ಮೃತ್ಯುಂಜಯ ಮಂತ್ರ 108 ಬಾರಿ |Mruthunjaya mantra 108 Times

Поделиться
HTML-код
  • Опубликовано: 12 янв 2025

Комментарии • 952

  • @shivkuamrgowda2620
    @shivkuamrgowda2620 Месяц назад +11

    ಓಂ ನಮಃ ಶಿವಾಯ ತಂದೆ ಈಶ್ವರ ನನ್ನ ಸರ್ವ ರೋಗ ನಿವಾರಣೆ ಮಾಡಿ ನಮ್ಮ ಕುಟುಂಬದ ಸದಸ್ಯರಿಗೆ ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡು ತಂದೆ 🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @anusuyav1016
    @anusuyav1016 10 дней назад +6

    ದೇವರೆ ನನ್ನ ಕಿವಿಗೆ ಒಳ್ಳೆದನ್ನು ಕೇಳಿಸು ನನ್ನ ಕಣ್ಣಿಗೆ ಒಳ್ಳೆದೇ ತೊರಿಸು ನನ್ನ ಬಾಯಿಂದ ಒಳ್ಳೆದೆ. ಮಾತಾನಾಡಿಸು ತಂದೆ🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @prakashhb1420
    @prakashhb1420 Месяц назад +19

    ನಾನು ಸಾವು ಬದುಕಿನ ಹೋರಾಟದಲ್ಲಿ ಇದೇ ಮಂತ್ರವನ್ನು ಕೇಳುತ್ತ, ಪುನರ್ಜನ್ಮ ಪಡೆದಿದ್ದೇನೆ.
    ಓಂ ನಮಃ ಶಿವಾಯ 🙏🏽🙏🏽🙏🏽

    • @girishmandya
      @girishmandya  Месяц назад +2

      ನಿಮ್ಮ ಅಬಿಪ್ರಾಯ ತಿಳಿಸಿದಕ್ಕೆ ಧನ್ಯವಾದಗಳು... ದಿನಂಪ್ರತಿ ಎರಡು ಬಾರಿ ಈ ಮಂತ್ರವನ್ನು ತಪ್ಪದೆ ಕೇಳಿ...ಶುಭವಾಗಲಿ💐😊

  • @bylaiahsubbanna2041
    @bylaiahsubbanna2041 3 месяца назад +57

    ಎಲ್ಲಾರಿಗೂ ಒಳಯದಾಗಲಿ ಮಳೆ ಬೆಳೆ ಚನ್ನಗಾಗಲಿ ರೈತರು ಸಖವಾಗಿರಲಿ ,ದೇಶ ಸುಬಿಕ್ಷವಾಗಿರಲಿ

  • @kavitatl7771
    @kavitatl7771 3 месяца назад +52

    ಸರ್ವೇ ಜನ ಸುಖಿನೋ ಭವಂತು ಸರ್ವ ಜೀವರಾಶಿಗಳು ಸುಖ ಶಾಂತಿ ನೆಮ್ಮದಿಯಿಂದ ಜೀವಿಸಲಿ ಇಲ್ಲ ಕಾಲಕಾಲಕ್ಕೂ ಮಳೆ ಬೆಲೆ ಆಗಲಿ ಓಂ ನಮಃ ಶಿವಾಯ ❤🙏🙏🌷🌷

  • @renukamn1989
    @renukamn1989 4 месяца назад +25

    ಮಹಾದೇವ ನನ್ನ ಗಂಡನ ಆರೋಗ್ಯದಲ್ಲಿ ಸುಧಾರಣೆ ಕಾಣುವಂತೆ ಮಾಡು ತಂದೆ

  • @paalgunhisubbappa8889
    @paalgunhisubbappa8889 3 месяца назад +34

    ಮೃತ್ಯುಂಜಯ ಸ್ವಾಮಿ ನಾನು ಮಾಡಿದ ತಪ್ಪು ಕರ್ಮಗಳನೆಲ್ಲ ಕ್ಷಮಿಸಿ ಅರೋಗ್ಯ ಭಾಗ್ಯ ಕೊಟ್ಟು ಸಲಹು ತಂದೆ 🙏🙏🙏🙏🙏

  • @vijutoravi2135
    @vijutoravi2135 21 день назад +2

    ಓಂ ನಮಃ ಶಿವಾಯ ಹರ ಹರ ಮಹಾದೇವ

  • @NirmalaNirmala-cw6ot
    @NirmalaNirmala-cw6ot Месяц назад +10

    ನನ್ನ ಆರೋಗ್ಯ ವನ್ನು ಆದಷ್ಟು ಬೇಗ ಸರಿಪಡಿಸು ನನ್ನ ಸಂಸಾರಕ್ಕೆ ದೇವರು ಆಯುರಾರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ

  • @AnithaSJ
    @AnithaSJ 4 месяца назад +16

    ದೇವರೇ ನಮ್ಮ ಕುಟುಂಬದವರಿಗೆ ಆಯಸ್ಸು ಆರೋಗ್ಯ ಹೆಚ್ಚಾಗಿ ಕೊಡು ದೇವರೇ

  • @vidyashenoy6689
    @vidyashenoy6689 2 месяца назад +20

    ನನ್ನ ಮಕ್ಕಳಿಗೆ ಮತ್ತು ಪತಿ ದೇವರಿಗೆ ದೀರ್ಘ ಆಯುಷ್ಯ ಆರೋಗ್ಯ ವನ್ನು ಕೊಟ್ಟು ಕಾಪಾಡು ತಂದೆ ,ಎಲ್ಲರೂ ನನಗಾಗಿ ದೇವರಲ್ಲಿ ಪ್ರಾರ್ಥಿಸಿ ದಯವಿಟ್ಟು

  • @Ammuammu-j9s
    @Ammuammu-j9s Месяц назад +24

    ನಿಜವಾಗು ದೇವರಿದ್ದನೆ ನಾನು ಈ ಮಂತ್ರ ಪತನೆ ಇಂದ ಒಂದು ಜೀವ ಉಳಿತು 🙏🌺🪷😢

    • @girishmandya
      @girishmandya  Месяц назад

      @@Ammuammu-j9s : ನಿಮ್ಮ ಅಬಿಪ್ರಾಯ ತಿಳಸಿದಕ್ಕೆ ಧನ್ಯವಾದಗಳು💐

  • @Sathishamedia
    @Sathishamedia 2 месяца назад +14

    ನಮ್ಮ ಅರೋಗ್ಯ ಆದಷ್ಟು ಬೇಗ ಗುಣಮುಖ ವಾಗಲಿ ಓಂ ನಮಃ ಶಿವಾಯಃ ❤

  • @SavithaSavitha-r6g
    @SavithaSavitha-r6g 17 дней назад +7

    ನನ್ನ ಮಗಳು ಸಾವು ಬಂದೂಕಿನ ಮಧ್ಯ ಹೊರಡುತ್ತಿದಾಳೆ ದಯಮಾಡಿ ನನ್ನ ಮಗಳನ್ನು ಬದುಕಿಸಿ ಕೊಡು ತಂದೆ.

