Check Out Kerela Kannada Vlogs 👇👇 Ep.1 - Bahubali Water Falls ruclips.net/video/cZha1jUoQ4s/видео.html Ep.2 - Empty Railway station ruclips.net/video/Aur4M2DF3gg/видео.html Ep.4 - LOTTERY TICKETS ruclips.net/video/H8yruXT_dvc/видео.html Ep.5 - Kerala food in Boat House ruclips.net/video/cHTVgPA0ULQ/видео.html Ep.6 - World's largest Bird Statue ruclips.net/video/7adFjef6hWg/видео.html Ep.7 - Kulki Dance Kerala ruclips.net/video/VEkc6pE03qA/видео.html
ಒಳ್ಳೇ ತಮಾಷೆ ಮಾಡಿಕೊಂಡು ವಿಡಿಯೋ ಮಾಡ್ತಿರ ಬ್ರದರ್..ನಿಮ್ಮ ಮಾತು ಕೇಳೋದೇ ಒಂದು ಖುಷಿ..😄ವಿಡಿಯೋಗಳು ಒಂದಕ್ಕಿಂತ ಒಂದು ಬಹಳ ಅದ್ಭುತವಾಗಿ ಮೂಡಿಬಂದಿದೆ.. ದೇವ್ರು ನಿಮಗೆ ಒಳ್ಳೇದು ಮಾಡ್ಲಿ.. ಇನ್ನಷ್ಟು ಇಂಟೆರೆಸ್ಟಿಂಗ್ ವಿಡಿಯೋಗಳನ್ನ ಮಾಡಿ ಬ್ರದರ್.😍
ನಿನ್ನ ವಯಸ್ಸಿಗೂ ಮೀರಿದ ಅನುಭವದಿಂದ ನೀವು ಹೋಗುವ ಸ್ಥಳದ ಮಾಹಿತಿಯನ್ನು ಕೊಡುತ್ತಿರಾ ಅದು ನಿಮಗೆ ನಿಮ್ಮ ತಂದೆ ತಾಯಿಗಳು ಕೊಟ್ಟ ಒಂದು ಗಾಡ್ ಗಿಫ್ಟ್... ನಿಮ್ಮ ಈ ಕಾರ್ಯಕ್ಕೆ ನನ್ನದೊಂದು ಸಲಾಂ. ನೀವು ಖಂಡಿತ ಇನ್ನೂ ಎತ್ತರಕ್ಕೆ ಬೆಳಿತಿರಾ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ವಿಡಿಯೋ ಕ್ಲಾರಿಟಿ ಅಂತು ಅದ್ಭುತ ನಿಮ್ಮ ಪಯಣ ಹೀಗೆ ಮುಂದುವರಿಯಲಿ ಒಳ್ಳೆಯದಾಗಲಿ. ಗೆಳೆಯ 💐💐💐🙏🙏
Only thing constant in your vlogs is change. It's getting better and better with each vlog. Anyone who watches your videos would think it's fun traveling solo as well.
ಈ ವಿಡಿಯೋ ಚೆನ್ನಾಗಿದೆ ಬ್ರದರ್. ಕಳೆದ ಕೆಲವು ದಿನಗಳಿಂದ ನಿಮ್ಮ ವಿಡಿಯೋ ನೋಡ್ತಾ ಇದ್ದೇನೆ ತುಂಬಾ ಇಷ್ಟಪಡುತ್ತಿದ್ದೇನೆ. ಇವತ್ತು ನೀವು ಯೂಟ್ಯೂಬ್ ನಿಂದ ಸಂಪಾದನೆ ಮಾಡುವ ನಿಜವಾದ ಹಣದ ಕುರಿತು ಮಾಡಿರುವ ವಿಡಿಯೋ ನೋಡಿದ್ದೇನೆ ನಿಮ್ಮ ಬಗ್ಗೆ ಗೌರವ ಬರ್ತಾ ಇದೆ ಥ್ಯಾಂಕ್ಯೂ ಬ್ರದರ್
Crazy to see you grow from being a timid kid doing a video of social experiment of begging to a full on energy travel blogger.. still have a long way to go... Go little rockstar,..!!!
