560 ಕೋಟಿ ವೆಚ್ಚದ ರುಷಿಕೊಂಡ ಅರಮನೆ ವಿವಾದವೇನು?

Поделиться
HTML-код
  • Опубликовано: 22 июн 2024
  • ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸಮುದ್ರ ತೀರದ ರುಷಿಕೊಂಡ ಬೆಟ್ಟದಲ್ಲಿ ನಿರ್ಮಾಣವಾಗಿರುವ 'ಅರಮನೆ' ಈಗ ಚರ್ಚೆಯ ವಸ್ತುವಾಗಿದೆ. ರಾಜ್ಯದಲ್ಲಿ ಸಂಚಲನದ ಬಿರುಗಾಳಿ ಎಬ್ಬಿಸಿದೆ. ಆಂಧ್ರ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್ಆರ್ ಕಾಂಗ್ರೆಸ್ (ವೈಎಸ್ಆರ್ಸಿಪಿ) ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು ತಮ್ಮ 'ವೈಯಕ್ತಿಕ ಅಗತ್ಯ’ಕ್ಕಾಗಿ 560 ಕೋಟಿ ರೂ. ಸರ್ಕಾರಿ ಹಣದಲ್ಲಿ ಅರಮನೆಯನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಅದು ರಾಜ್ಯ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ನಿರ್ಮಿಸಲಾದ ಸರ್ಕಾರಿ ಕಟ್ಟಡಗಳೆಂದು ಎಸ್ಎಸ್ಆರ್ಸಿಪಿ ಹೇಳಿಕೊಂಡಿದೆ. ಅದಾಗ್ಯೂ, ಆ ಅರಮನೆಯೊಳಗಿನ ದುಬಾರಿ ವಸ್ತುಗಳು ಅದು ಪ್ರವಾಸೋದ್ಯಮಕ್ಕೋ ಅಥವಾ ವೈಯಕ್ತಿಕ ಐಷಾರಾಮಿ, ವಿಲಾಸಿ ಜೀವನಕ್ಕೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
    Join this channel to get access to perks:
    / @eedinanews
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #Jaganmohanreddy #chandrababunaydu #pavankalyan #rushikondapalace

Комментарии • 2

  • @chandrashekarks4216
    @chandrashekarks4216 5 дней назад +1

    good report of status of tje building without suppotting Sidu or Jagan Reddy..Politics is worst. Plain reporting of fsct is good.
    Pleasr cover 179 ctore frsud scsm og ksrnstaka govt anf deliberste price rise of all items dettimental to the poor

  • @Santhosh-lv2wy
    @Santhosh-lv2wy 5 дней назад

    2 yekare
    Yeega laksha koti mele
    Yallavaru ninnathara e andukodidare