ರಕ್ತ ಕಣ್ಣೀರು ಡೈಲಾಗ್ ಶೂಟ್ ಮಾಡೋವಾಗ ಉಪ್ಪಿ ಎಲ್ಲರನ್ನು ಹೊರಗೆ ಕಳಿಸ್ತಿದ್ರು |Raktha Kanneeru Making Story P-2

Поделиться
HTML-код
  • Опубликовано: 30 янв 2025

Комментарии • 160

  • @gowrishankarshankar6589
    @gowrishankarshankar6589 4 года назад +21

    ಅನುಭವಗಳಿಗೆ ಬೆಲೆಕಟ್ಟಲಾಗದು. ಅಭಿನಂದನೆಗಳು ಸುರೇಶ್.

  • @droneshots8561
    @droneshots8561 4 года назад +7

    Moog Suresh sir, your voice is rugged. Super agide kelakke.

  • @xtremelegends4530
    @xtremelegends4530 4 года назад +14

    ಉಪೇಂದ್ರ ಅವರ ವ್ಯಕ್ತಿತ್ವ ಎಲ್ಲರಿಗೂ ತಿಳಿದಿದೆ ಪ್ರತಿಯೊಬ್ಬ ಅಭಿಮಾನಿಗಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಂದ್ರೆ ಜೊತೆಯಲ್ಲಿರುವ ಆರ್ಟಿಸ್ಟ್ ಗಳನ್ನು ಎಷ್ಟು ಚೆನ್ನಾಗಿ ನೋಡಿಕೊಂಡು ಬಹುದು ಸುಮ್ನೆ ಏನೋ ಒಂದು ಮಾತಾಡೋದಲ್ಲ

    • @manjunathgobbani
      @manjunathgobbani 4 года назад +2

      ಹೌದು ವಿನಯ್ ಅವ್ರೆ.. ಈ ಮೂಗು ಸುರೇಶ್ ಅವರ್ದು ಸಣ್ಣ ಬುದ್ಧಿ.. ಅದ್ಕೆ ತಾವು ಕಂಡಿದ್ನ ಈ ರೀತಿ ಹೇಳ್ತಿದಾರೆ.. ನಿಜ್ವಾಗ್ಲೂ ಉಪ್ಪಿ ಸರ್ ಹಾಗಲ್ಲ.. ಎಲ್ರನ್ನು ಗೌರವದಿಂದ ಕಾಣ್ತಾರೆ.. ಪ್ರತ್ಯಕ್ಷ ನಾನೆ ನೋಡಿದೀನಿ 👍ಸಿಮ್ಪತಿ ಕ್ರಿಯೇಟ್ ಆಗ್ಲಿ ಅಂತಾ ಈ ಸಿಂಗಲೀಕ ಹೀಗೆ ಮಾತಾಡಿರ್ತಾನೆ ಅಷ್ಟೇ👆ಅರ್ಥ ಮಾಡ್ಕೊಳ್ಳಿ ಸ್ವಲ್ಪ

  • @mallikmallu1479
    @mallikmallu1479 4 года назад +3

    ಕನ್ನಡದ ಅದ್ಬುತ ಹಾಸ್ಯಗಾರ

  • @abhilashgangaiah7203
    @abhilashgangaiah7203 4 года назад +9

    great narration.. raw 👏🏽

  • @MegaDayanand
    @MegaDayanand 4 года назад +52

    ಕಾಮೆಡಿಯನ್ ಆದ್ರು ಖಡಕ್ voice ಗುರು...

  • @vijayyugahubli790
    @vijayyugahubli790 4 года назад +2

    Nice superb suresh

  • @realravi1497
    @realravi1497 4 года назад +2

    Super duper sir

  • @pavana3276
    @pavana3276 Год назад

    Ri Swami yaro neevela... Upendra avara bagge janagalige gottu

  • @rohitmahesh6665
    @rohitmahesh6665 4 года назад +3

    Imagination ne bere reality ne bere irutte antha gottaytu..... Talking really good

  • @abhisheks1647
    @abhisheks1647 4 года назад +30

    He is telling the truth many people r hiding

  • @manohargmellahalli237
    @manohargmellahalli237 4 года назад +1

    Super

  • @mrmujumrmuju
    @mrmujumrmuju 4 года назад +62

    Comedy actor screen mele illi kadakk aag matadtidare 😁

  • @girishgiri9717
    @girishgiri9717 4 года назад +3

    🇮🇳 Suresh 🇮🇳 sir Really fantastic fabulous extraordinary talent he should be in Bollywood

  • @kyogeshyoge8912
    @kyogeshyoge8912 4 года назад +6

    He is Superstar of The World Cinemas.

  • @eshwarakarthik2662
    @eshwarakarthik2662 4 года назад +2

    ಮಿಸ್ಟರ್ ಊರ್ ಬಾಗಿಲು....

