Gamaka Kala Vedike North America
Gamaka Kala Vedike North America
  • Видео 23
  • Просмотров 13 307

Видео

Sankshipta Kumaravyasa Bharata - Adi Parva Part 3
Просмотров 342 месяца назад
Sandhi 13 - 16
Sankshipta Kumaravyasa Bharata - Adi Parva Part 2
Просмотров 522 месяца назад
Sandhi 8 - 12
Sankshipta Kumaravyasa Bharata - Adi Parva Part 1
Просмотров 1652 месяца назад
Sandhi 1 - 7
ಲಂಕಾದಹನ ಕಾವ್ಯವಾಚನ - ಶ್ರೀ ನರಹರಿಯವರ ದಶಾವತಾರ ಕಾವ್ಯದಿಂದ - ಶ್ರೀಮತೀ ರಾಧಾ ಮತ್ತು ಸೌಮ್ಯಶ್ರೀ
Просмотров 1763 месяца назад
ಲಂಕಾದಹನ ಕಾವ್ಯವಾಚನ - ಶ್ರೀ ನರಹರಿಯವರ ದಶಾವತಾರ ಕಾವ್ಯದಿಂದ - ಶ್ರೀಮತೀ ರಾಧಾ ಮತ್ತು ಸೌಮ್ಯಶ್ರೀ ಗಮಕಕಲಾ ವೇದಿಕೆ ಉತ್ತರ ಅಮೇರಿಕಾ Lanka Dahana - A part from the Kavya Dashaavatara by Sri V Narahari. Vaachana - Srimathi Radha Krishnaswaroop Vyakyana - Srimathi Soumyashri #gamaka #kavyavachana #kannada
Kumaravyasa Jayanti, 2024 - Aranya Parva Soochana Padya Vaachana
Просмотров 3493 месяца назад
Kumaravyasa Namana on the occasion of Kumaravyasa Jayanti 2024. We, Gamaka Kala Vedike North America, offer our prayers to Kavi Naranappa with our presentation of all the Soochana Padyas of the Aranya Parva of the Karnata Bharata Katha Manjari #gamaka #kumaravyasa #kavyavachana #aranyaparva #kumaravyasabharata #kvb
ವಿಶ್ವೇಶ್ವರ ಸಾಕ್ಷಾತ್ಕಾರ - ಹರಿಶ್ಚಂದ್ರ ಕಾವ್ಯ - Vishweshwara Saakshaatkaara - Harishchandra Kaavya
Просмотров 2,4 тыс.Год назад
ಗಮಕ ಕಲಾ ವೇದಿಕೆ ಉತ್ತರ ಅಮೇರಿಕಾ ವಾಚನ: ಶ್ರೀ ಕೃಷ್ಣಗಿರಿ ರಾಮಚಂದ್ರ Sri Krishnagiri Ramachandra ವ್ಯಾಖ್ಯಾನ: ಡಾ ಜ್ಯೋತೀ ಶಂಕರ Dr. Jyoti Shankar www.gamakakala.org
Gamaka Learning workshop
Просмотров 116Год назад
Gamaka Learning workshop
Gamaka Recitation for Kumaravyasa Jayanthi - Gamaka Vedike North America
Просмотров 759Год назад
ಕುಮಾರವ್ಯಾಸ ಜಯಂತಿ ೨೦೨೩ - ಪುಷ್ಯ ಮಾಸದ ಹುಣ್ಣಿಮೆ This is the Gamaka Recitation for Kumaravyasa Jayanthi - by Gamakis of Gamaka Kala Vedike North America. www.gamakakala.org ಇಂದು ಪುಷ್ಯಮಾಸದ ಹುಣ್ಣಿಮೆಯಂದು ಕವಿ ಕುಮಾರವ್ಯಾಸ ಜಯಂತಿಯ ಸಂದರ್ಭದಲ್ಲಿ, ಗಮಕ ಕಲಾ ವೇದಿಕೆ ಉತ್ತರ ಅಮೆರಿಕಾದ ಗಮಕಿಗಳು ಕರ್ನಾಟಭಾರತ ಕಥಾಮಂಜರಿಯ ಸಭಾಪರ್ವದ ಸೂಚನಾಪದ್ಯಗಳನ್ನು ವಾಚನ ಮಾಡಿದ್ದೇವೆ. ದಯವಿಟ್ಟು ಕೇಳಿ, ಮತ್ತು ಇತರ ಗಮಕ ಅಭಿಮಾನಿಗಳೊಡನೆ ಮಕ್ಕಳೊಡನೆ ಹಂಚಿಕೊಳ್ಳಿ. ...
Shri Hosahalli R Keshavamurthy Felicitation by Gamaka Vedike - North America on Padmashri
Просмотров 792 года назад
Shri Hosahalli R Keshavamurthy Felicitation by Gamaka Vedike - North America on Padmashri
Chandrahasa Charitre - Gamaka - Shri sanathkumar and SHri Hosalli s Gopala
Просмотров 8942 года назад
Chandrahasa Charitre - Gamaka - Shri sanathkumar and SHri Hosalli s Gopala
Adi Parva-Suchana-Kumaravyasa Jayanthi - 2022 - Gamaka Vedike North America
Просмотров 4982 года назад
Adi Parva-Suchana-Kumaravyasa Jayanthi - 2022 - Gamaka Vedike North America
Shrirama Kusha-Lava Samagama - Gamaka - Gamaka Kala Vedike North America - Narahari Sharma-Aruna B T
Просмотров 8993 года назад
Shrirama Kusha-Lava Samagama - Gamaka - Gamaka Kala Vedike North America - Narahari Sharma-Aruna B T

