ಕೊನೆಯಲ್ಲಿ ಒಳ್ಳೆ ಸಂದೇಶವನ್ನು ನೀಡಿದ್ದೀರಿ ನಿಮ್ಮ ನಟನೆ ತುಂಬಾ ಅದ್ಭುತವಾಗಿದೆ ಕನ್ನಡ ಸಿನಿಮಾ ಬೆಳ್ಳಿತೆರೆಯಲ್ಲಿ ನಿಮ್ಮಂತವರಿಗೆ ಅವಕಾಶವನ್ನು ನೀಡಬೇಕು ಕನ್ನಡಕ್ಕೆ ರಾಜಕುಮಾರ ತರ ಅತ್ಯುತ್ತಮ ನಟರು ಬೇಕಾಗುತ್ತದೆ ಉತ್ತಮ ಸಂದೇಶದ ಚಿತ್ರದಿಂದ ಜನರ ಜೀವನ ಶೈಲಿ ಬದಲಾಗುತ್ತದೆ #ಸೋಮ ಮಂಡ್ಯ#
Superb msg.... Kannalli niru bantri Anna.... ಈ ರೀತಿ ಕುಡಿತದ ಮತ್ತಿನಲ್ಲಿ ಬಿದ್ದು ಅದೇಷ್ಟೋ ಮನೆಗಳು ಬೀದಿಗೆ ಬಂದಿವೆ ಅಂತವರಿಗೆ ಇದೊಂದು ಒಳ್ಳೆಯ ಸಂದೇಶ🙏🙏🙏 hats of u and ur team...
🙁🙁😥😥😥 Last scene is awesome ,, Super message Public idanna arta madkondu family hallu madikollade, khushiyaagi samsara madbeku ,,,,,,, Super video mallu anna,, good thinking,, God bless you,,
ಎಲ್ಲ ಕುಡುಕರಿಗೂ ಬುದ್ಧಿ ಕಲಿಸುವಂತಹ ವಿಡಿಯೋ ಸೂಪರ್ ಅಣ್ಣ
I love ❤
Nimm video ನೋಡ್ತಿದ್ದರೆ ಮನಸಲ್ಲಿರೋ ನೋವೆಲ್ಲಾ ಮರೆತುಹೋಗುತ್ತೆ 😍 🙌🙌
U65
ತುಂಬಾ ಒಳ್ಳೆಯ ಸಂದೇಶವನ್ನು ಸಮಾಜಕ್ಕೆ ಕೊಟ್ಟಿರುತ್ತೀರಿ.......🙏
ಈ ಕಿರು ಚಿತ್ರದ ಮೂಲಕ ಯಶಸ್ವಿಯಾಗಿ ನಿನ್ನ ಭವಿಷ್ಯ ಹೆಚ್ಚಾಗಲಿ ❤️👍🙏
Suupar sir
100%sir
@@chandpashajageerdar5057
ಎvwpti,,, B .. ., , V.. ,.
👌 ತುಂಬಾ ಒಳ್ಳೆಯ ವಿಡಿಯೋ
Super Mallu. Your acting is too good. God bless you
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು
ಬಹಳ ಚೆನ್ನಾಗಿ ಮಾಡಿದ್ದೀರಿ
ಗುರು ನೀನ್ ಮಾಡೋ ವಿಡಿಯೋ ಒಂದೊಂದು ಸೂಪರ್ ಆಗಿರುತ್ತೆ ನನಗಂತೂ ನೀವು ಮಾಡೋ ವಿಡಿಯೋ ತುಂಬಾ ಇಷ್ಟ
Good message to the society.all the best to ur team
Wow Super Dosta...... Comedy with Social value...... Janarige ondu olleya sandesha ide..... I like it
ದಿನಾಲೂ ನಗು ತರಿಸೋನು ಇವತ್ತು ನಿಜವಾಗ್ಲೂ ಅಳಿಸಿದೆ ಮಲ್ಲು ಸೂಪರ್ ಸಂದೇಶ.
ಒಳ್ಳೆಯ ಸಂದೇಶ ಸರ್, ಪ್ರತಿಯೊಬ್ಬರೂ ಈ ರೀತಿ ಬದಲಾದರೆ ಚೆನ್ನಾಗಿರುತ್ತೆ.
