ನನ್ನ ಅನಿಸಿಕೆ ಪ್ರಕಾರ ತೆಂಕು ತಿಟ್ಟಿನಲ್ಲಿ ಬಂಟ್ವಾಳ ಜಯರಾಮ ಆಚಾರ್ಯ ಹಾಗೂ ಪ್ರಜ್ವಲ್ ಕುಮಾರ್ ಅವರಂತ ಅತ್ಯುತ್ತಮ ಹಾಸ್ಯ ಕಲಾವಿದರು ತುಂಬಾ ವಿರಳ. ಯಾವುದೇ ಅಸಂಭದ್ಧ ಹಾಗೂ ಅಶ್ಲೀಲ ಶಬ್ದ ಪ್ರಯೋಗ ಮಾಡದೆ ಕೇವಲ ತಮ್ಮ ಹಿತ ಮಿತವಾದ ವಾಕ್ಚತುರ್ಯ ಹಾಗೂ ವಿಶೇಷ ಭಾವಭಂಗಿಗಳಿಂದ ಪ್ರೇಕ್ಷಕರನ್ನು ರಂಜಿಸಲು ಸಮರ್ಥರಾಗಿದ್ದಾರೆ. ಭಗವಂತನು ಈ ಮಹಾನುಭಾವರೀರ್ವರಿಗೂ ಆಯುರಾರೋಗ್ಯವನ್ನು ಕರುಣಿಸಲಿ.
ಅತ್ಯಂತ ಸುಮಧುರವಾಗಿ ನಯ-ನಾಜೂಕಾಗಿ ಹಾಡಿದ್ದಾರೆ ಯುವ ಕಲ್ಲಡ್ಕ. ಹಾಗೆಯೇ ಪ್ರಜ್ವಲರ ವೇಷ ಕುಣಿತ ಹಾಗು ಹಾಸ್ಯ ತುಂಬಾ ಚನ್ನಾಗಿದೆ. ಹಬ್ಬದ ದಿನ ಇಂದು ಈ ದೃಶ್ಯ ನೋಡಿ ಸಂತೋಷವಾಯಿತು. ನಿಮಗೆ - ನಿಮ್ಮ ಕುಟುಂಬದವರಿಗೆ ಮತ್ತು ಸಮಸ್ತ ಯಕ್ಷಾಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಶುಭಾಶಯಗಳು
ಚಿನ್ಮಯರ ಹಾಡು ಅದ್ಭುತ
Enth sooper melodius song bhayankar khushi agutte.. Jotege chande maddale hadavad mishran jotege hasya kalegarar kunit.. Supero super..
Super bagavatike ಕಲ್ಲಡ್ಕದಾರ್ನ prajwal kumarna super ಹಾಸ್ಯ
ಮಾಂಡು ರಾಗದಲ್ಲಿ ಸೊಗಸಾದ ಪ್ರಸ್ತುತಿ
bagavatike chennagide...olledagli
Prajwal and bhagavathege super
Prajwal Kumar sir dance super my favorite comedy super
SUPER prajjwal sir❤💐💐💐
Bhagavathike supper
Sooprrr dance..I fully enjoyed..thax
Thank you so much 🙂
Awesome prajju 😍
Prajwal once again rocks sooopr
ಬಹಳ ಸೊಗಸಾಗಿದೆ... ಧನ್ಯವಾದಗಳು ಚಿತ್ರೀಕರಣಕ್ಕಾಗಿ...
ಧೀರ ದುಂದುಭಿ ಯು ತುಣುಕುಗಳು ಇದ್ದಲ್ಲಿ ಕಳುಹಿಸಿ ಕೊಡಬಹುದೇ ??
Dheera dundubhi video record madalilla
Hai
Super
W
Super
Super