🌹ನನ್ನ ಬದುಕಿನ ಅನ್ನದಾತರು ಹೇಮಾವತಿ ಅಮ್ಮನವರಿಗೆಹಾಗೂ ಪೂಜ್ಯ ಖಾವಂದರಿಗೆ ಹೃದಯಪೂರ್ವಕ ಅಭಿನಂದನೆಗಳು ಹರಿಹರ ತಾಲ್ಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ
ಮಾತೃಶ್ರೀ ಹೇಮಾವತಿ ಅಮ್ಮನವರ ಮಾತುಗಳನ್ನು ಎಲ್ಲಾ ಮಹಿಳೆಯರಿಗೂ ಕೂಡ ಪ್ರೇರಣೆಯಾಗಿದೆ 🙏🏻🙏🏻💐💐 ಯೋಜನೆ ಅಧಿಕಾರಿ ಅವರ ಪರವಾಗಿ ಮತ್ತು ಮೇಲ್ವಿಚಾರಕರ ಪರವಾಗಿ 🙏🏻🙏🏻💐 ಇಂದಿರ ನಗರ ವಲಯದ🙏🏻🙏🏻 ಎಲ್ಲಾ ಸೇವಾ ಪ್ರತಿನಿಧಿ ಅವರ ಪರವಾಗಿ
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವರೂರ್ ವಲಯದ ಅಗಡಿ ಗಂಗಾ ಮಾತಾ ಜ್ಞನವಿಕಾಸ್ ಸಯೋಜಕಿ ಅನ್ನಫೂರ್ಣ ಹಾನಗಲ್ ಅಮ್ಮನವರ ಮಾತು ಕೇಳಿ ನನಗೆ ತುಂಬಾ ಖುಷಿ ಕೊಟ್ಟಿತು ಅವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು,🙏🙏💐💐🙏🙏
Shre Ganesh sanga Usha sira talluku kereyagalahalli mathru shri ammanavarige vandanegalu 🙏🙏🙏
ಮಾತೃಶ್ರೀ ಅಮ್ಮನವರಿಗೆ ವಂದನೆಗಳು
ಮಾತೃಶ್ರೀ ಅಮ್ಮನವರಿಗೆ ನಮಹಗಳು
manasa sangad sadasyar paravagi pritipurvak pranamagalu ammanavarige🙏🙏🙏🙏🙏
ಓಂ ಶ್ರೀ ಮಂಜುನಾಥಯ ನಮಃ
🙏🏻🌹ಅಪ್ಪಯ್ಯ್ ಅಮ್ಮಾ 🌹🙏🏻
Ammanavarige..abhinadhanegalu🙏🙏🙏
Tumbu hrudayad danyavadagalu amma 🌹🌹🙏🙏
OM SRI MANJUNATHAYA NAMAHA .....Mathoshri Ammanavarige Bhakthi Purvaka NAMANAGALU🙏🙏🙏🙏🙏
ನಿಮ್ಮ ಪ್ರತಿ ಒಂದು ಕಾರ್ಯಕ್ರಮ ತುಂಬ ಉತ್ತಮವಾದ ಸಂದೇಶ ಮತ್ತು ಗೆಳತಿ ಅಂಕಣ.ತುಂಬ ಚನ್ನಾಗಿದೆ ನಮ್ಮ ಕಡೆಯಿಂದ ಕೋಟಿ ನಮನ ...ನರಸಿಂಹರಾಜಪುರ ಸೌಂದರ್ಯ ಜ್ಞಾನವಿಕಾಸ .......ಸಂಯೋಜಕಿ..ಪವಿತ್ರ..ಆರ್
ನೀವು ನಮ್ಮ ಜೀವನದಲ್ಲಿ ಮಾದರಿ ಆಗಿದ್ದೀರಾ ನಿಮ್ಮ ಈ ಮಾತುಗಳಿಂದ ನಮಗೆ ಬದುಕಲು ಸ್ಪೂರ್ತಿ ಬಂದಿದೆ ಮಹಿಳೆಯರು ಯಾವುದಕ್ಕೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಮದ್ದೂರು ತಾಲೂಕಿನ ಶಂಕರಪುರ ವಲಯದ ಎಲ್ಲರಿಂದ ಹೃದಯಪೂರ್ವಕ ಧನ್ಯವಾದಗಳು ಅಮ್ಮನವರಿಗೆ
Namma pritiya ammanavarige baktipurvak pranamgalu🙏🙏🙏🙏🙏🌹🌹🌹🌹🌹
Shree kanteshwra sanga sira taluku keereyagalahalli nimma saralateye namage madari amma❤
Thumba olleya mahithi mathu margadarshana nediddeeramma thumba thumba dhanyavadagalu amma nimage🙏🙏
🙏matru Shri ammanavarige abinadane amma. kundgol taluk vandana gouli.
