Respect to the guy who removed his red n yellow shawl before falling onto shivrajkumar sirs feet . These ppl r so humble n grounded jus like their father . Proud to b a kannadathi .... long live Kannada n karnataka . It's a previlige we lived in the same era . Rip Puneeth sir , u will live in our hearts n memories 🙏
*I never know this family until Puneet Sir Rested in Peace* 💐 *But looking at his family it looks so good to see all family members are humble and down to earth* Respect you all ❤️
ಎಲ್ಲ news ಚಲನ ಅವ್ರಿಗೆ ಕೋಟಿ ನಮನಗಳು 🙏... ಯಾಕಂದ್ರೆ ಪುನೀತ್ ಸರ್ ಹೋದ melle ನೀವು ಅಷ್ಟೇ ದುಃಖ ಪಟ್ಟಿದೀರಾ ಅಷ್ಟೇ ನೀವು ಅಷ್ಟ್ ಜನಗಳ ಮದ್ಯ ನೀವು ಪುನೀತ್ ಸರ್ ಅಂತಿಮ ದರ್ಶನ್ ತೋರಸಿದಿರಾ.... 🙏🙏🙏🙏🙏🙏....... ಆದರೆ ವಂದ್ reqest ಎಲ್ಲ್ಲಾ ಮಾಧ್ಯಮ ಅವರೋಗೆ... ಸರ್ ಪ್ಲೀಸ್ ಅವರ ಕುಟುಂಬ ಮನೆ ಹತ್ರ ಹೋಗ್ಬೇಡಿ.. ಯಾಕಂದ್ರೆ ಸರ್ ರಾಜ ಫ್ಯಾಮಿಲಿ ತುಂಬಾ ದುಃಖದಲಿ ಇದಾರೆ.. ನೀವು ಹೋಗಿ ಮತ್ತೆ ಅವರ ಜೊತೆ ಅಪ್ಪು ಸರ್ ಬಗ್ಗೆ ಕೇಳದ್ರೆ ... ಮತ್ತೆ ಅವರು sad ಅಗತಾರೆ.... So...ಪ್ಲೀಸ್ 🙏🙏🙏 ಸ್ವಲ್ಪ ದಿನ ಹೋಗ್ಬೇಡಿ 😌😌
Shivanna n raghanna ! My respect is high now for them! They handled the entire situation so well inspite of being heart broken ! even being in so much pain they are trying to give as much as emotional support to everyone , that’s so great! Dr.Raj values are so alive n carried forward!
ಈ ದೃಶ್ಯ ಕಣ್ಣು ಗಳಲ್ಲಿ ನೀರು ತುಂಬಿಕೊಳ್ಳುತ್ತದೆ ಅಪ್ಪು ಸರ್ ಪವರ ಸ್ಟಾರ್ i miss you sir 🙏🙏🙏 ಶಿವರಾಜ್ ಕುಮಾರ್ ಸರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಸರ್ ನಿಮ್ಮ ಮಾತು ಗಳಲ್ಲಿ ಅಪ್ಪು ಸರ್ ಕಾಣುತ್ತೇವೆ
Proud of you shivanna.... But public ge one request e time nali avara family ge privacy Kodi.... Avaru dukhadali idaga avarige photo tegisikoludake force madbardu....
Huge respect for the South stars.... Only with humbleness and rooted to the grounds.... Unlike show off of the Bollywood creatures..... Hats off to South stars for their down to earth nature.... This is the reason here stars are considered as God's.... They are really next to God only... Doing such good deeds...
This respect to their family members never to get see in any film industry. Love ❤️ u rajkumar family and Raghvendra Swamy Will be always with them miss u 💞 appusir miss you.
