ತೆರೆಯ ಮೇಲೆ ನಿಮ್ಮ ಅದ್ಭುತ ಖಳನಾಯಕನ ಅಭಿನಯ ನೋಡಿ ನೀವು ಹಾಗೆ ಇರಬಹುದೇನೋ ಅನಿಸಿತ್ತು ಆದರೆ ನಿಮ್ಮ ಈ ಮಾತುಗಳು ಕೇಳ್ತಾ ಇದ್ರೆ ಒಳ್ಳೆ ಮಗುವಿನ ತರ ಮನಸಿದೆ ಸರ್ ನಿಮಗೆ, ಕಲ್ಮಶವಿಲ್ಲದ ಮನಸು, ತುಂಬಾನೇ ಸೊಗಸಾಗಿದೆ ನಿಮ್ಮ ಮಾತುಗಳು, ❤️❤️❤️❤️💓💓💓
ಕಲಾಮಾಧ್ಯಮದ ಮೂಲಕ ಮರೆತು ಹೋದ ಕಲಾವಿದರನ್ನು ಮತ್ತೆ ನೋಡುವಂತಾಗಿದೆ. ಲಕ್ಷ್ಮಣ್ ಅವರನ್ನು ಚಿತ್ರಗಳ್ಳಲ್ಲಿ ನೋಡಿ ಒಬ್ಬ ಖಡಕ್ ವ್ಯಕ್ತಿ ಅಂತ ಒಂದು ಭಾವನೆ ಇತ್ತು , ಆದರೆ ಅವರು ಮಾತನಾಡುವುದನ್ನು ನೋಡಿದರೆ ಒಬ್ಬ ಮುಗ್ದ ಮಾನವ ಅನಿಸುತ್ತೆ :-)
Adbhutha adbhuta... One of the best interviews. Ee hale black and white cinema nodidange aytu ee interview keli.. Namma Laskhman Apaaji avarige 🙏 yentha kalavidha.. 🤗😊❤️
ಒಂದು ಕಾಲದಲ್ಲಿ fit and smart hero ಇವರು, ಅಂತ, ಚಕ್ರವ್ಯೂಹ, ಇತಂಹ ಅನೇಕ ಸಿನಿಮಾದಲ್ಲಿ ತನ್ನ ವಿಶೇಷ ನಟನೆಯನ್ನು ನೋಡು ತುಂಬಾ ಋಷಿ ಯಾಗಿತ್ತು , ನಿಮ್ಮನ್ನು ಎಲ್ಲಿ ಭೇಟಿ ಮಾಡಬಹುದು !, ಲಕ್ಷ್ಮಣ್ ಸರ್ ವಿ ಲವ್ ಯೂ
ನಮ್ಮ ಬಿ ಇ ಎಲ್ ಸಂಸ್ಥೆಯ ಹೆಮ್ಮೆಯ ಕಲಾವಿದರು ಶ್ರೀ ಲಕ್ಷ್ಮಣ್ ರವರು, ಅವರ ಮಾತುಗಳನ್ನು ಕೇಳಿ ಅವರ ಬಗೆಗಿನ ಗೌರವ ಮತ್ತಷ್ಟು ಹೆಚ್ಚಾಯಿತು, ದಯವಿಟ್ಟು ಶ್ರೀಮತಿ ಕಮಿನಿದರನ್ ರವರ ಸಂದರ್ಶನವನ್ನೂ ಸಹ ಮಾಡಿ ಎಂದು ವಿನಂತಿಸುತ್ತೇನೆ
Keep views and money aside.. This channel is doing great things..we usually don't see this kind of content. Everyone goes behind running actors but this channel is way more beautiful. Keep up the good work team..kudos to ur initiative 🙏
@10:05 I have to gonna through my childhood memories, my father used to cut mango for making pickle, while he cutting mango 🥭 by mistaken the knife hit my father finger , that time my heart gonna mad ( seriously still I remember) I was so scared because of that blood 🩸. My god nothing happened that day I was very lucky . Still my father have that mark I used to make fun on that mark whenever I saw that mark on my father finger. Now days also we used to make home made pickle while curing mongo I will think about my childhoods memories. Thank you very much for bringing my childhood memories. Love you APPA.
