ಶ್ರೀ ಸೋಮನಾಥ ದೇವಾಲಯದ ಹಿನ್ನಲೆಯನ್ನು ನಾವು ಈ ವೀಡಿಯೋದ ಮೂಲಕ ಪ್ರಸಾರ ಮಾಡಿರುತ್ತೇವೆ . ಹಲವಾರು ವಿಚಾರಗಳು, ಕಥೆಗಳು ಈ ದೇವಸ್ಥಾನದ ಬಗ್ಗೆ ಇದೆ. ಅವುಗಳನ್ನು ಒಂದೇ ಸಂಚಿಕೆಯ ಮೂಲಕ ತಿಳಿಸಲು ಕಷ್ಟಕರವೆಂದು ಅರಿತು ,ಸೋಮೇಶ್ವರದ ಪ್ರದಾನ ದೇವರಾದ ಸೋಮನಾಥನ ಬಗ್ಗೆ ಮಾತ್ರ ತಿಳಿಸಿರುತ್ತೇವೆ . ಪಂಚದುರ್ಗಿ ಅಮ್ಮನ ಹಿನ್ನಲೆಯನ್ನು ನಾವು ಮುಂದೆ ಅಡ್ಕ ಶ್ರೀ ಭಗವತಿ ಕ್ಷೇತ್ರ ಹಾಗು ಅಲ್ಲಿನ ಉತ್ಸವ ದಿನದ ವೀಡಿಯೋ ಚಿತ್ರೀಕರಣವನ್ನು ಆಡಳಿತ ಮಂಡಳಿಯ ಅನುಮತಿಯನ್ನು ಪಡೆದು ನಡೆಸಿ, ಪಸರಿಸಲು ಆಲೋಚಿಸಿದ್ದೆವು . ಕ್ಷಮಿಸಿ , ದಾಖಲೆಯ ವೀಡಿಯೋ ವಿಸ್ತಾರಗೊಳಿಸದೆ, ಜನರಿಗೆ ಸುಲಭವಾಗಿ ವೀಕ್ಷಿಸಿ , ದೇವಾಲಯಗಳ ಹಿನ್ನಲೆಗಳನ್ನು ತಿಳಿಸುವ ಉದ್ದೇಶದೊಂದಿಗೆ ನಾವು ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ. ನಮ್ಮ ಈ ಕಥಾಮೃತ ಚಾನಲನ್ನು ವೀಕ್ಷಿಸಿ, ಬೆಂಬಲಿಸಿ ,ಸಹಕರಿಸಿ . ಮಾಹಿತಿಗಳು ಒಂದು ಸಂಚಿಕೆಯಲ್ಲಿ ಕಾಣಸಿಗದಿದ್ದಲ್ಲಿ ದಯವಿಟ್ಟು ಬೇಸರ ಪಡದೆ ,ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ. ಖಂಡಿತವಾಗಿಯೂ ನಿಮ್ಮ ಸಲಹೆ ಸೂಚನೆಗಳನ್ನು ನಗು ಮುಖದೊಂದಿಗೆ ನಾವು ಸ್ವಾಗತಿಸುತ್ತೇವೆ, ಹಾಗು ಗೌರವಿಸಿ ನಮ್ಮಿಂದ ಏನಾದರು ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುತ್ತೇವೆ. ಧನ್ಯವಾದಗಳು
ಶ್ರೀ ಸೋಮನಾಥ ದೇವಾಲಯದ ಹಿನ್ನಲೆಯನ್ನು ನಾವು ಈ ವೀಡಿಯೋದ ಮೂಲಕ ಪ್ರಸಾರ ಮಾಡಿರುತ್ತೇವೆ .
