ತೊಂಡೆಕಾಯಿ ಬೆಳೆದು ಉತ್ತಮ ಯಶಸ್ಸು ಗಳಿಸಿದ ರೈತ ivy gourd farming

Поделиться
HTML-код
  • Опубликовано: 11 янв 2025

Комментарии • 55

  • @KrushiMitraKarnataka
    @KrushiMitraKarnataka  Год назад +25

    ತೊಂಡೆ ಬೆಳೆಗಾರ ಬಸವರಾಜ್ ಅವರನ್ನು ಸಂಪರ್ಕಿಸಲು ಇಚ್ಛಿಸುವವರು ಈ ನಂಬರಿಗೆ ಕರೆ ಮಾಡಿ 81970 95633

  • @basavarajhadimani4090
    @basavarajhadimani4090 11 месяцев назад +5

    ತುಂಬ ಉತ್ತಮ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಸರ್ ತುಂಬು ಹೃದಯದ ಧನ್ಯವಾದಗಳು❤🙏

  • @rameshahsrameshahs4449
    @rameshahsrameshahs4449 10 месяцев назад +4

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್ ನಿಮಗೆ ಧನ್ಯವಾದಗಳು 🙏

  • @rameshbhargav1375
    @rameshbhargav1375 6 месяцев назад +3

    ಅತ್ಯುತ್ತಮ ಸಾಧನೆ. ನಿಮ್ಮ ಶ್ರಮ, ಬೆಳವಣಿಗೆ, ವಿವರಿಸಿದ ರೀತಿ, ಸಹಾಯ ಮಾಡುವ ಮನಸ್ಸು ಇತರರಿಗೆ ಮಾದರಿಯಾಗಲಿ.

  • @maheshhulyalu
    @maheshhulyalu 5 месяцев назад +2

    ಸಂದರ್ಶನ ಮಾಡಿದ ನಿಮಗೂ ರೈತರಾದ ಬಸವರಾಜ್ ಉತ್ತಮ ಮಾಹಿತಿಯನ್ನು ನೀಡಿದ್ದಾರೆಅವರಿಗೆ ತುಂಬು ಹೃದಯದ ಧನ್ಯವಾದಗಳು

  • @rammurthi5598
    @rammurthi5598 2 месяца назад

    Thank you Basavaraju. You are a real life hero. Carry-on. ಒಳ್ಳೆ ಕೆಲಸ ಮಾಡಿದ ದಿರ ಮುಂದುವರಿಸಿ. ದೇವರು ನಿಮಗೆ ಒಳ್ಳೆಯದು ಮಾಡಲಿ.

  • @SANTHOSHKUMAR-vg6qd
    @SANTHOSHKUMAR-vg6qd Месяц назад +1

    Nijavagiyu obba olle rytha, bele bagge samagra maahiti, nijakku prerana Shakti needuva rytha

  • @rammurthi5598
    @rammurthi5598 2 месяца назад

    ರೈತ ಬಸವರಾಜ್ ಬಹಳ ಬುದ್ದಿವಂಥ ಹಾಗೂ ಅನುಭವಿ.

  • @nageshdevadiga1348
    @nageshdevadiga1348 Месяц назад +2

    ಏನೇ ಹೇಳಿ ಬ್ರೋ.... ರೈತ ಮಾತ್ರ 👌👌👌👌

  • @kantharajasagar7368
    @kantharajasagar7368 Год назад +4

    You're a Lead by example sir 👌🏻👌🏻👌🏻 all the best🙏🙏

    • @KrushiMitraKarnataka
      @KrushiMitraKarnataka  Год назад

      ಹೌದು ಇವರು ಉತ್ತಮ ರೈತರು, ತಾವು ಬೆಳೆದ ಬೆಳೆ ತಾವೇ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ವ್ಯಾಪಾರು ಮಾಡುವ ಕಲೆ ಹೊಂದಿದ್ದಾರೆ. ಇವರ ಶ್ರಮವನ್ನು ಬಳಸಿಕೊಂಡು ಇನ್ನೊಬ್ಬರು ಇದೇ ದಾರಿಯಲ್ಲಿ ಹೋದರೆ ನಮಗೂ ಕೂಡ ಅವರ ಅಭಿಪ್ರಾಯವನ್ನು ಇಲ್ಲಿ ಹಂಚಿದ್ದಕ್ಕೆ ತುಂಬಾ ಸಂತೋಷವಾಗುತ್ತದೆ. Tnk @kantharajasagar7368

