Whatever place you visit it will be marvelous to see. What I like by your videos are you never forget our culture. So Keep exploring places to show them for us All the best Mahabalaram. From Bhargava sharma NU Namma Mysuru
Chiang Mai ಒಂದು ಅದ್ಭುತವಾದ ಜಾಗ ಅಲ್ಲಿರೋ ಜನ ತುಂಬಾನೇ friendly.ನೀವು ಹೋಗಿರೋ ಅಂತ ಜಾಗದ location ಹಾಕಿ ಏಕೆ ಅಂದ್ರೆ ತುಂಬಾ ಕಡೆ night market ನಡೆಯುತ್ತೆ ನಾವು ಕಳೆದ ವಾರ ಹೋಗ್ ಬಂದಿ ನನಗೆ ಕನಸಲ್ಲು chiang Mai ge ಮತ್ತೆ ಹೋಗಬೇಕು ಅಂತ ಅನಿಸ್ತಾ ಇದೆ.
ಒಂಟಿತನದ ಪ್ರಯಾಣ ನಂಟು ಬೆಳೆಸದ ಪ್ರಾಣ ನಿತ್ರಾಣವಾದ ಜೀವದಂತೆ ಉಸಿರಾಡುತಷ್ಟೆ ಚಲನವಲನ ಇಲ್ಲದಂತೆ. ಚಲಿಸಬೇಕು ಬದುಕಲಿ ಇಂದು ನಾಳೆಗಳ ಚಿಂತೆ ಮರೆತು ಉತ್ತಮ ಸಹಪ್ರಯಾಣಿಕರು ಜೊತೆಯಾದರೆ ಈ ಬಾಳೊಂದು ಸುಂದರ ಯಾನ. ಹೊಸ ತನದ ಅನ್ವೇಷಣೆ ಅನವರತ ಸಾಗಲಿ ಪರ್ಯಟನೆಯ ಅನುಭವಗಳ ಜೀವನ ಪಾಠಗಳಾಗಲಿ ನಾವು ನಡೆದ ಹಾದಿ ವಿಮರ್ಶಕರಿಗೆ ಉತ್ತಮ ಪಠ್ಯಗಳಾಗಿ ಚರಿತ್ರೆಯಲಿ ನಮ್ಮ ಕಾಲಮಾನವೂ ಅಚ್ಚಳಿಯದೆ ಉಳಿಯಲಿ.❤
ನಿನ್ನ ಸ್ನೇಹದ ಪರಿಚಯಕ್ಕಿಂತ ಅದ್ಭುತ ಜಗತ್ತನ್ನು ನಾನು ಇದುವರೆಗೂ ಕಂಡಿಲ್ಲ. ಎದೆಯೊಳಗೆ ಆತ್ಮವಿಶ್ವಾಸ ತುಂಬಿ ಸದಾ ನನ್ನೋಡನೆ ಇರುವೆ ನೆಂಬ ಭರವಸೆಯನ್ನು ತುಂಬಿ ಕೊಟ್ಟವಳು.ನೀನು ನೀ ಇರದ ಈ ಪ್ರಪಂಚವು ಕಲ್ಪನೆಗೂ ನಿಲುಕದಂತಹದ್ದು. ಇಂತಿ ನಿನ್ನ ಆತ್ಮೀಯ ...... Shreeshail BAGALKOT
Please give the info in each video that how to get into that place ,cost and mode of transport , so that it will be useful for viewers to explore the place if they are interested
ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ, ಒಂದೆ ಒಂದು ಬಾರಿ ನಿನ್ನ ನೆನೆದು🎊❤️ ನಾನೆಷ್ಟು ಮೆತ್ತಗಾದೆನಲ್ಲ ನಾನೇಕೆ ಕಲ್ಲಾಗಲಿಲ್ಲಾ.
Don't forget to "like" the video it helps the channel 🎉 and also share your comments ❤ and share the video too
❤❤
ಜೈ ಕರ್ನಾಟಕ ❤️love you ಗ್ಲೋಬಲ್ ಕನ್ನಡಿಗ
Bere youtubers tara anna... Alla
Yella comments gu like madtare....❤️
Welcome back to our Bachelor RUclips Channel, Amazing Video Brother.