Astu royal life idru kalige bilskobekadre avra slippers remove madtare entha adbutha vyakthithva 🙏🙏🙏 nimage neeve saati appajji putrare 😘❤️🙏 really miss you soo much Appu anna😭😭
Great respect to the sons of the great legend. They r truely living up to there expections.. I hope I learn how to be patience in tough times from them
Abhimanigale please... Annavur family ge swalpa timw kodi avuru swalpa sudaarsikolli amele elru hogi...avar preethi yavaglu namge sigutte... they all are emotionally very tiered
Fans..Spare them time to grieve..You have all the time in the world to show your support..Contribut to their welfare funds,Watch their movies..but meeting them at this time & asking for selfies & photo ops is a big NO 🙏🙏🙏🙏😭😭😭😭😭
ರಾಘಣ್ಣ very inocent all people respect to say ಅಪ್ಪಾಜಿ lovely🙏
ದೊಡ್ಮನೆ ದೊಡ್ಡ ಗುಣ ನೋವಿನಲ್ಲೂ ಕೂಡ ಅಭಿಮಾನಿಯ ಕೂಗಿಗೆ ಬಂದಿದ್ದೀರಲ್ಲ ಅದ್ಭುತ ❤️😭🙏
ಶಿವಣ್ಣ ರಾಘಣ್ಣನಿಗೆ ಆ ದೇವರು ದೊಡ್ಡ ಆಯುಷ ಕೊಡಲಿ 🙏🏼🙏🏼🙏🏼🙏🏼🙏🏼
Haudu.. Ivradru noorkaal arogyavantragi irli
ಹೌದು
Miss you appu sir rip 😭😭😭😭
Miss you appu sir
Yes......
Respect to the guy who removed his red n yellow shawl before falling onto shivrajkumar sirs feet . These ppl r so humble n grounded jus like their father . Proud to b a kannadathi .... long live Kannada n karnataka . It's a previlige we lived in the same era . Rip Puneeth sir , u will live in our hearts n memories 🙏
Great words!
That's real humans. Who have it in their hearts. Not fake ones.
ಹೌದು ಇದು ದೇಶಪ್ರೇಮ ಅಂದ್ರೆ ನಾನು ಕೂಡ observe madide
Guru first remu Kannada logo next your padarpane ok
ತಾವು ಕನ್ನಡ ಬಳಸಿದರೆ ಎಷ್ಟೋ ಉತ್ತಮವಾಗಿತ್ತು❤️🙏
ದೊಡ್ಡಮನೆವರು ಅಂತಾ ಸುಮ್ನೆ ಕರಿಯಲ್ಲ miss ಯು ಪುನೀತ್ ಸರ್.......ನಿಮ್ಮ ದಿಡೀರ್ ಅಗಲಿಕೆ ತುಂಬಾ ನೋವ್ ಉಂಟೂ ಮಾಡಿದೆ... ಮತ್ತೆ ನಮ್ಮ ಕರುನಾಡಲಿ ಹುಟ್ಟಿ ಬನ್ನಿ 😔
ಇಂತಹ ಸಂದರ್ಭದಲ್ಲಿ ಶಿವಣ್ಣ ರಾಘಣ್ಣ ಅಬಿಮಾನಿಗಳಿಇಷ್ಟುಸಹನೆಇಂದನಿಂತೀದಾರೆಅಂದರೆಅವರುಎಷ್ಟುದೊಡ್ಡವರುಅಂತಗೊತ್ತಗುತ್ತೆ
Hats off to shivanna Patience💔😔
ಎಷ್ಟ್ಟು ನೋವಿದ್ರು ಅಭಿಮಾನಿಗಳಿಗೆ ಸ್ವಂದಿಸುವ ಗುಣ ಇರೋದು ದೊಡ್ಡ ಮನೆಯವರಿಗೇನೇ 🙏🙏
Obbinb
Edu 100% nija
ರಾಘಣ್ಣ ಅಣ್ಣನನ್ನು ನೋಡಿದರೆ ಯಾಕೋ ಮನಸಿಗೆ ತುಂಬಾ ನೋವಾಗುತ್ತದೆ ಐ ಮಿಸ್ ಯೂ ಅಪ್ಪು ಅಣ್ಣ
So cute cows ❤️❤️ love you appu.. love u rajkumar sir 🌹....raghavendra rajkumar is very innocent...get well soon anna
ಕರುಳು ಇಂಡುತಿದೆ ಗುರು ಅ ಮುಗ್ದ ಪ್ರಾಣಿಗಳನ್ನು ನೋಡ್ತಾಯಿದ್ರೆ 🥺 ರಾಘಣ್ಣ ಶಿವಣ್ಣನಿಗೆ ದೇವರು ಇನ್ನು ಎಚ್ಚು ಆಯಸ್ಸು ಕೊಡಲಿ ಅಂತ ಪ್ರಾರ್ಥನೆ ಮಾಡ್ತಿನಿ ♥️🙏........
j
@@subramanihosur7395 u
🙏🙏
Houdu mansige novagutthe
Dr.Rajkumar vamshavannu devaru sadaa kaala kaapaadali🙏🙏🙏
Great children of legend 👏. What a patience shivanna has ?