Thank you so much bro ❤️❤️❤️ really becoming emotional.We are knowing abt many places and many infos from you. Lucky to have a vlogger like you that tooo in our own language KANNADA ❤️❤️❤️🥺🥺🥺 Thank you once again.
Gagan sir any video's can't be skipped. All r interesting, informative n the way narrate describe the event n places really 👌 👍 hatts off to u n wish u all the very best bro
Thanks Bro, you have given such a wonderful information. ಧನ್ಯವಾದಗಳು... ಈ ಸ್ಥಳದ ಬಗ್ಗೆ ಮಾಹಿತಿ ಕೊಟ್ಡಿರುವುದಕ್ಕೆ...ಎಷ್ಟು ಚೆನ್ನಾಗಿ ವಿವರಣೆ ನೀಡುತ್ತೀಯಾ ತಮ್ಮಾ....
Who will dislike you or your videos. The way you speak is so interesting and your videos are informative and thrilling too, video editing is amazing.... thank you dear for your videos. God bless your efforts.
Another reason was the capture of Constantinople by turks. That made trade of spices impossible, hence Europeans tried to find sea routes and finally came to India and other south east asian countries.
Bro amazing content and video, I did not know that Vasco Da Gama's Grave is in Kochi, I wish you 1M Subscribers as soon as possible ! you are doing a really really awesome job and you will get the amazing success !!!
ನಾವು ಅಮೇರಿಕಾ.. ಲಂಡನ್.. ಪ್ಯಾರಿಸ್. ಇವುನ್ನೆಲ್ಲ ನೋಡ್ಬೇಕು ಅನ್ಕೊಂಡಿದ್ವಿ.. ಆದ್ರೆ ಇಂಡಿಯದಲ್ಲೇ.. ಇಷ್ಟು ಚಂದ ಇರುವ.. ಪ್ಲೇಸ್ ಇದಾವೆ ಅಂಥ ನಿಮ್ ಪ್ರತಿಯೊಂದು ವಿಡಿಯೋ ನೋಡಿದ್ ಮೇಲೆ ಗೊತ್ತಾಯ್ತು.. ಲವ್ ಯು ಬ್ರೋ... ಎಸ್ಟ್ ಚಂದದ ವರ್ಣನೆ ನಿಂದು..... ನಿನ್ನಷ್ಟು ಧೈರ್ಯ.. ಸಾಹಸ ನನಿಗೆ ಬರೋದಿಲ್ಲ ಬಿಡು.. ಹ್ಯಾಟ್ಸ್ ಆಫ್ ಯು ಬ್ರೋ 😍😍🌹🌹🙏
Yappa Video nodtha nodtha big fan agi hogbette kettogiro reels nododra badlu ee riti Information ero Video nodidre tumba information collect madboudu 😍❤🔥
Check Out Kerela Kannada Vlogs 👇👇
Ep.1 - Bahubali Water Falls ruclips.net/video/cZha1jUoQ4s/видео.html
Ep.2 - Empty Railway station ruclips.net/video/Aur4M2DF3gg/видео.html
Ep.4 - LOTTERY TICKETS ruclips.net/video/H8yruXT_dvc/видео.html
Ep.5 - Kerala food in Boat House ruclips.net/video/cHTVgPA0ULQ/видео.html
Ep.6 - World's largest Bird Statue ruclips.net/video/7adFjef6hWg/видео.html
Ep.7 - Kulki Dance Kerala ruclips.net/video/VEkc6pE03qA/видео.html
Hi😊
which year ?