  • @Bharathi8616
    @Bharathi8616 Год назад +2

    Thumba upayuktha mahithi kottidiri 🎉🎉🎉🎉👍🙏

  • @poornimadongre2137
    @poornimadongre2137 Год назад +1

    correct agi helidri sir

  • @SrinivasSrinivas-i5h
    @SrinivasSrinivas-i5h Месяц назад +1

    😢Good information Basavaraj thank u

  • @HanumanthappaRR-yk3ul
    @HanumanthappaRR-yk3ul Год назад +2

    Super sir

  • @naraharirao1516
    @naraharirao1516 3 месяца назад +1

    ನಿಮ್ಮ ವಿವರಣೆ ಹಾಗೂ ಶ್ರಮ ಉತ್ತಮಮಟ್ಟದ್ದು.. ನೀವೊಂದು ಮಾದರಿ.

  • @hemaprashanth297
    @hemaprashanth297 Год назад +2

    Tq ಸೂಪರ್

  • @kumarkatta8617
    @kumarkatta8617 3 месяца назад +1

    Good information thank you

  • @sangub4071
    @sangub4071 Год назад +3

    🙏🙏🙏👌👌👌

  • @sangameshs2301
    @sangameshs2301 Год назад +4

    Thonde Sasi Madikottareye ? Madikottare Thumba Olleyadu Dayamadi Idara Bagge Sampoorna Mahiti Thilisikodi Sir

    • @KrushiMitraKarnataka
      @KrushiMitraKarnataka  Год назад

      ಕಂಡಿತಾ ಮಾಡಿ ಕೊಡುತ್ತಾರೆ ಅವರನ್ನು contact ಮಾಡಿ discription and Top comments ನಲ್ಲಿ ಅವರ ನಂಬರ್ ಇದೆ ಅವರನ್ನು ಒಮ್ಮೆ ಸಂಪರ್ಕಿಸಿ

    • @harishambharishamb724
      @harishambharishamb724 2 месяца назад +1

      Nimagea asak

  • @bibijanmulla2675
    @bibijanmulla2675 3 месяца назад +1

    🎉🎉🎉🎉🎉🎉🎉🎉🎉🎉

  • @shokdarlovergani
    @shokdarlovergani 4 месяца назад +1

    ❤❤❤

  • @siva.-bq1ro
    @siva.-bq1ro 3 месяца назад +1

    C❤

  • @prakashnayak8316
    @prakashnayak8316 19 дней назад +1

    Adabuth

  • @shivashivananda2898
    @shivashivananda2898 4 месяца назад +1

    🥰🥰🥰🥰🥰🚩💐

  • @LokeshHp-bw3kr
    @LokeshHp-bw3kr Год назад +2

    ❤😂❤❤

  • @krishnabhat8045
    @krishnabhat8045 23 дня назад +1

    2 gunte yalli 5 laksha, abba yenthaha sullu.

  • @NingareddyChaptla
    @NingareddyChaptla 17 дней назад +1

    Swalpa ಹೇಳೋದರಾಗ ನಿಜ ಇರಲಿ ಸುಮನೆ ಹೇಳೋದು ಮಾಡಬೇಡಿರಿ

    • @KrushiMitraKarnataka
      @KrushiMitraKarnataka  16 дней назад

      ಕಂಡಿತಾ ನೀವು ಒಮ್ಮೆ ಇವರ ಕೃಷಿಯನ್ನು ನೋಡಿ ನಂತರ ನಿಮಗೆ ಅನುಭವಕ್ಕೆ ಬರುತ್ತದೆ

  • @thimmarajaiahagriculture1926
    @thimmarajaiahagriculture1926 Год назад +3

    Phone nomber Kodi sir

    • @KrushiMitraKarnataka
      @KrushiMitraKarnataka  Год назад

      ಇಲ್ಲೇ Top comments ನಲ್ಲಿ ಇದೆ ದಯವಿಟ್ಟು ಸಂಪರ್ಕಿಸಿ

  • @songbox3779
    @songbox3779 2 месяца назад +1

    2 gunte ge 60 adike gida nillutta