Only Rajkumar sir children can do these things! It means the way they were brought up🥰! Love from Kerala
Very true
ಆ ಮನೆಯವರು ದುಃಖದಲ್ಲಿ ಇದ್ದುರು ಅಭಿಮಾನಿಗಳ ಪ್ರೀತಿಗೆ ಬೆಲೆ ಕೊಡುವ ದೊಡ್ಡ ಗುಣ ದೊಡ್ಡ ಮನೆಯವರು🙏🙏🙏
ಅಯ್ಯೋ ದೇವರೇ ಯಾಕಪ್ಪ ಈ ನೋವು ,
ನಮ್ಮ ಮನೆ ಸದಸ್ಯ ಹೋದ್ರು ಈ ತರ ನೋವಿಲ್ಲ....ಪುನಿತ್ ನಿಮ್ಮ ಜೀವನ ಪುನಿತ ಸರ್.....😭😭😭😭😭😭😢😢😢😢
*I never know this family until Puneet Sir Rested in Peace* 💐
*But looking at his family it looks so good to see all family members are humble and down to earth*
Respect you all ❤️
ನೋವಿನಲ್ಲೂ ಎಲ್ಲರಿಗೂ ಸ್ಪಂದಿಸುವ ಮನೆ ಅಂದ್ರೆ ಅದು ದೊಡ್ಮನೆ ಇಂತ ದೊಡ್ಮನೆ ಪಡೆದ ನಾವೇ ಧನ್ಯರು
ಎಲ್ಲ news ಚಲನ ಅವ್ರಿಗೆ ಕೋಟಿ ನಮನಗಳು 🙏... ಯಾಕಂದ್ರೆ ಪುನೀತ್ ಸರ್ ಹೋದ melle ನೀವು ಅಷ್ಟೇ ದುಃಖ ಪಟ್ಟಿದೀರಾ ಅಷ್ಟೇ ನೀವು ಅಷ್ಟ್ ಜನಗಳ ಮದ್ಯ ನೀವು ಪುನೀತ್ ಸರ್ ಅಂತಿಮ ದರ್ಶನ್ ತೋರಸಿದಿರಾ.... 🙏🙏🙏🙏🙏🙏....... ಆದರೆ ವಂದ್ reqest ಎಲ್ಲ್ಲಾ ಮಾಧ್ಯಮ ಅವರೋಗೆ... ಸರ್ ಪ್ಲೀಸ್ ಅವರ ಕುಟುಂಬ ಮನೆ ಹತ್ರ ಹೋಗ್ಬೇಡಿ.. ಯಾಕಂದ್ರೆ ಸರ್ ರಾಜ ಫ್ಯಾಮಿಲಿ ತುಂಬಾ ದುಃಖದಲಿ ಇದಾರೆ.. ನೀವು ಹೋಗಿ ಮತ್ತೆ ಅವರ ಜೊತೆ ಅಪ್ಪು ಸರ್ ಬಗ್ಗೆ ಕೇಳದ್ರೆ ... ಮತ್ತೆ ಅವರು sad ಅಗತಾರೆ.... So...ಪ್ಲೀಸ್ 🙏🙏🙏 ಸ್ವಲ್ಪ ದಿನ ಹೋಗ್ಬೇಡಿ 😌😌
Shivanna n raghanna ! My respect is high now for them! They handled the entire situation so well inspite of being heart broken ! even being in so much pain they are trying to give as much as emotional support to everyone , that’s so great! Dr.Raj values are so alive n carried forward!
ನಾವು ಬದುಕಿರುವವರೆಗೂ ನಮ್ಮ ಎದೆಯಲ್ಲಿ ಅವರಿಗೆ ಒಂದು ಸ್ಥಾನ ಇದ್ದೇ ಇರುತ್ತದೆ. ಈ ಜನ್ಮದಲ್ಲಿ ಅಪ್ಪುವನ್ನು ಮರೆಯಲು ಸಾಧ್ಯವೇ ಇಲ್ಲ
tears rolls out when seeing this video. Even in this difficult times, they are so humble and helping
Rajavamsha knows how to handle the emotions infront of Fans.
That's why they call us, Abhimani Devarugalu ❤️❤️
ರಾಜಣ್ಣನ ಮಕ್ಕಳಿಂದ ಮಾತ್ರ ಈ ರೀತಿಯ samskaara saadya.long live Rajanna,long live Punit.
ದೇವರೇ ಅವರ ಮನೆಯವರಿಗೆ ಶಕ್ತಿ ಕೊಡಪ್ಪಾ....
