ಮನಿ ಓನರ್ ಕಿರಿಕಿರಿ

Поделиться
HTML-код
  • Опубликовано: 11 окт 2024
  • ಮನಿ ಓನರ್ ಕಿರಿಕಿರಿ

    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ

    ಆನಂದ
    ಅರುಣ
    ಹಣಮಂತ
    ಮುದುಕು
    ಸೀನ
    ಮುದ್ದಯ್ಯ ಸ್ವಾಮಿ
    ಬಾಗಲಕೋಟ ಸುಧಾ
    ರಾಜು ಬಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 752

  • @kicchaalthafkiccha2209
    @kicchaalthafkiccha2209 Год назад +6

    Jia kiccha Boss 🔥✨😘🥰🤗

  • @Hanmumediakannada
    @Hanmumediakannada Год назад +7

    ಶಿವಪುತ್ರ ಅಣ್ಣನ್ ಅಭಿಮಾನಿಗಳು ಲೈಕ್ ಮಾಡ್ರಿ ನೋಡೋಣ ಯಾರು ಮಾಡ್ತಿರಂತ್ 💞💞

  • @xyz_sdh6580
    @xyz_sdh6580 Год назад +1

    Yappa shivu tamma e video nodi nakku nakku hotte novu bantu full comdey super

  • @ramesharamesha6480
    @ramesharamesha6480 Год назад +2

    ಶಿವಪುತ್ರ ಅಣ್ಣ ಈ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ವೆರಿ ವೆರಿ ನೈಸ್

  • @kencheshadithi2825
    @kencheshadithi2825 Год назад +2

    Nimma videos ge wait madtha erthini 👌

  • @harshabastawade77
    @harshabastawade77 Год назад +5

    Jai ho Anand 🥳🥳

  • @SAMSAMEER_VLOGS-eb
    @SAMSAMEER_VLOGS-eb Год назад +67

    ವಿಡಿಯೋ ಕ್ವಾಲಿಟಿ ಸೂಪರ್ ದಾದಾ ❤️🔥😘

  • @siddunayak1856
    @siddunayak1856 Год назад +3

    ಕಾಮಿಡಿ ಚೆನ್ನಾಗಿದೆ ತುಂಬಾ ಚೆನ್ನಾಗಿದೆ

  • @xchchtxxyf4042
    @xchchtxxyf4042 Год назад +58

    ಶಿವಪುತ್ರ ಅಣ್ಣ ಯಾರಿಗೆ ಇಷ್ಟ ಅವರು ಲೈಕ್ ಮಾಡಿ ಶೇರ್ ಮಾಡಿ ಜೈ ಶಿವಪುತ್ರ ❤️❤️

  • @kanakappajoginavar4363
    @kanakappajoginavar4363 Год назад +4

    ಶಿವಪುತ್ರ ಅಣ್ಣ ಸೂಪರ್ ❣️❤️❤️❤️

  • @ADSDIGITALVIJAYAPUR.04
    @ADSDIGITALVIJAYAPUR.04 Год назад +105

    Super bro
    ನಿಮ್ಮನ್ನು zee ಕನ್ನಡ ಕಾಮಿಡಿ ಕಿಲಾಡಿಯಲ್ಲಿ
    ನೋಡಿ ತುಂಬಾ ಖುಷಿಯಾಯಿತು.
    ಜೈ ಶಿವಪುತ್ರ. ಜೈ ಉತ್ತರ ಕರ್ನಾಟಕ.

  • @kannada959
    @kannada959 Год назад +12

    Background music next level 🔥🙏🥰

  • @jyothibasavadore698
    @jyothibasavadore698 Год назад +10

    ಸೂಪರ್ ಶಿವಣ್ಣ.... 🙏🙏

  • @DinuUdiyana
    @DinuUdiyana 8 месяцев назад +1

    Super shivaputra.comedy

  • @sanjeevbellenavar3829
    @sanjeevbellenavar3829 Год назад +5

    ಸೂಪರ್ ಅಣ್ಣಾ 👌

  • @nrranga
    @nrranga Год назад +2

    ಮಾಡಿರುವಂತಹ ಎಲ್ಲ ಕಿರುಚಿತ್ರದಲ್ಲಿ ಇದು ಎಲ್ಲದಕ್ಕಿಂತ ಉತ್ತಮ ಕಾರಣ ಕಾಮಿಡಿಗೆ ಕಂಟೆಂಟ್ ಸೂಕ್ತವಾಗಿದೆ ಶುಭವಾಗಲಿ

