ಕೋಲಾಟದ ಅಂತ್ಯದಲ್ಲಿ ರಾಮಾಯಣದ ಒಂದು ಭಾಗ ಸೀತೆಯನ್ನು ಸೇತುವೆ ಕಟ್ಟಿ ಲಂಕೆಯಿಂದ ಹಿಂದೆ ಕರೆತರುವ ಕ್ಷಣ.

Поделиться
HTML-код
  • Опубликовано: 18 мар 2023
  • ಶ್ರೀರಾಮಾಯಣದ ಕೋಲಾಟದ ನೃತ್ಯವನ್ನು ಮಾಡುತ್ತಾರೆ. ಕೊನೆಯದಾಗಿ ಶೀರಾಮ ಚಂದ್ರನು ಸೀತೆಯನ್ನು ಕರೆತರಲು ಮಾಡಿದ ರಾಮಸೇತುವೆಯ ಹಾಡನ್ನು ಹಾಡಲಾಗುತ್ತದೆ. ಈ ಹಾಡನ್ನು ಹಾಡುತ್ತಾ ನೃತ್ಯ ಮಾಡಿ ಕೋಲಾಟದ ಕಲಾವಿದರು ಎರಡು ದಿಕ್ಕಿನಲ್ಲಿ ನಿಂತು ತಮ್ಮೆಲ್ಲಾ ಕೈಗಳನ್ನು ಒಬ್ಬರ ಭುಜದ ಮೇಲೆ ಇನ್ನೊಬ್ಬರ ಕೈಯನ್ನು ಎದುರು-ಬದುರಾಗಿಟ್ಟುಕೊಂಡು ಶ್ರೀರಾಮನ ರಾಮ ಸೇತುವನ್ನು ತಮ್ಮ ಕಲ್ಪನೆಯಲ್ಲಿ ನಿರ್ಮಾಣಮಾಡುತ್ತಾರೆ. ಈ ಸಂದರ್ಭವು ಅತೀ ವಿಶೇಷವಾಗಿವೆ. ಸೇತು ನಿರ್ಮಾಣವಾದ ನಂತರ “ಶೋದ್” ಹಾಡನ್ನು ಹಾಡಲಾಗುತ್ತದೆ. ಇಬ್ಬರು ಮಕ್ಕಳಿಗೆ ರಾಮ ಮತ್ತು ಸೀತೆಯ ವೇಷವನ್ನು ಹೋಳಿ ದಿನದಂದು ಮಾಡುತ್ತಾರೆ. ಸೇತುವಾದ ನಂತರ ಸ್ತ್ರೀ ವೇಷದ ಸೀತಾಮಾತೆಯ ವೇಷಧಾರಿ ಬಾಲಕನನ್ನು ಸೇತುವಿನ ಒಂದು ಬದಿಯಿಂದ ಇನ್ನೊಂದು ಬದಿಗೆ ಕರೆತರಲಾಗುತ್ತದೆ.
    ಈ ಸಂದರ್ಭ ವಾಡೆಯ ಗುರಿಕಾರನು “ಸೀತಾಮಾಯೆಂಕ್ ಅಸೋನ್ ಹಟ್ಟಾಂಗ” ಎಂದು ಉದ್ಧರಿಸುತ್ತಾನೆ.
    #kudubi #holi #holifestival #reels #instagram #instagood
    #instadaily #trending #trendingreels #shortvideo #manglore #karnataka #karavaliculture #tulunad #tulunadu #goa #goaholi #goatourism #kudubisamaja #udupi #hebri #kudla #holifestival #shortvideo #youtubefeed #karavali #karnataka #youtubeshorts #youtubeindia #shortvideo #karnataka #goa

Комментарии •