ಎಲ್ಲಿ ಫಿಲಂನಲ್ಲಿರೋ ಲಕ್ಷ್ಮಣ್,!? ಎಲ್ಲಿ ಕಲಾಮಾಧ್ಯಮ ದಲ್ಲಿರೋ ಲಕ್ಷ್ಮಣ್!? ಎಂಥ ಮಗುವಿನ ಮನಸ್ಸು ರೀ.....LOVE YOU SIR👌♥️
ತೆರೆಯ ಮೇಲೆ ನಿಮ್ಮ ಅದ್ಭುತ ಖಳನಾಯಕನ ಅಭಿನಯ ನೋಡಿ ನೀವು ಹಾಗೆ ಇರಬಹುದೇನೋ ಅನಿಸಿತ್ತು ಆದರೆ ನಿಮ್ಮ ಈ ಮಾತುಗಳು ಕೇಳ್ತಾ ಇದ್ರೆ ಒಳ್ಳೆ ಮಗುವಿನ ತರ ಮನಸಿದೆ ಸರ್ ನಿಮಗೆ, ಕಲ್ಮಶವಿಲ್ಲದ ಮನಸು, ತುಂಬಾನೇ ಸೊಗಸಾಗಿದೆ ನಿಮ್ಮ ಮಾತುಗಳು, ❤️❤️❤️❤️💓💓💓
ಲಕ್ಷ್ಮಣ್ ಅವರು ತುಂಬು ಹೃದಯದಿಂದ ಖುಷಿಯಾಗಿ ಅವರ ನೆನಪನ್ನು ಸಂತೋಷದಿಂದ ಹೇಳುತ್ತಿದ್ದಾರೆ.... ಸೂಪರ್ sir
ಮುಂದಿನ ಸಂಚಿಕೆಗಾಗಿ ತುಂಬಾ ಕಾತುರದಿಂದ ಕಾಯುತ್ತಿದ್ದೇನೆ... ನಿಮ್ಮಂಥ ಹಿರಿಯರು ಹೇಳುವ ಮಾತುಗಳೇ ನಮ್ಮಂತ ಯುವಕರಿಗೆ ಮಾರ್ಗದರ್ಶನಗಳು ಸರ್...🙏🙏🙏
ಲಕ್ಷ್ಮಣ್ ಅವರೇ ನಿಮ್ಮ ಮಾತಿನ ಬಗೆ ಅತಿ ಸುಂದರ. ಹಳೆಯ ಕಾಲವನ್ನು ನೆನೆಯುತ್ತ ಇಂದಿಗೂ ಖುಷಿಯಿಂದ ಮಾತನಾಡುತ್ತೀರಿ 👍🏾👍🏾👍🏾
ಇವರ ಮಾತುಗಳನ್ನು ಕೇಳುತ್ತಿದ್ದರೆ ಮನಸ್ಸು ತುಂಬಿ ಬರುತ್ತದೆ.. ಮುಗ್ಧ ಜೀವಿ... ಭಾವುಕ ಜೀವಿ 🙏🏼
ಲಕ್ಷ್ಮಣ ರವರ ಬಗ್ಗೆ ಇಂಟರ್ನೆಟ್ ನಲ್ಲಿ ತುಂಬಾ ಹುಡುಕಿದೆ ಆದರೆ ಕಲಾಮಾಧ್ಯಮ ದಿಂದ ನಿಮ್ಮ ಬಗ್ಗೆ ತಿಳಿಯೂವಂತಾಯಿತು ಕಲಾಮಾಧ್ಯಮಕೆ ನನ್ನ ವಂದನೆಗಳು.
ನಿಮ್ಮ ಮಾತುಗಳು ಕೇಳಿತ್ತಿದ್ದರೆ ಮನಸಿಗೆ ತುಂಬಾ ಮುದ ನೀಡುತ್ತದೆ ಸರ್, ಅದ್ಭುತವಾಗಿದೆ ನಿಮ್ಮ ಒಳ್ಳೆ ಮನಸು, ದೇವರು ನಿಮಗೆ ಅರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಸರ್.
👌👌👌💪💪💪💪
Nanghu hage ansthu sir......