♥️👌👍MALLU ANNA SUPER COMEDY ALL THE BEST YOUR TEAM👍👌♥️
♥️👌👍MALLU ANNA SUPER COMEDY ALL THE BEST YOUR TEAM👍👌♥️
ಈ ವಿಡಿಯೋ ತುಂಬಾ ಇಷ್ಟ ಆಯ್ತು ಮಲ್ಲು ಬ್ರೋ
Supar Anna 😍. Big fan 🤣🤣🤣
ತುಂಬಾ ಚೆನ್ನಾಗಿದೆ, good luck,, ಒಳ್ಳೆಯದಾಗಲಿ,,,
Mallu .. Good message for public .. 👌🙏👍 ..
ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದೀರಾ
ಬಹಳ ಚೆನ್ನಾಗಿದೆ ಒಳ್ಳೆಯ ನಟನೆ ಮಾಡಿದ್ದೀರ ಕೊನೆಗೆ ಕಣ್ಣಲ್ಲಿ ನೀರು ಬಂತು
ಒಳ್ಳೆಯ ಸಂದೇಶ ನಿಮ್ಮ ಬೋಡಿ ಆಕ್ಟಿಂಗ್ ಸೂಪರ್ ಬ್ರೋ
ನಿಜವಾಗ್ಲು ಒಳ್ಳೆಯ ಸಂದೇಶ ಕೊಟ್ಟಿದಿರಾ... ಮುಂದೆಯೂ ಹಿಂತ್ತಾದ ವಿಡಿಯೋ ಮಾಡ್ತಾ ಬನ್ನಿ.. All the best mallu bro...
ತುಂಬಾ ಒಳ್ಳೆಯ ಸಂದೇಶ.....ಮಲ್ಲು
ಲಾಸ್ಟ್ ಕಾನ್ಸೆಪ್ಟ್ ❤️❤️❤️
Mallu nimma pratiyondu v super all the Best of your team
Supper msg great love you bro
ಸಹೋದರ ಅದ್ಬುತ ಸಂದೇಶ ನಿಮ್ಮ ಶ್ರಮಕ್ಕೆ ನನ್ನ ಧನ್ಯವಾದಗಳು
Fast views fast like
ಒಳ್ಳೆಯ. ತಿಳುವಳಿಕೆಯ ತಿಳಿಸುವ 1 ಕೆಲಸವನ್ನು ಮಾಡಿದ್ದೀರ ಮೊದಲು ಮನರಂಜನೆಯನ್ನು ನೀಡಿ ಆಮೇಲೆ ತಿಳುವಳಿಕೆ ಹೇಳುವ ಒಂದು ಕೆಲಸವನ್ನು ಧನ್ಯವಾದಗಳು
super comedy with very nice message mallu jamakandi i am big fan of your your doing very good job😍
Just 10 minutes li one movie thara massage kotri super bro 👌👌 hege madthiri olle olle msg iro videos hats off to you 🙏🙏
Super mallu bro . ಈ ವೀಡಿಯೊ ಕುಡುಕರಿಗೆ ಒಂದು ಒಳ್ಳೆ ಸಂದೆಶ 👌👌👍👍👍
👌👌👌👌👌ಅಣ್ಣಾ ಈ ಸಮಾಜಕ್ಕೆ ಒಂದು ಒಳ್ಳೆ ಮೆಸೇಜ್ ಕೊಟ್ಟಿರಿ ಗಿಚ್ಚ್ ವಿಡಿಯೋ ಅಣ್ಣಾ
Super climax annthamma 😍
Super💝 concept tumba chenagide. ur acting very nice and natural agittu mallu.
Wow🤩 Mast Comedy😂 Mallu Bhai 🔥🔥🔥
Avva Nagatana anta mastagi Heltirri neewu❤
ಸ್ಟಾರ್ಟ್ ಇಂದ್ ನಗಸಿ ಲಾಸ್ಟ್ ಗೆ ಅಳಸ್ತಿ ಮಾರಾಯ 😢😢 ಸೂಪರ್ ಕಾನ್ಸೆಪ್ಟ್
ಸೂಪರ್ ಅಣ್ಣ ಹಾರ್ಟ್ ಟಚಿಂಗ್ ವಿಡಿಯೋ ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದ್ದೀರಿ ಗ್ರೇಟ್ bro all tha best bro🙏🙏🙏🙏🙏🙏
H
Gq
Hi all n
Hi Jo 6bippesemay
ಲಾಸ್ಟ ಸೀನ್ ಕಣ್ಣಲ್ಲಿ ನೀರು ಬಂತು ಅಣ್ಣಾ...👌👌👌👍
ಫಧದ
💔👌🏍
Xgvjugg
Anna really wonderfull story to society this message is great anna mallu bhai
Olle kelasa bro.
