Kathegara EP 65 | Uttarayana: Kannada Short Story |

Поделиться
HTML-код
  • Опубликовано: 2 июл 2024
  • In Kathegara Episode 65, delve into the captivating story of "Uttarayana" written by Mavinakere Ranganathan. This episode features an exclusive narration by Prof. L.S. Sheshagirirao, with the writer himself sharing the inspiration and reason behind the story. Experience the unique storytelling that brings the essence of Uttarayana to life.
    #kannadashortstories #lifepages #bhoomikatalkies #uttarayana
    About Us:
    ------------------
    Welcome to Life Pages, where captivating short films and web series unfold across genres like social drama, comedy, Rom com, and crime-thrillers. Whether it's fictional tales or real-life incidents, our videos aim to forge a powerful emotional bond. Experience straightforward or experimental narratives that resonate with diverse age groups, interests, and cultures. Join us for immersive entertainment that transcends boundaries. 🎥✨
    Follow Us On:
    Instagram: / lifepages369
    Facebook: / bhoomikatalkies
  • РазвлеченияРазвлечения

Комментарии • 8

  • @pgkprashant3043
    @pgkprashant3043 9 дней назад +4

    ಬದುಕು ಮತ್ತು ಬರಹ
    ಇವೆರಡೂ ವಾಸ್ತವ ಸ್ಥಿತಿಯನ್ನು ಅರಿಯಲು ಸಹಾಯಕವಾಗುತ್ತದೆ ಅದೇ ಈ ಉತ್ತರಾಯಣದಲ್ಲಿ ಯಥಾವತ್ತಾಗಿ ಮೂಡಿ ಬಂದಿದೆ
    ಧನ್ಯವಾದಗಳು ಭೂಮಿಕಾ ಟಾಕೀಸ್ ಗೆ

  • @pgkprashant3043
    @pgkprashant3043 9 дней назад +3

    ಭೂಮಿಕಾ ಟಾಕೀಸ್ ಗೆ ಎಷ್ಟು ಕೃತಜ್ಞತೆಗಳು ಸಲ್ಲಿಸಿದರು ಕಡಿಮೆ ಅದಕ್ಕೆ ನನ್ನ ಕಡೆಯಿಂದ ಅನಂತ ಕೃತಜ್ಞತೆಗಳು

  • @user-xu4my9rv4p
    @user-xu4my9rv4p 8 дней назад +3

    ಕಾಲ ಬದಲಾವಣೆ ಅಲ್ಲ ಮನಸ್ಥಿತಿ ತನ್ನ ಸ್ವಾರ್ಥ ಎದ್ದೂ ಕಾಣುತ್ತೆ ತಂದೆ ತಾಯಿಗೇ ನಂಬಿಕೆಗೇ ದ್ರೋಹ ಇದು ಕಾಲ ಬದಲಾವಣೆ ಆಗಿದೆ ನಿಜ ಆದ್ರೆ ನಿನ್ ಹೊಟ್ಟೆ ಹುಟ್ಟಿದಾ ಮಗು ನಾಳೆ ಇದೇ ಕೆಲಸ ನಿನಿಗೂ ಮಾಡುತ್ತೆ ಕಾಲ ಕರ್ಮ ಯಾರನ್ನು ಬಿಟ್ಟಿಲ್ಲ

  • @sudarshanabk
    @sudarshanabk 9 дней назад +1

    ಧನ್ಯವಾದಗಳು. ಈ ರೀತಿಯ ಕಥೆಗಳು ಎಲ್ಲರ ಜೀವನದಲ್ಲೂ ಪಾಠವಾಗಿದೆ. ಪಾರಂಪರಿಕ ಜೀವನ ಮತ್ತು ಆಧುನಿಕ ಜೀವನದ ನಡುವೆ ತೊಳಲಾಡಿದ ಸುಹೃದಯಿಯ ಸಾವಿನ ದುಃಖಾಂತ್ಯ ಈ ಕಥೆಯ ನಿಜಾಂಶವೇ ಸರಿ.

  • @pgkprashant3043
    @pgkprashant3043 9 дней назад +4

    ಶೀರ್ಷಿಕೆ ಗೀತೆ ಎಷ್ಟು ಸಲ ಕೇಳಿದರೂ ಹಾಗೆ ಕೇಳಬೇಕು ಅನಿಸುತ್ತೆ

  • @santhosh894
    @santhosh894 9 дней назад

  • @sangushetty6077
    @sangushetty6077 9 дней назад +1

    ಸರ್ ಕುವೆಂಪು ಅವರ "ಯಾರು ಅರಿಯದ ವೀರ"ಕಥೆ ಅಪ್ಲೋಡ್ ಮಾಡಿ...(ಕೃತಜ್ಞತೆ ಭಾವದಿ)