ಮಾತೃಶ್ರೀ ಅಮ್ಮನವರಿಗೆ ನಮ್ಮ ಶಿರಾ ತಾಲೂಕಿನ ಯೋಜನಾಧಿಕಾರಿಗಳು ಮತ್ತು ಎಲ್ಲಾ ಸಿಬ್ಬಂದಿಗಳ ಪರವಾಗಿ ಹೃದಯಪೂರ್ವಕ ಅಭಿನಂದನೆಗಳು . ಉತ್ತಮವಾದ ಮಾಹಿತಿ ನೀಡಿದ್ದೀರಾ ಅಮ್ಮ🙏🙏🙏🙏💐💐💐💐 ಆಶಾ.ಟಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿರಾ ತಾಲ್ಲೂಕು.
SRI manjunathay namha😊😊
ಮಾತೃಶ್ರೀ ಹೇಮಾವತಿ ಅಮ್ಮನವರಿಗೆ ನಮಸ್ಕಾರಗಳು 🙏🙏🙏🙏 ಉತ್ತಮವಾದ ಮಾಹಿತಿ ನೀಡಿದ್ದೀರಿ ಅಮ್ಮ 🌹🌹🌹🌹ನನ್ನ ಬದುಕಿನ ಅನ್ನದಾತರು ಹೇಮಾವತಿ ಅಮ್ಮನವರಿಗೆಹಾಗೂ ಪೂಜ್ಯ ಖಾವಂದರಿಗೆ ಹೃದಯಪೂರ್ವಕ ಅಭಿನಂದನೆಗಳು ಹರಿಹರ ತಾಲ್ಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ
ನಿಮ್ಮ ಕಾರ್ಯಕ್ರಮವಾದ ಮಾಸಸನ ಕಾರ್ಯಕ್ರಮದಿಂದ ನನಗೆ ಉಪಯೋಗವಾಗಿದೆ ನಿಮಗೆ 🙏ಹೃದಯ ಪೂರಕವಾಗಿ ನಮಸ್ಕಾರಗಳು 🙏🙏🙏🙏🙏
🙏🙏ammanige namasakar kalabugi taluk ambika 🙏🙏
ಮಾತೃಶ್ರೀಅಮ್ಮನವರಿಗೆನನ್ನನಮನಗಳುಜೋಡಿ ಕೃಷ್ಣಾಪುರಬೃಂದಾವನ ಜ್ಞಾನ ವಿಕಾಸ🙏🙏🙏🙏🙏🙏🌺🌺🌺🌺
ಮಾತೃಶ್ರೀ ಹೇಮಾವತಿ ಅಮ್ಮನವರ ಮಾತುಗಳನ್ನು ಎಲ್ಲಾ ಮಹಿಳೆಯರಿಗೂ ಕೂಡ ಪ್ರೇರಣೆಯಾಗಿದೆ 🙏🏻🙏🏻💐💐 ಯೋಜನೆ ಅಧಿಕಾರಿ ಅವರ ಪರವಾಗಿ ಮತ್ತು ಮೇಲ್ವಿಚಾರಕರ ಪರವಾಗಿ 🙏🏻🙏🏻💐 ಇಂದಿರ ನಗರ ವಲಯದ🙏🏻🙏🏻 ಎಲ್ಲಾ ಸೇವಾ ಪ್ರತಿನಿಧಿ ಅವರ ಪರವಾಗಿ
ಉತ್ತಮ ವಾಗಿ ಇದೆ ಸಂತೆಬೆನೂರು
ನಮ್ಮ ಹೆಮ್ಮೆ ನಮ್ಮ ಅಮ್ಮನವರು 🙏🙏
ಮಾತೃಶ್ರೀ ಹೇಮಾವತಿ ಅಮ್ಮನವರಿಗೆ ಅಭಿನಂದನೆಗಳು 🙏🙏
Ammanavarige namm namangalu🙏🙏kittur thaluk
Parvathamma adaa nanu seva prathinidi Chikkaballapur thumba uttamavagide 🙏🙏👍
ಅಮ್ಮನವರ ಮಾತು ಕೇಳುತ್ತಿದ್ದಾರೆ ಜೀವನ ಪಾವನ ಅನಿಸುತ್ತೆ 🙏🙏🙏
Matru Shri ammanavarige abhinandane Amma. Kundgol taluku sevapratinidhi parimala bevinamarad.