    • @girishmandya
      @girishmandya  17 дней назад

      ಅವರಿಗೆ ಈ ಮಂತ್ರವನ್ನು ಕೇಳಿಸಿ... ಐಸಿಯು ನಲ್ಲಿ ಇದ್ದವರು ಸಹ ಬದುಕಿರುವ ಉದಾಹರಣೆಗಳಿವೆ

  • @SureshGodigoppa
    @SureshGodigoppa 11 дней назад +3

    Om Namaha Shivaya🕉️🕉️🕉️🕉️🕉️🕉️🙏🏻🕉️🙏🏿🙏🏾🙏🏻🙏🏿🙏🏿🕉️🙏🏻🙏🙏🏼🙏🏽🙏🏼🙏🙏🏼🙏🏽🙏🏼🙏🙏🏼🙏🏽🙏🏼🕉️🕉️🕉️🕉️🙏🏻🙏🏻🙏🏿🙏🏾🙏🏾🙏🏻🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🎇🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🏻🕉️🕉️🙏🏻🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️

  • @hanamantvanade3207
    @hanamantvanade3207 7 дней назад +1

    ಓಂ ನಮಃಶಿವಾಯ 🙏🙏🙏🙏🙏ಸಕಲ ಕಷ್ಟ ಕಳೆಯುವ ಮಹಾ ಮಂತ್ರ 🙏🙏🙏🙏🙏

  • @RadhakrishnaRK-q3l
    @RadhakrishnaRK-q3l Месяц назад +4

    ಓಂ ನಮಅಹ್ ಶಿವಾಯಃ... ಸರ್ವರಿಗೂ ಒಳ್ಳೇದು ಮಾಡು ಶಿವನೇ...

  • @anandbiradar5260
    @anandbiradar5260 5 дней назад

    ಓಂ ನಮಃ ಶಿವಾಯ ನಮ್ಮ ಅಣ್ಣನಿಗೆ ಬೇಗ ಆರಾಮ ಆಗಿ ಆರೋಗ್ಯದಿಂದ ಇರಿಸು ದೇವರೇ

  • @venkappamanaganvi9922
    @venkappamanaganvi9922 2 месяца назад +9

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jaisriram4536
    @jaisriram4536 4 месяца назад +28

    ಈ ಮಂತ್ರವನ್ನು ನಾನು ಪ್ರತಿ ದಿನ ಜಪಿಸುತ್ತೇನೆ
    ನನ್ನ ಬದುಕಿನಲ್ಲಿ ಮರು ಹುಟ್ಟು ಸಿಕ್ಕಿದೆ
    ವಾಮಚಾರದಿಂದ ನರಳಿ ಬದುಕಿ ನನ್ನ ಮಕ್ಕಳಿಗೆ ತಾಯಿಯಾಗಿ ಜೀವಂತವಾಗಿ ಇದ್ದೇನೆ
    ಆ ಭಗವಂತ ನನ್ನ ಮಕ್ಕಳನ್ನು ತಬ್ಬಲಿಯಾಗುವುದನ್ನು ತಪ್ಪಿಸಿ ಮರು ಜೀವ ಕೊಟ್ಟಿದ್ದಾರೆ
    ಕೋಟಿ ಕೋಟಿ ಪ್ರಣಾಮ ತಂದೆ 🙏💐🙏

    • @girishmandya
      @girishmandya  4 месяца назад +1

      ನಿಮ್ಮ ಸ್ವತಃ ಅನುಭವಕ್ಕೆ ಧನ್ಯವಾದಗಳು

    • @sujathank379
      @sujathank379 4 месяца назад +1

      Estu sala japisabeku heli akka

    • @girishmandya
      @girishmandya  4 месяца назад +1

      @@sujathank379 108 ಬಾರಿ ಜಪಿಸಿ... ಅದರೆ ಯಾವುದೇ ಕಾರಣಕ್ಕೂ ತಪ್ಪು ಮಂತ್ರೊಚ್ಚಾರಣೆ ಮಾಡಬೇಡಿ... ಇಲ್ಲವಾದಲ್ಲಿ ಎರಡು ಬಾರಿ ಅಂದರೆ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಕೇಳಿ...

    • @sharadhapv5641
      @sharadhapv5641 8 дней назад +1

      ​@@girishmandyaನನಗೆ ಮಂತ್ರ ಉಚ್ಚರಣೆ ಸ್ಪಷ್ಟವಾಗಿ ಹೇಳಲು ಬರುತ್ತಿಲ್ಲ. ಆದರೆ ನಾನು ಈ ಮಂತ್ರವನ್ನು ಕೇಳಿಸಿಕೊಳ್ಳುತ್ತಿದ್ದೇನೆ🙏🌷🙏

  • @rajkumarhv6556
    @rajkumarhv6556 14 дней назад +2

    ನನ್ನ ಅರೋಗ್ಯದಲ್ಲಿ ತುಂಬಾ ನೋವು ಅನುಭವಿಸುತಿದ್ದೇನೆ ಬೇಗನೆ ಗುಣಮುಖನಾಗ ಬೇಕು ತಂದೆ ಭಗವಂತ 🙏🏻🙏🏻🙏🏻🙏🏻🙏🏻