Dodd Dodd sets Ella lights Ella audience Ella sounds Ella adru 'weekend with Ramesh' ashte happy aguthe Nim video nodoke thanks to kalamadyama 👌😍😍😍🙂
ಪರದೆ ಮೇಲೆ ನಿಮ್ಮ ನೋಡಿ ನನಗೆ ತುಂಬಾ ಭಯ ಆಯಿತು
ಆದರೆ ನಿಮ್ಮ ಮನಸ್ಸು ತುಂಬಾ ಮೃದು
ಒಳ್ಳೆದಾಗ್ಲಿ
ತುಂಬಾ ಚೆನ್ನಾಗಿದೆ ನಿಮ್ಮ ಅನುಭವ ದ ಮಾತು.
ಸರ್ ತುಂಬಾ ನಟರ episode ನೋಡಿದೆ.. ನಿಮ್ ಇಂಟರ್ವ್ಯೂ ತುಂಬಾ ಇಷ್ಟ ಅಯಿತು.. ತುಂಬಾ ಮುಗ್ದ ಜೀವಿ ಸರ್ ನೀವು...
ಸೂಪರ್ ಸರ್ ನೀವು... ಮರೆತುಹೋದ ಕಲಾವಿದರನ್ನೆಲ್ಲಾ ಜ್ಞಾಪಿಸ್ತಾ ಇದೀರಾ.. ಚಿತ್ರರಂಗದ ಕಡೆಗಿನ ನಿಮ್ಮ ಪ್ರೋತ್ಸಾಹ ಹೀಗೆ ಇರ್ಲಿ
Lakshman sir very love hearted person nd society need like u sir. Thanks for Kalamadyama
ಸೂಪರ್ ಗುರು ಇನ್ನು ಇಂತಹ ಕಲಾವಿದರನ್ನು ಸಂದರ್ಶನ ಮಾಡಿ 🙏👌
Super 👌 👌👌
ನಿಮ್ಮ ನಟನೆ ಅದ್ಬುತ ಸರ್
ಕಲಾಮಾಧ್ಯಮದ ಮೂಲಕ ಮರೆತು ಹೋದ ಕಲಾವಿದರನ್ನು ಮತ್ತೆ ನೋಡುವಂತಾಗಿದೆ. ಲಕ್ಷ್ಮಣ್ ಅವರನ್ನು ಚಿತ್ರಗಳ್ಳಲ್ಲಿ ನೋಡಿ ಒಬ್ಬ ಖಡಕ್ ವ್ಯಕ್ತಿ ಅಂತ ಒಂದು ಭಾವನೆ ಇತ್ತು , ಆದರೆ ಅವರು ಮಾತನಾಡುವುದನ್ನು ನೋಡಿದರೆ ಒಬ್ಬ ಮುಗ್ದ ಮಾನವ ಅನಿಸುತ್ತೆ :-)
Yes
ಹೌದು ಸರ್
ತುಂಬಾ ಮುಗ್ಧತೆಯಿಂದ ಮಾತಾಡ್ತವ್ರೆ.
Yes
ಸೂರ್ಯವಂಶ ಮೂವೀ ಲಿ ಸುಪರ್ ಆಕ್ಟಿಂಗ್
Your acting in ರಣವಿಕ್ರಮ 🔥🔥❤️
ತುಂಬಾ ಹಳೆಯ ವಿಚಾರಗಳನ್ನು ಹಂಚಿಕೊಂಡಿದಿರಾ ನನ್ನಗೂ ತುಂಬಾ ಇಷ್ಟ ಆಯಿತ್ತು ಧನ್ಯವಾದಗಳು ಸರ್
ಎನ್ ಚೆನ್ನಾಗಿ ಕನ್ನಡ ಮಾತಾಡ್ತಾರೆ 👌👌
Adbhutha adbhuta... One of the best interviews. Ee hale black and white cinema nodidange aytu ee interview keli.. Namma Laskhman Apaaji avarige 🙏 yentha kalavidha.. 🤗😊❤️
ಸೂಪರ್ ಸರ್
ತುಂಬ ಖುಷಿ ಆಯಿತು.