  • @shivappashivu7122
    @shivappashivu7122 4 года назад +3

    Uppi boss

  • @harinaik6640
    @harinaik6640 4 года назад +7

    ಇವ್ನೆನ್ರಿ ಬರೆ ಇವ್ನ ಸ್ಟೋರಿನೆ ಹೇಳ್ತವ್ನೆ ..ದೊಡ್ಡ ಸೂಪರ್ ಸ್ಟಾರ್ ತರ... ಗುರು ಮೂವಿ ನಾವು ನೋಡಿದಿವಿ.. ಇದೇನು ನಿನ್ನ ಇಂಟರ್ವ್ಯೂವ್ ನ.. ಹ..

  • @sunilshine6828
    @sunilshine6828 4 года назад +6

    Sir saadhu sir atra Rakta kanniru bagge
    Interview madi sir

  • @vchandrashekar8854
    @vchandrashekar8854 4 года назад +4

    Doulath interview

  • @rajeshrashinkar2731
    @rajeshrashinkar2731 4 года назад +1

    Superb Sir

  • @RaviTeja-hz6rx
    @RaviTeja-hz6rx 4 года назад +8

    This is not artist experience but pain

  • @harshaana
    @harshaana 4 года назад +13

    After listening to how Shankar nag was treating colleagues on and off the set... These movie makers are so cheap and self centred without professional approach. That's why ppl love Shankar nag. Other makers and producers shud learn and inspired from him.

    • @manjunathgobbani
      @manjunathgobbani 4 года назад +2

      ಶಂಕ್ರಣ್ಣ ಮತ್ತೆ ವಿಷ್ಣು ದಾದಾ ರತ್ನಗಳಿದ್ದಾಗೆ ಹರ್ಷ ಅವ್ರೆ.. ಎಲ್ಲರಿಗೂ ಅವರ ತರ ಮನುಷ್ಯತ್ವ ಇರಲ್ಲ ಇಂಡಸ್ಟ್ರಿ ಅಲ್ಲಿ

  • @shravansinde6222
    @shravansinde6222 4 года назад +10

    Next saadu kokila inda story helsi

  • @vanineeralagi5797
    @vanineeralagi5797 4 года назад +4

    Uppi great

  • @jilsonabraham7056
    @jilsonabraham7056 4 года назад +13

    Yaa some people in the film industry behave roughly to other artists and no respect also comparing them with Raj family they are so down to earth like shivarajkumar & Appu. I have watched many stars & co workers interviews in kannada but still now none has complained about them, hence they are called has Rajarathnas.👍👏😍🎊

    • @shashankk1285
      @shashankk1285 4 года назад +4

      No sir Upendra is a very simple and humble person

    • @aswinjv5532
      @aswinjv5532 4 года назад

      S Ur correct

    • @anjankumar-143
      @anjankumar-143 4 года назад

      ಅದ್ಭುತವಾದ ಮಾತು,,

    • @manjunathgobbani
      @manjunathgobbani 4 года назад

      ಈ ಮೂಗು ಸುರೇಶ್ ಅವರ್ದು ಸಣ್ಣ ಬುದ್ಧಿ.. ಅದ್ಕೆ ತಾವು ಕಂಡಿದ್ನ ಈ ರೀತಿ ಹೇಳ್ತಿದಾರೆ.. ನಿಜ್ವಾಗ್ಲೂ ಉಪ್ಪಿ ಸರ್ ಹಾಗಲ್ಲ.. ಎಲ್ರನ್ನು ಗೌರವದಿಂದ ಕಾಣ್ತಾರೆ.. ಪ್ರತ್ಯಕ್ಷ ನಾನೆ ನೋಡಿದೀನಿ 👍ಸಿಮ್ಪತಿ ಕ್ರಿಯೇಟ್ ಆಗ್ಲಿ ಅಂತಾ ಈ ಸಿಂಗಲೀಕ ಹೀಗೆ ಮಾತಾಡಿರ್ತಾನೆ ಅಷ್ಟೇ👆ಅರ್ಥ ಮಾಡ್ಕೊಳ್ಳಿ ಸ್ವಲ್ಪ

