ನೀವು ತಿಳಿಸಿಕೊಡುವ ರೀತಿಯಲ್ಲಿ ನಡೆದುಕೊಂಡು ಬಂದೆ ನನಗೆ ತುಂಬಾ ಅನುಕೂಲ ಆಗಿದೆ ನನ್ನ ಹಾರ್ದಿಕ ಪರಿಸ್ಥಿತಿ ಹಾಗೂ ನನ್ನ ಸಂಸಾರದಲ್ಲಿ ತುಂಬಾ ಉನ್ನತಿಯನ್ನು ಪಡೆದಿದ್ದೇನೆ ಧನ್ಯವಾದಗಳು ಅಮ್ಮ ನನ್ನದೊಂದು ವಿನಂತಿ ನೀವು ಒಂದು ಪುಸ್ತಕವನ್ನು ಬರೆದು ಹೊರತರ ಬೇಕು ಎಂದು ಕೇಳಿಕೊಳ್ಳುತ್ತೇನೆ
Hi mam nivu chanagi mahethi kodthidhira thumba thanks mam Nan yajamanru civil work sariya ge kelsa sigthila, saala , jasthi agidhe makkal school fees gu thobdhre . Dhavittu parihara thilsi
ಅಮ್ಮಾ ನಮಸ್ಕಾರ ನಿಮ್ಮ ಅಮೂಲ್ಯವಾದ ಮಾರ್ಗದರ್ಶನಕ್ಕಾಗಿ ತುಂಬಾ ಧನ್ಯವಾದಗಳು. ನಾನು ಪ್ರತಿದಿನ ಈ ಆಚರಣೆಯನ್ನು ಅನುಸರಿಸುತ್ತಿದ್ದೇನೆ ಅಮ್ಮ. ನನ್ನ ಮಗಳು ಈಗ ಫ್ರಾನ್ಸ್‌ನಲ್ಲಿದ್ದಾಳೆ. ಅವಳು ಅಲ್ಲಿ ತನ್ನ MS ಮಾಡುತ್ತಿದ್ದಾಳೆ. ಅವಳು ಅಪಾರ್ಟ್ಮೆಂಟ್ ತೆಗೆದುಕೊಂಡಿದ್ದಾಳೆ ಬಾಡಿಗೆಗೆ. ಅವಳಿಗೆ ಪ್ರತ್ಯೇಕ ಕೋಣೆ ಇದೆ. ವೀಳ್ಯದೆಲೆ ಬಿಟ್ಟು ಎಲ್ಲಾ ಸಾಮಾಗ್ರಿಗಳನ್ನು ಅವಳೊಂದಿಗೆ ಕಳುಹಿಸಿದ್ದೇನೆ. ಅವರಿಗೆ beetel leaves ಎಲೆಗಳು ಸಿಗುವುದಿಲ್ಲ ಎಂದು. ದಯವಿಟ್ಟು ಬೀಟೆಲ್ leaved ಬದಲಿಗೆ ಬೇರೆ ಯಾವುದಾದರೂ ಐಟಂ ಅನ್ನು ಸೂಚಿಸಬಹುದೇ? ದಯೆಯಿಂದ ಸಲಹೆ ನೀಡಿ ನಮ್ಮನ್ನು ಆಶೀರ್ವದಿಸಿ ಅಮ್ಮಾ. ಧನ್ಯವಾದಗಳು