Комментарии

  • @minihemmige
    @minihemmige 8 дней назад

    🎉🎉

  • @minihemmige
    @minihemmige 8 дней назад

    🎉🎉

  • @shankarrao667
    @shankarrao667 16 дней назад

    ಮಹಾಭಾರತದ ಉತ್ತರ ಗೋಗ್ರಹಣ ಪ್ರಸಂಗವನ್ನು,ಗಮಕಕಲಾ ರೀತ್ಯ ವಿದೇಶದಲ್ಲಿ ನೆಲೆಸಿರುವ ಶ್ರೀ.ಪ್ರಶಾಂತ್ ಕೃಷ್ಣಮೂರ್ತಿ (ಗಾಯನ ) ಹಾಗೂ ಶ್ರೀ. ಪ್ರಸನ್ನ ಗಣಪತಿ (ವ್ಯಾಖ್ಯಾನ ) ರವರು ಅತ್ಯುತ್ತಮವಾಗಿ ಹಾಡಿ, ಸೊಗಸಾಗಿ ವರ್ಣಿಸಿದ್ದಾರೆ. ವಿದೇಶದಲ್ಲಿದ್ದು ಈ ಭಾರತದ ಕಲೆಯಲ್ಲಿ ಆಸಕ್ತಿ ಇಟ್ಟು, ಕಲಿತು ಕಾರ್ಯಕ್ರಮ ನೀಡುವುದು ಶ್ಲಾಘನೀಯ. ಈ ಯುವ ವಿದ್ವಾಂಸರಿಗೆ ಒಳಿತಾಗಲಿ.. 🙏🏽

  • @subramanyas3076
    @subramanyas3076 25 дней назад

    Very nice

  • @meerabaiphadke1052
    @meerabaiphadke1052 Месяц назад

    Excellent

  • @mgchandrakanth
    @mgchandrakanth 2 месяца назад

    ಎಷ್ಟು ಚೆನ್ನಾಗಿ ವ್ಯಾಖ್ಯಾನ ಮಾಡುತ್ತೀರಾ. ನಿಮಗೆ ವಂದನೆಗಳು.