  • @vyankatraman9701
    @vyankatraman9701 2 месяца назад +9

    ನಮ್ಮ ಅಣ್ಣ ನವರೀಗಿಮುಕೀಕೊಡೀ ಭಗವಾನ್

  • @rekhamprekhamp6605
    @rekhamprekhamp6605 Месяц назад +5

    ನನ್ನ ಅರೋಗ್ಯ ಬೇಗ ಸರಿಪಡಿಸಿ ತಂದೆ ನನ್ನ ಮಗು ಸ್ಕೂಲಿಗೆ ಹೋಗಲಿ 🙏🙏🙏🙏🙏🌹🌹🔱🔱🔱🔱🔱ಓಂ ನಮಃ ಶಿವಾಯ

  • @pavanganigasganasiri7750
    @pavanganigasganasiri7750 2 месяца назад +11

    ನನ್ನ ಮಗನಿಗೆ ಆರೋಗ್ಯ ಸರಿಪಡಿಸು ತಂದೆ🙏🙏🙏🙏

    • @girishmandya
      @girishmandya  2 месяца назад

      ಡಿಸೆಂಬರ್ - 24 ಬಹುಮಾನ.
      ನಮ್ಮ ಕನ್ನಡ ಮಾಧ್ಯಮ ಚಾನೆಲ್ ನಲ್ಲಿ 32000 ಚಂದದಾರರು ಆಗಿರುವ ಸಂತೋಷದ ಸಂದರ್ಭದಲ್ಲಿ ನಮ್ಮ ಚಂದದಾರರಿಗೆ 32 ಇಂಚಿನ ಟಿವಿಯನ್ನು ಪ್ರತಿ ತಿಂಗಳ ಕೊನೆಯ ದಿನಾಂಕದಂದು ಲಾಟರಿ ಮೂಲಕ ನಿರ್ದರಿಸಲಾಗುವುದು.
      1: ಫಾಲೋ ಮಾಡಬೇಕಾಗಿರುವ ಅಕೌಂಟ್ಗಳು.
      www.youtube.com/@girishmandya
      www.youtube.com/@girishmaddur
      2:instagram.com/kannada_media_degula_darshana/profilecard/?igsh=MXN5MmRldXVibzN1OA==
      3: ಈ ವಿಡಿಯೋವನ್ನು ಮೂರು ಜನರಿಗೆ ಶೇರ್ ಮಾಡಿ, ನಿಮ್ಮ ಹೆಸರು ಮತ್ತು ಊರನ್ನು ಕಮೆಂಟ್ ಮಾಡಿ.
      ಅದೃಷ್ಟಶಾಲಿಗಳನ್ನು ಡಿಸೆಂಬರ್ 31ರಂದು ಆಯ್ಕೆ ಮಾಡಲಾಗುವುದು.
      #girishmandya #kannadamadhyama #kannadamedia #giveaway #giveawaykannadamadhyama

  • @anusuyav1016
    @anusuyav1016 3 месяца назад +8

    ನಮ್ಮ ಅಳಿಯ ಅವರಿಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಿ ನನ್ನ ತಂದೆ ನಿಮ್ಮನ್ನು ನಂಬಿದ್ದೇನೆ

  • @vidyalataholikatti2063
    @vidyalataholikatti2063 3 месяца назад +15

    ಬೇಗ ನನ್ನ ಆರೋಗ್ಯ ಗುಣಪಡಿಸು ಭಗವಂತ. ಮನೆಯವರೆಲ್ರಿಗೂ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡು ತಂದೆ. 🙏🙏

  • @sadashivlmali.lifeinsuranc4611
    @sadashivlmali.lifeinsuranc4611 2 месяца назад +23

    🎉🎉🎉 ಓಂ ನಮಃ ಶಿವಾಯ
    ನನ್ನ ಕುಟುಂಬದ ಸದಸ್ಯರು ಹಾಗೂ ಜಗತ್ತಿನ ಎಲ್ಲಾ ಜನರೂ ಆರೋಗ್ಯದಿಂದ ಇರುವಂತೆ ಕರುಣಿಸು ಪರಮಾತ್ಮ.ನನ್ನ ಹೃದಯಾಂತರಾಳದಿಂದ ಕೋಟಿ ನಮಸ್ಕಾರಗಳು.

    • @sharadhapv5641
      @sharadhapv5641 8 дней назад

      ತುಂಬಾ ಅದ್ಭುತವಾದ ಕೋರಿಕೆ 🙏🎉

  • @jayaramuh9920
    @jayaramuh9920 3 месяца назад +12

    ಓಂ ತ್ರಯಂಬಕಂ ಯಜಾಮಯೇ ಸುಗಂಧಿಂ ಪುಷ್ಟಿವರ್ಧನಂ ಉರ್ವ ರುಕಮಿವ ಬಂಧನಾಥ್ ಮೃತ್ಯೋರ್ಮುಕ್ಷೀಯ ಮಾಮೃತಾತ್.
    ಓಂ ನಮಃ ಶಿವಾಯ 🙏🙏
    ಓಂ ನಮಃ ಶಿವಾಯ 🙏🙏
    ಓಂ ನಮಃ ಶಿವಾಯ 🙏🙏
    ಭಾರತೀಯ ಉತ್ತಮ ಹಿಂದೂಗಳ ರಕ್ಷಿಸು ತಂದೆ.
    "ದುಷ್ಟ ಶಿಕ್ಷಕ ಶಿಷ್ಟ ಸಂರಕ್ಷನಾಗು ಮಹಾದೇವ"
    ಭಾರತ ಮಾತಾ ಕಿ ಜೈ 🙏🙏

  • @yallappamaranurmaranur8474
    @yallappamaranurmaranur8474 2 месяца назад +12

    ಯಲ್ಲಾರಿಗೂ ವಳೆದಾಗಲಿ ಶುಭೋದಯ

  • @sangameshhipparagi714
    @sangameshhipparagi714 3 месяца назад +11

    ಓಂ ನಮ ಶಿವಾಯ ಜಗತ್ತಿಗೆ ಒಳ್ಳೆದಾಗಲಿ

  • @rajashreed6175
    @rajashreed6175 4 месяца назад +10

    ಲೋಕ ಸಮ ಸ್ತ ಸುಖಿನೋ ಭವಂತು 🙏🙏🙏

  • @bhagayammabhagayamma-mh6yz
    @bhagayammabhagayamma-mh6yz 5 месяцев назад +187

    ನನ್ನ ಆರೋಗ್ಯ ಬೇಗ ಸರಿಪಡಿಸು ತಂದೆ ಮನೆಯಲ್ಲಿ ಮಕ್ಕಳು ಗಂಡನಿಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಪ್ಪ🏵️🏵️🙏🙏🙏🙏🙏🙏🙏🙏🙏🙏🙏💐💐👋👋👋👋👋👋👋👋👋👋👋

    • @girishmandya
      @girishmandya  5 месяцев назад +38

      ನಿಮ್ಮ ಆರೋಗ್ಯ ಸುದಾರಿಸಲಿ... ನೀವೂ ಸಹ ಶೀಘ್ರ ಗುಣಮುಖರಾಗಲೆಂದು ನಾವು ಸಹ ಭಗವಂತನ ಬಳಿ ಪ್ರಾರ್ಥಿಸುತ್ತೆವೆ..
      ಮೃತ್ಯುಂಜಯ ಮಂತ್ರವನ್ನು ಜಪಿಸಿ...ಅಥಾವ ಮೃತ್ಯುಂಜಯ ಮಂತ್ರವನ್ನು ಮನೆಯಲ್ಲಿ ಕೇಳಿ