ನಮ್ಮ ಹೆಮ್ಮೆಯ ಅಮ್ಮನೋರು ,,🙏🙏
🙏ನಮ್ಮ ಹೇಮೆಯ್ ನಮ್ಮ್ ಅಮ್ಮ್ನರು 🙏🙏
Ammanavara ke bhakti purv ka Pranam
ಮಾತೃಶ್ರೀ ಅಮ್ಮನವರಿಗೆ ಪ್ರಣಾಮಗಳು . ನಿಮ್ಮ ಈ ಮಾಹಿತಿ ನಮ್ಮೆಲ್ಲರಿಗೂ ಪ್ರೇರಣೆ....
Shre hemavatiaaman varige namm sangad sadasasrind abhinandanegalu
Om shree manjunatha namah 🙏🙏
Kamakshi.sp.sira.valaya..🙏🙏🙏
Dhanyavaadagalu amma
ಧಾರವಾಡ ತಾಲೂಕು ಹೊನ್ನಪುರ ವಲಯದ ಮಂಡಿಹಾಳ ಕಾರ್ಯಕ್ಷೇತ್ರ ಸೇವಾಪ್ರತಿನಿಧಿ ಭಾರತಿ ಅವರು ಮಾತೃ ಶ್ರೀ ಅಮ್ಮ ನವರಿಗೆ 🙏🙏
ಅಮ್ಮಾ ಯಾವತ್ತೂ ಅವರ ಮಾತು ನಮಗೆ ಬೆಳಕು. ನಮ್ಮನ್ನು ಮಾತೃವಾತ್ಸಲ್ಯದಿಂದ ನೋಡುತ್ತಾ ಮಾರ್ಗದರ್ಶನ ನೀಡುತ್ತಾರೆ
ಅಮ್ಮನವರಿಗೆ ಪೂಜ್ಯ ನಮಸ್ಕಾರಗಳು ಅಮ್ಮ ನೀವು ತುಂಬಾ ತುಂಬಾ ದೊಡ್ಡವರು ಕೋಟಿ ಕೋಟಿ ನಮಸ್ಕಾರಗಳು ಅಮ್ಮನವರಿಗೆ
ಶ್ರೀ ನಂದಿ ಸಂಘ ದ ಸದಸ್ಯರು ದಿವ್ಯ ಚಿಕ್ಕ ನಾಯಕ ಹಳ್ಳಿ -2 ಮಾತೃ ಶ್ರೀ ಅಮ್ಮ ನವರಿಗೆ ನಮ್ಮ 🙏🙏🙏🙏🙏🙏🙏🙏🙏
Om shree manjunathya namah
ಮಾತೃಶ್ರೀ ಹೇಮಾವತಿ ಅಮ್ಮನವರ ಸಂದೇಶ ಮಾತುಗಳು ನಮ್ಮ ಎಲ್ಲರಿಗೂ ಪ್ರೇರಣೆಯಾಗಿದೆ🙏🙏 ಪ್ರತಿಭಾ ನಾನ ವಿಕಾಸ ಸಮನ್ವಯಾಧಿಕಾರಿ ಹೊನ್ನಾಳಿ ತಾಲೂಕು
ಮಾತೃಶ್ರೀ ಹೇಮಾವತಿ ಅಮ್ಮನವರ ಮಾತುಗಳು ನಮ್ಮೆಲ್ಲರಿಗೂ ಪ್ರೇರಣೆಯಾಗುತ್ತದೆ🙏🙏 ಶ್ರೀಮತಿ ಪ್ರತಿಭಾ ಜ್ಞಾನವಿಕಾಸ ಸಮನ್ವಯಾಧಿಕಾರಿ ಹೊನ್ನಾಳಿ ತಾಲೂಕು
Om Sri Manjunatha Namah
ಪ್ರೀತಿಯ ಹೇಮಾವತಿ ಅಮ್ಮನವರಿಗೆ ನಮ್ಮ ಶ್ರೀನಿಧಿ ಸಂಘದ ಎಲ್ಲ ಸದಸ್ಯರ ಪರವಾಗಿ ಭಕ್ತಿಪೂರ್ವಕ ಪ್ರಣಾಮಗಳು 🙏🙏🙏🙏🙏🙏
Drugashkti shg nagappan oni krayakshetra
🙏🙏🙏🙏super amma nimma marga darshan hige irali amma 🙏🙏💐💐afzalpur talukin atnoor valayada atnoor karyakchetra da seva pratinidhi chandbi
Uttama mahiti Amma 🙏kalaburagi taluku ajadapura
ಅಮ್ಮಾ.. 🙏🙏🙏🙏🙏
🙏uttama mahiti amma kalaburagi taluku dattanagara
ಮಾತೃಶ್ರೀ ಅಮ್ಮನವರಿಗೆ ತುಂಬು ಹೃದಯಯದ್ ನಮನಗಳು 🌹🌹🙏🙏
🙏🙏💐💐 super amma
ಮಾತೃಶ್ರೀ ಹೇಮಾವತಿ ಅಮ್ಮನವರಿಗೆ 🙏🏻🙏🏻🙏🏻🙏🏻🙏🏻💐💐💐💐💐
Namaste manvre 🌹🙏🌹🙏🌹🙏🌹🙏🌹Chadapura valaya sp
Ammanavarige namsakara