  • @vetagreedairies2689
    @vetagreedairies2689 4 года назад +1

    ಒಳ್ಳೆ ಹಾಸ್ಯ ನಟ

  • @ಮಾನವತಾವಾದಿ
    @ಮಾನವತಾವಾದಿ 4 года назад +3

    ಸರ್ ದತ್ತಣ್ಣ ಅವರನ್ನು ಇಂಟರ್ವ್ಯೂವ ಮಾಡಿ🙏

  • @naveenrajkali1790
    @naveenrajkali1790 4 года назад +14

    Indirectly he told everything

    • @manjunathgobbani
      @manjunathgobbani 4 года назад +2

      ನವೀನ್ರಾಜ್ ಕಲಿ ಅವ್ರೆ... ಈ ಮೂಗು ಸುರೇಶ್ ಅವರ್ದು ಸಣ್ಣ ಬುದ್ಧಿ.. ಅದ್ಕೆ ತಾವು ಕಂಡಿದ್ನ ಈ ರೀತಿ ಹೇಳ್ತಿದಾರೆ.. ನಿಜ್ವಾಗ್ಲೂ ಉಪ್ಪಿ ಸರ್ ಹಾಗಲ್ಲ.. ಎಲ್ರನ್ನು ಗೌರವದಿಂದ ಕಾಣ್ತಾರೆ.. ಪ್ರತ್ಯಕ್ಷ ನಾನೆ ನೋಡಿದೀನಿ 👍ಸಿಮ್ಪತಿ ಕ್ರಿಯೇಟ್ ಆಗ್ಲಿ ಅಂತಾ ಈ ಸಿಂಗಲೀಕ ಹೀಗೆ ಮಾತಾಡಿರ್ತಾನೆ ಅಷ್ಟೇ👆ಅರ್ಥ ಮಾಡ್ಕೊಳ್ಳಿ ಸ್ವಲ್ಪ

  • @bigthinkerno1763
    @bigthinkerno1763 2 года назад

    ಆಯೋ ಬರಿ ಕಚ್ಟು ಚುಚ್ಟು ಅಂತ ಹೇಳ್ತಾರೆ ಒಂದದ್ರು ಒಳ್ಳೇದು ಹೇಳ್ರಿ, ಅದೆಲ್ಲಾ ಮಾಮೂಲು ಶೂಟಿಂಗ್ ನಲ್ಲಿ

  • @whatsthis8083
    @whatsthis8083 3 года назад +1

    Disturbed by logo on screen

  • @priyapriyanka5991
    @priyapriyanka5991 4 года назад +15

    Yen edu Chicka chicks vishya yala dodha dodha vishya madtavrae

  • @RaghuRaghu-ms1hr
    @RaghuRaghu-ms1hr 4 года назад +4

    Sir nam darshan bagge madi pls I love challenging 🌟 pls sir

    • @vinaykumar-ye9tn
      @vinaykumar-ye9tn 4 года назад +1

      ವೀಕೆಂಡ್ ಅಲ್ಲಿ ಇದಿಯಲ್ಲ..

  • @vidyashree6402
    @vidyashree6402 4 года назад +10

    Like it, the reality of fake people who are hero's only in movies and zero in humanity.

    • @decentboybangalore27age19
      @decentboybangalore27age19 4 года назад

      Hi muddu

    • @manjunathgobbani
      @manjunathgobbani 4 года назад

      ನೋಡಿ ವಿದ್ಯಾ ಅವ್ರೆ.. ಈ ಮೂಗು ಸುರೇಶ್ ಅವರ್ದು ಸಣ್ಣ ಬುದ್ಧಿ.. ಅದ್ಕೆ ತಾವು ಕಂಡಿದ್ನ ಈ ರೀತಿ ಹೇಳ್ತಿದಾರೆ.. ನಿಜ್ವಾಗ್ಲೂ ಉಪ್ಪಿ ಸರ್ ಹಾಗಲ್ಲ.. ಎಲ್ರನ್ನು ಗೌರವದಿಂದ ಕಾಣ್ತಾರೆ.. ಪ್ರತ್ಯಕ್ಷ ನಾನೆ ನೋಡಿದೀನಿ 👍ಸಿಮ್ಪತಿ ಕ್ರಿಯೇಟ್ ಆಗ್ಲಿ ಅಂತಾ ಈ ಸಿಂಗಲೀಕ ಹೀಗೆ ಮಾತಾಡಿರ್ತಾನೆ ಅಷ್ಟೇ👆ಅರ್ಥ ಮಾಡ್ಕೊಳ್ಳಿ ಸ್ವಲ್ಪ

  • @kannadasamachara837
    @kannadasamachara837 4 года назад +12

    Films heroes will not come late to set intentionally...

  • @lohithsonu5526
    @lohithsonu5526 4 года назад +8

    Dear heaggade studio
    Story narration na sadhu kokila hatra madsi

  • @mrprashaanu4630
    @mrprashaanu4630 10 дней назад

    ಮಾನ್ಯ..........😂

  • @YTChet
    @YTChet 4 года назад

    Moog Suresh sir nanu nimmnna 2017 ralli dehali yalli betti yagidde adu metro station sir nivu super sir

  • @ranadheeranaik7245
    @ranadheeranaik7245 4 года назад

    Sir super sariyagi matadi tidare Suresh sir

  • @nofilter4140
    @nofilter4140 4 года назад +14

    ಇವರ್ ಏನ್ರೀ, ಎಲ್ಲೋ ಉಪ್ಪಿ ಇವರಿಗೆ ಇಷ್ಟ ಇಲ್ಲ ಅನ್ಸುತ್ತೆ...

