Gamaka Recitation for Kumaravyasa Jayanthi - Gamaka Vedike North America

Поделиться
HTML-код
  • Опубликовано: 24 авг 2024
  • ಕುಮಾರವ್ಯಾಸ ಜಯಂತಿ ೨೦೨೩ - ಪುಷ್ಯ ಮಾಸದ ಹುಣ್ಣಿಮೆ
    This is the Gamaka Recitation for Kumaravyasa Jayanthi - by Gamakis of Gamaka Kala Vedike North America. www.gamakakala.org
    ಇಂದು ಪುಷ್ಯಮಾಸದ ಹುಣ್ಣಿಮೆಯಂದು ಕವಿ ಕುಮಾರವ್ಯಾಸ ಜಯಂತಿಯ ಸಂದರ್ಭದಲ್ಲಿ, ಗಮಕ ಕಲಾ ವೇದಿಕೆ ಉತ್ತರ ಅಮೆರಿಕಾದ ಗಮಕಿಗಳು ಕರ್ನಾಟಭಾರತ ಕಥಾಮಂಜರಿಯ ಸಭಾಪರ್ವದ ಸೂಚನಾಪದ್ಯಗಳನ್ನು ವಾಚನ ಮಾಡಿದ್ದೇವೆ. ದಯವಿಟ್ಟು ಕೇಳಿ, ಮತ್ತು ಇತರ ಗಮಕ ಅಭಿಮಾನಿಗಳೊಡನೆ ಮಕ್ಕಳೊಡನೆ ಹಂಚಿಕೊಳ್ಳಿ.
    • Gamaka Recitation for ...
    ಗಮಕ ವೇದಿಕೆಯ ಸಂಪರ್ಕ: gamakakala.org

Комментарии • 14

  • @subbaraotm6055
    @subbaraotm6055 Год назад +1

    ಚೆನ್ನಾಗಿದೆ.
    ದೂರದಲ್ಲಿ ಇದ್ರೂ ಕುಮಾರವ್ಯಾಸನ ನೆನಪಿನಲ್ಲಿ ಇಂತಹ ಕಾರ್ಯಕ್ರಮಗಳು ನಮಗೆ ಮುದನೀಡುವ ಸಂಗತಿಯಾಗಿದೆ

  • @shanthan178
    @shanthan178 Год назад +1

    ದೂರ ಬಹುದೂರದಲ್ಲಿದ್ದರೂ ಬೇರುಗಳನ್ನು ಮತ್ತೂ ಬಲಪಡಿಸಿಕೊಳ್ಳುತ್ತಿರುವ ನಿಮಗೆ ಮೊದಲಿಗೆ ಅಭಿನಂದನೆಗಳು.
    ಸಾರ್ಥಕವಾದ ವರಕವಿಯ ಜಯಂತಿಯ ಆಚರಣೆ.

  • @ramamurthys5099
    @ramamurthys5099 Год назад +1

    ವಾಚನವನ್ನು ಕೇಳುತ್ತಿದ್ದರೆ ದೂರದ ದೇಶದವರೆಂದು ಅನಿಸುವುದೇ ಇಲ್ಲ ; ಇಲ್ಲೇ ಹತ್ತಿರದ ಹೊಸಹಳ್ಳಿ - ಮತ್ತೂರಿನಲ್ಲಿ ಇದ್ದಂತೆನಿಸುತ್ತಿದೆ ..
    ಶ್ಲಾಘನೀಯ ಕಾರ್ಯಕ್ರಮ …. ವಾಚನ ಮಾಡಿರುವ ಎಲ್ಲರಿಗೂ ಅಭಿನಂದನೆಗಳು

  • @ganapathibhatkulamarva42
    @ganapathibhatkulamarva42 Год назад +3

    ಚೆನ್ನಾಗಿದೆ. ಸ್ತುತ್ಯರ್ಹ ಕೆಲಸ.

  • @naraharisharmakv6759
    @naraharisharmakv6759 Год назад +1

    ಎಲ್ಲರ ವಾಚನವೂ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು

  • @subbarayakanale8261
    @subbarayakanale8261 Год назад +1

    ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು
    ದೂರದ ಆ ದೇಶದಲ್ಲಿ ಇದ್ದು ಗಮಕ ಕಲೆಯ ಉಳಿವಿಗೆ, ಬೆಳವಣಿಗೆಗೆ ನಿಮ್ಮ ಈ ಪ್ರಯತ್ನ ಅತ್ಯಂತ ಶ್ಲಾಘನೀಯ, ಸಮಯೋಚಿತ. ಈ ಕಾರ್ಯದಲ್ಲಿ ಭಾಗಿಯಾದ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು, ಧನ್ಯವಾದಗಳು

  • @malteshkamanhalli1812
    @malteshkamanhalli1812 3 месяца назад

    Heart touching rendition Many many thanks

  • @anithaaravinda2003
    @anithaaravinda2003 Год назад +1

    Very nice 👌

  • @vedaumeshmakkimane862
    @vedaumeshmakkimane862 Год назад +2

    Super

  • @umeshamandyakeerthanakararu
    @umeshamandyakeerthanakararu Год назад +1

    ಸಾರ್ ತಮ್ಮ ಮೊಬೈಲ್ ನಂಬರ್ ಕೊಡಿ ಸಾರ್ ದಯಮಾಡಿ