ವೀಣಾ ಅವರೇ ನಮಸ್ಕಾರ ನಾನು ನಿಮ್ಮ ಎಲ್ಲಾ ವಿಡಿಯೋ ನೋಡ್ತೀನಿ ನೀವು ಹೇಳಿಕೊಟ್ಟ ದಕ್ಷಿಣ ಲಕ್ಷ್ಮಿ ಸ್ತೋತ್ರ ರುದ್ರ ದೇವರ ದಾರಿದ್ರ್ಯ ಹರಣ ಸ್ತೋತ್ರ ಮಾಡ್ತಿದೀನಿ ಅದರಿಂದ ನಮ್ಮ ಕಷ್ಟ ಗಳು ಸ್ವಲ್ಪ ಮಟ್ಟಿಗೆ ಪರಿಹಾರ ಆಯ್ತು ನಿಮಗೆ ಧನ್ಯವಾದಗಳು ತಿಳಿಸುತ್ತೇನೆ 🙏🏻
ವಿಣಾ ಅವರೇ ನಮಸ್ಕಾರ ತುಂಬಾ ಒಳ್ಳೆಯ ಉತ್ತಮವಾದ ಮಾಹಿತಿ ತಿಳಿಸಿ ಕೊಟ್ಟಿದ್ದೀರ ತುಂಬಾ ಸರಳವಾಗಿಯೂ ಇದೆ ಧನ್ಯವಾದಗಳು 🙏 ಪ್ರತಿದಿನ ವಿಳೆದೆಲೆ ಬದಲಾಯಿಸಬೇಕಾ ಅದನ್ನೇ ಬಳಸಬಹುದಾ ದಯವಿಟ್ಟು ತಿಳಿಸಿ 🙏🙏
ನಮಸ್ತೆ ಅಮ್ಮ ಈಗ ತಾನೆ ದೇವರಿಗೆ ಪ್ರಾರ್ಥನೆ ಮಾಡಿ ಶನಿವಾರದ ಪೂಜೆ ಮುಗಿಸಿ ಬಂದೆ ಆ ಗೋವಿಂದ ನಿಮ್ಮ ಒಂದು ವರ್ಷದ ಹಿಂದಿನ ವಿಡಿಯೋ ನೋಡಿವ ಹಾಗೆ ಮಾಡಿದ ಈ ವಿಡಿಯೋ ನೋಡಿ ನನಗೆ ಬಹಳ ಆಶ್ಚರ್ಯ & ನೋವು🥹 ಆಯ್ತಮ್ಮ ಎಂಟು ತಿಂಗಳ ಹಿಂದೆ ನನ್ನ ನಾದನಿಯ ಮನೆಗೆ ಹೋಗಿದ್ದೆ ಆಕೆಗೆ ಕೇಳಿದೆ ಇದು ಯಾವ ಪೂಜೆ ಅಂತ ಆಕೆ ಹೇಳಲಿಲ್ಲಮ್ಮ ಇದು ನಿಮ್ಮ ವಿಡಿಯೋ ಅಂತ, ಆಕೆಗೆ ಗೊತ್ತು ತಮ್ಮನಿಗೆ ಬಹಳ ಕಷ್ಟ ಇದೆ ಅಂತ ನನ್ನಿಂದ ಆ ಪೂಜೇ ಮುಚ್ಚಿಟ್ಟಳು, ಸ್ವಲ್ಪ ಬೇಸರ ಆಗ್ತಿದೆ , ಆಕೆ ಎಷ್ಷ್ಟು ಕೆಟ್ಟ ಮನಸ್ಸಿನ ವ್ಯಕ್ತಿ ಅಂತ, ಆದರೂ ಪರವಾಗಿಲ್ಲಮ್ಮಾ ನಿಮ್ಮ ಮತ್ತು ಗೋವಿಂದನ ದಯೆ ನನ್ನ ಮೇಲಿದೆ,🥹🙏💐
Amma, Thank you so much Amma 🙏 Amma, Nivu thorisikotta pooja mahithigalindha thumba channagi aagidhe. Dhanyavadhagalu.🙏🙏🙏🙏 Please Amma, shashti pooja vidhana thilisikoduvira maathe..thank you Amma 🙏.