    • @aswinjv5532
      @aswinjv5532 4 года назад +3

      May be , but u can't tell who is what I don't think uoendra will bother for costumes n all , since I met him once he was very simple n spike to me for 5 mins he waited for me to give the pen for autograph Alos

    • @nofilter4140
      @nofilter4140 4 года назад +2

      @@aswinjv5532 ಅಲ್ಲ ಸಾರ್.. ನಾನ್ ಏನ್ ಹೇಳ್ದೆ... ನೀವ್ ಏನ್ ಹೇಳ್ತಿದಿರಿ... ಪೂರ್ತಿ ನೋಡಿ ಆಮೇಲೆ ಹೇಳಿ

    • @manjunathgobbani
      @manjunathgobbani 4 года назад +1

      @@nofilter4140 ಹೌದು ಹರಿ ಅವ್ರೆ.. ಈ ಮೂಗು ಸುರೇಶ್ ಅವರ್ದು ಸಣ್ಣ ಬುದ್ಧಿ.. ಅದ್ಕೆ ತಾವು ಕಂಡಿದ್ನ ಈ ರೀತಿ ಹೇಳ್ತಿದಾರೆ.. ನಿಜ್ವಾಗ್ಲೂ ಉಪ್ಪಿ ಸರ್ ಹಾಗಲ್ಲ.. ಎಲ್ರನ್ನು ಗೌರವದಿಂದ ಕಾಣ್ತಾರೆ.. ಪ್ರತ್ಯಕ್ಷ ನಾನೆ ನೋಡಿದೀನಿ 👍ಸಿಮ್ಪತಿ ಕ್ರಿಯೇಟ್ ಆಗ್ಲಿ ಅಂತಾ ಈ ಸಿಂಗಲೀಕ ಹೀಗೆ ಮಾತಾಡಿರ್ತಾನೆ ಅಷ್ಟೇ👆ಅರ್ಥ ಮಾಡ್ಕೊಳ್ಳಿ ಸ್ವಲ್ಪ

  • @hariuppi4794
    @hariuppi4794 4 года назад +23

    Yako nam Upendhra bagge indirect agi negative agi heltha edhange edhe 🙄

    • @sathyaprakash1205
      @sathyaprakash1205 4 года назад +2

      Howdhu guru

    • @hariuppi4794
      @hariuppi4794 4 года назад +2

      @@sathyaprakash1205
      Report madu guru

    • @daimondepicalstories1097
      @daimondepicalstories1097 4 года назад +1

      ಹೌದು ಗುರು ಅದಕ್ಕೆ ಅವರು ರಿಯಲ್ ಸ್ಟಾರ್

    • @malleshms9977
      @malleshms9977 4 года назад +4

      ಅವರು ಕಂಡ ಉಪೇಂದ್ರ ನಡವಳಿಕೆ ಬಗ್ಗೆ ಹೇಳಿದಾರೆ

    • @shettyvinay96
      @shettyvinay96 4 года назад +5

      Uppendra real faces he is telling

  • @sowmyamp3416
    @sowmyamp3416 4 года назад +7

    I never expected this from Upendra ... never never expected... che

    • @decentboybangalore27age19
      @decentboybangalore27age19 4 года назад

      Bangalore nanu. Niv

    • @manjunathgobbani
      @manjunathgobbani 4 года назад +3

      ಸೌಮ್ಯ ಅವ್ರೆ.. ಈ ಮೂಗು ಸುರೇಶ್ ಅವರ್ದು ಸಣ್ಣ ಬುದ್ಧಿ.. ಅದ್ಕೆ ತಾವು ಕಂಡಿದ್ನ ಈ ರೀತಿ ಹೇಳ್ತಿದಾರೆ.. ನಿಜ್ವಾಗ್ಲೂ ಉಪ್ಪಿ ಸರ್ ಹಾಗಲ್ಲ.. ಎಲ್ರನ್ನು ಗೌರವದಿಂದ ಕಾಣ್ತಾರೆ.. ಪ್ರತ್ಯಕ್ಷ ನಾನೆ ನೋಡಿದೀನಿ 👍ಸಿಮ್ಪತಿ ಕ್ರಿಯೇಟ್ ಆಗ್ಲಿ ಅಂತಾ ಈ ಸಿಂಗಲೀಕ ಹೀಗೆ ಮಾತಾಡಿರ್ತಾನೆ ಅಷ್ಟೇ👆ಅರ್ಥ ಮಾಡ್ಕೊಳ್ಳಿ ಸ್ವಲ್ಪ

  • @divyaj3031
    @divyaj3031 4 года назад +15

    You know what? These are not 'making' videos of a movie. For that you have to interview the director, producer along with the actors. Just getting one actor from the movie to talk about his experience during the shoot is not called 'making' of a movie. This video shows how actors who are not the main leads are exploited during shoot which is a good thing but it's not called making of a movie. You could name this interview as Mr. Suresh's interview on his experiences as an artist!

