ಲಾಭದ ಉದ್ದೇಶವಿಲ್ಲದೇ ಕೇವಲ ಯಕ್ಷಗಾನದ ಮೇಲಿನ ಆಸಕ್ತಿ, ಪ್ರೋತ್ಸಾಹದ ಮನೋಭಾವವುಳ್ಳ ಅದ್ಭುತ ಕಲಾಪ್ರೇಮಿ ಮನೋಜ್ ಇವರ ಸಂದರ್ಶನ ಮಾಡಿ. ..ವಿಶಾಲ ಮನಸ್ಸಿನ ವ್ಯಕ್ತಿಯನ್ನು ಪರಿಚಯಿಸಿದ ಗಣಪತಿ ಇವರಿಗೆ ವಂದನೆಗಳು
ಕಲಾವಿದರ ಆಯ್ಕೆ ಸರಿ ಇಲ್ಲ ಅನಿಸಿತು.. ಉದಾ: ಕೊಂಡದಕುಳಿ ನಿಲ್ಕೊಡರ ಲವ ಕುಶ .. ಬದಲಿಗೇ ಕಣ್ಣಿ ಸನ್ಮಯ ಮಾಡಿದ್ದರೆ ಆ ಚೆಂದವೇ ಬೇರೆ ಇತ್ತು .. ಕ್ಯಾದಗಿಯವರಿಗೇ ಗಂಭೀರ ಪಾತ್ರ … ಆದರೂ ಪ್ರಯತ್ನಕ್ಕೇ ಧನ್ಯವಾದಗಳು
ಯಕ್ಷ ಸಂಘಟಕರ ಅವರನ್ನು ಇಂಟರ್ವ್ಯೂ ಮಾಡಿದ ಗಣಪತಿ ಅವರಿಗೆ ಧನ್ಯವಾದಗಳು
ಕಲೆಯಲ್ಲಿ, ಕಲಾವಿದರಲ್ಲಿ ಅತ್ಯಂತ ಪ್ರೀತಿಯುಳ್ಳ ಅಪ್ರತಿಮ ಸಂಘಟಕ, ಸಹೃದಯಿ. ಒಳ್ಳೆಯ ಸ್ನೇಹ ಜೀವಿ. ....
ಶುಭವಾಗಲಿ, ಯಶಸ್ವಿಯಾಗಲಿ.
ಲಾಭದ ಆಸೆಇಲ್ಲದೆ ಕೇವಲ ಯಕ್ಷ ಪ್ರೀತಿಯಿಂದ ಸಂಘಟನೆ ಮಾಡುವ ಅಪರೂಪದ ಕಲಾಪ್ರೇಮಿ. ಅವರಿಗೆ ಶುಭವಾಗಲಿ
ಒಳ್ಳೆಯ ಸಂದರ್ಶನ ,ಬೋಳ್ಗೆರೆ ಗಣಪತಿಯವರೆ 🎉
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ
ಲಾಭದ ಉದ್ದೇಶವಿಲ್ಲದೇ ಕೇವಲ ಯಕ್ಷಗಾನದ ಮೇಲಿನ ಆಸಕ್ತಿ, ಪ್ರೋತ್ಸಾಹದ ಮನೋಭಾವವುಳ್ಳ ಅದ್ಭುತ ಕಲಾಪ್ರೇಮಿ ಮನೋಜ್ ಇವರ ಸಂದರ್ಶನ ಮಾಡಿ. ..ವಿಶಾಲ ಮನಸ್ಸಿನ ವ್ಯಕ್ತಿಯನ್ನು ಪರಿಚಯಿಸಿದ ಗಣಪತಿ ಇವರಿಗೆ ವಂದನೆಗಳು
Aapko har kadam par safalta prapt ho manoj sir ke liye yahi kamna karte hai jagdamba 🙏bajrangbali se🙏🚩
👌🏻ಒಳ್ಳೇದಾಗ್ಲಿ 👍🏻
ಮನೋಜ್ ಭಟ್ಟರು ನಮ್ಮೂರು ಅವರು ಎನ್ನುವುದೇ ತುಂಬಾ ಸಂತೋಷದ ವಿಚಾರ
1.khutamda.preethi.adbhutha.nimma.wifegu.sir.salute.g
Nijawadha.grha.laxmi.nimma.wife.nimma.famiely.