ನಾವು ಕೃಷಿಕರು ಹಾಗೂ ಹಳ್ಳಿಯ ಹೆಣ್ಣುಮಗಳು ನನಗೆ ಯಾವುದೇ ಹಬ್ಬಗಳ ಆಚರಣೆಯ ಬಗ್ಗೆಯೂ ತಿಳಿದಿರಲಿಲ್ಲ ನಿಮ್ಮಿಂದಾಗಿ ನಾನು ಹಬ್ಬಗಳ ಮಹತ್ವವನ್ನು ತಿಳಿದುಕೊಂಡಿದ್ದೇನೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು
Namaste veena amma nanu hosatagi subscribe agidini nivu nim matu nange tumbha esta aitu mane bagila balagade tabal mele ettu madabahuda amma navu table mele TV ettidivi adara pakkadalle madabahuda amma pls tilisi 🙏🙏🙏🙏🙏
Amma namaskara.... Nam mane alli chikka makkalu iddare mane inside bhagilu attira idake agodilla ah place bittu bere yav side idabahudu dayavittu heli amma plz
ಧನ್ಯವಾದಗಳು ಅಮ್ಮ ಪರಿಹಾರ ಹೇಳಿಕೊಟ್ಟ ನಿಮಗೆ 🙏🙏🙏🙏ತುಂಬಾ ದಿನದಿಂದ ಕಾಯುತ್ತ ಇದ್ದೆ
ನೀವು ತಿಳಿಸಿಕೊಡುವ ರೀತಿಯಲ್ಲಿ ನಡೆದುಕೊಂಡು ಬಂದೆ ನನಗೆ ತುಂಬಾ ಅನುಕೂಲ ಆಗಿದೆ ನನ್ನ ಹಾರ್ದಿಕ ಪರಿಸ್ಥಿತಿ ಹಾಗೂ ನನ್ನ ಸಂಸಾರದಲ್ಲಿ ತುಂಬಾ ಉನ್ನತಿಯನ್ನು ಪಡೆದಿದ್ದೇನೆ ಧನ್ಯವಾದಗಳು ಅಮ್ಮ ನನ್ನದೊಂದು ವಿನಂತಿ ನೀವು ಒಂದು ಪುಸ್ತಕವನ್ನು ಬರೆದು ಹೊರತರ ಬೇಕು ಎಂದು ಕೇಳಿಕೊಳ್ಳುತ್ತೇನೆ
Veelya ele daily change madbeka? Then outside stay madidhaga ee pooje madadhe idhru aguttha? Please. Niv yawa thara pooje madidhri heli
Right side andre mane holage baruvaga ella outside baruvaga
ಧನ್ಯವಾದಗಳು ಅಮ್ಮ.
ತುಂಬಾ ಪರಿಣಾಮ ಕಾರಿಯಾಗಿದೆ.
ಎಷ್ಟು ದಿವಸ ಮಾಡಬೇಕು ವೀಣಾ ಅವರೇ ❤❤❤❤❤ತುಂಬಾ ಉಪಯುಕ್ತ ಮಾಹಿತಿ ❤🙏
Veena madam tumba chennagi tilisi kottiri Dhanyavadagalu
Hi mam nivu chanagi mahethi kodthidhira thumba thanks mam
Nan yajamanru civil work sariya ge kelsa sigthila, saala , jasthi agidhe makkal school fees gu thobdhre . Dhavittu parihara thilsi
ತುಂಬಾ ಸರಳವಾದ ಉಪಯುಕ್ತವಾದ ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು. 🤝🙏🙏
ತುಂಬಾ ಒಳ್ಳೆಯ ಮಾಹಿತಿಗೆ ಧನ್ಯವಾದಗಳು
🙏🙏
Amma nenne tumba negative vibes Tara ittu nanu iddanna madide tumba positive agi aytu tumba thanks ❤
Hegella madoddira tilisi adike arishin duddu daly change madabela tilisi please answer madi
Mam neevu helikotta naaraya hrudaya rangoli haaki naarayan varma lakshmi hrudaya daily helthini mam tumba olledu agide maanasika vaagi tumba khushi agideeni thank u❤🤝🤝🙏🙏
Madam nimag yest knowledge ide ree,adan namgella tilisi parihara kosdtiri thanks mam..