  • @malteshkamanhalli1812
    @malteshkamanhalli1812 2 месяца назад

    Heart touching rendition Many many thanks

  • @malteshkamanhalli1812
    @malteshkamanhalli1812 2 месяца назад

    Excellent

  • @nanjundarao9543
    @nanjundarao9543 2 месяца назад

    ಜೈ ಶ್ರೀರಾಮ. ಸತ್ಯಾ? ಅಂದರೆ ಬದುಕಿದೆ ಎನ್ನುವ ಶಾಶ್ವತೆಯೇ ಹರಿಶ್ಚಂದ್ರ ಬೆಳದಿಂಗಳು. ಮನಸ್ಸು ಉತ್ಕೃಷ್ಟತೆಯ ರುಚಿ ಸವಿದಾಗಲೇ ಶಿವದರ್ಷನ. ರಾಘವಾಂಕ ಕನ್ನಡದ ಕನ್ನಡಿಯಿಂದ ಪ್ರತಿಬಿಂಬಿಸಿದ್ದಾನೆ ಸತ್ಯದ ನಿತ್ಯತೆ. ಕವಿ, ಕಾವ್ಯ ಮಹದಾನಂದಕ್ಕೆ ಶ್ರೀರಾಮಸೇತುವೆ. ನಮ್ಮಲ್ಲಿನ ರಾವಣ ಸಂಹಾರ. ಕಾಶಿ ಪುಣ್ಯಕ್ಷೇತ್ರ ಸಂಚಾರ. ಜೈ ಜೈ ಶಂಕರ.

  • @anupamasuresh6435
    @anupamasuresh6435 3 месяца назад

    ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ. ಆಯೋಜಕರಿಗೆ ಮತ್ತು ಕಲಾವಿದರಿಗೆ ಅಭಿನಂದನೆ ಗಳು 🎉

  • @meenakshis9864
    @meenakshis9864 3 месяца назад

    I’m staying in my sons house at Dublin California

  • @meenakshis9864
    @meenakshis9864 3 месяца назад

    I want to participate Pl

    • @gamakakalavedikenorthameri3231
      @gamakakalavedikenorthameri3231 3 месяца назад

      Could you please send an email to kaavyavaachana@gmail.com? We will reach out to you with future events/projects. We would love to have more participation.

  • @rajvsnapsh
    @rajvsnapsh 4 месяца назад

    ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ನೆಡೆಸಿ ಕೊಟ್ಟಿದ್ದೀರಿ..... ಧನ್ಯವಾದಗಳು 🙏🙏🙏

  • @sreedharamurthy2631
    @sreedharamurthy2631 5 месяцев назад

    ಸುಮಧುರ, ನೇರವಾಗಿ ಮನ ಮುಟ್ಟುವ ಗಮಕ-ವ್ಯಾಖ್ಯಾನ, ನಮ್ಮೆರಿಗೂ ಮಹಾಕವಿ ರಾಘವಾಂಕ ಇನ್ನಷ್ಟು ಆಪ್ತನಾಗಿಸಿದ ಸರಣಿ, ಧನ್ಯವಾದ

  • @srilaxmihn1875
    @srilaxmihn1875 9 месяцев назад

    ವಾಚನ ವ್ಯಾಖ್ಯಾನ ಎರಡೂ ಚೆನ್ನಾಗಿ ಅಮೋಘವಾಗಿತ್ತು

  • @vijailakshmibhaskar2853
    @vijailakshmibhaskar2853 9 месяцев назад

    Enjoyed the vyakhyana Thank you

  • @kadamalakuntenarayana6318
    @kadamalakuntenarayana6318 11 месяцев назад

    Wonderful

  • @shanthan178
    @shanthan178 Год назад

    ಇದು ವಾಚನ ವ್ಯಾಖ್ಯಾನವೋ, ಪ್ರವಚನವೋ

  • @sharadagr7987
    @sharadagr7987 Год назад

    ವಾಚನಕಾರರಿಗೆ ಹೆಚ್ಚು ಅವಕಾಶ ಕೊಟ್ಟರೆ ಆ ಧಾಟಿ ಕಲಿಯುವವರಿಗೆ ಉಪಯೋಗವಾಗುತ್ತದೆ

  • @madhuvijai6089
    @madhuvijai6089 Год назад

    Very very beautiful...too good ..great experience

  • @ChaitraGururaj
    @ChaitraGururaj Год назад

    ಉತ್ತಮವಾದ ಕಾರ್ಯಕ್ರಮ 🙏🏽

  • @sathyanarayanamr4546
    @sathyanarayanamr4546 Год назад

    Very happy that vedike is doing a great job . . Kindly let me know in case you prefer young artists for recitation . Many have learnt gamaka n giving programs . In Bangalore they get opportunity to exhibit their talent. All are very good singers

    • @gamakakalavedikenorthameri3231
      @gamakakalavedikenorthameri3231 Год назад

      Please do encourage them to join our group and work with us. We will host artists one by one based on their experience and things they can teach all of us.