  • @ಶ್ರೀಕೃಷ್ಣಶ್ರೀ
    @ಶ್ರೀಕೃಷ್ಣಶ್ರೀ 4 года назад +23

    ಯಾರೇ ಆಗ್ಲಿ ಯಾವ ಮನುಷ್ಯನ ಕೀಳಾಗಿ ನೋಡಬಾರದು. ಜೂನಿಯರ್ ಆದ್ರೆ ಏನು ಸ್ಟಾರ್ ಆದ್ರೆ ಏನು

    • @manjunathdhamrala2705
      @manjunathdhamrala2705 4 года назад

      ಆವಾವಿಷ್

    • @sumask6955
      @sumask6955 4 года назад

      Hi

    • @manjunathgobbani
      @manjunathgobbani 4 года назад +2

      ನೋಡಿ ಶ್ರೀ ಕೃಷ್ಣ ಅವ್ರೆ.. ಈ ಮೂಗು ಸುರೇಶ್ ಅವರ್ದು ಸಣ್ಣ ಬುದ್ಧಿ.. ಅದ್ಕೆ ತಾವು ಕಂಡಿದ್ನ ಈ ರೀತಿ ಹೇಳ್ತಿದಾರೆ.. ನಿಜ್ವಾಗ್ಲೂ ಉಪ್ಪಿ ಸರ್ ಹಾಗಲ್ಲ.. ಎಲ್ರನ್ನು ಗೌರವದಿಂದ ಕಾಣ್ತಾರೆ.. ಪ್ರತ್ಯಕ್ಷ ನಾನೆ ನೋಡಿದೀನಿ 👍ಸಿಮ್ಪತಿ ಕ್ರಿಯೇಟ್ ಆಗ್ಲಿ ಅಂತಾ ಈ ಸಿಂಗಲೀಕ ಹೀಗೆ ಮಾತಾಡಿರ್ತಾನೆ ಅಷ್ಟೇ👆ಅರ್ಥ ಮಾಡ್ಕೊಳ್ಳಿ ಸ್ವಲ್ಪ

    • @ಶ್ರೀಕೃಷ್ಣಶ್ರೀ
      @ಶ್ರೀಕೃಷ್ಣಶ್ರೀ 4 года назад

      ನಾನು ಉಪ್ಪಿ ಗೆ ಮಾತ್ರ ಹೇಳಿಲ್ಲ ಎಲ್ಲರಿಗೂ ಸೇರಿಸಿ ಹೇಳಿದ್ದು. ಸ್ಟಾರ್ ಗತ್ತು ಬಿಡಿ ಅಂತ

  • @KumarKumar-ol3vx
    @KumarKumar-ol3vx 4 года назад +4

    Film yaar bekadru hero aagtare
    Real life kelavraste..heros agirtare

  • @raghu.sraghu3236
    @raghu.sraghu3236 2 года назад

    Screen mele heggade heggade anta hakbeda 🙏

  • @ravigm717
    @ravigm717 4 года назад

    Nim voice super

  • @shashankk1285
    @shashankk1285 4 года назад +6

    Avr jote channag idre ollevru illa Andre kettavru iste ivrdu alva sir

    • @divyaj3031
      @divyaj3031 4 года назад +1

      It's about being humble and humane irrespective of who you are dealing with. Just because they are supporting artists does not mean that they should not be acknowledged by the 'hero' or they have to stand watching when he was bleeding. Thats not how one should be treated! The sad thing is in our country heroes are worshipped and nobody can take anything negative on them.

    • @manjunathgobbani
      @manjunathgobbani 4 года назад +1

      @@divyaj3031 ನೋಡಿ ದಿವ್ಯಾ ಅವ್ರೆ... ಈ ಮೂಗು ಸುರೇಶ್ ಅವರ್ದು ಸಣ್ಣ ಬುದ್ಧಿ.. ಅದ್ಕೆ ತಾವು ಕಂಡಿದ್ನ ಈ ರೀತಿ ಹೇಳ್ತಿದಾರೆ.. ನಿಜ್ವಾಗ್ಲೂ ಉಪ್ಪಿ ಸರ್ ಹಾಗಲ್ಲ.. ಎಲ್ರನ್ನು ಗೌರವದಿಂದ ಕಾಣ್ತಾರೆ.. ಪ್ರತ್ಯಕ್ಷ ನಾನೆ ನೋಡಿದೀನಿ 👍ಸಿಮ್ಪತಿ ಕ್ರಿಯೇಟ್ ಆಗ್ಲಿ ಅಂತಾ ಈ ಸಿಂಗಲೀಕ ಹೀಗೆ ಮಾತಾಡಿರ್ತಾನೆ ಅಷ್ಟೇ👆ಅರ್ಥ ಮಾಡ್ಕೊಳ್ಳಿ ಸ್ವಲ್ಪ

  • @Vickiegowda
    @Vickiegowda 4 года назад +12

    Upendra avan close frnd Murali ge saryag help madila edela yav maha bidi,alpan ge Aishwarya sikre madya ratri kode edudhranthe -ange upendra

    • @droneshots8561
      @droneshots8561 4 года назад +2

      christ anil - Yeno gandu, yen uri ninge?