ಅಮ್ಮಾ ನಮಸ್ಕಾರ ನಿಮ್ಮ ಅಮೂಲ್ಯವಾದ ಮಾರ್ಗದರ್ಶನಕ್ಕಾಗಿ ತುಂಬಾ ಧನ್ಯವಾದಗಳು. ನಾನು ಪ್ರತಿದಿನ ಈ ಆಚರಣೆಯನ್ನು ಅನುಸರಿಸುತ್ತಿದ್ದೇನೆ ಅಮ್ಮ. ನನ್ನ ಮಗಳು ಈಗ ಫ್ರಾನ್ಸ್‌ನಲ್ಲಿದ್ದಾಳೆ. ಅವಳು ಅಲ್ಲಿ ತನ್ನ MS ಮಾಡುತ್ತಿದ್ದಾಳೆ. ಅವಳು ಅಪಾರ್ಟ್ಮೆಂಟ್ ತೆಗೆದುಕೊಂಡಿದ್ದಾಳೆ ಬಾಡಿಗೆಗೆ. ಅವಳಿಗೆ ಪ್ರತ್ಯೇಕ ಕೋಣೆ ಇದೆ. ವೀಳ್ಯದೆಲೆ ಬಿಟ್ಟು ಎಲ್ಲಾ ಸಾಮಾಗ್ರಿಗಳನ್ನು ಅವಳೊಂದಿಗೆ ಕಳುಹಿಸಿದ್ದೇನೆ. ಅವರಿಗೆ beetel leaves ಎಲೆಗಳು ಸಿಗುವುದಿಲ್ಲ ಎಂದು. ದಯವಿಟ್ಟು ಬೀಟೆಲ್ leaved ಬದಲಿಗೆ ಬೇರೆ ಯಾವುದಾದರೂ ಐಟಂ ಅನ್ನು ಸೂಚಿಸಬಹುದೇ? ದಯೆಯಿಂದ ಸಲಹೆ ನೀಡಿ ನಮ್ಮನ್ನು ಆಶೀರ್ವದಿಸಿ ಅಮ್ಮಾ. ಧನ್ಯವಾದಗಳು
ಅಮ್ಮ ಧನ್ಯವಾದಗಳು 🙏🏻🙏🏻🙏🏻🙏🏻🙏🏻🙏🏻❤️❤️❤️❤️❤️❤️
ವೀಣಾ ಅವರೇ ನಮಸ್ಕಾರ ನಾನು ನಿಮ್ಮ ಎಲ್ಲಾ ವಿಡಿಯೋ ನೋಡ್ತೀನಿ ನೀವು ಹೇಳಿಕೊಟ್ಟ ದಕ್ಷಿಣ ಲಕ್ಷ್ಮಿ ಸ್ತೋತ್ರ ರುದ್ರ ದೇವರ ದಾರಿದ್ರ್ಯ ಹರಣ ಸ್ತೋತ್ರ ಮಾಡ್ತಿದೀನಿ ಅದರಿಂದ ನಮ್ಮ ಕಷ್ಟ ಗಳು ಸ್ವಲ್ಪ ಮಟ್ಟಿಗೆ ಪರಿಹಾರ ಆಯ್ತು ನಿಮಗೆ ಧನ್ಯವಾದಗಳು ತಿಳಿಸುತ್ತೇನೆ 🙏🏻
ಒಳ್ಳೆಯದಾಗಲಿ
@@VeenaJoshi Mam, please explain where to keep , you were telling in hall, for how many days, what to do with that water in Kalash, next day
Nagamani avre aa video link share madi
Pls dakshin laxmi stotrom send madi
ಧನ್ಯವಾದಗಳು ಮೇಡಂ 🌹🙏
ವಿಣಾ ಅವರೇ ನಮಸ್ಕಾರ ತುಂಬಾ ಒಳ್ಳೆಯ ಉತ್ತಮವಾದ ಮಾಹಿತಿ ತಿಳಿಸಿ ಕೊಟ್ಟಿದ್ದೀರ ತುಂಬಾ ಸರಳವಾಗಿಯೂ ಇದೆ ಧನ್ಯವಾದಗಳು 🙏 ಪ್ರತಿದಿನ ವಿಳೆದೆಲೆ ಬದಲಾಯಿಸಬೇಕಾ ಅದನ್ನೇ ಬಳಸಬಹುದಾ ದಯವಿಟ್ಟು ತಿಳಿಸಿ 🙏🙏
ನಾಳೆ ವಿಡಿಯೋ ಮತ್ತೊಮ್ಮೆ ಹಾಕುವೆ ನೋಡಿ
Ok Thank you 🙏
Madam daily we have change leaf or we can use tulsi as alternative pls answer