  • @mouneshkambar4450
    @mouneshkambar4450 Год назад +3

    ನಿಜಕ್ಕೂ ಅದ್ಬುತವಾದ ಕಾಮಿಡಿ ಶಿವು ಅಣ್ಣ👌👌👌👌👌🔥🔥🔥🔥🔥

  • @basuhirmath2109
    @basuhirmath2109 Год назад +5

    ಅಜ್ಜನ ಮಾತು ಸೂಪರ್ ಕಾಮಿಡಿ

  • @royalravi3236
    @royalravi3236 Год назад +8

    ಶಿವಪುತ್ರ ಅಣ್ಣ ನಿಮ್ಮ ಎಲ್ಲಾ ವಿಡಿಯೋಗಳು ನನ್ನ ತಂದೆ ತಾಯಿಯವರ ಜೊತೆ ನೋಡಿದ್ದೀನಿ, ಆದರೆ ಈ ವಿಡಿಯೋ ನೋಡಲು ತುಂಬಾ ಮುಜುಗರ ಅನ್ನಿಸುತ್ತಿದೆ, ಹಾಗಾಗಿ ದಯವಿಟ್ಟು ಒಂದು ಒಳ್ಳೆ ವಿಷಯಗಳ ಬಗ್ಗೆ ವಿಡಿಯೋಗಳು ಮಾಡಿ...ಧನ್ಯವಾದಗಳು🙏

  • @SureshKumar-im2eh
    @SureshKumar-im2eh Год назад +8

    ಶಿವಪುತ್ರ ಅಣ್ಣ ಸೂಪರ್ ಕಾಮಿಡಿ 🥰🥰

  • @mailarimailarimailarimaila571
    @mailarimailarimailarimaila571 Год назад +9

    ಶಿವಪುತ್ರ ಅಣ್ಣ ಸೂಪರ್ ಕಾಮಿಡಿ ತುಂಬಾ ಒಳ್ಳೆಯ ಕ್ಯಾರೆಕ್ಟರ್ ಎಲ್ಲಾ ನಿಮ್ಮ ತಂಡದವರಿಗೆ ಅಭಿನಂದನೆಗಳು

  • @totalgamingg.k9882
    @totalgamingg.k9882 Год назад +66

    ಅಣ್ಣ ಇರೋದು ಒಂದೇ ಮನಸ್ಸು ಎಷ್ಟ್ ಸಲ ಕದಿತೀಯ👍👌👌✌🤞

    • @mkrock8614
      @mkrock8614 Год назад

      Ha

    • @PATIL9986
      @PATIL9986 Год назад

      ಅಣ್ಣ ಇರೋದು ಒಂದೇ ಮನಸ್ಸು ಎಷ್ಟ ಸಲಾ ಕಡಿತೀಯ್
      ಇದನ್ನಾ ಎಸ್ಟ್ ಸಲಾ ಹಾಕ್ತಿಯೋ ಲೌಡೆ 🤦‍♂️

    • @nanjundananjunda5379
      @nanjundananjunda5379 Год назад +1

      ಈ ಒಂದ್ msg ನ ಎಲ್ಲ ವಿಡಿಯೋ ದಲ್ಲೂ ಹೇಳಿತೀಯಲ್ಲೋ ಮಾರಯ್ಯ

    • @mkrock8614
      @mkrock8614 Год назад

      @@nanjundananjunda5379 howdu nana esta 😜😝😝

    • @hanumeshah5838
      @hanumeshah5838 Год назад +2

      ಅಣ್ಣ ಇರೋದು ಒಂದೆ ಡೈಲಾಗ್ ಯಷ್ಟು ವಿಡಿಯೋದಲ್ಲಿ ಏಳ್ತೀಯಲ್ಲ 😁

  • @jaibheemu4618
    @jaibheemu4618 Год назад +11

    😂😂😂😍🔥 super shivu Anna

  • @vittal-m7o
    @vittal-m7o Год назад +6

    ಕ್ಲೈಮ್ಯಾಕ್ಸ್ ನಲ್ಲಿ ತುಂಬಾ ಟ್ವಿಸ್ಟ್ ಆಗಿ ತೋರ್ಸಿದಿಯ ಅಣ್ಣಾ ,ಪರರ ವಸ್ತುಗಳಿಗೆ ಕೈಹಾಕುವುದು ತಪ್ಪು ಮತ್ತು ಹಾಕಿದರೆ ಏನಾಗುತ್ತೆ ಅನ್ನೋದನ್ನ ಈ ವಿಡಿಯೋದಲ್ಲಿ ತುಂಬಾ ನೀತಿಯುತವಾಗಿ ತೋರ್ಸಿದಿಯ.. ಸೂಪರ್🔥🔥👌👌♥️♥️👍👍💯💯🙏🙏