Namma Karnataka 💪🔥🔥🔥
Brooo big fan🔥🔥🔥
Hii bro ❤️
@@shokdarbgm9557 🤗❤️❤️
@@Statuskannadigaofficial hlo
mr crazy bro ಯಾವ ಊರು ನಿಮ್ಮದು
ದೇವರು ನಿಮಗೆ ಆಯಸ್ಸು ಆರೋಗ್ಯ ಕೊಡಲಿ ಡಾII ಬ್ರೋ ಗಗನ್ ಹೀಗೆ ನಿಮ್ಮ ಕೆಲಸ ಮುಂದುವರೆಸಲು ದೇವರು ನಿಮಗೆ ಶಕ್ತಿ ಕೊಡಲಿ🙏
Bro ನಿಮ್ಮ ಹತ್ತಿರ ತುಂಬಾ ಹಣ ಇದ್ದಿದ್ದರೆ ಎಲ್ಲಾ ದೇಶಗಳು ಸುತ್ತಾಡಿ ಬರುತ್ತಿದ್ದರು ಅಲ್ವಾ ❤️👍
ಅವರಿಗೂ ಹಣ ಬರ್ಬೇಕು ಅಂದ್ರೆ ನಾವು ಅವರ ವಿಡಿಯೋ ಪೂರ್ತಿ ನೋಡಿ ಸಪೋರ್ಟ್ ಮಾಡಬೇಕು bro
@@rooparecipeslifestyle purthi advertisement
Join button use madi support madi
@@rooparecipeslifestyle yes howdu
ಸ್ವಲದರಲ್ಲೇ Bro ಎಲ್ಲಾ ದೇಶ ಸುತ್ತುತ್ತಾರೆ ನೋಡಿ 😊
ಒಳ್ಳೇ ತಮಾಷೆ ಮಾಡಿಕೊಂಡು ವಿಡಿಯೋ ಮಾಡ್ತಿರ ಬ್ರದರ್..ನಿಮ್ಮ ಮಾತು ಕೇಳೋದೇ ಒಂದು ಖುಷಿ..😄ವಿಡಿಯೋಗಳು ಒಂದಕ್ಕಿಂತ ಒಂದು ಬಹಳ ಅದ್ಭುತವಾಗಿ ಮೂಡಿಬಂದಿದೆ.. ದೇವ್ರು ನಿಮಗೆ ಒಳ್ಳೇದು ಮಾಡ್ಲಿ.. ಇನ್ನಷ್ಟು ಇಂಟೆರೆಸ್ಟಿಂಗ್ ವಿಡಿಯೋಗಳನ್ನ ಮಾಡಿ ಬ್ರದರ್.😍
ನಿನ್ನ ವಯಸ್ಸಿಗೂ ಮೀರಿದ ಅನುಭವದಿಂದ ನೀವು ಹೋಗುವ ಸ್ಥಳದ ಮಾಹಿತಿಯನ್ನು ಕೊಡುತ್ತಿರಾ ಅದು ನಿಮಗೆ ನಿಮ್ಮ ತಂದೆ ತಾಯಿಗಳು ಕೊಟ್ಟ ಒಂದು ಗಾಡ್ ಗಿಫ್ಟ್... ನಿಮ್ಮ ಈ ಕಾರ್ಯಕ್ಕೆ ನನ್ನದೊಂದು ಸಲಾಂ. ನೀವು ಖಂಡಿತ ಇನ್ನೂ ಎತ್ತರಕ್ಕೆ ಬೆಳಿತಿರಾ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ವಿಡಿಯೋ ಕ್ಲಾರಿಟಿ ಅಂತು ಅದ್ಭುತ ನಿಮ್ಮ ಪಯಣ ಹೀಗೆ ಮುಂದುವರಿಯಲಿ ಒಳ್ಳೆಯದಾಗಲಿ. ಗೆಳೆಯ 💐💐💐🙏🙏
Only thing constant in your vlogs is change. It's getting better and better with each vlog.
Anyone who watches your videos would think it's fun traveling solo as well.