ಅಮ್ಮ ನಿಮ್ಮ ಫೋನ್ ನಂಬರ್ ಕೊಡಿ
Haa akka telesi
U r knowledge person Amma thank you so much
ಅಮ್ಮ ನಮಸ್ಕಾರ 🙏🙏🙏🙏🙏❤️💐
Thanks for sharing valuable information will surely implement.
ನಿಮಗೆ ನನ್ನ ಅನಂತ ನಮಸ್ಕಾರಗಳು ಬಹಳ ಉಪಯೋಗವಾತು
Olle information kottidiri dhanyavadagalu
Ananta danyvadagalu amma
Thank you so much for your good guidance.... 🙏🙏🙏🙏🙏🙏
🙏🙏amma naanu nimma abimmani nimida tumba vicharagalu kalitaaedini nange ondu dowtu ede veeled yele yenmaadbeku tilisi 🙏🙏
ಉತ್ತಮ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು
ಧನ್ಯವಾದಗಳು ಅಮ್ಮ ನಮ್ಮ ಮನೆಯ ಒಳಗೆ ಬಲಗಡೆ ದೇವರ ಕೋಣೆ ಇದೆ ಅಲ್ಲಿ ಇಡೋವದ ಅಮ್ಮ
Devra maneya right side idbowda
ನಮಸ್ತೇ ಅಮ್ಮ
ಕೊಟ್ಟಿರೋ ದುಡ್ಡು ವಾಪಸ್ ಕೊಡ್ತಾ ಇಲ್ಲ ಅಮ್ಮ ಅದಕೆ ಪೂಜೆ ಹೇಳಿ ಕೊಡಿಯಮ್ಮ್
Namasthe amma....nim ashirvadha nam mele sada irli...🙏🏼🙏🏼🥰
Haresrinivasa shubhavagali akkamma fantastic information shared 👍
🙏🏻🙏🏻🙏🏻🙏🏻🙏🏻❤️❤️❤️ಅಮ್ಮ
It's really great information mam thank you so much mam 😍🙏👍
❤🙏🙏
Amma E pooje nale beligge enda ಸುರು ಮಾಡಬಹುದಾ ಹೇಳಿ ಮಾಮ್ 🙏🙏🙏
Thank u mam iam doing this pooja Iam getting good result mam
ವೀಣಾ ಜೋಶಿ ನೀವು ಹೇಳುವ ಎಲ್ಲ ಪೂಜೆಗಳು ಚೆನ್ನಾಗಿರುತ್ತವೆ ನಿಮಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು ನಿಮ್ಮದು ಯಾವೂರು ನಮಗೆ ನಿಮ್ಮ ಫೋನ್ ನಂಬರ್ ಅನ್ನು ತಿಳಿಸಿರಿ🙏🙏
En changes aythu?
Velye ele, adake, Arishina da kombu every day change madbeka???