  • @rockyhachadad6022
    @rockyhachadad6022 Год назад +2

    Super annaji ❤️❤️❤️❤️😍😍😍💫💫💫

  • @VINAY__prince
    @VINAY__prince Год назад +17

    ಸೂಪರ್ ಕಾಮಿಡಿ ಅಣ್ಣಾ ❤️🔥💫

  • @shivanandabudihal4042
    @shivanandabudihal4042 Год назад +20

    Super comedy video Anna 💛 ❤️
    Jai D Boss 🙏🏻
    Jai KRANTI ❤️ 💛

  • @kicchaalthafkiccha2209
    @kicchaalthafkiccha2209 Год назад +2

    Kiccha boss 💖🥰🙏🏽

  • @mstarsamar9257
    @mstarsamar9257 Год назад +6

    Frist like nande

  • @manjacharykkkk9824
    @manjacharykkkk9824 Год назад +2

    Abba sudha super ♥️♥️

  • @maibuislampur1261
    @maibuislampur1261 Год назад +2

    ಸೂಪರ್ 👍👍🌹

  • @sadashivtalakeri3238
    @sadashivtalakeri3238 Год назад +1

    anna first comment nande super anna

  • @hanamantbandakeri826
    @hanamantbandakeri826 Год назад +1

    ಸೂಪರ್ ಶಿವುಪುತ್ರ ಅಣ್ಣಾ 1🙏

  • @muttuadeen1270
    @muttuadeen1270 Год назад +1

    Suda medam and prakash bagali and shivaputr Anna super video,,,

  • @silentboynaveen8849
    @silentboynaveen8849 Год назад

    Super shivuputr anna nimm video goskar kayta irten super video anna🔥🔥🔥❣️ 💖😘🥰

  • @RajaS-hm4ol
    @RajaS-hm4ol 5 месяцев назад

    ಸೂಪರ್ 👌ವಿಡಿಯೋ 📽️ಅಣ್ಣ 🤩😂😂😂😂

  • @maheshgagri5862
    @maheshgagri5862 Год назад +7

    ಸುಪರ್ ಕಾಮಿಡಿ ಅಣ್ಣ ,👌👌👌❤️🔥👌

  • @AshokAshok-xb2em
    @AshokAshok-xb2em Год назад

    Tqu bro.... tumba feel adaga nin videos nodtini tumba kushiyagutte... tnx u and ur team❤️😘