    • @sudarshan19595
      @sudarshan19595 4 года назад +3

      Yaroo yargoo help mado avashyakate illa Guru...Tamma swantha parishramadinda mele barbeku yare adroo...

    • @vinayhemanth9796
      @vinayhemanth9796 4 года назад +3

      Lo thukkalli sadhu kokila God father upenda .guru Kiran .v manohara music director chance koddidre uppi and camera man venu and Ashoka kashyappa chance koddithu uppi artist Kumar Govinda .bank janrdhana . Kote prabhakar . Then young directore birabal srini chance koddithu uppi topiwal movie and new director jayaram

    • @vinayhemanth9796
      @vinayhemanth9796 4 года назад +3

      Lo thukkalli upenda avrige yaru help madilvoo avra hard work munde baddirodu kanno

    • @vinayhemanth9796
      @vinayhemanth9796 4 года назад +1

      Lo murali Mohan ge A movie upenda music director chance kodre yavdau big directore sikru Adda uppi Kai kodu directionadoke Huda avanu enggidle hogi kello

  • @shivarajan9456
    @shivarajan9456 4 года назад +7

    ಇವರು ಹೇಳಿದ್ದೆಲ್ಲಾ ನಿಜವಾಗಿರಬಹುದು ಸುಳ್ಳು ಆಗಿರಬಹುದು..Don't Judge anything immediately ...

  • @srimurthy82
    @srimurthy82 4 года назад +1

    Olu olu bari olu

  • @sunilshine6828
    @sunilshine6828 4 года назад +4

    Sir please nam kade inda karnatakada janatheya kade inda keliro abipraya honnavvalli krishna sir tara manobhaavane illa sir please dayavittuu intavrna interview maadbedi sir sambhaavane kadme kotru anta ee reethi 3rd cls aagi maatadta iadre nam uppi sir bagge

    • @manjunathgobbani
      @manjunathgobbani 4 года назад +1

      ಈ ಮೂಗು ಸುರೇಶ್ ಅವರ್ದು ಸಣ್ಣ ಬುದ್ಧಿ.. ಅದ್ಕೆ ತಾವು ಕಂಡಿದ್ನ ಈ ರೀತಿ ಹೇಳ್ತಿದಾರೆ.. ನಿಜ್ವಾಗ್ಲೂ ಉಪ್ಪಿ ಸರ್ ಹಾಗಲ್ಲ.. ಎಲ್ರನ್ನು ಗೌರವದಿಂದ ಕಾಣ್ತಾರೆ.. ಪ್ರತ್ಯಕ್ಷ ನಾನೆ ನೋಡಿದೀನಿ 👍ಸಿಮ್ಪತಿ ಕ್ರಿಯೇಟ್ ಆಗ್ಲಿ ಅಂತಾ ಈ ಸಿಂಗಲೀಕ ಹೀಗೆ ಮಾತಾಡಿರ್ತಾನೆ ಅಷ್ಟೇ👆ಅರ್ಥ ಮಾಡ್ಕೊಳ್ಳಿ ಸ್ವಲ್ಪ

    • @sunilshine6828
      @sunilshine6828 4 года назад +1

      @@manjunathgobbani ri muug suresh avr maatado maathalle gotagtide avr voice rydhum alle jalas estide anta gotagtide Avr attitude observe madappa 1st reaction understand maadko

    • @manjunathgobbani
      @manjunathgobbani 4 года назад

      @@sunilshine6828 ಅದ್ನೇ ಹೇಳ್ತಿರೋದು ಇವ್ನು ಬಿಟ್ಟಿ ಪಬ್ಲಿಸಿಟಿ ತಗೋಳೋಕೆ ಟ್ರೈ ಮಾಡ್ತಿದಾನೆ ಅಂತಾ

  • @interestingthings9500
    @interestingthings9500 4 года назад +1

    Pure talk

  • @TRPurushotham-pu4ln
    @TRPurushotham-pu4ln Год назад

    10:35 aaaa dog ge hallu small iruthe sir adu kacchudre novv agalla, en heltidira neevu

  • @gn8167
    @gn8167 4 года назад +10

    Film alli hero galu bari screen meyle, Not as a person.