Super madam Thanku
ಧನ್ಯವಾದಗಳು ಅಮ್ಮ ಅತಿ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದೀರಿ
ತುಂಬಾನೇ ಧನ್ಯವಾದಗಳು ಅಕ್ಕಾ....🙏🙏🙏
Thank you so much....❤
ನಿಮಗೆ ತುಂಬಾ ಧನ್ಯವಾದಗಳು 🙏🙏🙏
Thank you very much for this good information
Dhanyavaadagalu Akka ❤️
Tumba Dhanyavaadagalu
ತುಂಬಾ ಧನ್ಯವಾದಗಳು ಮೇಡಂ🙏🙏🙏🙏🙏🙏🙏🙏🙏
ತುಂಬಾ ಒಳ್ಳೆ ಮಾಹಿತಿ
ಒಂದು ಸಣ್ಣ ಪ್ರಶ್ನೆ ಎಷ್ಟು ದಿವಸ ಈ ವ್ರತ ಮಾಡಬೇಕು?
ಅಕಸ್ಮಾತ್ ಊರಿಗೆ ಹೋದರೆ ಹೇಗೆ ಮಾಡೋಧು?
Please reply
ನಮಸ್ತೆ ಅಮ್ಮ ಈಗ ತಾನೆ ದೇವರಿಗೆ ಪ್ರಾರ್ಥನೆ ಮಾಡಿ ಶನಿವಾರದ ಪೂಜೆ ಮುಗಿಸಿ ಬಂದೆ ಆ ಗೋವಿಂದ ನಿಮ್ಮ ಒಂದು ವರ್ಷದ ಹಿಂದಿನ ವಿಡಿಯೋ ನೋಡಿವ ಹಾಗೆ ಮಾಡಿದ ಈ ವಿಡಿಯೋ ನೋಡಿ ನನಗೆ ಬಹಳ ಆಶ್ಚರ್ಯ & ನೋವು🥹 ಆಯ್ತಮ್ಮ ಎಂಟು ತಿಂಗಳ ಹಿಂದೆ ನನ್ನ ನಾದನಿಯ ಮನೆಗೆ ಹೋಗಿದ್ದೆ ಆಕೆಗೆ ಕೇಳಿದೆ ಇದು ಯಾವ ಪೂಜೆ ಅಂತ ಆಕೆ ಹೇಳಲಿಲ್ಲಮ್ಮ ಇದು ನಿಮ್ಮ ವಿಡಿಯೋ ಅಂತ, ಆಕೆಗೆ ಗೊತ್ತು ತಮ್ಮನಿಗೆ ಬಹಳ ಕಷ್ಟ ಇದೆ ಅಂತ ನನ್ನಿಂದ ಆ ಪೂಜೇ ಮುಚ್ಚಿಟ್ಟಳು, ಸ್ವಲ್ಪ ಬೇಸರ ಆಗ್ತಿದೆ , ಆಕೆ ಎಷ್ಷ್ಟು ಕೆಟ್ಟ ಮನಸ್ಸಿನ ವ್ಯಕ್ತಿ ಅಂತ, ಆದರೂ ಪರವಾಗಿಲ್ಲಮ್ಮಾ ನಿಮ್ಮ ಮತ್ತು ಗೋವಿಂದನ ದಯೆ ನನ್ನ ಮೇಲಿದೆ,🥹🙏💐
Amma door balagade cot hakidivi adar kelgade idbodenamma makkal muttade irotara......pls rpl kodi amma......🙏🙏🙏🙏🙏
Guru pushya yoga da bagge thilisi Kodi
Thank you Akka 🙏
Thanks to all
🎉 ವೀಣಾ ಅಕ್ಕ ಬಾಗಿಲ ಹೊಂದಿಗೆ ಟೇಬಲ್ ಇದೆ ಅದರ ಮೇಲೆ ರಂಗೋಲಿ ಹಾಕಿ ಇದನ್ನು ಮಾಡಬಹುದಾ
ಅಕ್ಕಾ ಮರುದಿನ ವೀಳೆಯದೆಲೆ ಏನು ಮಾಡಬೇಕು ಮತ್ತು ಪಚ್ಚ ಕರ್ಪುರದ ನೀರಿನಿಂದ ಗಿಡಗಳು ಒಣಗುತ್ತವೆ ಅದಕ್ಕೆ ಏನು ಮಾಡಬೇಕು
Amma dayavittu tilisi amma
Namaskara madam,metal stool mele tambige idabahuda tilisi
ನಮಸ್ತೆ ವೀಣಾ ಮೇಡಂ... ಮನೆಯಲ್ಲಿ ಸಹಜವಾಗಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ದೃಷ್ಟಿ ಹೇಗೆ ತೆಗೆಯೋದು ಅಂತ.. ಹೇಳಿ... ಅದರ ಬಗ್ಗೆ ವಿಡಿಯೋ ಹಾಕ್ರಿ.. 🙏🏻🙏🏻