  • @shanthan178
    @shanthan178 Год назад

    ದೂರ ಬಹುದೂರದಲ್ಲಿದ್ದರೂ ಬೇರುಗಳನ್ನು ಮತ್ತೂ ಬಲಪಡಿಸಿಕೊಳ್ಳುತ್ತಿರುವ ನಿಮಗೆ ಮೊದಲಿಗೆ ಅಭಿನಂದನೆಗಳು. ಸಾರ್ಥಕವಾದ ವರಕವಿಯ ಜಯಂತಿಯ ಆಚರಣೆ.

  • @ramamurthys5099
    @ramamurthys5099 Год назад

    ವಾಚನವನ್ನು ಕೇಳುತ್ತಿದ್ದರೆ ದೂರದ ದೇಶದವರೆಂದು ಅನಿಸುವುದೇ ಇಲ್ಲ ; ಇಲ್ಲೇ ಹತ್ತಿರದ ಹೊಸಹಳ್ಳಿ - ಮತ್ತೂರಿನಲ್ಲಿ ಇದ್ದಂತೆನಿಸುತ್ತಿದೆ .. ಶ್ಲಾಘನೀಯ ಕಾರ್ಯಕ್ರಮ …. ವಾಚನ ಮಾಡಿರುವ ಎಲ್ಲರಿಗೂ ಅಭಿನಂದನೆಗಳು

  • @umeshamandyakeerthanakararu
    @umeshamandyakeerthanakararu Год назад

    ಸಾರ್ ತಮ್ಮ ಮೊಬೈಲ್ ನಂಬರ್ ಕೊಡಿ ಸಾರ್ ದಯಮಾಡಿ

  • @subbarayakanale8261
    @subbarayakanale8261 Год назад

    ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು ದೂರದ ಆ ದೇಶದಲ್ಲಿ ಇದ್ದು ಗಮಕ ಕಲೆಯ ಉಳಿವಿಗೆ, ಬೆಳವಣಿಗೆಗೆ ನಿಮ್ಮ ಈ ಪ್ರಯತ್ನ ಅತ್ಯಂತ ಶ್ಲಾಘನೀಯ, ಸಮಯೋಚಿತ. ಈ ಕಾರ್ಯದಲ್ಲಿ ಭಾಗಿಯಾದ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು, ಧನ್ಯವಾದಗಳು

  • @naraharisharmakv6759
    @naraharisharmakv6759 Год назад

    ಎಲ್ಲರ ವಾಚನವೂ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು

  • @subbaraotm6055
    @subbaraotm6055 Год назад

    ಚೆನ್ನಾಗಿದೆ. ದೂರದಲ್ಲಿ ಇದ್ರೂ ಕುಮಾರವ್ಯಾಸನ ನೆನಪಿನಲ್ಲಿ ಇಂತಹ ಕಾರ್ಯಕ್ರಮಗಳು ನಮಗೆ ಮುದನೀಡುವ ಸಂಗತಿಯಾಗಿದೆ

