||tappugalellava opugolayya|| Bhajan by Karkala mandali in

Поделиться
HTML-код
  • Опубликовано: 17 сен 2024
  • Bhajan seva by Karkala mandali @Mr. Raghuram kamath residence on account of hanuman jayanti🙏
    LYRICS
    ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ
    ಶ್ರೀ ಚಪ್ಪರ ಶ್ರೀನಿವಾಸ ||ಪ||
    ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆ
    ದರ್ಪಕತಾತನೆ ತಾ ಸಜ್ಜನಪ್ರೀತ ||ಅ.ಪ||
    ಮಾಧವ ನಿನ್ನಯ ಮಹಿಮೆ ತಿಳಿಯದ
    -ಪರಾಧವ ಮಾಡಿದೆ ದಾರಿದ್ರ್ಯದ |
    ಬಾಧೆಯಿಂದ ತವ ಪಾದ ದರುಶನದ
    ಗಾದಿಯ ಕಾಣದಾದೆ ನಾ ದ್ರೋಹಿಯಾದೆ ||1||
    ತ್ರಾಣವಿರುವಾಗ ಕಾಣಿಕೆ ಹಾಕಿದೆ
    ದೀನದಾರಿದ್ರ್ಯದ ಹೊತ್ತಿನಲಿ|
    ಮೇಣದರಿಂದಲಿ ತೆಗೆದು ತೆಗೆದು ಪಂಚ
    ಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ ||2||
    ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆ
    ಕೆಡುಕು ಮಾಡುವುದೇನು ಜಡಜನಾಭ |
    ಕಡಲಶಯನ ಲಕ್ಷ್ಮೀನಾರಾಯಣ ನ-
    ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ ||3||

Комментарии • 8