ಈ ದೃಶ್ಯ ಕಣ್ಣು ಗಳಲ್ಲಿ ನೀರು ತುಂಬಿಕೊಳ್ಳುತ್ತದೆ ಅಪ್ಪು ಸರ್ ಪವರ ಸ್ಟಾರ್ i miss you sir 🙏🙏🙏 ಶಿವರಾಜ್ ಕುಮಾರ್ ಸರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಸರ್ ನಿಮ್ಮ ಮಾತು ಗಳಲ್ಲಿ ಅಪ್ಪು ಸರ್ ಕಾಣುತ್ತೇವೆ
ಎತ್ತಿನಗಾಡಿಯಲ್ಲಿ ಬಂದಿದ್ದು ಗ್ರೇಟ್ ಜೈ ಪವರ್ ಸ್ಟಾರ್ ✨️✨️✨️✨️✨️✨️✨️✨️😭🙏🙏🙏🙏
Y
ಈ ಕಣ್ಣೀರಿಗೂ ಬೆಲೆ ಬಂತು ಅಪ್ಪು 😭😭ಶಿವಣ್ಣ ,🙏💞💞
😭 ಶಿವಣ್ಣನ ನೋಡಿದ್ರೆ ಕಣ್ಣೀರು ಬರುತ್ತೆ 😭
Really great annna. Never expected he will come front of them.
ಪವರ್ ಸ್ಟಾರ್ ಅಪ್ಪು ಅವರು ನಿರಂತರ ನಮ್ಮ ಆತ್ಮದ ಸ್ಟಾರ್ ಆಗಿ ಇರ್ತಾರೆ. 🙏🙏🙏🙏🙏🙏
🙏🙏🙏
Such a big heart shivanna has.🙏🙏🙏🙏 All three brothers are golden hearts.🙏🙏🙏
Yentha Olle Jana, Yentha Samskara, Yentha Family, Their behaviour should be reference for our whole generation 🙏🙏🙏
Appu sir my lovely boos😭😭😭😭😭😭
ಶಿವಣ್ಣ ರಾಘು sir great attitude
ನಿಜವಾದ ಅಭಿಮಾನಿಗಳನ್ನ ಮನೆಯವರತರ ಕಾಣೋದು one and only ರಾಜಕುಮಾರ್ (ಅಣ್ಣಾವ್ರು ) ಫ್ಯಾಮಿಲಿ ಮಾತ್ರ.
ಅದ್ಭುತ❤️
Proud of you shivanna.... But public ge one request e time nali avara family ge privacy Kodi.... Avaru dukhadali idaga avarige photo tegisikoludake force madbardu....
Kelovru tilkotaare...kelovrige tilkolo astu buddi irolla... educated fools antha kareyalpaduva Media people tara...
🙏
Correct word wht u said pls give some privacy for Raj families
ನಮ್ಮ ಪಾವಗಡ ಅಭಿಮಾನ ಅಂದ್ರೆ ಇದು
ಜೈ ಅಪ್ಪ ಸರ್
Huge respect for the South stars.... Only with humbleness and rooted to the grounds.... Unlike show off of the Bollywood creatures..... Hats off to South stars for their down to earth nature.... This is the reason here stars are considered as God's.... They are really next to God only... Doing such good deeds...
ದೊಡ್ಮನೆ ಅಂದ್ರೆ ಹಾಗೆ ಬಿಡಿ,,, miss you appu 🙏🙏🙏😢
ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ ದುಃಖ ದಲ್ಲಿ ಇದ್ದವರಿಗೆ ಸಹಾಯ ಮಾಡು ಗುಣ ನಿಮ್ಮದು
ದೊಡ್ಡಮನೆ ಅಭಿಮಾನಿ ಅದ ನಾವೇ ಧನ್ಯರು ಜೈ ಶಿವಣ್ಣ❤ಜೈ ರಾಘಣ್ಣ ❤miss you appu ಅಣ್ಣ❤
ದೊಡ್ಡ ಮನೆಯವರು ಅಂತಾ ಸುಮ್ನೆ ಹೇಳೊಲ್ಲ ದೊಡ್ಡ ಗುಣ ಶಿವಣ್ಣ love u Boss
Raghanna ❤️ Shivanna 🙏
Appaji..... That word from Raghanna... 🥰🥰🥰🥰avra bainda kelode ondu chanda.....