  • @anithaaravinda2003
    @anithaaravinda2003 Год назад

    Very nice 👌

  • @partha1059
    @partha1059 Год назад

    ಖುಷಿ ಆಯಿತು. ಚಿಕ್ಕವಯಸ್ಸಿನ ನೆನಪಾಯಿತು. ಹಳ್ಳಿಯಲ್ಲಿ ನಮ್ಮ ತಾತ ಪ್ರತಿಸಂಜೆ ಹೀಗೆ ಪದ್ಯ ಓದುತ್ತ ಅದರ ಅರ್ಥ ವಿವರಿಸುತ್ತ ಮನೆಯ ಮುಂದಿನ ಜಗಲಿಯಲ್ಲಿ ಕುಳಿತಿರುವ ದೃಶ್ಯ ಕಣ್ಣ ಮುಂದೆ ಬಂದಿತು. ಹಳ್ಳಿಯ ಕೇಳಲು ಬರುತ್ತಿದ್ದ ಕೇಳುಗರು ಜಗಲಿಯ ಮೇಲೆ ಸುತ್ತ ಕುಳಿತಿದ್ದರು. ಪ್ರತಿದಿನ ಇರುತ್ತ ಇದ್ದ ಈ ಕಾರ್ಯಕ್ರಮ ಆರು ತಿಂಗಳು, ವರ್ಷ ಸಾಗುತ್ತ ಇದ್ದಿತು. ಪ್ರತಿದಿನ ಪಠಣ ಮುಗಿದ ಮೇಲೆ ಚರ್ಪು ಹಂಚುವರು. ಕೃಷ್ಣ ಸಂಧಾನ ಓದುವ ಕಾಲಕ್ಕೆ ಮನೆಯಲ್ಲಿ ನಾನು ಹುಟ್ಟಿದ ಕಾಲಕ್ಕೆ ನನಗೆ ಈ ಹೆಸರು ಇಟ್ಟರು ಎಂದು ಅಮ್ಮ ಹೇಳುತ್ತ ಇದ್ದರು. ನಾನು ಚಿಕ್ಕವಯಸ್ಸಿನಲ್ಲಿ ಕುಳಿತು ಕೇಳಿದ ನೆನಪಿದೆ.

  • @vedaumeshmakkimane862
    @vedaumeshmakkimane862 Год назад

    Super

  • @ganapathibhatkulamarva42
    @ganapathibhatkulamarva42 Год назад

    ಚೆನ್ನಾಗಿದೆ. ಸ್ತುತ್ಯರ್ಹ ಕೆಲಸ.

  • @sathyanarayanamr4546
    @sathyanarayanamr4546 2 года назад

    ಏನು ಚೆನ್ನಾಗಿದೆ ನಿಮ್ಮವಾಚನ ವ್ಯಾಖ್ಯಾನ ಭಲೇ ತೊರವೆ ರಾಮಾಯಣ ಅದ್ಭುತ ಕಾವ್ಯ.ಗಮಕಿ ಅವರು ಹೊಸಬಾಳೆ ಸೀತಾರಾಮ ರಾಯರ ಶೈಲಿ ಹೋಲುತ್ತೆ. ಪಲುಕು ಹಾಗೆ ಇದೆ

  • @meerasrao5217
    @meerasrao5217 2 года назад

    ಬಹಳ ಬಹಳ ಸಂತೋಷವಾಯಿತು..... ನಾನು ಇದನ್ನು ಕೇಳಿದ್ದು ಇಂದು ಅಕ್ಷಯ ಬೀದಿಗೆ ದಿನ....... ಭಾರತದ 'ಒಂದಕ್ಷರವನ್ನಾದರೂ' ಕೇಳಿ ಪುಣ್ಯ ಪಡಬೇಕು...... ಹಾಗಿದ್ದಾಗ, ನಮಗೆ ಪುಣ್ಯ ಲಭಿಸಿದ ಈ ಕರ್ಣಾನಂದವಾದ 'ವಾಚನ--ವ್ಯಾಖ್ಯಾನ'ಕ್ಕೆ ಅಭಿನಂದನೆಗಳು....🙏🙏🙏🙏 ಆಶಾ ಗಣಪತಿ ಮತ್ತು ಪ್ರಶಾಂತ್ ಸುಬ್ಬಣ್ಣ ರವರಿಗೆ ಶುಭಾಶಯಗಳು..... ಆಶಾ ನನ್ನ ಆಪ್ತ ಸ್ನೇಹಿತೆ....🙂 ******* ಮೀರಾ ಮಹೇಶ್ ಬೆಂಗಳೂರು 🥰

  • @padminiravi9167
    @padminiravi9167 2 года назад

    Excellent program... ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌👌

  • @kusumavishwanath5079
    @kusumavishwanath5079 2 года назад

    Prasadi , 👌👌Nicely compiled program.

  • @govindayelagalawadi
    @govindayelagalawadi 2 года назад

    उत्तमः कार्यक्रमः । सर्वं सम्यगासीत् । विशेषतया बालानां गमकवाचनम् । अग्रे कदाचित् बालानामेव कार्यक्रमः भवतु । कार्यक्रमम् आयोजितवन्तः रामप्रसादमहोदयः, अन्ये च श्लाघनीयाः । जयतु गमकवाचनम् । जयतु गमककलावेदिका च ।

  • @roopasubramanyam1477
    @roopasubramanyam1477 2 года назад

    👌👌

  • @Patil.Vikram
    @Patil.Vikram 2 года назад

    Absolutely beautiful.