ನಿಮ್ಮ ಹಳೆಯ story ಕಳ್ತಇದ್ರೆ ನಮ್ಮ ಜೀವನದ ಹಳೆಯ ನೆನಪು ಬರುತ್ತೆ.
ಸೂಪರ್ 🙏🙏🙏🙏🙏🙏🙏👍👍👍👍👍
ದಯವಿಟ್ಟು ಶೋಭ್ ರಾಜ್ ಅವರನ್ನ ಇಂಟರ್ವಿವ್ ಮಾಡಿ ಪ್ಲೀಸ್ 🙏🙏🙏🙏
Very good human being my favorite actor lakshman sir
One of the best of kalamadhyama
Such a so humble people all our old artists Hats of u sir 👏👏👏👏
seriously speaking you guys are doing amazing job...lakshman sir was such handsome those days...
ಶ್ರೀ ಲಕ್ಷ್ಮಣ್ ಸರ್ ಅವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂತು ಹಾಗೆ ಸುಧಾರಾಣಿ ಅವರ ಸಂದರ್ಶನ ಮಾಡಿ
Weekend with RAMESH episode nalli ನೊಡದೆ ಇರುವವರನ್ನು ಕಲಾಮಾದ್ಯಮದಲ್ಲಿ ನೊಡಿದ ಹಾಗೆ ಅನಿಸುತ್ತಿದೆ..
ನಿಜ ಲಕ್ಷ್ಮಣ ಸರ್ ಮಾತು ಕೇಳುಧ್ಮೇಲೆ ನಂಗೂ ಹಾಗೆ ಅನ್ನಿಸುತ್ತು.ಅವರು ಅವರ ಹಿಂದಿನ ಕಾಲದ ನೆನಪು ಮಾಡಿಕೊಂಡು ಎಷ್ಟು ಚೆನಾಗಿ ಮಾತಾಡುತಿಧಾರೆ ಅಲ್ವಾ. ಮುಗ್ಧ ಜೀವಿ ಬಿಡ್ರಿ ಪಾಪ
@@HombiseelaBaraha yes houdu
Sathyavada mathu sir
howdhu sir nija
Howdu sir nija
Weekend with ramesh alli ellarnu karsakke agalveno, adre nim channel mukanthara eshto hale kalavidhara talents matthe avara anubhava, thumba jeevanadha patagalu ive in all episodes👌👌keep doing this👏 👍
Onthara weekend with Ramesh that's ide.....ivrannnu nodo avakashamadikottta kala madymakkke ...danyavadagalu
ಸಿನಿಮಾದಲ್ಲಿ ನೋಡಿದ ಲಕ್ಷ್ಮಣ್, ನಿಜಜೀವನದ ಲಕ್ಷ್ಮಣ್.. ಅಗಾಧ ಅಂತರ
Ee channel mudhe yaav channel illa.....esht olle olle legend na interview madtira...great..
God bless ur channel❤️
ಒಂದು ಕಾಲದಲ್ಲಿ fit and smart hero ಇವರು, ಅಂತ, ಚಕ್ರವ್ಯೂಹ, ಇತಂಹ ಅನೇಕ ಸಿನಿಮಾದಲ್ಲಿ ತನ್ನ ವಿಶೇಷ ನಟನೆಯನ್ನು ನೋಡು ತುಂಬಾ ಋಷಿ ಯಾಗಿತ್ತು , ನಿಮ್ಮನ್ನು ಎಲ್ಲಿ ಭೇಟಿ ಮಾಡಬಹುದು !, ಲಕ್ಷ್ಮಣ್ ಸರ್ ವಿ ಲವ್ ಯೂ
ಕರುಳಿನ ಕೂಗು ಚಿತ್ರದಲ್ಲಿ ಇವರ ನಟನೆ ನೋಡಿ ಬಾಯಿಗೆ ಬಂದಗೆ ಬೈದಿದ್ದೆ ಇವರಿಗೆ ಅದ್ಬುತ ನಟ 😝😝😝
ಸಾರ್, ನಿಮ್ಮ ಮಾತು ಕೇಳುವಾಗ ತುಂಬಾ ಖುಷಿ ಆಗುತ್ತೆ. ತಮ್ಮ ಕಾಲದಲ್ಲಿ ಆದಂತಹ ವಿಚಾರವನ್ನು ತುಂಬಾ ಅನುಭವಿಸಿ ಹೇಳುತ್ತೀರಿ.