  • @shravansinde6222
    @shravansinde6222 4 года назад +13

    En sir ivru ... sanna sanna problems nella dodda daagi helthare

    • @divyaj3031
      @divyaj3031 4 года назад +3

      These are not trivial issues, he just wants to point at how these artists who are not the 'hero' of the movie are treated! It hurts anybody's dignity

  • @ADARSHSJSINGER
    @ADARSHSJSINGER 4 года назад +5

    Vishnuvardhan avru moodi agokke karana ide. Avru jeevanadalli ashtu novannq nodi bitru.
    Adu avra ahankara alla

    • @manjunathgobbani
      @manjunathgobbani 4 года назад +1

      ಅದೆಲ್ಲ ಮೂಗು ಸುರೇಶ್ ಅಮಾವಾಸ್ಯೆ ಅಂತಾ ಸಣ್ಣ ಮನುಷ್ಯರಿಗೆ ನಮ್ಮ ವಿಷ್ಣು ಅಣ್ಣನ ನಿಜ ಭಾವ ಹೇಗೆ ತಿಳಿಯುತ್ತೆ? ಅಪ್ಪಟ ಅಭಿಮಾನಿಗಳಿಗೆ ಮಾತ್ರ ಗೊತ್ತಾಗೋದು ಅದು ಆದರ್ಶ್ ಅವ್ರೆ 🤝👍

  • @shravansinde6222
    @shravansinde6222 4 года назад +3

    Hi

  • @chidananddhavaleshwar6443
    @chidananddhavaleshwar6443 4 года назад +1

    KAdak comedy actor

  • @shilpataranga8728
    @shilpataranga8728 4 года назад +2

    Dear friends, JESUS CHRIST will heal COVID-19 and all the problems 100% as per his words. He is the HEAVENLY FATHER.

  • @avinasht1733
    @avinasht1733 4 года назад +3

    How s this even considered as making of raktha kanneru!! Stop using irrelevant titles first..

  • @giridhardj8183
    @giridhardj8183 2 года назад

    He is just saying all the things that usually go wrong when you're making a movie...

  • @priyapriyanka5991
    @priyapriyanka5991 4 года назад +5

    Anchor sir proper point s needed all unwanted talks

  • @partheeshlv9104
    @partheeshlv9104 4 года назад +5

    supporting actress galna nayi ginta kadeyagi kaantare thuuuuu

  • @hrishikeshp1594
    @hrishikeshp1594 4 года назад +7

    He is not the appropriate person to talk about the making of Raktakanneru....sumne katacharakke yar yarno karsi making videos madbedi

  • @priyapriyanka5991
    @priyapriyanka5991 4 года назад +5

    Re talk about movie don't make small points big big

    • @MS-tk1uv
      @MS-tk1uv 4 года назад

      Some people feel biting the dog is also trivial issue.no proper remuneration. Do you feel these are petty issues?

  • @yogis6760
    @yogis6760 4 года назад

    8:31

  • @itsrocky2800
    @itsrocky2800 4 года назад

    Papaa sariyag rodne kotavre

    • @manjunathgobbani
      @manjunathgobbani 4 года назад +2

      ನೋಡಿ ವೆಂಕಿ... ಈ ಮೂಗು ಸುರೇಶ್ ಅವರ್ದು ಸಣ್ಣ ಬುದ್ಧಿ.. ಅದ್ಕೆ ತಾವು ಕಂಡಿದ್ನ ಈ ರೀತಿ ಹೇಳ್ತಿದಾರೆ.. ನಿಜ್ವಾಗ್ಲೂ ಉಪ್ಪಿ ಸರ್ ಹಾಗಲ್ಲ.. ಎಲ್ರನ್ನು ಗೌರವದಿಂದ ಕಾಣ್ತಾರೆ.. ಪ್ರತ್ಯಕ್ಷ ನಾನೆ ನೋಡಿದೀನಿ 👍ಸಿಮ್ಪತಿ ಕ್ರಿಯೇಟ್ ಆಗ್ಲಿ ಅಂತಾ ಈ ಸಿಂಗಲೀಕ ಹೀಗೆ ಮಾತಾಡಿರ್ತಾನೆ ಅಷ್ಟೇ👆ಅರ್ಥ ಮಾಡ್ಕೊಳ್ಳಿ ಸ್ವಲ್ಪ

  • @nofilter4140
    @nofilter4140 4 года назад +8

    ಈ ಎಪಿಸೋಡ್ ಚೆನ್ನಾಗ್ ಇಲ್ಲ ಸಾರ್.. ಸುಮ್ನೆ ಸಮಯ ವ್ಯರ್ಥ

  • @kavyashreekr6817
    @kavyashreekr6817 4 года назад +1

    Comedy's ge e over acting in top star agidre asty adake devaru nimage avaaksha kammi kododu swalpa mathdovaga voice Ali ahma beda

    • @manjunathgobbani
      @manjunathgobbani 4 года назад +1

      ನಿಜ ಕಾವ್ಯಶ್ರೀ ನೀವು ಹೇಳಿದ್ದು.. ದೇವ್ರು ಯಾರ್ನ ಎಲ್ಲಿಡಬೇಕೋ ಅಲ್ಲಿಡ್ತಾನೆ

  • @sandeshvasu8227
    @sandeshvasu8227 4 года назад +1

    Film bAgge matadde bari personal experience heltidare... nonsense

  • @nagammabangera2571
    @nagammabangera2571 3 года назад

    7

  • @harinaik6640
    @harinaik6640 4 года назад +3

    ಡಿಲೀಟ್ ಮಾಡ್ರಿ ..ಸುಮ್ನೆ ಈ ಭಾಗ ನ.. ಚೆನ್ನಾಗಿಲ್ಲ ..