ಅಭಿಮಾನ ಇದೆ ನಿಜ ಆ ಪ್ರಾಣಿಗಳನ್ನು ಅಲ್ಲಿಂದ ಬಂದಿರುವುದು ತುಂಬಾ ದೊಡ್ಡ ಅಪರಾಧ ಪಾಪ ಅಪ್ಪು sir miss you ಮತ್ತೆ ಹುಟ್ಟಿ ಬನ್ನಿ sir
Appu sir dodda shakti agidru annavra kutumbakke ❤️
Great Raj family and Appu sir
Praying Lord to bestow unlimited mercy and courage to pass through this difficult time..
Appu sir 💖 We Miss you 😭
ಈ ಸೀನ್ ನೋಡ್ತಿದ್ರೆ ಕಣ್ಣೀರು ಬರುತ್ತೆ
Shivanna.raghanna.appu anna
Mooru janarigu. Olleya guna
This respect to their family members never to get see in any film industry. Love ❤️ u rajkumar family and Raghvendra Swamy Will be always with them miss u 💞 appusir miss you.
ರಾಜಣ್ಣ ರ ವಂಶ ,🙏🙏🙏🙏❤️❤️❤️💞
దొడ్డమనే అవరు యావత్తు దొడ్డమనేదవరే, really miss you అప్పు అణ్ణా 😢😭😭😭
Fans ge Royal Respect 💖🤝
Let's pray Raghavendra Raj Kumar to become alright like us physically
So that we can expect mega hit like nanjundi kalyana
Superb Shivanna & Raganna. 🙏🙏🙏🌹🌹🌹
Shivannaa😘😘😘😘😘😘😘😘
Appuuuuuuuuu...😘😘😘😘😘😘😘😘😘😢😢😢😢😢😢😢😢😢😢😢
Astu royal life idru kalige bilskobekadre avra slippers remove madtare entha adbutha vyakthithva 🙏🙏🙏 nimage neeve saati appajji putrare 😘❤️🙏 really miss you soo much Appu anna😭😭
Kaalige namisabekadare yellaru commo aagi slippers remove madthare idu common yaare aadru aste
Great respect to the sons of the great legend. They r truely living up to there expections.. I hope I learn how to be patience in tough times from them
Doddmaneyavaru dodda manassinavaru anta heliddu miss you Puneeth nivu namma hradayadalli sada eruttiri 😭😭😭😭😭
Raghuvendra is so loving. What happened to his hand? Such lovely brothers
ದೊಡ್ಡ ಮನೆಯವರ ದೊಡ್ಡ ಗುಣ ನಾಡಿನ ಜನ ಅರಿತು ಬಾಳಿದರೆ ಕರ್ನಾಟಕ ವಿಶ್ವ ವಿಖ್ಯಾತಿ. ಜೈ ಕರ್ನಾಟಕ ಜೈ ಭಾರತ. ಧನ್ಯವಾದಗಳು
ಧನ್ಯವಾದಗಳು ಸ್ನೇಹಿತರೆ ❤❤❤❤❤
ದೊಡ್ಡಮನೆ ಅಂದ್ರೆ ಸುಮ್ಮನೆನ....
Miss u appu boss...
Great hearted people. Dr. Rajkumar's family.🙏 Let us pray God for their good health and life span
Shivanna and ರಾಘು ಅಣ್ಣ Sup 💚
This family really inspiring us
Proud of you Shivanna Raganna God bless you
ಚಂದ್ರನ ಲೋಕದಲ್ಲಿ ತಾರೆಗಳ ಮದ್ಯದಲ್ಲಿ ಆಕಾಶದ ಅರಮನೆಯಲ್ಲಿ ಚೀರ ನಿದ್ದೆ ಯಲ್ಲಿ ಕನ್ನಡದ ಪವರ್ಪುಲ್ ಸೂಪರ್ ಸ್ಟಾರ್ ಅಪ್ಪು
ಇನ್ನು ಅಪ್ಪು ಬಾಸ್ ಹೋದ್ಮೇಲೆ kannada films ಹೋದಂಗೆ ಲೆಕ್ಕ
Appaji and family members are always great may God bless you with health wealth and happiness forever 🙏
ಇದು ದೊಡ್ಡ ಮನೆಯವರ್ ದೊಡ್ಡ ಗುಣ miss you sir
ಅಂತ ಕಷ್ಟದಲು ಫ್ಯಾನ್ಸ್ ನೋಡಕೆ ಬರ್ತರೆ ಅಂದ್ರ್ರೆ ಎಂತಾ ಮನಸು ಇವರದು ♥️
Abhimanigale please... Annavur family ge swalpa timw kodi avuru swalpa sudaarsikolli amele elru hogi...avar preethi yavaglu namge sigutte... they all are emotionally very tiered
Fans..Spare them time to grieve..You have all the time in the world to show your support..Contribut to their welfare funds,Watch their movies..but meeting them at this time & asking for selfies & photo ops is a big NO 🙏🙏🙏🙏😭😭😭😭😭
How can these ppl r so simple. Down to earth. Much more to learn from them. What an up bringing...