ಧನ್ಯವಾದಗಳು ಅಮ್ಮಾ
ಇಂದಿನಿಂದ ಶುರು ಮಾಡಿದ್ದೇನೆ ಮೇಡಂ ನಿಮ್ಮ ಆಶೀರ್ವಾದವಿರಲಿ
En changes aythu? Please thilisi
Amma please idann innomme nivu kalasavannu nimm maneyalli bagil hindde yelli ittidiri torishi innomme heli kodi please🙏 nanu wait madata oratini nimm video saluvagi please🙏🙏🙏🙏
💗💗💗💗💗💗THANK U AMMA.💖💖💖💖💖💖💖
Olleya vichara madam
Amma, veledele dina change madbeka?
Thanks for the gud information amma.
ಧನ್ಯವಾದಗಳು ಡಿಯರ್
namaskara akka.. akka nam mane baglu balagade godege taki ide adakke devar mane bagalge idboda tilaskodi pls....
🙏 Thumba thanks veenaakka .
ನಮಸ್ಕಾರ ವೀಣಾಜಿ,ಇದನ್ನು ಎಷ್ಟು ದಿನ ಅನುಸರಿಸಬೇಕು.
Nanage idannu maduv tumba agatte vide please amma🙏🙏
ನಮಸ್ತೆ ಅಮ್ಮ ಎಷ್ಟು ದಿನ ಮಾಡಬೇಕು ಅಮ್ಮ
Amma, Thank you so much Amma 🙏
Amma, Nivu thorisikotta pooja mahithigalindha thumba channagi aagidhe. Dhanyavadhagalu.🙏🙏🙏🙏
Please Amma, shashti pooja vidhana thilisikoduvira maathe..thank you Amma 🙏.
ಓಕೆ ಹಾಕುವೆ
@@VeenaJoshi Amma, Thanks full to you Maathe.💐🙏🙏🙏🙏🙏.
Super 👌
ನಾವು ಕೃಷಿಕರು ಹಾಗೂ ಹಳ್ಳಿಯ ಹೆಣ್ಣುಮಗಳು ನನಗೆ ಯಾವುದೇ ಹಬ್ಬಗಳ ಆಚರಣೆಯ ಬಗ್ಗೆಯೂ ತಿಳಿದಿರಲಿಲ್ಲ ನಿಮ್ಮಿಂದಾಗಿ ನಾನು ಹಬ್ಬಗಳ ಮಹತ್ವವನ್ನು ತಿಳಿದುಕೊಂಡಿದ್ದೇನೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು
Thanq
ಅಕ್ಕಾ ನಮ್ಮ ಮನೆಯ ಒಳಗೆ ಬಂದರೆ ಬಲಗಡೆ ಗೊಡೆ ಇದೆ ಎದುರಿಗೆ ಗಣೇಶ್ ಮಾಡ ಇದೆ ಎಲ್ಲಿ ಇಡೊದು ತಿಳಿಸಿ
Arishin kombu adike duddu evugalannu kooda horage hakbeka madam
🙏🙏🙏🙏 Thank you so much amma
🙏❤️🙏tq sooo much ಅಕ್ಕಾ 🙏🙏
ತುಂಬಾ ಧನ್ಯವಾದಗಳು
Thankyou amma.. chembina olagade adike holu idabekadda or sippe tegeda idi adike iduvuda? Please heli....