  • @maheshteja1752
    @maheshteja1752 4 года назад +1

    Nimge correct agi madokadre matra madi sumne time pass gella making anta madbedi wt is this

  • @Sirish04
    @Sirish04 4 года назад +1

    Thanks for giving reason to unsubscribe ,

  • @Two_Minutes2
    @Two_Minutes2 4 года назад +4

    Not a good episode.

  • @aryaguruarya967
    @aryaguruarya967 4 года назад +2

    Malla movie bagge maadi

  • @hemanthgowda5106
    @hemanthgowda5106 4 года назад +1

    Yavdrayya Iduu.......Nam DEVRU bagge matadoke ondh interview saaka......Avru Real Star

    • @manjunathgobbani
      @manjunathgobbani 4 года назад +1

      ಹೌದು ಹೇಮಂತ್... ಈ ಮೂಗು ಸುರೇಶ್ ಅವರ್ದು ಸಣ್ಣ ಬುದ್ಧಿ.. ಅದ್ಕೆ ತಾವು ಕಂಡಿದ್ನ ಈ ರೀತಿ ಹೇಳ್ತಿದಾರೆ.. ನಿಜ್ವಾಗ್ಲೂ ಉಪ್ಪಿ ಸರ್ ಹಾಗಲ್ಲ.. ಎಲ್ರನ್ನು ಗೌರವದಿಂದ ಕಾಣ್ತಾರೆ.. ಪ್ರತ್ಯಕ್ಷ ನಾನೆ ನೋಡಿದೀನಿ 👍ಸಿಮ್ಪತಿ ಕ್ರಿಯೇಟ್ ಆಗ್ಲಿ ಅಂತಾ ಈ ಸಿಂಗಲೀಕ ಹೀಗೆ ಮಾತಾಡಿರ್ತಾನೆ ಅಷ್ಟೇ👆ಅರ್ಥ ಮಾಡ್ಕೊಳ್ಳಿ ಸ್ವಲ್ಪ

  • @shyampop00
    @shyampop00 4 года назад +2

    I think he was not liking to do .that part .... Intentionally is blaming on actors in industries it's all common .. don't blame anyone Has struggle to come up

  • @kulkarniyalagooresh3595
    @kulkarniyalagooresh3595 4 года назад +3

    Worst episode👎👎👎

  • @anilkumarkumar7542
    @anilkumarkumar7542 4 года назад

    Upi sr lou

  • @thirthaprasad8426
    @thirthaprasad8426 4 года назад +2

    without uppi you would not have got such a superb movie .. This is very bad episode .. These ppl are targeting Uppi

  • @sathishreddy5586
    @sathishreddy5586 4 года назад +2

    Evnu buildup raja ...

  • @ramannamp5440
    @ramannamp5440 4 года назад +1

    Upendra is very successful in sandalwood. But Internally He is worst.

    • @manjunathgobbani
      @manjunathgobbani 4 года назад +1

      ನೋಡಿ ರಾಮಣ್ಣ.. ಈ ಮೂಗು ಸುರೇಶ್ ಅವರ್ದು ಸಣ್ಣ ಬುದ್ಧಿ.. ಅದ್ಕೆ ತಾವು ಕಂಡಿದ್ನ ಈ ರೀತಿ ಹೇಳ್ತಿದಾರೆ.. ನಿಜ್ವಾಗ್ಲೂ ಉಪ್ಪಿ ಸರ್ ಹಾಗಲ್ಲ.. ಎಲ್ರನ್ನು ಗೌರವದಿಂದ ಕಾಣ್ತಾರೆ.. ಪ್ರತ್ಯಕ್ಷ ನಾನೆ ನೋಡಿದೀನಿ 👍ಸಿಮ್ಪತಿ ಕ್ರಿಯೇಟ್ ಆಗ್ಲಿ ಅಂತಾ ಈ ಸಿಂಗಲೀಕ ಹೀಗೆ ಮಾತಾಡಿರ್ತಾನೆ ಅಷ್ಟೇ👆ಅರ್ಥ ಮಾಡ್ಕೊಳ್ಳಿ ಸ್ವಲ್ಪ

  • @pujariramesh4964
    @pujariramesh4964 4 года назад +1

    Super

  • @renukaprasadrenukaprasad2091
    @renukaprasadrenukaprasad2091 3 года назад

    Uppi boss