ಗಣಪತಿ ಅಣ್ಣ ನಮಸ್ಕಾರ್
All the very best Bhattre. 💐💐
All the best Bhatre❤
B.ganesh.sir.great.kundpura.janagalu.yeksa.preyaru.
🙏🙏🙏🙏
Yakshaganam gelge
Yakshaganam balge..❤❤❤
Uthatara.karnatakada.janara.chalaney.bherey.sir.good.luck.batrey.padhey.padhey.devra.nhabikey.great.
Sir namma sir.nistavantha.old.tharanga.partha.kartharu.
ಕಲಾವಿದರ ಆಯ್ಕೆ ಸರಿ ಇಲ್ಲ ಅನಿಸಿತು.. ಉದಾ: ಕೊಂಡದಕುಳಿ ನಿಲ್ಕೊಡರ ಲವ ಕುಶ .. ಬದಲಿಗೇ ಕಣ್ಣಿ ಸನ್ಮಯ ಮಾಡಿದ್ದರೆ ಆ ಚೆಂದವೇ ಬೇರೆ ಇತ್ತು .. ಕ್ಯಾದಗಿಯವರಿಗೇ ಗಂಭೀರ ಪಾತ್ರ … ಆದರೂ ಪ್ರಯತ್ನಕ್ಕೇ ಧನ್ಯವಾದಗಳು
ಸನ್ಮಯ್ ಗೆ ಎಷ್ಟ್ build up ಕೋಡ್ತಿರಿ ಸರ್... ಇನ್ನೂ ಯಕ್ಷಗಾನದಲ್ಲಿ ಶಿಶು ಅದು...
ನೀವು ಹೇಳಿದ ಕಾಂಬಿನೇಶನ್ ಎಲ್ಲಾ ಕಡೆ ನೋಡ್ಬಹುದಲ್ಲ
@@yakshanada ತಪ್ಪು…
ಕ್ಯಾದಗಿಯವರು ಒಬ್ಬ ಹಾಸ್ಯಗಾರರಾಗಿ ಒಳ್ಳೆ ಮಾಡಿದ್ದಾರೆ..ಅವರಿಗೆ ಯೋಗ್ಯತೆ ಇದೆ
@@niteesh6 ಸಂತೋಷ
❤🎉🎉
Yav date matthu place Tilisi please
👌👌♥️
❤❤❤❤
ಉತ್ತಮಮ್. ಉತ್ತರೋತ್ತರವಾಗಲಿ ಸದಾ❤❤
Khushi aythu.sir.
Yavaga aata..?
Yav prasanga .?
Ravindra kalakshetra na..?
Yes June 1st ge
❤👌👍🙏👌👍🙏
ದಯವಿಟ್ಟು ಕ್ಷಮಿಸಿ ಸ್ಟಾರ್ ಕಲಾವಿದರಾಗಿದ್ದರು ಅವಕಾಶ ಬೇಕೇ ಬೇಕು ಅವಕಾಶವಿಲ್ಲದೇ ಯಾರೂ ಸ್ಟಾರ್ ಆಗ್ಲಿಕ್ಕಿಲ್ಲ
Yegsagam.gelgey.
ತೆಂಕು ಬಡಗಿನ ಕೂಟ ಮಾಡಿ
ಪ್ರಸಂಗ ಸೆಟ್ಟಿಂಗ್ ಸರಿ ಇಲ್ಲ ಈ ಕಲಾವಿದರಿಗೆ ಹೇಳಿಸಿದ ಇನ್ನು ಒಳ್ಳೆಯ ಪ್ರಸಂಗಗಳು ಇದ್ದವು
.b.ganesh.sir.mathu.karnatakada.yella.janarnnu.preethi.inda.nodtharey.yava.karanakku.wrong.mathadkey.raji.aghodhilla.
🙏🙏🙏