8:17 😂😂😂 anna full shock en helthavne antha 😂...vlogs r benki broo🔥🔥🔥
😂😂
😅😅
Haa 😂😂😂
😂😂😂
😂😂🤣
ಈ ವಿಡಿಯೋ ಚೆನ್ನಾಗಿದೆ ಬ್ರದರ್. ಕಳೆದ ಕೆಲವು ದಿನಗಳಿಂದ ನಿಮ್ಮ ವಿಡಿಯೋ ನೋಡ್ತಾ ಇದ್ದೇನೆ ತುಂಬಾ ಇಷ್ಟಪಡುತ್ತಿದ್ದೇನೆ. ಇವತ್ತು ನೀವು ಯೂಟ್ಯೂಬ್ ನಿಂದ ಸಂಪಾದನೆ ಮಾಡುವ ನಿಜವಾದ ಹಣದ ಕುರಿತು ಮಾಡಿರುವ ವಿಡಿಯೋ ನೋಡಿದ್ದೇನೆ ನಿಮ್ಮ ಬಗ್ಗೆ ಗೌರವ ಬರ್ತಾ ಇದೆ ಥ್ಯಾಂಕ್ಯೂ ಬ್ರದರ್
Supb brou ... Well explained ... Even teachers won't explain like this we all expect more general knowledge from your videos.. may God bless
💯
Well educated peoples in Kerala..
Good knowledge bro
Ooo
Yes you are right
ಎಷ್ಟು ಸರಳವಾಗಿ,ಸುಂದರವಾಗಿ ಹೇಳ್ತೀರ.ಬಹಳ ಮಜ ಇದೆ ನಿಮ್ಮ ಮಾತಲ್ಲಿ.ಖುಷಿ ಆಗುತ್ತೆ ಕನ್ನಡ ಕೇಳಿ.ಹೀಗೆಯೇ ಸಾಗಲಿ.ನಿಮಗೆ ನಮಸ್ಕಾರಗಳು.
ಥಾಂಕ್ಸ್ ಬ್ರೋ..... ನಿಮ್ಮ ಎಲ್ಲಾ ವಿಡಿಯೋ ನನಗೆ ತುಂಬಾ ಇಷ್ಟ
Very nice information about our Indian History. Hats off 👍👍❤❤
ನಮಸ್ಕಾರ ದೇವ್ರು🙏🙏🙏 ದೇವ್ರು ನೀವು ನಮ್ಮ ಕರ್ನಾಟಕದ ವಸ್ಕೊ ಡಿ ಗಾಮ 😍
Howdu 100% nija
Bro nivu pakka Bigg Boss ge Hogabeku
@@alonemanju5386 Howdu bro thumba chanagiruthe because yalla Places bage changi explan madthare
My God let there not be any vascodagama the killer.
Nice presentation on history on forieners entry with architectural look of houses and street planning 👍
Real hardwork blogger from Karnataka 🔥👌👌
ಅದ್ಬುತವಾಗಿ ಹೇಳಿದ್ದೀಯಾ ಸುಪರ್ ಗುರು
ಜೈ ಕನ್ನಡಿಗ
2:29 ಶಿಪ್ಪಿನ ಮುಂಭಾಗ dolphin ಯಾರಿಗೆಲ್ಲಾ ಕಂಡವು...❤❤
Haan Bro Nodini Naa 😂
Sss
Nan nodde
Ha hawdu
nanu nodde bro
Crazy to see you grow from being a timid kid doing a video of social experiment of begging to a full on energy travel blogger.. still have a long way to go... Go little rockstar,..!!!
ಧೈರ್ಯವಂತ ನಮ್ಮ ಡಾಕ್ಟರ್ ಬ್ರೋ🥰😍❤️
ತುಂಬಾ ಧೈರ್ಯ ಒಂಟಿ ಸಲಗ ನಮ್ಮ ಬ್ರದರ್
@@lavanya7081 Doctor andkondre doctor dear andkondre dear bro but kannadadali daa anthane hakirod avr so adke Haag helidd
ತಾವು ಇಡೀ ಪ್ರಪಂಚದ ಇತಿಹಾಸವನ್ನು ಪ್ರಪಂಚವನ್ನೇ ಅರಿಯದ ನಮ್ಮಂತಹವರಿಗೆ ತೋರಿಸಿ ಕೊಡುತ್ತಿದ್ದೀರಿ ನಿಮಗೆ ಲಾಟ್ ಆಫ್ ಥ್ಯಾಂಕ್ಸ್
ಒಂಥರಾ ದೇವ್ರೇ ನೀನು ಗುರುವೇ. love u bro
ತುಂಬ ಇಷ್ಟ ಆಯ್ತು, ಸ್ಕೂಲ್ ನಲ್ಲಿ ಹೇಳದೆ ಇರೋ ಉಪಯುಕ್ತ ಮಾಹಿತಿ ಸಿಕ್ತು, ಧನ್ಯವಾದಗಳು, Bro ದೇವರು ಒಳ್ಳೆಯದು ಮಾಡಲಿ ನಿಮಗೆ.