Valeya Mahitti Amma 🙏🙏🙏🙏🙏 sp deepa gadaga betageri Ambedkar nagar
🙏🙏ಅಮ್ಮ ವರಗೆ ನಮಸ್ಕಾರ ಕಲಬುರಗಿ ತಾಲೂಕು ವಲಯ ಕಲಬುರಗಿ ಸೇವಾಪ್ರತಿನಿಧಿ ಅಶ್ವಿನಿ 🙏🙏
ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಕಲಬುರಗಿ ತಾಲೂಕ ಆಶ್ರಯ ಕಾಲೋನಿ ವೈಷ್ಣವಿ ದೇವಿ ಸಂಘ 🙏🙏🙏🙏
ಮಾತೃಶ್ರೀ ಅಮ್ಮನವರಿಗೆ ನೆಲಮಂಗಲ ತಾಲ್ಲೂಕಿನ ಮಾದವರ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳ ಅಭಿನಂದನೆಗಳು 🙏🙏💐 ಹಾಗೂ ಉತ್ತಮ ಸಂದರ್ಶನ.
Rural aria women s saportting program's are wonderful 👍👍. Hoskote staff
ಚೆನ್ನಾಗಿ ಮೂಡಿಬಂದಿದೆ ಪಾರ್ವತಿ
Too..... Helpfull program's for women development
ಮಾತೃಶ್ರೀ ಯವರಿಗೆ ಅಭಿನಂದನೆಗಳು🙏👏👏👏.
Sri manjunathay namaha
Ammnige koti pranam ji 🙏🙏🌺🌺🌺💐
ಮಾತೃಶ್ರೀ ಶ್ರೀ ಹೇಮಾವತಿ ಅಮ್ಮನವರಿಗೆ ನಮ್ಮ ಐಡಿಹಳ್ಳಿ ವಲಯದ ಮಧುಗಿರಿ ತಾಲೂಕಿನ ಬಡಕನಹಳ್ಳಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ 🙏🙏🙏💐💐💐
🙏ammanige kalaburagi taluku
Mathru shree amma navarige abinandanegalu,jnana vikasa isiri kendra hosahalli,kudlige jaluku.❤
ಉತ್ತಮ ಮಾಹಿತಿ ಅಮ್ಮ ನಿಮಗಿದೋ ನನ್ನ ಮತ್ತು ನನ್ನ ಕುಟುಂಬ ದ ವತಿಇಂದ .ನನ್ನ ಬಾಣಾವರ ತಾಲೂಕಿನ ವತಿ ಇಂದ ಭಕ್ತಿ ಪೂರ್ವಕ ಪ್ರಣಾಮಗಳು ಅಮ್ಮ.🌹🌹🌹🌹🌹🙏🙏🙏🙏🙏🙏
ಉತ್ತಮ ಮಾಹಿತಿ ವಿಜಯನಗರ ಹೊಸಹೊಳಲು 🙏🙏🙏🙏🙏💐💐
ಚಂದನಹಳ್ಳಿ ವಲಯದ ಪರವಾಗಿ ವಿಶೇಷ ಅಭಿನಂದನೆ ಗಳು ಉತ್ತಮ ವಾದ ಮಾಹಿತಿ ನೀಡಿದರು 💐💐💐🙏💐💐🙏🙏🙏
Matru shri ammanvvarige abhindanegalu amma kundagol taluka Bhavana Paled nammaste amma
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವರೂರ್ ವಲಯದ ಅಗಡಿ ಗಂಗಾ ಮಾತಾ ಜ್ಞನವಿಕಾಸ್ ಸಯೋಜಕಿ ಅನ್ನಫೂರ್ಣ ಹಾನಗಲ್ ಅಮ್ಮನವರ ಮಾತು ಕೇಳಿ ನನಗೆ ತುಂಬಾ ಖುಷಿ ಕೊಟ್ಟಿತು ಅವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು,🙏🙏💐💐🙏🙏
ಮಾತೃ ಶ್ರೀ ಅಮ್ಮನವರಿಗೆ 🌹🌹🙏🙏🙏
Kalaburgi sp laxmi 🙏🙏🌺🌺🙏🙏
ಮಾತೃಶ್ರೀ ಅಮ್ಮನವರಿಗೆ ನಮನಗಳು 🙏🙏🙏 ಕಾರ್ಕಳ ತಾಲೂಕು ವಿಜಯ
ಅವಳ ಮಕ್ಕಳು ರಕ್ಕಸ ರು ಮಾನವಂತ
ಯಾರೂ ಇಲ್ಲ