  • @venkataramanakm3775
    @venkataramanakm3775 2 года назад

    Nicely presented. Keep the tradition alive wherever and whenever possible.

  • @anantahegdedantalige499
    @anantahegdedantalige499 2 года назад

    ಚೆನ್ನಾಗಿ ಬಂದಿದೆ...

  • @venkateshnsseetaramiah7748
    @venkateshnsseetaramiah7748 3 года назад

    ಹಳೆ ಕನ್ನಡ ಕಾವ್ಯ ಮತ್ತು vyakhana ತುಂಬಾ ಚೆನ್ನಾಗಿತ್ತು. 👌👏

  • @harshaveekshas204
    @harshaveekshas204 3 года назад

    🙏Supper vachana and yakyana 🙏

  • @sathyanarayanamr4546
    @sathyanarayanamr4546 3 года назад

    Too good

  • @sathyanarayanamr4546
    @sathyanarayanamr4546 3 года назад

    ಭಲ ಭೇಷ್ , ತುಂಬಾ ಚೆನ್ನಾಗಿದೆ. Very good recitation .

  • @AP-xw4pz
    @AP-xw4pz 3 года назад

    Thanks for the very thoughtful program, nice gamaka rendition and very insightful (vyakhyana) explanation.

  • @raghavendrakrishnamurthy4041
    @raghavendrakrishnamurthy4041 3 года назад

    Nice 👍

  • @RameshBanadakoppa
    @RameshBanadakoppa 3 года назад

    ತುಂಬಾ ಸೊಗಸಾಗಿದೆ! ನಮ್ಮ ಊರಿನ ಪಕ್ಕದ ಕೆರೇಕೊಪ್ಪದ ಶ್ರೀ ನರಹರಿಯವರ ಗಮಕ ಅತ್ಯದ್ಭುತವಾಗಿದೆ! ಜೊತೆಗೆ ವೆಂತಟವಳ್ಳಿ ಅರುಣರ ಅರ್ಥಗಾರಿಕೆ ಶ್ರೋತೃಗಳನ್ನು ತ್ರೇತಾಯುಗದಲ್ಲಿ ರಾಮನು ಲವಕುಶರಿಗೆ ಸೋತ ಆ ವಾಲ್ಮೀಕೀ ಆಶ್ರಮದ ಬಳಿ ಆದ ಯುದ್ದಕ್ಕೆ ಕರೆದೊಯ್ಯುತ್ತದೆ. Thanks very much for the Gamaka Kala Vedike of North America for bringing this to us.

  • @sbargula
    @sbargula 3 года назад

    ಉತ್ತರ ಅಮೇರಿಕಾದಲ್ಲಿ, ಕನ್ನಡ ನಾಡಿನ ಹಿರಿಯ ಗಮಕ ವಿದ್ವಾಂಸರ ಸಮ್ಮುಖದಲ್ಲಿ, ಅವರ ಶುಭಾಶೀರ್ವಾದಗಳೊಂದಿಗೆ ಗಮಕ ಕಲಾ ವೇದಿಕೆ ಉದ್ಘಾಟನೆ ಆಗಿರುವುದು ಒಂದು ಸುಂದರ ಮತ್ತು ಸಂತೋಷದ ಬೆಳವಣಿಗೆ. ಮುಂದಕ್ಕೆ ಕನ್ನಡದ ಅದರಲ್ಲೂ ಗಮಕ ಮತ್ತು ವ್ಯಾಖ್ಯಾನದ ವೈಭವವನ್ನು ಆಗಿಂದಾಗ್ಗೆ ಎಲ್ಲರೂ ಸವಿಯುವಂತಾಗಲಿ. ಕರ್ನಾಟಕದಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲೂ ಈ ಕಲೆಯ ಮೌಲ್ಯ ಜನರಿಗೆ ಅದರಲ್ಲೂ ಹೊಸ ಪೀಳಿಗೆಗೆ ತಲುಪಲು ಸಹಾಯಕವಾಗಲಿ ಎಂದು ಆಶಿಸುವೆ.