    • @lakrat9961
      @lakrat9961 4 месяца назад +7

      ❤❤❤❤❤exllent

    • @kumars6807
      @kumars6807 4 месяца назад +7

      🙏🙏🙏🙏🙏🙏🙏🙏

    • @jayamajayama1258
      @jayamajayama1258 4 месяца назад +4

      ​@@girishmandya0p😅😅😅😅

    • @g.desaisallinonechannel3476
      @g.desaisallinonechannel3476 4 месяца назад +4

      Devaru nimma arogya saripadisutani Nambike erali 😊 naanu nimagagi bedikolluve 🙏

  • @tirumalag5631
    @tirumalag5631 2 месяца назад +3

    ಓಂ ಶಿವಾಯ ನಮಹ

  • @NaveenKumar-wu6oc
    @NaveenKumar-wu6oc Месяц назад +7

    ನನಗೆ ಮೃತ್ಯು ಬಯ ಹೋಗೋ ಅಗೆ ಮಾಡು ತಂದೆ ನನಗೆ ಟೆನ್ಷನ್ ಆಗದೆ ಇರೋ ಆಗೆ ಮಾಡು ತಂದೆ

  • @pushpavatiom6304
    @pushpavatiom6304 2 месяца назад +19

    ನಮ್ಮ ತಂದೆಯ ಆರೋಗ್ಯ ಸರಿಪಡಿಸಿ ತಂದೆ ನಮ್ಮ ಕುಟುಂಬದ ಎಲ್ಲರ ಅರೋಗ್ಯ ಸರಿಪಡಿಸು ತಂದೆ 🙏🙏🙏🙏🙏

  • @totayyahiremath6930
    @totayyahiremath6930 2 месяца назад +2

    ಹರ ಹರ ಮಹಾದೇವ ಹರ ಹರ ಹರ

  • @AnirajPH
    @AnirajPH 3 месяца назад +6

    ಓಂ ನಮಃ ಶಿವಾಯ ನಮಃ ಓಂ ನಮೋ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮೋ ಶಿವಾಯ ಓಂ ನಮಃ ಶಿವಾಯ

  • @ArunKumar-dp1nj
    @ArunKumar-dp1nj Месяц назад +3

    ಕೋಮಲ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ನಮಃ 🌹🌹🌹🌹🌹🙏🙏🙏🙏🙏🚛💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯

  • @boraiahg6383
    @boraiahg6383 2 месяца назад +5

    ಶಿವಪ್ಪ ಎಲ್ಲರನ್ನು ಕಾಯೋ ತಂದೆ 🙏🙏🙏🙏🙏

  • @vinurudresh1716
    @vinurudresh1716 14 дней назад +1

    Guruve nan gandange olled maadu tande hayash. Harogya kodu tande tumba nondidini nannappa🙏🌹🌷🌹🌷🌺🌺🌺🌺nan gandan kapaadu thande❤

  • @Sheelagk
    @Sheelagk 2 месяца назад +10

    ಓಂ ನಮಃ ಶಿವ ಯ. ಓಂ ನಮಃ ಶಿವ

  • @manjunathar6459
    @manjunathar6459 Месяц назад +3

    Om Namah shivaya Namaha 🙏🏻🙏🏻👏🏻👏🏻🥥🥥💐💐🌺🌺🙏🙏.yellarigu orrogya kodappa 🙏🙏.Nanna family ge ollayadannu madi God Shiva 🙏🏻🙏🏻

  • @parameshjp5776
    @parameshjp5776 3 месяца назад +7

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ,ಭಗವಂತ ನನಗು ನಮ್ಮ ಕುಟುಂಬಕ್ಕೆ ಆರ್ಯುಆರೋಗೄಐಶ್ವರ್ಯ ಕೊಟ್ಟು ಕಾಪಾಡಪಪ

  • @JamunaJamunanagaraju
    @JamunaJamunanagaraju 21 день назад +1

    Nanna arogya bega saripadisu thandee

  • @anusuyav1016
    @anusuyav1016 4 месяца назад +11

    ದೇವರೆ ನಮ್ಮ ಕುಟುಂಬದವರಿಗೆ ಆರೋಗ್ಯ ಆಯಸ್ಸು ಕೊಡಿ ದೇವರೆ🙏🙏🙏🙏🙏🙏🙏🙏🙏🙏🙏🙏🙏🙏

  • @ramakrishnaramakrishnatc5142
    @ramakrishnaramakrishnatc5142 15 дней назад +2

    ಓಂ ನಮಹ ಶಿವಾಯ ತಂದೆ ಅರೋಗ್ಯ ಆಯಸ್ಸು ಕೊಟ್ಟು ಕಾಪಾಡು ತಂದೆ 🙏🙏🙏🙏🙏🙏🙏🙏🙏👏👏👏👏👏👏🥥🥥🥥🥥🥥🥥🥥🌺🌺🌺🌺🌺🌺🌺🏠🏠🏠🏠🏠🌹🌹🌹🌹🌹

  • @premakashinath7820
    @premakashinath7820 4 месяца назад +8

    ನನ್ನ ತಾಯಿಗೆ ಆರೋಗ್ಯ ಬೇಗ ಸರಿ ಪಡಿಸು ತಂದೆ , ಆರೋಗ್ಯ ಆಯುಷ್ಯ ಕರುಣಿಸು ತಂದೆ .

    • @girishmandya
      @girishmandya  4 месяца назад

      ಮೃತ್ಯುಂಜಯ ಹೋಮದಲ್ಲಿ ಪಾಲ್ಗೊಂಡು ಭಗವಂತನನ್ನು ಜಪಿಸಿ

  • @vinurudresh1716
    @vinurudresh1716 14 дней назад +1

    Om namha shivaaya❤ kapaadu tande

  • @mallappamallappa7267
    @mallappamallappa7267 2 месяца назад +8

    ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮೋ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ದೇವರೇ, ನನ್ನ ಹೆಂಡತಿ, ನನಗೆ ನನ್ನ ಮಕ್ಕಳಿಗೆ, ಒಳ್ಳೆ ಆರೋಗ್ಯ , ಸದ್ಭುದ್ಧಿ ಕೊಡಿ ಸ್ವಾಮಿ,

    • @girishmandya
      @girishmandya  2 месяца назад

      ದಿನಂಪ್ರತಿ ಅಂದರೆ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಈ ಮಂತ್ರವನ್ನು 108 ಬಾರಿ ಜಪಿಸಿ ಅಥವಾ ಕೇಳಿ...