Dr Bro
Very nice brother , Really inspiring ... keep doing .. good luck
Nimma KAVANAGLU mattu nimma VOICE thumba awesome bro, great job all the best 😍😍
ನಿಮ್ಮ ವಿಡಿಯೋ ಗಾಗಿ ಸದಾ ಕಾಯುತ್ತಾ ಇರ್ತೀನಿ ಅಣ್ಣಾ ❤❤❤❤
Thanks for the beautiful video ram ❤
Ramu Anna na Fans Hit Likes❤
Happy journey brother u r great Kannadiga❤
Superb, Global Kannadiga the greatest vlogger from Karnataka in India..
❤️💙💜
Nimma ella videos ondakinta ondu adbhutha really nice videos n more informative content kannadiga.🎉🎉🎉.
ಧನ್ಯವಾದಗಳು ರಾಧಾ ಅವರೆ 🙏
ನಿಮ್ಮ ಶಾಯಿರಿ.. ❤
👌👌👌👌
Whatever place you visit it will be marvelous to see. What I like by your videos are you never forget our culture. So Keep exploring places to show them for us All the best Mahabalaram.
From
Bhargava sharma NU
Namma Mysuru
ಪ್ರೀತಿಯ ಧನ್ಯವಾದಗಳು 🙏
ತುಂಬ ಅದ್ಬುತವಾಗಿ Explore ಮಾಡಿದೀರ ಬಾಸು
ಜೈ ಗಣೇಶ 🙏 ಜೈ ವಿಶ್ವ ಕನ್ನಡಿಗ 👍
Super vidio from kannadiga . Currency ಇಲ್ಲ download ಮಾಡ್ಕೊಂಡ್ ನೋಡ್ತಾ ಇದೀನಿ 😂 addicted 💕
❤️💙💜 🙏bari nodabedi.. nodi kali maadi tili..
Bro nim kannada bhashe superb❤❤
ಅಣ್ಣ ಇವತ್ತು ನಿಮ್ಮ ಕುತ್ತಿಗೆ ಮೇಲೆ ನಮ್ಮ ಕನ್ನಡ ಬಾವುಟ ಕಾಣಸಿಲ್ಲ ಅಣ್ಣ...
Chiang Mai ಒಂದು ಅದ್ಭುತವಾದ ಜಾಗ ಅಲ್ಲಿರೋ ಜನ ತುಂಬಾನೇ friendly.ನೀವು ಹೋಗಿರೋ ಅಂತ ಜಾಗದ location ಹಾಕಿ ಏಕೆ ಅಂದ್ರೆ ತುಂಬಾ ಕಡೆ night market ನಡೆಯುತ್ತೆ ನಾವು ಕಳೆದ ವಾರ ಹೋಗ್ ಬಂದಿ ನನಗೆ ಕನಸಲ್ಲು chiang Mai ge ಮತ್ತೆ ಹೋಗಬೇಕು ಅಂತ ಅನಿಸ್ತಾ ಇದೆ.
❤️
BROTHER NIMMA VIDEO NANU TV YALLI ನೋಡಿದೆ SUPER ಆಗಿ ತ್ತು 🔥🔥🔥🔥🔥
Nice & Short Video my Dear Global Kannadiga. Explination is sooo good in pure Kannada. All the Best for your further journey. 🌹🌹🌹🌹🌹🌹🌹🌹
Anna nima voice super ❤❤ nivu starting dialogue super aagi helutire anna nivu ❤
Great Appreciation Bossss❤❤❤
Super information vlog 👌🔥
❤️
Awesome Exploring 😍love from kundapura❤
I like that banyan leaf art
ಜೈ ಭಾರತ ಮಾತೆ. 🇮🇳🇮🇳🇮🇳🙏🙏🙏
ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ
Nice ❤️❤️👌 RAJU Bangalore
ವಿಶ್ವ ಭೂಪಟದಲ್ಲಿ ನಿನ್ನ ಹೆಸರು ಕಾಣಲಿ ಅದನ್ನು ಸಾಧಿಸುವ ಹಠ ನಿಮ್ಮದಾಗಲಿ 🙏🇮🇳
Actually regularly I am following your vedioes.yet make a comment at first.lots of love flowers from kerala
🎉good coverage
ಬ್ರದರ್ ಎಲ್ಲ ಇಂಡಿಯನ್ಸ್ thai ಗೆ ಹೋಗ್ತಾರಲ್ಲ ಅದನ್ನು ಟ್ರೈ ಮಾಡಿ ಬಾಸು 😂😂
Super speech
Super bro
❤️
Hello .... Nice one👍 i won't miss your vlog 😊
ಒಂಟಿತನದ ಪ್ರಯಾಣ ನಂಟು ಬೆಳೆಸದ ಪ್ರಾಣ ನಿತ್ರಾಣವಾದ ಜೀವದಂತೆ ಉಸಿರಾಡುತಷ್ಟೆ ಚಲನವಲನ ಇಲ್ಲದಂತೆ.