  • @praveensutar0358
    @praveensutar0358 Год назад +8

    Super comedy Anna 😂🤣

  • @chidambarkulkarni737
    @chidambarkulkarni737 Год назад +12

    ಸೂಪರ್ ಶಿವುಪುತ್ರ ಅಣ್ಣ ನಿನು ಉತ್ತರಕರ್ನಾಟಕದ ಕಾಮಿಡಿ ಕಿಂಗ್😂😂😂😂😂🔥🔥🔥🔥👌👌👌👌👌👌

  • @birappamet7034
    @birappamet7034 Год назад +2

    🔥 ಅಣ್ಣ

    • @basuhirmath2109
      @basuhirmath2109 Год назад +1

      ಅಜ್ಜನ ಮಾತು ಸೂಪರ್ ಸೂಪರ್ ಕಾಮಿಡಿ

    • @birappamet7034
      @birappamet7034 Год назад

      @@basuhirmath2109 ❤

  • @Edlaikar
    @Edlaikar Год назад +3

    Zee kannada ವಾಹಿನಿಅಲ್ಲಿ ನಿಮ್ಮನ್ನು ನೋಡಿದಾಗ ತುಂಬಾ ಖುಷಿಯಾಯಿತು love u smilest man 😘

  • @somashekarad1899
    @somashekarad1899 Год назад

    We heartily love mutya and shivapura

  • @shekarjappi4759
    @shekarjappi4759 Год назад

    Super nice bro sakatagi eda bro 👌👍 super nice

  • @badboybasu431
    @badboybasu431 Год назад +2

    ಸೂಪರ್ ವಿಡಿಯೋ ಅಣ್ಣಾ😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁

    • @basuhirmath2109
      @basuhirmath2109 Год назад

      ಅಜ್ಜನ ಮಾತು ಸೂಪರ್ ಕಾಮಿಡಿ

  • @shivarajd7386
    @shivarajd7386 Год назад +1

    Number 1 comedian

  • @baleshbadiger4433
    @baleshbadiger4433 Год назад

    ಶಿವಪುತ್ರ ಅಣ್ಣಾ.. ವಿಡಿಯೋ ಡಿಲೀಟ್ ಸಿನ್ ಸೂಪರ್.. ಐತಿ.. ಬ್ರದರ್ ಫುಲ್ ಕಾಮಿಡಿ

  • @rudareshaagoji9467
    @rudareshaagoji9467 Год назад

    ನಿಮ್ಮ ಕಾಮಿಡಿ ಚಿತ್ರ ಸೂಪರ್ ಅಣ್ಣಾ

  • @ರೀಶ್ಗೌಡ
    @ರೀಶ್ಗೌಡ Год назад +1

    Benki anna😂😘😘

  • @nsluckyvideos
    @nsluckyvideos Год назад +2

    ಸೂಪರ್ ಅಣ್ಣ ನಿಮ್ಮ ವಿಡಿಯೋ ಬೆಂಕಿ ♥️♥️♥️♥️♥️

  • @bharathik2958
    @bharathik2958 Год назад +1

    Nim commidy andre thumba esta kayuta erutini nim new vidio goskara nimna omme meet madbeku sir ur my inspiration I'm from vijayapur

  • @savakaratimusic6218
    @savakaratimusic6218 Год назад

    ಅಣ್ಣ ನಿಮ್ಮ ವಿಡಿಯೋ ಸೂಪರ

  • @ShivuHadimani-f9y
    @ShivuHadimani-f9y Год назад

    Best comedy madtar shivputra

  • @ಉಮೇಶಮಾಸ್ತರಗೊಬ್ಬುರವಾಡಿ

    ಸೂಪರ್ ಅಣ್ಣ

  • @srinivaskarthi8899
    @srinivaskarthi8899 Год назад +1

    Super 😘🤣🤣🤣🤣😜bro

  • @maruthish7085
    @maruthish7085 Год назад

    E video matra benki benki 🔥🔥🔥

  • @padma.k.9243
    @padma.k.9243 Год назад

    Super shivanna comedy.

  • @hahumahthahumaht3718
    @hahumahthahumaht3718 Год назад +3

    Super Anna ❤️❤️👍👍👍🔥❤️

  • @narayanadashavantnarayanad7651
    @narayanadashavantnarayanad7651 Год назад +3

    ನಕ್ಕು ನಕ್ಕು ಕಣ್ಣಲ್ಲಿ ನೀರು ಬಂತು 👌ಕಾಮಿಡಿ

  • @mpgaragigaragi3252
    @mpgaragigaragi3252 Год назад +4

    ಸೂಪರ್ 😄😄😄😄

  • @rockstaryuva447
    @rockstaryuva447 Год назад +2

    ಸೂಪರ್ ಬ್ರೋ

  • @rajakumarjamadar5610
    @rajakumarjamadar5610 Год назад +1

    ಕಾಮಿಡಿ ಕಿಂಗ್ ಶಿವಪುತ್ರ ಅಣ್ಣ, ನಿಮ್ಮ ವಿಡಿಯೋ ತುಂಬಾ ಅದ್ಬುತ ಅಣ್ಣ 👌👌👌💐💐💐

  • @neetavinod1206
    @neetavinod1206 Год назад

    Supr matte begha mattond vidio bid bro waiting.....

  • @maheshkannur1948
    @maheshkannur1948 Год назад +7

    ಲಾಸ್ಟ್ ಅರುಣನ ಡೈಲಾಗ್ ಸೂಪರ್👌🔥😅

  • @ravichandrachavan4211
    @ravichandrachavan4211 Год назад +1

    Superb

  • @veerajsr5879
    @veerajsr5879 Год назад

    Mutya spr😂😂

  • @manjuh3114
    @manjuh3114 Год назад

    Thumba chenagide comedy

  • @pajjukabaddi3106
    @pajjukabaddi3106 Год назад +4

    Super bro 🤣🤣

  • @prince_dachhu_
    @prince_dachhu_ Год назад +4

    Super arun anna dailogues super 🤙♥️

  • @ajaykumartalavarajaykumart5922
    @ajaykumartalavarajaykumart5922 Год назад +1