    • @manjulav9629
      @manjulav9629 Месяц назад

      ಓಂ ನಮಃ ಶಿವಾಯ ದೇವರೇ ನನಗೆ ಒಳ್ಳೆ ಆರೋಗ್ಯ ಕೊಡಪ್ಪ ನನಗೆ ಎಂಟು ಆಪರೇಷನ್ ಆಗಿದೆ ಈ ಮಂತ್ರ ಕೇಳುಸ್ತಾ ಇರುತ್ತೇನೆ ಕಾಪಾಡು ತಂದೆ ಶಿವ

  • @PrakashPrakash-k7e
    @PrakashPrakash-k7e Месяц назад +1

    ಓಂ ನಮಃ ಶಿವಾಯ ಕಾಪಾಡು ತಂದೆ ನನ್ನ ಕಾಪಾಡ ತಂದೆ

  • @VasanthkumarNVasanthKuma-qz3oj
    @VasanthkumarNVasanthKuma-qz3oj 3 месяца назад +9

    🙏🌹ಓಂ ನಮಃ ಶಿವಪ್ಪ ನೀನೇ ಎಲ್ಲಾ ನಿನ್ನಿಂದಲೇ ಎಲ್ಲಾ ನೀನಿಲ್ಲದೆ ಏನು ಇಲ್ಲಪ್ಪ ಓಂ 🙏🌹ಶ್ರೀ ನಮ್ಮ ಶಿವಪ್ಪಾ ಸದಾ ನಮ್ಮನು ಕಾಪಾಡು ತಂದೆ 🌹🙏

    • @AdiveppaGoni
      @AdiveppaGoni 2 месяца назад

      ಓಂ ನಮಃ ಶಿವಪ್ಪ ನೀನೆ ಎಲ್ಲಾ ನಿನ್ನಿಂದಲೇ ಎಲ್ಲಾ ನೀನಿಲ್ಲದೆ ಏನು ಇಲ್ಲಪ್ಪ ಓಂ ಶ್ರೀ ಗುರುವೇ ಶ್ರೀ ನವ ಶಿವಪ್ಪ ಸದಾ ನಮ್ಮನ್ನು ಕಾಪಾಡು ತಂದೆ ನನ್ನ ನನ್ನ ಕುಟುಂಬವನ್ನು ಕಾಪಾಡು ತಂದೆ

  • @ShivarajKamble-i2i
    @ShivarajKamble-i2i 4 месяца назад +11

    ನನ್ನ ಆರೋಗ್ಯ ಬೇಗ ಸಂಪಡಿಸು ತಂದೆ ಮನೆಯಲ್ಲಿ ಎಲ್ಲರ ಆರೋಗ್ಯ ಸರಿಪಡಿಸಿ ಓಂ ನಮಃ ಶಿವಾಯ🙏

    • @girishmandya
      @girishmandya  4 месяца назад

      ಪ್ರತಿದಿನವೂ ಎರಡೂ ಬಾರಿ ಮಂತ್ರವನ್ನು ಕೇಳಿ...

  • @PrakashKr-c8j
    @PrakashKr-c8j 7 дней назад

    Om namah shivaya Om namah shivaya Om namah shivaya 🙏🙏🙏🙏

  • @RajeshwariRaju-gd3ol
    @RajeshwariRaju-gd3ol 25 дней назад +3

    Thank you zir🙏🙏🙏🙏🤚

  • @chetanakumarabkkumarachar5375
    @chetanakumarabkkumarachar5375 3 месяца назад +8

    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ

  • @siddanagoudabpatil8014
    @siddanagoudabpatil8014 3 месяца назад +5

    ಆರೋಗ್ಯವೆ ಭಾಗ್ಯ ನಮ್ಮೆಲ್ಲರಿಗೂ ಆರೋಗ್ಯವನ್ನು ಕೊಟ್ಟು ನಮ್ಮನ್ನು ಕಾಪಾಡು ತಂದೆ ಪರಮೇಶ್ವರನೆ🙏🙏🙏🙏

  • @jayashreedevadiga3086
    @jayashreedevadiga3086 2 месяца назад +5

    Om Namah shivaya yellarigu manasika daiheka arogya kottu kapadu Deva

    • @girishmandya
      @girishmandya  2 месяца назад

      ಡಿಸೆಂಬರ್ - 24 ಬಹುಮಾನ.
      ನಮ್ಮ ಕನ್ನಡ ಮಾಧ್ಯಮ ಚಾನೆಲ್ ನಲ್ಲಿ 32000 ಚಂದದಾರರು ಆಗಿರುವ ಸಂತೋಷದ ಸಂದರ್ಭದಲ್ಲಿ ನಮ್ಮ ಚಂದದಾರರಿಗೆ 32 ಇಂಚಿನ ಟಿವಿಯನ್ನು ಪ್ರತಿ ತಿಂಗಳ ಕೊನೆಯ ದಿನಾಂಕದಂದು ಲಾಟರಿ ಮೂಲಕ ನಿರ್ದರಿಸಲಾಗುವುದು.
      1: ಫಾಲೋ ಮಾಡಬೇಕಾಗಿರುವ ಅಕೌಂಟ್ಗಳು.
      www.youtube.com/@girishmandya
      www.youtube.com/@girishmaddur
      2:instagram.com/kannada_media_degula_darshana/profilecard/?igsh=MXN5MmRldXVibzN1OA==
      3: ಈ ವಿಡಿಯೋವನ್ನು ಮೂರು ಜನರಿಗೆ ಶೇರ್ ಮಾಡಿ, ನಿಮ್ಮ ಹೆಸರು ಮತ್ತು ಊರನ್ನು ಕಮೆಂಟ್ ಮಾಡಿ.
      ಅದೃಷ್ಟಶಾಲಿಗಳನ್ನು ಡಿಸೆಂಬರ್ 31ರಂದು ಆಯ್ಕೆ ಮಾಡಲಾಗುವುದು.
      #girishmandya #kannadamadhyama #kannadamedia #giveaway #giveawaykannadamadhyama

  • @somashekarknsomashekarkn8893
    @somashekarknsomashekarkn8893 3 месяца назад +7

    Nanna taayi arogya saripadisu mahadeva. Nanna ayushya koneyadaru paravagilla naanna tayiya ayushyu gattiyagali swmy...