ಚಲಿಸಬೇಕು ಬದುಕಲಿ ಇಂದು ನಾಳೆಗಳ ಚಿಂತೆ ಮರೆತು ಉತ್ತಮ ಸಹಪ್ರಯಾಣಿಕರು ಜೊತೆಯಾದರೆ ಈ ಬಾಳೊಂದು ಸುಂದರ ಯಾನ.
ಹೊಸ ತನದ ಅನ್ವೇಷಣೆ ಅನವರತ ಸಾಗಲಿ ಪರ್ಯಟನೆಯ ಅನುಭವಗಳ ಜೀವನ ಪಾಠಗಳಾಗಲಿ ನಾವು ನಡೆದ ಹಾದಿ ವಿಮರ್ಶಕರಿಗೆ ಉತ್ತಮ ಪಠ್ಯಗಳಾಗಿ ಚರಿತ್ರೆಯಲಿ ನಮ್ಮ ಕಾಲಮಾನವೂ ಅಚ್ಚಳಿಯದೆ ಉಳಿಯಲಿ.❤
Wah wah
Will be waiting for your vlog bro ❤❤
Super super bro...............
Love From Yellapur uttar kannada ✨🖤😍
ನಮಸ್ಕಾರ ದರ್ಶನ್ 🙏
ನಿನ್ನ ಸ್ನೇಹದ ಪರಿಚಯಕ್ಕಿಂತ
ಅದ್ಭುತ ಜಗತ್ತನ್ನು ನಾನು ಇದುವರೆಗೂ ಕಂಡಿಲ್ಲ.
ಎದೆಯೊಳಗೆ ಆತ್ಮವಿಶ್ವಾಸ ತುಂಬಿ ಸದಾ ನನ್ನೋಡನೆ ಇರುವೆ ನೆಂಬ ಭರವಸೆಯನ್ನು ತುಂಬಿ ಕೊಟ್ಟವಳು.ನೀನು ನೀ ಇರದ ಈ ಪ್ರಪಂಚವು ಕಲ್ಪನೆಗೂ ನಿಲುಕದಂತಹದ್ದು.
ಇಂತಿ ನಿನ್ನ ಆತ್ಮೀಯ ...... Shreeshail BAGALKOT
Wah wah
Thumba adbutavaada journey silver temple super thank you sir
ಧನ್ಯವಾದಗಳು
ನಮಸ್ಕಾರ ರಾಮ್ ಅಣ್ಣ❤❤❤❤😊😊😊😊😊😊😊😊🎉🎉🎉
ಕಲಬುರ್ಗಿ💛❤️
Superb brother
Superb👏
Nice video guru
13:56 super ❤
Superb❤️
Good video bro 🙏❤️🙏
Hi anna very colourful vlog 😍👍
Hi ರಾಮ್ sir yegedera 🎉❤
Please give the info in each video that how to get into that place ,cost and mode of transport , so that it will be useful for viewers to explore the place if they are interested
If you watch the entire series all info is given ..thank you
Hi,,,, BACK GROUND VOICE,,,,👌
Ha Voice nemmadhena,,,?