ಬೆಸ್ಟ್ ವಿಡಿಯೋ 👌👌
ಅದ್ಭುತವಾದ ಅಭಿನಯ ಅಣ್ಣಾ 🔥🔥🇮🇳👍❤😂🙂🤝👏🙏💪💪✍️😎🤦♂️🌈👆🕺 ನವರಸಗಳಿಂದ ಕೂಡಿದ ಚಿತ್ರ
Mallu acting super! Good message conveyed.
ಈ ಸಮಾಜಕ್ಕೆ ಒಳ್ಳೆಯ ಸಂದೇಶ ಮುಟ್ಟಿಸಿ
ದ್ಧಿರಾ ಮಲ್ಲು ಅಣ್ಣಾ ತುಂಬಾ tanks
Masto bhai
Mallu jamkhandi hatsoff to you what a video amazing ..
Tumba olle msg spr brother🙌
❤️❤️ ಒಳ್ಳೆಯ ಸಂದೇಶ
ಸೂಪರ್ ವಿಡಿಯೋ ಬ್ರೋ
Super mallu anna 😘😘😘😘
ಮಲ್ಲು...ಕೊನೆ ಕೊನೆ ಅಭಿನಯದಲ್ಲಿ ಕಣ್ಣೀರು ತರಿಸಿ ಬಿಟ್ಟೆ ಮಾರಾಯಾ ನೀನು..
ನಿನ್ನ ಅಭಿನಯ ಕ್ಲೈಮ್ಯಾಕ್ಸ್ ದಲ್ಲಿ ಅದ್ಭುತ ಮಲ್ಲಣ್ಣ....🎉🎉🎉🎉🎉❤
Valleya msg kottiddiri bro..tumba ista aytu mallu anna....god bless u...
ಈ ವಿಡಿಯೋ ಕುಡುಕರಿಗೆ ಒಂದು ಒಳ್ಳೆ ಸಂದೇಶ ಮಲ್ಲು ಅಣ್ಣ ಸೂಪರ್ ಕಾಮಿಡಿ
👍👍👍👍👍
wow amazing
a simple yet powerful message conveyed in a very effective way.
most comedy
Ri
ಕೊನೆಯಲ್ಲಿ ಒಳ್ಳೆ ಸಂದೇಶವನ್ನು ನೀಡಿದ್ದೀರಿ ನಿಮ್ಮ ನಟನೆ ತುಂಬಾ ಅದ್ಭುತವಾಗಿದೆ ಕನ್ನಡ ಸಿನಿಮಾ ಬೆಳ್ಳಿತೆರೆಯಲ್ಲಿ ನಿಮ್ಮಂತವರಿಗೆ ಅವಕಾಶವನ್ನು ನೀಡಬೇಕು ಕನ್ನಡಕ್ಕೆ ರಾಜಕುಮಾರ ತರ ಅತ್ಯುತ್ತಮ ನಟರು ಬೇಕಾಗುತ್ತದೆ ಉತ್ತಮ ಸಂದೇಶದ ಚಿತ್ರದಿಂದ ಜನರ ಜೀವನ ಶೈಲಿ ಬದಲಾಗುತ್ತದೆ #ಸೋಮ ಮಂಡ್ಯ#
Superb msg.... Kannalli niru bantri Anna.... ಈ ರೀತಿ ಕುಡಿತದ ಮತ್ತಿನಲ್ಲಿ ಬಿದ್ದು ಅದೇಷ್ಟೋ ಮನೆಗಳು ಬೀದಿಗೆ ಬಂದಿವೆ ಅಂತವರಿಗೆ ಇದೊಂದು ಒಳ್ಳೆಯ ಸಂದೇಶ🙏🙏🙏 hats of u and ur team...