    • @girishmandya
      @girishmandya  3 месяца назад

      ನಿಮ್ಮ ತಾಯಿಗೆ ಮೃತ್ಯುಂಜಯ ಮಂತ್ರ ಕೇಳಲು ಹೇಳಿ ಹಾಗೆ ಮನೆಯಲ್ಲಿ ಎರಡು ಬಾರಿ ಪ್ರತಿದಿನ ಈ ಮಂತ್ರವನ್ನು ಕೇಳಿ

  • @k.r.rohithhegadechintu8045
    @k.r.rohithhegadechintu8045 17 дней назад +1

    Nana Anna ge vale ayush arogya kotu kapadu devre 🌼🌼🌼

  • @dineshranga5769
    @dineshranga5769 3 месяца назад +9

    ನನ್ನ ಅರೋಗ್ಯ ಕಾಪಾಡಪ ನನ್ನ ಅಪ್ಪ ಅಮ್ಮ ನನ್ನ ತಂಗಿ ನನ್ನ ಹೆಂಡತಿ ಮಕ್ಕಳನ್ನು ನೋಡ್ಕೋಳಬೇಕು ತುಂಬಾ ನೊಂದಿದಿ ನಿ ನೀನೂ ಕೈ ಹಿಡಿಯಪ್ಪ❤❤❤

    • @girishmandya
      @girishmandya  3 месяца назад +1

      ಅಕಾಲ ಮೃತ್ಯುವಿನ ಭಯ ಕಾಡುತ್ತಿದ್ದರೆ ಮನೆಯಲ್ಲಿ ಪ್ರತಿದಿನ ಎರಡು ಬಾರಿ ಈ ಮಂತ್ರವನ್ನು ಕೇಳಿ

  • @RajeshwariRaju-gd3ol
    @RajeshwariRaju-gd3ol 25 дней назад +1

    Om namah shivay om namah shivay om namah shivay om namah shivay om namah shivay om namah shivay om namah shivay om namah shivay om namah shivay om namah shivay om namah shivay om namah shivay 🙏🙏🙏🙏🙏🙏🙏🙏🙏💐🙏💐🙏💐🙏💐🙏💐🙏💐💐💐🙏🙏🙏🙏🙏🙏🙏🙏🙏🙏🙏🙏🙏🙏🙏💐🙏💐💐💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐🙏💐🙏🙏 🙏

  • @padmavathib7680
    @padmavathib7680 4 месяца назад +9

    ನಮ್ಮ ಪತಿಗೆ ಆರೋಗ್ಯ ಕೊಡು ದೇವರೇ ಓಂ ನಮಃ ಶಿವಾಯ

  • @vinurudresh1716
    @vinurudresh1716 14 дней назад +1

    Nan khutumba na kapaadu nannappaa❤ nan makligu nan gandagu ayushu harogya kottu kapaadu thande nannappa

  • @annappasmadakarimadakari1465
    @annappasmadakarimadakari1465 4 месяца назад +9

    ನನ್ನ ತಾಯಿ ಆರೋಗ್ಯ ಕಾಪಾಡು ಗುರುವಿನ ಗುರುವೇ🙏🙏🙏

  • @gopal.n.v4798
    @gopal.n.v4798 3 месяца назад +5

    ನನ್ನ ಆರೋಗ್ಯ ಕಾಪಾಡು ಮಹಾದೇವ ಮತ್ತೆ ನನ್ನ ಪತ್ನಿ ನನ್ನ ಮಕ್ಕಳ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡು ಶಿವ 🙏🙏🙏🙏🙏

  • @pushpagopal8648
    @pushpagopal8648 20 дней назад +1

    ಮಹಾದೇವ ನಮ್ಮ ಕಷ್ಟಗಳನ್ನು ಎದುರಿಸುವ ಶಕ್ತಿ ಕೊಡು ತಂದೆ ಭಗವಂತ ನಿಮ್ಮ ಶ್ರೀ ರಕ್ಷೆ ಸದಾ ನನ್ನ ಕುಟುಂಬದ ಮೇಲೆ ಇರಲಿ ಸ್ವಾಮೀ 🙏🙏🙏🌺🌺💐💐🙏🙏🙏🙏🙏🙏

  • @anithabaianithabai6456
    @anithabaianithabai6456 2 месяца назад +8

    ಓಂ ನಮಃ ಶಿವಾಯ ಎಲ್ಲಾ ತಪ್ಪು ಕ್ಷಮಿಸಿಬಿಡು ಓಂ ನಮಃ ಶಿವಾಯ,🙏🙏🙏

    • @MaheswariSwamy-be7do
      @MaheswariSwamy-be7do 2 месяца назад

      Om ನಮಃ ಶಿವಾಯ ನನ್ನ ಮಕ್ಕಳಿಗೆ ಆರೋಗ್ಯ ವಿದ್ಯ ಬುದ್ದಿ ಕೊಟ್ಟು ಕಾಪಾಡು ನನ್ನ wife ge ಆರೋಗ್ಯ ಬುದ್ದಿ ಕೊಟ್ಟು ಕಾಪಾಡು ಬಗವಂತ

  • @lankappal7662
    @lankappal7662 14 дней назад +1

    Om namah shivaya om namah shivaya Om namah shivaya ❤❤❤ God bless you

  • @minithagrammartense4483
    @minithagrammartense4483 3 месяца назад +7

    ಅಪ್ಪಾ ನನ್ನ ಆರೋಗ್ಯ ಕಾಪಾಡಪ್ಪ ಎಲ್ಲರಿಗೂ ಆರೋಗ್ಯ ನೆಮ್ಮದಿ ಸಂತೋಷ ನೀಡು

  • @kamalaparimi
    @kamalaparimi 3 дня назад

    Om Namah shivaya 🙏🪔🍌🍊🍎🥥🪷🙏Hara Hara mahadev 🙏🪔🪷🍎🥥🍊🍌🙏

  • @srinivasack2791
    @srinivasack2791 3 месяца назад +5

    ಮಾನವ ಜನಾಂಗ ಒಂದೇ ಎನ್ನವ ಹಿಂದೂ ಜನಾಂಗ ವನ್ನು ಕಾಪಾಡು . ಸಮಸ್ತು ಸನ್ಮಂಗಳನಿಭವಂತು ಎಂದು ಸದಾ ನಿನ್ನಲ್ಲಿ ಬೇಡುವೆ.

  • @GadigangaBg-j6w
    @GadigangaBg-j6w Месяц назад +1

    Appa shiva nam tande taye arogya ayadhuya kott kapadri

  • @rekharaju4549
    @rekharaju4549 2 месяца назад +4

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

    • @girishmandya
      @girishmandya  2 месяца назад

      instagram.com/reel/DCJnNlbSOJ5/?igsh=MWhuZDk0ZDV6NGVzbQ==

  • @vishnupriya751
    @vishnupriya751 Месяц назад +1

    Bagawanta garbadLliruva nan maguvanna rakshane madu 🙏🙏🙏🙏🙏🙏

  • @arundathiadya8564
    @arundathiadya8564 3 месяца назад +7

    ಓ ಂನಮೋ ಶಿವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ವಾಸುದೇವಾಯ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ

    • @ShivaputrappaDodamani-zg8kg
      @ShivaputrappaDodamani-zg8kg Месяц назад

      ಓಂ ನಮಃ ಶಿವಾಯ ಎಲ್ಲರಿಗೂ ಒಳ್ಳೆಯದನ್ನು ಮಾಡಿ ಪರಮೇಶ್ವರ

  • @Sannalakkegowda
    @Sannalakkegowda 10 дней назад +1

    ❤❤❤

  • @ThulasammaGhps
    @ThulasammaGhps 3 месяца назад +5

    ಓಂ ನಮಃ ಶಿವಾಯ ಹೇ ತಂದೆ ನನ್ನ ಮಗನ ಆರೋಗ್ಯವನ್ನು ಬೇಗ ಸರಿಪಡಿಸು ನನ್ನ ಮತ್ತು ನನ್ನ ಗಂಡನ ಆರೋಗ್ಯವನ್ನು ಕಾಪಾಡು ತಂದೆ 🙏🙏🙏🙏🙏🙏🙏🙏🙏🙏🙏

  • @ashokank9048
    @ashokank9048 Месяц назад +1

    ಓಂ ನಮೋ ಶಿವಾಯ ಓಂ ನಮೋ ಶಿವಾಯ ಓಂ ನಮೋ ಶಿವಾಯ ❤❤❤❤🎉🎉🎉🎉

  • @mutturajhkmutturajhk3785
    @mutturajhkmutturajhk3785 3 месяца назад +3

    ನನ್ನ ತಪ್ಪನ್ನು ಮನ್ನಿಸುವಂತೆ ಬೆಡುತ್ತೆ ತಂದೆ ನನ್ನ ಮಗನಿಗೆ ಆರೋಗ್ಯ ಬಾಗ್ಯ ಕೊಟ್ಟು ಕಾಪಾಡು ತಂದೆ ಓಂ ನಮಃ ಶಿವಾಯ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vishnupriya751
    @vishnupriya751 26 дней назад +1

    Bagawanta nanna garbadalliruva kandanannu kapadu,🙏🙏🙏🙏

  • @garaganagarajjournlist-os7qv
    @garaganagarajjournlist-os7qv 3 месяца назад +5

    Cಭಗವಂತ ಆರೋಗ್ಯ ಕೊಟ್ಟು ಕಾಪಾಡು ತಂದೆ 🙏🙏🙏🙏🙏

  • @basavayadav9438
    @basavayadav9438 7 дней назад

    Om Namaste Astu Bhagavan viswesswaraaya, Mahaadevaaya tranmakaya Tripuraantakaaya, neelakantaaya, Mrityunjayaaya , Sarweshwaraaya namaha 🌹🌹🌹🎉🎉🎉🎉🎉🎉🎉🎉🌺🌺🌺🌺🌷🌷🌷🌷🌷🌷🌷🌷🌷🌷🌷🌺🌺🌺🌸🌸🌸🌸🥀🥀🥀🥀🥀🥀🥀🥀🥀🥀🙏🙏🙏🙏🙏🙏🙏🙏🙏🙏🍰🍰🍰🍰🙏🙏🙏🙏🙏🙏🙏

  • @anilMangala-b4i
    @anilMangala-b4i 2 месяца назад +5

    ಓಂ ನಮ ಶಿವಾಯಃ ಓಂ ನಮ ಶಿವಾಯಃ ಓಂ ನಮ ಶಿವಾಯಃ ದೇವರೇ ನಮ ಕುಟುಂಬ ನಾ ಅರೋಗ್ಯ ಕೊಟ್ಟು ಕಾಪಾಡಪ್ಪ 🙏🙏🙏🙏🙏🙏🙏🙏🙏

    • @girishmandya
      @girishmandya  2 месяца назад

      ದಿನಂಪ್ರತಿ ಅಂದರೆ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಈ ಮಂತ್ರವನ್ನು 108 ಬಾರಿ ಜಪಿಸಿ ಅಥವಾ ಕೇಳಿ...

  • @ShilpaGaddemane
    @ShilpaGaddemane 4 дня назад

    Aroggya kodu tande nanna kutumba annu ashirvadisu nammappa 🙏🙏🙏🙏🙏🙏

  • @AnuyallappaYallappa
    @AnuyallappaYallappa 2 месяца назад +5

    ನನ್ನ ಆರೋಗ್ಯ ಬೇಗ ಸುಧಾರಿಸಲಿ ತಂದೆ. ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಪ್ಪ 🙏🙏🙏. ನನ್ನ ಕುಟುಂಬ ದವರಿಗೆ ಆಯಸ್ಸು ಅರೋಗ್ಯ ಕೊದು ತಂದೆ.. 🌹

    • @girishmandya
      @girishmandya  2 месяца назад

      ದಿನಂಪ್ರತಿ ಅಂದರೆ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಈ ಮಂತ್ರವನ್ನು 108 ಬಾರಿ ಜಪಿಸಿ ಅಥವಾ ಕೇಳಿ...

    • @girishmandya
      @girishmandya  2 месяца назад

      ದಿನಂಪ್ರತಿ ಅಂದರೆ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಈ ಮಂತ್ರವನ್ನು 108 ಬಾರಿ ಜಪಿಸಿ ಅಥವಾ ಕೇಳಿ...

  • @Chaitra-l9c
    @Chaitra-l9c 3 месяца назад +5

    Nana aarogya saripadisu Nanna appa

  • @RavithaK-v5e
    @RavithaK-v5e 16 дней назад +1

    Om shivaparvathiye namaha nan Amma na arogya kapadappa

  • @MangalagouriFirangi
    @MangalagouriFirangi 3 месяца назад +6

    Nanna magalige arogy bagy hagu sakalavanu kottu kapadu tande sarakari noukar olle👌gunavanta sarakari lli iravant nannu kottu kapadu tande ಗಂಡ makkaladige ayush arogy sakalavanu kottu sada ಆಶೀರ್ವಾದ kottu kapadu tande ನಿನ್ನ nenavanta guna kodu tande ninnage 100 kote namanagalu🙏🙏🙏🙏🙏🙏🙏🙏🙏🙏🙏

  • @SukanyaShreya
    @SukanyaShreya Месяц назад +1

    Om nama shivaya arogya ayassu kottu makkalu ganda nanna kapadu thande ayassu kodi paramathma

  • @gopinathah8828
    @gopinathah8828 3 месяца назад +4

    ನನ್ನ ಅರೋಗ್ಯ ಕಾಪಾಡು ತಂದೆ ಮಹಾದೇವ ಮತ್ತೆ ನನ್ನ ಕುಟುಂಬ ದ ಅರೋಗ್ಯ ಕಾಪಾಡು ಶಿವ 🙏🙏🙏🙏🙏

  • @DarshanDark-d5y
    @DarshanDark-d5y 21 день назад +1

    Yajamnra arogya saripadesu shivappa om namgh shivaya🙏🙏🙏🙏🙏

    • @girishmandya
      @girishmandya  21 день назад

      ಈ ಮಂತ್ರವನ್ನು ಪ್ರತಿದಿನ ಬೆಳಿಗ್ಗೆ ಎದ್ದಾಗ ಮತ್ತು ಸಂಜೆ ವೇಳೆ ಕೇಳಿ

  • @garaganagarajjournlist-os7qv
    @garaganagarajjournlist-os7qv 3 месяца назад +7

