ಹೊಸ ರುಚಿ ಒಮ್ಮೆ ಪ್ರಯತ್ನಿಸಿ ನೋಡಿ ಮೆಂತ್ಯ ಸೊಪ್ಪಿನ ಬಿರಿಯಾನಿ I Methi leaves biryani recipe I Biryani
HTML-код
- Опубликовано: 10 фев 2025
- ಮೆಂತ್ಯ ಸೊಪ್ಪಿನ ಬಿರಿಯಾನಿ
ಮೆಂತ್ಯ ಸೊಪ್ಪು ಒಂದು ಕಟ್
ಅಕ್ಕಿ 2 ಕಪ್
ಈರುಳ್ಳಿ 2
ಟೊಮೆಟೋ ಹಣ್ಣು 2
ಧನಿಯ ಪುಡಿ 1 ಟೇಬಲ್ಸ್ಪೂನ್
ಹಚ್ಚ ಪುಡಿ 1 ಟೇಬಲ್ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಎಣ್ಣೆ 4 ಟೇಬಲ್ ಸ್ಪೂನ್
ತುಪ್ಪ 2 ಟೇಬಲ್ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಟೇಬಲ್ ಸ್ಪೂನ್
ಗೋಡಂಬಿ ಹತ್ತ ರಿಂದ ಹದಿನೈದು
ಸೋಂಪು ಕಾಳು ಸ್ವಲ್ಪ
ಲವಂಗ 2
ಅನನಸ್ ಮೋಗ್ಗು 2
ಏಲಕ್ಕಿ ಕಾಯಿ 2
ಚಕ್ಕೆ ಚೂರು
ಸ್ಟಾರ್ ಹೂವ 1
ಕಸುರಿ ಮೇತಿ ಸ್ವಲ್ಪ ( ಬೇಕಿದ್ರೆ ಬೆಳೆಸಿ ಇಲ್ಲ ಬೇಡ )
ಉಪ್ಪು ರುಚಿಗೆ ತಕ್ಕಷ್ಟು
#bhagyatvrecipes #VegBiryani #Biryani
www.youtube.co...