Bro ur energy next level 🔥🔥
Ur Sence of humour 💥😅
ನಮಗೆ ಗೊತ್ತಿಲ್ಲದ ಕೆಲವು ಮಾಹಿತಿಗಳು ನಿಮ್ಮ ಈ ವಿಡಿಯೋ ಮೂಲಕ ತಿಳಿದ್ವು ಬ್ರೋ.. your all videos very informative.. TQ Bro👍....
Nicely explained. Waiting for more such videos about our India's ancient history. Super bro
What a explanation bro, really impressed so much
Thank you for wonderful information bro... Hat's off to ur efforts... Love u bro ❤️
Guru University campus
So beautiful sharing dear sir...tq so much ❤️ always be happy.. take care dear sir... first view...
U r crazy bro... So much of detailed information u collect share to us . 👌👌 Jst wow
no word to say what a talent u r god bless u
ನಮಸ್ಕಾರ ದೇವ್ರು.🙏
ಜೈ ಕರ್ನಾಟಕ 💛❤️
ತುಂಬಾ ಒಳ್ಳೆಯ ವಿಷಯವನ್ನು ತಿಳ್ಕೊಂಡಿದ್ದೀರಿ ಜನರಿಗೆ ಸಹ ಅದನ್ನ ತಿಳಿಸ್ತಾ ಇದ್ದೀರಿ ನಿಮ್ಮ ಈ ಕಾರ್ಯ ಶುಭವಾಗಲಿ ನಿಮ್ಮ ಪಯಣ ಹೀಗೆ ಮುಂದುವರೆಯಲಿ......❤️
Thank you so much bro ❤️❤️❤️ really becoming emotional.We are knowing abt many places and many infos from you. Lucky to have a vlogger like you that tooo in our own language KANNADA ❤️❤️❤️🥺🥺🥺 Thank you once again.
8:04 to 8:20 superb bro...next Level performance 🤣🤣🤣
🤣🤣🤣🙏
Bro your vlogging style and editing, is no less than any big RUclipsrs, top notch
Maga jaasthi bucket idibeda
@@ravitheja7904 nang en sigutte bucket hiddu
Good .so cute chennagi joke madtira nagu banthu.
Video super bro. Town places streets are very nice. vascodagamas house nice. I really enjoyed the video bro. Waiting for next.♥️💛🇮🇳🇮🇳💛♥️
Gagan sir any video's can't be skipped. All r interesting, informative n the way narrate describe the event n places really 👌 👍 hatts off to u n wish u all the very best bro
Thanks Bro, you have given such a wonderful information. ಧನ್ಯವಾದಗಳು... ಈ ಸ್ಥಳದ ಬಗ್ಗೆ ಮಾಹಿತಿ ಕೊಟ್ಡಿರುವುದಕ್ಕೆ...ಎಷ್ಟು ಚೆನ್ನಾಗಿ ವಿವರಣೆ ನೀಡುತ್ತೀಯಾ ತಮ್ಮಾ....