    ದೇವರೇ ನಾನು ಪಾರ್ಶ್ವವಾಯು ರೋಗಿ ನನಗೆ ಆರೋಗ್ಯ ಕೊಟ್ಟು ಕಾಪಾಡು ತಂದೆ 🙏🙏🙏🙏🙏

    • @girishmandya
      @girishmandya  3 месяца назад +1

      ದಿನಂಪ್ರತಿ ಎರಡು ಬಾರಿ ಈ ಮಂತ್ರವನ್ನು ಕೇಳಿ...ಸಾದ್ಯವಾದರೆ ಮೃತ್ಯುಂಜಯ ಹೋಮ ಮಾಡಿಸಿ ಇಲ್ಲವಾದಲ್ಲಿ ಹೋಮ ಮಾಡುವ ಸ್ಥಳಗಳಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಿ.

  • @vishnupriya751
    @vishnupriya751 Месяц назад +1

    Bagawanta garbadLliruva nan maguvanna rakshane madu🙏🙏🙏🙏🙏🙏🙏🙏🙏

  • @hanamantappakadiwal2637
    @hanamantappakadiwal2637 4 месяца назад +10

    ಓಂ ನಮಃ ಶಿವಾಯ ಹರ ಹರ ಮಹಾದೇವ ಶಂಭೋ ಶಿವ ಶಂಕರ ಕಾಪಾಡು ತಂದೆ ನಮ್ಮನ್ನು ಅನವರತ ಓಂ ನಮಃ ಶಿವಾಯ 🙏🙏🙏🙏🌹🌹

  • @BagaramDevasi-pz8ed
    @BagaramDevasi-pz8ed Месяц назад +1

    ऊं नमः शिवाय नमः ऊं नमः शिवाय नमः स्वाहा बंगाराम दरियादैवी परविन सुनिल बियारी जी प्रणाम करता हूं

  • @ushashetty2303
    @ushashetty2303 2 месяца назад +4

    ಓಂ ನಮ ಶಿವಾಯ. 🙏🙏🙏ನನ್ನ ಪತಿಯವರ ಆರೋಗ್ಯ ಸುದಾರಿಸು ತಂದೆ.🙏🙏🙏🙏😭

    • @girishmandya
      @girishmandya  2 месяца назад

      instagram.com/reel/DCJnNlbSOJ5/?igsh=MXJwb2NzeGlxaTkybA==

  • @vishnupriya751
    @vishnupriya751 2 года назад +17

    Tande nan yeredu makkalanna ulisi kodu bagawanta🤱👏👏👏👏👏👏👏👏👏👏👏👏👏👏👏👏👏

    • @girishmandya
      @girishmandya  2 года назад +4

      ನಿಮ್ಮ ಮಕ್ಕಳು ಶೀಘ್ರವಾಗಿ ಗುಣಮುಖವಾಗಲಿ... ನಿಮಗೇನಾದರೂ ಸಹಾಯದ ಅವಶ್ಯಕತೆ ಇದ್ದರೆ ದಯವಿಟ್ಟು ನಮ್ಮ ಮೇಲ್ ಐಡಿಗೆ ತಿಳಿಸಿ: girishs159@gmail.com

    • @vishnupriya751
      @vishnupriya751 2 года назад +1

      🤱👏👏

    • @anusharaikar
      @anusharaikar Год назад

      @@vishnupriya751 👏👏👏👏👌🌻🌻🌷🌸

    • @AnanthaSwamyHB
      @AnanthaSwamyHB Год назад

      Nanna yajamanrannu began gunapadesu dava

    • @MoulyaAmulyaa
      @MoulyaAmulyaa 4 месяца назад +1

      ​@@girishmandya❤

  • @shilaja.u.koutalkoutal1070
    @shilaja.u.koutalkoutal1070 2 месяца назад +7

    ಸರ್ವೇ ಜನ ಸುಖಿನೋ ಭವಂತು 🙏🏼🙏🏼🙏🏼🌹

  • @RanjithaRK-r9d
    @RanjithaRK-r9d 7 дней назад

    🙏ಕರುನಾಸಾಗರ ಅನಾರೋಗ್ಯ ಎಂಬ ಸಾಗರಧಲ್ಲಿ ವರ್ಷಗಳಿಂಧ ಇಜುತಿದ್ಧೆವೆ ಅಧ್ನಷ್ಟು ಬೇಗ ಆರೋಗ್ಯದ್ ದಡ ಸೇರಿಸು ತಂಧೆ ನಮ್ಮ ಸಂಸಾರವನ್ನ. 🙏🙏🙏🙏ಕೈ ಹಿಡಿಧು ನಡೆಸುನಮ್ಮನು. ನಮಗೆಲ್ಲರಿಗೂ ಆಯುಸ್ಸು ಅರೋಗ್ಯ ನೆಮ್ಮಧಿ ಸಂತೋಷ ಕೊಟ್ಟು ಕಾಪಾಡಪ್ಪ. ನನ್ ತಾಯಿ. ನನ್ ಗಂಡನಾನು ಮಕ್ಕ್ಳು. ತಂಗಿ ತಂಗಿ ಸಂಸಾರ .ನಮ್ ಅತ್ತೆ ಯಾವಾಗ್ಲೂ ಚೆನಾಗಿರಬೇಕು 🙏🙏🙏🙏🙏

  • @ajitdadugol4904
    @ajitdadugol4904 2 месяца назад +5

    ಓಂ ನಮಃ ಶಿವಾಯ ಮೃತ್ಯುಂಜಯ ಸ್ವಾಮಿ ನನ್ನ ಆರೋಗ್ಯವನ್ನು ಸುಧಾರಿಸು ನನಗೆ ಆಯುರ್ ಆರೋಗ್ಯ ಕೊಟ್ಟು ಕಾಪಾಡು ತಂದೆ🙏🙏🌸🌸🏵🏵🙏🙏

    • @girishmandya
      @girishmandya  2 месяца назад

      ದಿನಂಪ್ರತಿ ಅಂದರೆ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಈ ಮಂತ್ರವನ್ನು 108 ಬಾರಿ ಜಪಿಸಿ ಅಥವಾ ಕೇಳಿ...