    ಸೂಪರ್ 🔥🔥🔥

  • @kannadagamer4948
    @kannadagamer4948 Год назад +4

    Broo wait madthidde nim video akthira antha and farst like nande 😍😍

  • @durgappapujari3234
    @durgappapujari3234 Год назад +1

    ಅಣ್ಣಾ ಸೂಪರ್ 😁😁

  • @muttun1959
    @muttun1959 Год назад +7

    Comedy ಸ್ಟಾರ್ Sadu kokila next shivaputra ಅಣ್ಣನೆ 😍👑💥

  • @nsluckyvideos
    @nsluckyvideos Год назад +6

    ಅಣ್ಣ ನಿಮ್ಮ ವಿಡಿಯೋ ಗಾಗಿ ವೈಟಿಂಗ್ ಅಣ್ಣ ♥️♥️

  • @mahantheshnayaka7362
    @mahantheshnayaka7362 Год назад

    Super shivu anna tumba chenagide

  • @udaykamr237
    @udaykamr237 Год назад +5

    👌👌👌ಶಿವು ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ 👌👌👌

  • @abhishekhugar2182
    @abhishekhugar2182 Год назад

    Super Anna nivandre nanage tumbha tumbha tumbha Insta Anna🙏🙏👍👍

  • @prashanthp.s1886
    @prashanthp.s1886 Год назад +7

    😂😂😂ಸೂಪರ್ ವೀಡಿಯೊ ಅಣ್ಣ👌😍

  • @Mallikarjuna-mw3rn
    @Mallikarjuna-mw3rn Год назад

    ಸುಪರ್ ಅಣ್ಣಾ

  • @sureshkrsuri8746
    @sureshkrsuri8746 Год назад +3

    🤩Shivputra Bro Bari Comedy 🤣

  • @girishgiri4577
    @girishgiri4577 Год назад +1

    ಆನಂದ ನ್ ಅಭಿನಯ ಅದ್ಬುತ

  • @abhilifestyles772
    @abhilifestyles772 Год назад

    ಫುಲ್ ಗಿಚ್ಚಿ ಗಿಲಿ ಗಿಲಿ

  • @shreekantappu1999
    @shreekantappu1999 Год назад

    Wow yen guru video concept super guru tumba olle videi

  • @pradeepvlogs6964
    @pradeepvlogs6964 Год назад +3

    First watching me

  • @Anand-px2ly
    @Anand-px2ly Год назад +6

    11:58 🤣🤣🤣sup scene

  • @krishnanayaka6211
    @krishnanayaka6211 Год назад +11

    ನಿನ್ನ ನಟನೆ ಬಹಳ ಅದ್ಭುತ ಅಣ್ಣಯ್ಯ🔥🔥🔥👌

  • @manjacharykkkk9824
    @manjacharykkkk9824 Год назад

    Sudha ninage shivaputhra jote comedy super

  • @Raghu18SR
    @Raghu18SR Год назад +9

    ಸೂಪರ್ ಕಾಮಿಡಿ 🔥😂

  • @sadanandkare9509
    @sadanandkare9509 Год назад +2

    Super comedy bro....

  • @abhishekpatil4911
    @abhishekpatil4911 Год назад

    Yen comedy bai benki 😂😂🔥🔥

  • @sandeep-kk2wb
    @sandeep-kk2wb Год назад +3

    ಸುಧಾ ❤

  • @kannadachannel-u4o
    @kannadachannel-u4o Год назад

    Super bro chindhi 😂😂

  • @MD-li7fk
    @MD-li7fk Год назад +1

    ಸೂಪರ್ ಅಣ್ಣಾ

  • @ravikaki9579
    @ravikaki9579 Год назад +145

    ಶಿವಪುತ್ರ ಅಣ್ಣ ಕಾಮಿಡಿ ಅಂತು ತುಂಬಾ ಅತ್ಯದ್ಭುತವಾಗಿದೆ ಇನ್ನು ಹೀಗೆ ನಿಮ್ಮ ಕಾಮಿಡಿ ಮುಂದುವರೆಯಲಿ...😂😅

  • @janapadahuduga4166
    @janapadahuduga4166 Год назад +3

    Super Anna 😍😍😍

  • @bhagirathbhagirath5728
    @bhagirathbhagirath5728 Год назад +1

    ಎಪ್ಪಾ ಸೂಪರ್ 🤣🤣😂😂😂🤣🤣🤣

  • @ukdondu2784
    @ukdondu2784 Год назад +8

    Super ❤️ love from Bijapur

  • @krishnawadekar255
    @krishnawadekar255 Год назад

    Nimmna ಕಾಮಿಡಿ ಕಿಲಾಡಿ ನಲ್ಲಿ ನೋಡಿ ತುಂಬಾ ಖುಷಿ ಆಯಿತು all the best

  • @user-hs5bh8vk2d
    @user-hs5bh8vk2d Год назад +1

    First like Anna 🥰🥰🥰

  • @sangupattanashetti9502
    @sangupattanashetti9502 Год назад

    gichh gili gili ❤👌