Amma adikebetta Mattu arasina kombu Pratidina badalisbeka athva adanne Toledo iduvuda
Thumbuhrudayada danyavadagalu amma
Daily neeru chainge madthivi villedele chainge madbhuda amma
Namaste amma . Right side jaga illa ...bere yavakade idbodu amma ...
Veelyadele use madabahuda
🙏yava dinvaadru suru maadabahuda please tilisi 🙏🙏
Namaste veena amma nanu hosatagi subscribe agidini nivu nim matu nange tumbha esta aitu mane bagila balagade tabal mele ettu madabahuda amma navu table mele TV ettidivi adara pakkadalle madabahuda amma pls tilisi
🙏🙏🙏🙏🙏
Veena amma esanya moleli edbahuda.thilsi.
Thanku so much madem.
ನಾನು ನೀವು ಹೇಳಿದ ರೀತಿ ಮಾಡುತ್ತೇನೆ, ದಿನಾ ಅಡಿಕೆ,ಹರಿಶಿಣ, ಕಾಯಿನ್ ಬದಲಾವಣೆ ಮಾಡಬೇಕೆ ತಿಳಿಸಿ,ಅದೇನು ಏನು ಮಾಡುವುದು
Horagadeyinda olage baruvag right side OR maneyinda horagade hoguvaga right side .. Plz thilsi amma
Hello Amma,
Thank you amma, nimma information, nanu yavaglu nimma suggestions informations na follow madutini & idana yeshttu Dina madabeku & yeshtte duddu bandaru nillivudilla, devarige yenadru abhusheka athava seere udysuvudu madabekundru duddu iruvudilla kelavu sarthi habbagalu maduvudiku duddu iruvudilla, idenu Jataka doshana athava grahagatigallu doshana gotilla, swalpa parihara idre helli pls....
Amma leaf en madbeku
Thank you very much 🙏🙏🙏🙏🙏
Thank you so much amma
🙏🏾🙏🏾 Amma nann gandanige enu kelsa I'lla nanna jote jagala mad tare yaav pooje madabeku heli please
Vaahanagalige dhrushti aagidre yen maadodhu amma...🙏🙏
Amma Mata mantr anta jana hinse kodtayidare amma adu nimma mele prabhava beetata hage slok rangoli mantra heli mam
Amma namaskara.... Nam mane alli chikka makkalu iddare mane inside bhagilu attira idake agodilla ah place bittu bere yav side idabahudu dayavittu heli amma plz
ಅಮ್ಮ ನಮ್ಮ ಮನೆಗೆ ಯಾರೂ ಬಾಡಿಗೆಗೆ ಬರುತ್ತಿಲ್ಲ ದಯಮಾಡಿ ಯಾವುದಾದರೂ ಪರಿಹಾರ ತಿಳಿಸಿ ದಯಮಾಡಿ ಅಮ್ಮ
Thank you madam 🙏🙏🙏
Maneya yava dikkige idanna madbeku madam
🙏🙏ಅಮ್ಮ
ಅಡಿಕೆ,ಅರಿಶಿನ ಬೇರನ್ನು ಯಾವಾಗ ಬದಲಾಯಿಸಬೇಕು ಅಮ್ಮ
Namasthe madum nijakku pooja samskara thumba chengi helikodthira dhanyvadagalu . E pooje estu dina madbeku thilisi dayavittu madam.
Mane tumba cute agide .. 👌🙏