Loved the rawness in u a narration
Wow bro 🤩 last dialog 👌
ಕೊಳೆಹೊಡುದ್ರು adru Nam India Nam Karnataka ♥️
ಸೂಪರ್ ಮಗಾ ಚನ್ನಾಗಿ ಹಿಸ್ಟ್ರಿ ಹೇಳತ್ತಾ ವಿಡಿಯೋ ದಲ್ಲಿ ಒಳ್ಳೆಯ ಮೆಸೇಜ್ ಕೊಡ್ತೀಯಾ ಫೆಂಟಾಸ್ಟಿಕ್ ಹೀಗೆ ಮುಂದುವರಿಯಲಿ ನಿನ್ನ ಪಯಣ ಗೆಳೆಯ 🙏💐❤❤❤❤❤
Very nice 👌 place 👌 very beautiful explanation thx bro 👍🏻 god bless you
ಎಲ್ಲರಿಗೂ ಒಳ್ಳೆಯ ಮಾಹಿತಿ ಸಹೋದರ, ಹೇಗಿದ್ದೀರಿ, ಧನ್ಯವಾದಗಳು ಸಹೋದರ ಮತ್ತು ಕಾಳಜಿ ವಹಿಸಿ,
I liked your confidence brother..keep growing👌😊
Excellent guru ninu, very very sprb well explained
Wonderful collection. Feeling to visit the place once.
Thumb channagi mahithi kotri bro thankyou so much
Very nice narrative in Kannada bro, very funcky narrative Very good experience with history with all details, We want More places from u in Kannada 💋
ಈ spot ನೋಡಕ್ಕೆ ತುಂಬಾ ಚೆನ್ನಾಗಿ ಇದೆ.
ನಾನು 2019 ರಲ್ಲಿ ನೋಡಿದೆ.. ಫೋರ್ಟ್ ಕೊಚ್ಚಿ
ತುಂಬಾ ಚೆನ್ನಾಗಿತ್ತು ದೇವ್ರು
Thank you bro navu nodlikke aglaraddanna kuntalle nodtidivi it's amazing
Best channel in world 👌👌👌
ತುಂಬಾ ಅದ್ಭುತ ವಾಗಿದೆ...thank u Dr bro...
Excellent
Love from thulu nadu ♥️
Who will dislike you or your videos. The way you speak is so interesting and your videos are informative and thrilling too, video editing is amazing.... thank you dear for your videos. God bless your efforts.
Love from shikaripura DR BRO😍
ವಿವರಣೆ ತುಂಬಾ ಚನ್ನಾಗಿದೆ ಬ್ರೋ🙌🙌🙌🌴🌴🌴✌✌✨✨✨👃👃👃🌹🌹🌹💞💞💞🎉🎉🎉💕💕💕👍👍👍👏👏👏👌👌👌🌟🌟🌟
U r awesome thats dr bro ..... happy to have such bro like u ...
I like to see your vlog. Tumbanay chenngai vivaristira nivu 😇
Really good bro..well explained...even yours flow of telling also nice to hear🙏
Super explain Guru ennu olle mahithi takobanni bro....
This is the type of channels we need, Entertainment + Knowledge, unlike other channels posting only unwanted bs.
sakkataagide guru, love from Shashi China
We love your vlogs ❤
ನಮ್ಮ ಕರ್ನಾಟಕದ ಹುಡುಗ ನಮ್ಮಹೆಮ್ಮೆ ....ಒಳ್ಳೆ ಹೈತಿಹಸಿಕ ಸ್ಥಳ ಪರಿಚಯ ಬ್ರೋ ಸೂಪರ್
What a narration guru..u r simply superb ..all d very best to u bro
ನಮಷ್ಕರ್ರಿ ದೇವ್ರು.. ಅದ್ಭುತವಾಗಿ ತಿಳಿಸಿದ್ದೀರಿ... ಹೃಪೂರ್ವಕ ಧನ್ಯವಾದಅರ್ಪಿಸುತ್ತೇನೆ.. ಜೈ ಕರ್ನಾಟಕ ಮಾತೆ
Who is seeing this in 2024😅
Devru...bike mele eedonge kottiddh chamak super 😍 bro
Another reason was the capture of Constantinople by turks.
That made trade of spices impossible, hence Europeans tried to find sea routes and finally came to India and other south east asian countries.