Oh sooo nice ....real and reel is different. He is soo nice man and he is gentalman.
Very good human being. Very true person.
ದಯವಿಟ್ಟು ಲಕ್ಷ್ಮಣ್ ಸರ್ ಅವರ ಅಣ್ಣನ ಹೆಸರನ್ನು ತಿಳಿಸಿ. ಅವರ ಕಥೆ ಕೇಳುತ್ತಿದ್ದರೆ ತುಂಬಾ ಸೊಗಸಾಗಿದೆ
ನಮ್ಮ ಬಿ ಇ ಎಲ್ ಸಂಸ್ಥೆಯ ಹೆಮ್ಮೆಯ ಕಲಾವಿದರು ಶ್ರೀ ಲಕ್ಷ್ಮಣ್ ರವರು, ಅವರ ಮಾತುಗಳನ್ನು ಕೇಳಿ ಅವರ ಬಗೆಗಿನ ಗೌರವ ಮತ್ತಷ್ಟು ಹೆಚ್ಚಾಯಿತು, ದಯವಿಟ್ಟು ಶ್ರೀಮತಿ ಕಮಿನಿದರನ್ ರವರ ಸಂದರ್ಶನವನ್ನೂ ಸಹ ಮಾಡಿ ಎಂದು ವಿನಂತಿಸುತ್ತೇನೆ
The Man With Honest , Kind and Simplicity...... With Clear Heart... Like Child......✨✨✨🌟🌟🌟🌟♥️♥️♥️♥️👍👍👍👍👍👍👍
Nija sir nim maathu thumba ista aythu love you superrrrrrr
Super actor. Yaavaglu police and villian parts madtidri. Namma balya nenapayitu .. Thanks for the memories
ಕಾಲ ಮಾಧ್ಯಮ ಒಂದು ವಿಭಿನ್ನ ಪ್ರೋಗ್ರಾಮ್ ತುಬಾ ಚನ್ನಗಿದೆ ಥಾಂಕ್ ಯು ಸರ್ ಮತಷ್ಟು ಕಲಾವಿದರ ಪರಿಚಯ ವಾಗಲಿ
Really enjoyed the interview.simple,nostalgic,old Bangalorean views.
ಆಗಿನ ಪ್ರೀತಿ, ಸ್ನೇಹ, ವಿಶ್ವಾಸ,. ಸಂಬಂಧ
ಸ್ವಾರ್ಥಕ್ಕಾಗಿ ಅಲ್ಲ.
ಆದರೆ, ಈಗಿನ ಕಾಲದಲ್ಲಿ ಪ್ರೀತಿ, ಸ್ನೇಹ, ವಿಶ್ವಾಸ,. ಸಂಬಂಧಕೆ ಬೆಲೆ ಇಲ್ಲ..😭😭
ನಮ್ಮ ಬಾಲ್ಯ ನೆನಪಾಗ್ತಾಯಿದೆ
Super lakxmana sir . indrajeeth move, and karulina kugu nice sir....
Nice interview, always nice to hear our senior actors experiences of life 🙏
Was eagerly waiting for EP2 and now EP3 😂😂🥰🥰🥰🤗🤗 plz keep up the good work..
#kalamadhyama Gud Work....Nimage olledagali
Evaraddu eshtu episode agutho astu episode madi yaakandre ede modalane sala avara interview kodtha erodu mathe entha acter gala mathu namage keluvdakke agutho elvo.thanks kalaamadyama
I love you Kala Madyam 😢
Super laksman sir
Superb 👌 Interview
ಅದ್ಬುತ
ನಾನೆಂಥಾ ದರಿದ್ರ ಬಾಳ್ ಬಾಳ್ತಿದಿನಿ ಅನ್ಸುತ್ತೆ sir, i want to come out of my bad routine , ಅದಿಕ್ಕೆ ಪ್ರಯತ್ನ ಪಡ್ತಿದಿನಿ.., wish me and bless me
Even I also felt same .all the best bro
Namadhu Dharidra Bhallu..