Dr bro frist second u❤
ಹಲೋ ಸರ್ ನೆಕ್ಸ್ಟ್ ವಿಡಿಯೋ ಲ್ಲಿ ಒಂದು ಲವ್ ಸಾಂಗ್ ಬೇಕು ♥️🤙🔥
Super I liked dat dancing lady🎉
Super vlog bro 😊😊😊😊😊😊😊
ಒಳ್ಳೆದಾಗಲಿ ಬ್ರೋ... ಮೀನಾ ಅವರು ಏನಾದ್ರ ಫೋನ್ ಮಾಡಿದ್ರ ಬ್ರೋ....😂😂😅
Super ❤❤❤
Good 👍👍
ಸೂಪರ್ ಅಣ್ಣ ❤❤
ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು
ಮೆತ್ತಗಾಗಲಿಲ್ಲ ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ, ಒಂದೆ ಒಂದು ಬಾರಿ ನಿನ್ನ ನೆನೆದು🎊❤️ ನಾನೆಷ್ಟು ಮೆತ್ತಗಾದೆನಲ್ಲ ನಾನೇಕೆ ಕಲ್ಲಾಗಲಿಲ್ಲಾ.
Wah wah
Thnku brother ❤️🙏
Bro kannadigaru e hula hubati tinnodanna kalibardu adu namma samsktuti alla
Uta tannista nota pararista
Devastana 👌
Hi bro tea ,, happy journey bro
Bro, Obs software use maadi water mark irolla location torsbekadre
❤❤❤❤❤ Jai Ganesha 🙏🙏🙏🙏🙏🙏🙏
I like your smile❤❤😊
Welcome to thiland❤
Yelli miss agi hogiri Annayya ❤❤❤
Dina video haktideenalla.. neevu noduttilla ansatte
Good evening brother❤
Very nice place Thailand bro,
ಸೂಪರ್ ಗುರು ❤❤❤
Thailand nalli fruits tumba belitare nivu allina villege nalli fruits farms nalli ondu vlog madi sir please..
ಸೂಪರ್ ಸರ್🎉
ಹೊಟ್ಟೆಗೆ ಹೋದಮೇಲೆ ಏನಾಗುತ್ತೋ ಗೊತ್ತಿಲ್ಲ 😂😂😂😂❤
❤️❤️❤️❤️
ನೀವು ದಯಮಾಡಿ ಅವರ ಹುಳು ಹುಪ್ಪಟೆ ಮೊಸಳೆ ಎಲ್ಲಾ ತಿನ್ನಬೇಡಿ .ನಮ್ಮ ಭಾರತೀಯ ಆಹಾರ ಎಲ್ಲಕಿಂತ ಶ್ರೇಷ್ಠ
Super vlog ❤
❤️ ಜಮಖಂಡಿ ಹುಡುಗ
Super bro🎉❤❤
Be safe bro ☺️
Bro Niv onthara❤❤❤
Bro hage jobs bagge nu video madi bro
Hello bro video s super
ಜೈ ರಾಮಣ್ಣ.
Bro iran ge ogi athge na meet agi banni nodbeku anstidee athge naa❤❤
Anna usharage erii
ಕವನ ಚೆನ್ನಾಗಿದೆ ❤
Super👌👌❤❤💘💘
Super 👌 rama sir
Hai ಅಣ್ಣ/ತಮ್ಮ 🎉🎉🎉👃
ಬ್ರೋ ಹಾವು ಚೇಳು ಹುಳು ಜೆಟ್ಟೆ ಕಪ್ಪೆ ಹಲ್ಲೆ. ತಿಂದು ಟೆಸ್ಟ್ ಮಾಡಿ ತೋರಿಸಿ 😂😂
Hello bro how much amount need 1 week stay
30k without flight tickets
❤
Super sir
Hi🔥🔥🔥bro🙏
ಸೂಪರ್ ♥️
ಜೈ ಕರ್ನಾಟಕ
ವಿಶ್ವವನ್ನು ಸಂಪೂರ್ಣವಾಗಿ ಸುತ್ತಲೂ ಸಾಧ್ಯನಾ ಪ್ರತಿ ಒಂದು ಜಾಗನು ಇಂಚಿಂಚಾಗಿ ತೋರಿಸಲು ಸದ್ಯ ನಾ
ಕಂಡಿತ saadya
Anna kandita madtare nam kannadigara ❤️beku aste ...
@@Naveenmilestone355 ನಮ್ಮದೊಂದು ಆಸೆ ಇಡೀ ಜಗತ್ತನ್ನು ಸಂಪೂರ್ಣವಾಗಿ ಸುತ್ತು ಬೇಕು