Fall of Constantinople in 1453
ತುಂಬಾ ಚೆನ್ನಾಗಿ ಅರ್ಥ ಪೂರ್ಣ ಮಾಹಿತಿ ಸ್ವಾರಸ್ಯ ಮಾಹಿತಿ.
excellent information jai Karnataka and Kannada
ಎಲ್ಲರೂ ಕೇಳಲೇಬೇಕಾದ ವಿಷಯ.ಉತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದ.🙏🙏
Superb very informatic bro 💕🔥💕
Interesting info , unique voice , nive detailing
ಮುಂದೆ ಒಂದು ದಿನ... ತುಂಬಾ ದೊಡ್ಡ youtube vlogger ಆಗ್ತೀರಾ ಬ್ರೋ ...🔥🔥
God bless you Gagan. Thank you for the good information
Really you are awesome bro🙏❤️❤️❤️
Dr Bro Gagan Srinivas u r Amazing well explained keep it up,u r the karnataka Google man,Devru Devru Neenu channagi erappa,God Bless you 👏👌💐
Good Morning Devaru KEDARNATH Fan ❤️🥰
8:16 😂😂
ಬಹಳ ಒಳ್ಳೆಯ ವಿಷಯ ಒಳ್ಳೆಯ ಫೋಟೋಗ್ರಫಿ - ಧನ್ಯವಾದಗಳು
super anna
love from kundapura
Ur explanation is simple, understandable, nd simple..hat's off to ur knowledge...
Your Vlogs Superrrrrrrrr ❤️
Superb ....thanks for well explain
Keep growing bro
You are aur inspiration ❤❤
Ninge Gundge Jasti Kanappa Nanu Ninna Abimani Nanna. magana Samananada GagangeJayavagali 👍👍👍👍
Bro amazing content and video, I did not know that Vasco Da Gama's Grave is in Kochi, I wish you 1M Subscribers as soon as possible ! you are doing a really really awesome job and you will get the amazing success !!!
Very informative thanks dr bro.
They took the remains to Lisbon.
ನಾವು ಅಮೇರಿಕಾ.. ಲಂಡನ್.. ಪ್ಯಾರಿಸ್.
ಇವುನ್ನೆಲ್ಲ ನೋಡ್ಬೇಕು ಅನ್ಕೊಂಡಿದ್ವಿ.. ಆದ್ರೆ ಇಂಡಿಯದಲ್ಲೇ.. ಇಷ್ಟು ಚಂದ ಇರುವ.. ಪ್ಲೇಸ್ ಇದಾವೆ ಅಂಥ ನಿಮ್ ಪ್ರತಿಯೊಂದು ವಿಡಿಯೋ ನೋಡಿದ್ ಮೇಲೆ ಗೊತ್ತಾಯ್ತು..
ಲವ್ ಯು ಬ್ರೋ... ಎಸ್ಟ್ ಚಂದದ ವರ್ಣನೆ ನಿಂದು.....
ನಿನ್ನಷ್ಟು ಧೈರ್ಯ.. ಸಾಹಸ ನನಿಗೆ ಬರೋದಿಲ್ಲ ಬಿಡು..
ಹ್ಯಾಟ್ಸ್ ಆಫ್ ಯು ಬ್ರೋ 😍😍🌹🌹🙏
Congratulation for 1m subcribers❤️
Yappa Video nodtha nodtha big fan agi hogbette kettogiro reels nododra badlu ee riti Information ero Video nodidre tumba information collect madboudu 😍❤🔥
Good I'm form kochi
Kerala best state
ಒಳ್ಳೆ ಮಾಹಿತಿ ಕೊಟ್ಟಿದಿರ ತುಂಬ ಉಪಯುಕ್ತವಾಗಿದೆ ಧನ್ಯವಾದ ಬ್ರೋ hi hello how are you fine
Love from Kerala ❤️
Super ,fantastic historical video thank you dr bro for ur efforts keep going ,thamma .nimage janma needida nimma thande thayee danyaru .
Bro 8.07 to 8.20 ee scene super🤣
Yaa😂😂😂👌he was thinking still today🤔yaarivaa antha😅
8:11 guru, avnu full shock,,yen matadatavne anta 🤣🤣🤣🤣👌👌👌👌👍👍👍😍
ನಮ್ಮ ಕರ್ನಾಟಕದ ಹುಡುಗ ❤🌹