Manju DK be positive in life
Ankit Patel guru nanu vijaykumar all the best guru nalgge male machhe ediyanthe all the best Anna
@@dkmanju prayathana padi bidabedi.
ಸೂಪರ್ ಸರ್ ❤💞
Super sir adbhutavada anubhavagalu tumba santoshada manasulla nata namma Laxman sir avru maguvina manassu hats off u sir
Nimma villan look super sir nim talking style kuda movies li thumba changirute
Good interview waiting for few more
Manasu bicchi mathadthira.. tumba dhanyavadagalu nimma nenapina butthi bicchi namage helidakke. 🙏🏼
Super laxman... ❤️❤️
Vishnusir vs/ laxmansir-----. Super acting
SIR SUPERB SIR NEEVU, EN SIR NIM MAATHU BANGAARA ❤️
Super 👌👌👌🙏👏👏👏
I was waiting bro😁
1st like ನಂದೆ
Best episod sir good job
Laxman Sir entha adbutha balya nimdhu, nimma experience eegina generation ge role model aguthe sir
Estu ollerrappa neevu😭
Really I enjoyed when I see this interview sir..
12:36. . . Population😄😄start
Sir beda sir 😄
super sir
Old memories super and sweet
Lakshman sir nimge koti naman
What we see on screen and what they actually are is completely contrast!
Namma halli nenapella recall aytu sir nimmatu keli 👌🙏
Keep views and money aside..
This channel is doing great things..we usually don't see this kind of content. Everyone goes behind running actors but this channel is way more beautiful. Keep up the good work team..kudos to ur initiative 🙏
Laxman avara chitragalanna tumba nodiddene Adare avara bagge mahiti eralilla kalamadhyamada mulaka avara sandharshana prakatisi avara vyyaktika badukannu tereditta kalamadyamakke dhanyavadagalu
Thumba changidhe lakshman sir life story.. Please next episode bega barli
1:26 👌🙏
@10:05 I have to gonna through my childhood memories, my father used to cut mango for making pickle, while he cutting mango 🥭 by mistaken the knife hit my father finger , that time my heart gonna mad ( seriously still I remember) I was so scared because of that blood 🩸. My god nothing happened that day I was very lucky . Still my father have that mark I used to make fun on that mark whenever I saw that mark on my father finger. Now days also we used to make home made pickle while curing mongo I will think about my childhoods memories. Thank you very much for bringing my childhood memories. Love you APPA.
ಅಲ್ಲಿ ಒಂದು ಊಟ .90 ಪೈಸೆಗೆ ಊಟ ಹಾಕ್ತಿದ್ರು ಕೆಲಸಗಾರರಿಗೆ ಎಂಥಾ ಮುದ್ದೆ ಊಟ ಗಟ್ಟಿ ಮೊಸರು ಬೆಳ್ಳಿಗೆ ಸಂಜೆ ಒಳ್ಳೆ ಗಟ್ಟಿ ಹಾಲು ಕಾಫಿ ಟೀ ಬ್ರೆಡ್ ಬನ್
Superrrrrrr sir
sir mathinli eastu kushi ide.... inta kalvidhrige chitraranga help madbeku..kalamadhyama eastu thanks helidru kadimene
ಆಯ್ ಲಕ್ಷ್ಮಣ ಸರ್
Nivu super sir..and kala madyama to thanks
🙏🙏🙏🙏🥰🥰🥰🥰🥰🥰really hats off u sir
Sir. Best interests program long time continue.
Superrr
Good actor .......super actor
🙏🙏🙏🙏🙏 superrr sir
ನಮಗೂ ಬೆಲ್ಲದ ಕೊಬ್ಬರಿ meetayee ಅಂದ್ರೆ ತುಂಬಾ ಇಷ್ಟ.......
FOR ME ALSO
Sir bartha bartha nim kala madayama,,, sorry Nam kala madayama.. superb agi improve agtidhe sir... Tq u for u and your team
super super sir 🙏
He is our neighbor
Btw: Nice videos keep up. 👍
Super laxman sir…
Want more videos of Lakshman sir.