Ammanavar matu keyli tunba kushi aaitu
Matusri ammanavaru oleya mahiti nididiri 🙏🙏🙏🙏🙏💐💐💐💐💐
ಜೈ ಧರ್ಮಸ್ಥಳ
🙏🙏ammanige namaskar kalaburagi taluk minakxi🙏🙏
ಚನ್ನಗಿರಿ ತಾಲೂಕ ಅಜ್ಜಿಹಳ್ಳಿ ಕಾರ್ಯಕ್ಷೇತ್ರ, ಮಾಹಿತಿ ಉತ್ತಮವಾಗಿದೆ ಮೇಡಂ
ಸರ್
ದನ್ಯವಾದಗಳು ಮಂಡ್ಯ ಜಿಲ್ಲೆ ಹೊಸಹಳ್ಳಿ ಸುನೀತಾ🙏🏻💐💐🙏🏻
Gangavathi talukina HRS colony seva prathinidhi ammanavarige maduva abhinandanegalu🙏🙏
Mathru Shree hemavati ammanavarigu hagu pojya khavandarigu 75 ne svatatyra dinacharaneya shubhashayagalu madanayakana Halli daasan pura valaya nelamagala taluku
Ammanige namasakar kalaburagi taluk sevapratinidhi ashwini
ಮಾತ್ರೈಶ್ರೀ ಹೇಮಾವತಿ ಅಮ್ಮನವರಿಗೆ ಚಿಂಚೋಳಿ ತಾಲ್ಲೂಕಿನ ಕೋಡ್ಲೀ ವಲಯದ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಪರವಾಗಿ ಅಭಿನಂದನೆಗಳು
ಮಾತ್ರಶ್ರೀ ಅಮ್ಮ ನವರಿಗೆ ನಮನಗಳು ಚಿಂಚೋಳಿ ತಾಲುಕಿನ ಸೇವಪ್ರತಿನಿಧಿ 🙏🙏🙏🙏🙏💐💐
Bhalki thalu Super mm mahithi
Namasthe amma 0:41
ಮಾತೃ ಶ್ರೀ ಯವರಿಗೆ ಅಭಿಮಾನದ ಅಭಿನಂದನೆಗಳು 💐💐💐💐💐
Sri Manju natthay namah🙏🙏
Matrushri ammanavarige abhinandanegalu 👋👋👋👋💐💐kundagola taluka jvk hagu team kadeyinda
ಅಮ್ಮನವರ ಮಾತು ಕೇಳಿ ನನಗೆ ತುಂಬಾ ಖುಷಿ ಕೊಟ್ಟಿತು ಅವರಿಗೆ ನನ್ನ ಭಕ್ತಿಪೂರ್ವಕವಾದ ನಮಸ್ಕಾರಗಳು
ಮಾತೃಶ್ರೀ ಅಮ್ಮನವರಿಗೆ ಧನ್ಯವಾದಗಳು 🙏🙏💐💐
Bharathi bhadravathi 👌👌👌
ಉತ್ತಮವಾಗಿದೆ
Dhany wadagalu mahitibage aashrya nagar waishnavi sang kalburagi taluka🙏
ಮಾಹಿತಿ ಉತ್ತಮವಾಗಿದೆ tm hosur khalenahalli
Muddebihal taluka shreedevi sevaprtinidi.ammanavara karyakrama manamuttuvanta ಕಾರ್ಯಕ್ರಮವಾಗಿದೆ..🙏🙏.
Mundaragi taluku hebbal karyakshetrada shreelakshmi sagada sadasyarinda ammanavarige namaskaragalu 🙏🙏
Amma 🌍❤️❤️
🙏🙏💐
Varalakshmi seva pratinidhi gottikere kunigal
ಗುಬ್ಬಿ ತಾಲೂಕು ಭೂಮಿಕ ಜ್ಞಾನವಿಕಾಸ ಕೇಂದ್ರ