Aenta Abhimanigalanna padkondiddiri,nimmanta doddan guna hodiro bhommiyalli naavu erodu kushi agutte shivanna love you 😘😘
ದೊಡ್ಮನೆಯ ಗುಣ ಅಂದ್ರೆ ಅದೇ ♥
Bollywood Should learn this type of Respect from South film industry..💫
Shivanna, Raghanna nimage nanna sastanga namaskaragalu.... 🙏🙏🙏
A feel that never ends 😭🙏
ಆ ಹಾಡು ನಿಜಾ ನೋವು ಅಲ್ಲೂ ನೂರು ಸುಖ ಉಂಟು ಇಲ್ಲಿ 😥
ದೇವರ ಮಕ್ಕಳು 🙏🙏🙏
ನಿಮ್ಮ ಸಂತೋಷ ಕ್ಷಣವಿದು jai ಕರ್ನಾಟಕ ಮಾತೆ ❤👉🇮🇳
Great👍 Made me have tears in my eyes 🙏
Abimanigale nammane devru andre ide super shivanna raghanna we miss u appu anna
Appu sir u r always alive in our heart and no one can replace ur place in our heart...❤❤❤👑👑👑
Thank you shivanna devru nimge olled maadli mansige samadaana aaytu aa ettugala bagge tumba bejaaragittu 🙏🙏🙏
ಒಳ್ಳೆ ವ್ಯಕ್ತಿತ್ವ, ನೀವು ಯಾವತ್ತೂ ಇದೆ ತರ ಇನ್ನೊಬ್ಬರಿಗೆ ಮಾದರಿ ಯಾಗಿರಿ.
Hat's off to Both of you Sir for your Kindness and Patience.
ಶಿವಣ್ಣ really Great anna ನಿಮ್ಮ ತಾಳ್ಮೆ, ನೋವಿನಲ್ಲೂ ನಗುತ್ತಾ ಇದ್ದೀರಾ ಅಷ್ಟೆ ಮನಸಲ್ಲಿ ತುಂಬಾನೇ ನೋವಿದೆ ದೇವರು ಶಕ್ತಿ ಕೊಟ್ಟು ಕಾಪಾಡಲಿ. 🙏🙏🙏💓💓💓
Simplicity evru family nodi kalibeku🙏
Howdu yalrunu gowravsuva dodda guna very humble
Shiv anna niu strong erbeku....🙏
Anna supper Anna
Eddu Namma doddamane appji family...miss u Appu jii 😭😭😭😭😭
I Love Rajkumar Family ❤️
Love you Appu Shivanna 😍
Shivanna Raghanna i preyar God give to health great family 🙏🙏
ಎಷ್ಟು ದೊಡ್ಡ ಕುಟುಂಬ, ಸಾಮಾನ್ಯ ಜನರ ಜೊತೆ ಸಾಮಾನ್ಯರಂತೆ ಇರ್ತಾರೆ . ಅದಕ್ಕೆ ದೊಡ್ಮನೆ ಅನ್ನೋದು...
ನಮಗೆಲ್ಲಾ ಮಾದರಿ.
ಸರ್ ಪಾವಗಡ ದಿಂದ ಎತ್ತಿನಗಾಡಿಲಿ ಬಂದ್ರ ಗ್ರೇಟ್ ಸರ್ ನಿಮ್ಮ ಅಭಿಮಾನಕ್ಕೆ🙏🙏🙏🙏🙏 ಸರ್ ನಮ್ಮದು ಪಾವಗಡನೇ
Yava uru nimdu sir
B.K.Halli
ಇಂತಹ ದುಃಖದ ಸಮಯದಲ್ಲಿ ಅಭಿಮಾನಿಗಳಿಗೆ ಪ್ರೀತಿ ತೋರಿಸುತ್ತಿರುವ ಶಿವಣ್ಣ ರಾಘವೇಂದ್ರ ಅವರಿಗೆ ನಮಸ್ಕಾರಗಳು Love u appu sar