ಹಲವಾರು ವಿಚಾರಗಳು, ಕಥೆಗಳು ಈ ದೇವಸ್ಥಾನದ ಬಗ್ಗೆ ಇದೆ. ಅವುಗಳನ್ನು ಒಂದೇ ಸಂಚಿಕೆಯ ಮೂಲಕ ತಿಳಿಸಲು ಕಷ್ಟಕರವೆಂದು ಅರಿತು ,ಸೋಮೇಶ್ವರದ ಪ್ರದಾನ ದೇವರಾದ ಸೋಮನಾಥನ ಬಗ್ಗೆ ಮಾತ್ರ ತಿಳಿಸಿರುತ್ತೇವೆ . ಪಂಚದುರ್ಗಿ ಅಮ್ಮನ ಹಿನ್ನಲೆಯನ್ನು ನಾವು ಮುಂದೆ ಅಡ್ಕ ಶ್ರೀ ಭಗವತಿ ಕ್ಷೇತ್ರ ಹಾಗು ಅಲ್ಲಿನ ಉತ್ಸವ ದಿನದ ವೀಡಿಯೋ ಚಿತ್ರೀಕರಣವನ್ನು ಆಡಳಿತ ಮಂಡಳಿಯ ಅನುಮತಿಯನ್ನು ಪಡೆದು ನಡೆಸಿ, ಪಸರಿಸಲು ಆಲೋಚಿಸಿದ್ದೆವು .
ಕ್ಷಮಿಸಿ , ದಾಖಲೆಯ ವೀಡಿಯೋ ವಿಸ್ತಾರಗೊಳಿಸದೆ, ಜನರಿಗೆ ಸುಲಭವಾಗಿ ವೀಕ್ಷಿಸಿ , ದೇವಾಲಯಗಳ ಹಿನ್ನಲೆಗಳನ್ನು ತಿಳಿಸುವ ಉದ್ದೇಶದೊಂದಿಗೆ ನಾವು ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ. ನಮ್ಮ ಈ ಕಥಾಮೃತ ಚಾನಲನ್ನು ವೀಕ್ಷಿಸಿ, ಬೆಂಬಲಿಸಿ ,ಸಹಕರಿಸಿ .
ಮಾಹಿತಿಗಳು ಒಂದು ಸಂಚಿಕೆಯಲ್ಲಿ ಕಾಣಸಿಗದಿದ್ದಲ್ಲಿ ದಯವಿಟ್ಟು ಬೇಸರ ಪಡದೆ ,ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.
ಖಂಡಿತವಾಗಿಯೂ ನಿಮ್ಮ ಸಲಹೆ ಸೂಚನೆಗಳನ್ನು ನಗು ಮುಖದೊಂದಿಗೆ ನಾವು ಸ್ವಾಗತಿಸುತ್ತೇವೆ, ಹಾಗು ಗೌರವಿಸಿ ನಮ್ಮಿಂದ ಏನಾದರು ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುತ್ತೇವೆ.
ಧನ್ಯವಾದಗಳು
🙏🌹🌹🌹🌹🙏🚩 love from Mangalore Mithun Raj 🚩
Jai SOMESHWAR 🙏🙏🙏🙏🙏
Now it's renovated I gone there in 2017 that time also temple is so beautiful.
Nice voice👌👌👌
Thank you
JaiTulunadu 🙏🇮🇳 namma TULUNADU kudla mangalore udipu udupi kasrod kasargod
Super
Har Har Mahadev
Nice voice 👌👌👌😍
Thank you
ಸುಂದರವಾದ ಚಿತ್ರೀಕರಣ
Swamy devere ireg santanga vandane: lokagu battina caston parihara malpule bhagawantha.
ಕರ್ನಾಟಕದ ಅತಿ ಪುರಾತನ ದೇವಾಲಯಗಳಲ್ಲಿ ಒಂದಾದ ಶ್ರೀ ಸೋಮನಾಥ ದೇವಸ್ಥಾನ ಸೋಮೇಶ್ವರ. ಉತ್ತಮ ಚಿತ್ರೀಕರಣ.
🙏🙏🙏🙏🙏
👌🙏
👏
Chenagide
Om Shri Somanathaya Namaha
Super
Om Namah Shivaya 🙏🙏🙏🙏🙏❤️