ಜನರಲ್ ತಿಮ್ಮಯ್ಯ ಸರ್ಕಲ್ ನಲ್ಲಿ ಕಂಡು ಬಂದ ಜನಸ್ತೋಮ 3 ದಿಕ್ಕುಗಳಿಂದ ಏಕ ಕಾಲದಲ್ಲಿ ಆಗಮಿಸಿದ ಜನ ಸಾಗರ |
HTML-код
- Опубликовано: 8 фев 2025
- #Kodagudwanidigitalmedia ಜನರಲ್ ತಿಮ್ಮಯ್ಯ ಸರ್ಕಲ್ ನಲ್ಲಿ ಕಂಡು ಬಂದ ಜನಸ್ತೋಮ
3 ದಿಕ್ಕುಗಳಿಂದ ಏಕ ಕಾಲದಲ್ಲಿ ಆಗಮಿಸಿದ ಜನ ಸಾಗರ
6 ದಿನಗಳ ಕೊಡವಾಮೆ ಬಾಳೋ ಪಾದಯಾತ್ರೆಗೆ ತೆರೆ
ಎಲ್ಲಿ ನೋಡಿದರೂ ಜನ ಸಾಗರ
ಮೂರು ದಿಕ್ಕುಗಳಿಂದ ಏಕ ಕಾಲದಲ್ಲಿ ಆಗಮಿಸಿದ ಸಹಸ್ರಾರು ಸಂಖ್ಯೆಯ ಜನರು
ಜನರಲ್ ತಿಮ್ಮಯ್ಯ ಸರ್ಕಲ್ ನಲ್ಲಿ ಕಣ್ಣು ಹಾಯಿದಷ್ಟು ಜನರ ಸಮಾಗಮ
ಮಡಿಕೇರಿಯಲ್ಲಿ ಐತಿಹಾಸಿಕ ಕೊಡವಾಮೆ ಬಾಳೋ ಪಾದಯಾತ್ರೆ ಮುಕ್ತಾಯ
ಪೋಲಿಸರ ಬಿಗಿ ಬಂದೊಬಸ್ತ್ ನಡುವೆ ಶಿಸ್ತಿನ ಹೆಜ್ಜೆ ಹಾಕಿದ ಕೊಡವ ಹಾಗೂ ಕೊಡವ ಭಾಷಿಕರು
ಇತಿಹಾಸ ಪುಟದಲ್ಲಿ ದಾಖಲೆಯಾದ ಕೊಡವಾಮೆ ಬಾಳೋ ಪಾದಯಾತ್ರೆ