,
@@mahanteshwalikar6159 o
7:51🤣🔥
7:51🤣🔥
@@mahanteshwalikar6159 1
Wow super anna kudidu maneli hendthi maklige hodiyo appar ge olle massage kottira anna 💞🥰
Mallu- Comedy turned serious actor
Good Efforts
Shoutingge LocetionTumba channagideri mallu Annara❤
Last scene super mallu bro i like you❤❤❤❤❤
Aeppa anna bal chand matadti ni nice anna 🙏🙏
I love ur comedy performance 😘bro
ಚೈನ್ ಬಿದ್ದಿತ್ತಲಾ ಹೆಂಗ್ ಅಣ್ಣಾ..
Last 30 second nice concept.....heat touching ....
Fghu
Rerrr re w her er RF
ಒಂದು ರೀತಿ ಸಾಮಾಜಿಕ ಸೇವೆ ಸಲ್ಲಿಸ ಲು ಉತ್ತಮ ವಾದ ಮಾರ್ಗ್ ವಾಗಿದೆ super
ಸೈಕಲ್ ಕಾಮೀಡಿ ಸುಪರ್ ಮಲ್ಲು ಅಣ್ಣಾ ಸುಪರ್ 😂😂😂😂😂😂😂😂🤣🤣🤣🤣🤣🤣🤣
Ondu olleya sandehesh kottiddirs thank q u sir jamkahndi
What a climax Anna ,,😎
Super concept annu tumba channagide. Neeti paatha ...nimm acting kuda super. Agide. Good anna
Super anna😂🔥
ಅಣ್ಣ ಕ್ಲೈಮ್ಯಾಕ್ಸ್ ಸೂಪರ್ ಅಣ್ಣ
ಲಾಸ್ಟ್ ಸೀನ್ 🙏🙏🙏🙏
Est episod madri yell episod dag ede no one acting👌👌👌👌👌👍👍
❤️🙏❤️ Really Great msg u have given to public 👍
Climax heart touching malli,olle msg
🙁🙁😥😥😥
Last scene is awesome ,,
Super message
Public idanna arta madkondu family hallu madikollade, khushiyaagi samsara madbeku ,,,,,,,
Super video mallu anna,, good thinking,,
God bless you,,
M
Mallu love you beta super episode i like it♥️♥️♥️♥️♥️♥️♥️♥️♥️♥️♥️♥️♥️♥️
ಸೂಪರ್ ಮಲ್ಲು ಅಣ್ಣ 💞❤😍💞
Mallu Anna super video madi anna makkalu saluvagi kallakaragud anna
Ending with super short ❤️
ruclips.net/video/UaJS69G6x08/видео.html
Superrr ❤️❤️❣️❣️ video last seen heart touching video
No words for this comedy and messege full video
Fst full. Nagu bantu last li kannali nira bantu good msg
ನಿಮ್ ಎಷ್ಟೋ ವಿಡಿಯೋ ಗಳನ್ನ ನೋಡಿದ್ದೇನೆ but ಈ ವಿಡಿಯೋ ಹೃದಯ ಕ್ಕೆ ಮುಟ್ಟುವಂತ msg thanks mallu👌🙏
Super mallu
@@sumitbadiger5683 ಉ
Super 😍 acting brother and olle msg kottri brother
Super anna 🔥 what a good message to our society🙏🙏
Hi
👌👌👌👌👌👌ಒಂದು ಒಳ್ಳೆಯ ಸಂದೇಶ
ಪ್ರೀತಿ ಹಕ್ಕಿ, ಬಣ್ಣದ ಚುಕ್ಕಿ ಬಗನಿ ಗೂಟ ಇಟ್ಟಿ😅🔥👌👌
ಸೈಕಲ್ ಜೊತೆಗೆ ಒಳ್ಳೆ ಫೈಟಿಂಗ್ ಸೂಪರ್
Super climax and nice msg to drinkers.....
Super anna nav mudhol nalli irodu barri mudhol ge.. masth irthavri nimm comedy punch dialogue
Last seen is super sir
Super Msg
ಸೂಪರ್ ತಮ್ಮಯ್ಯ
ಕೊನೆಯ ಸನ್ನಿವೇಶ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು ಮಲ್ಲು ಅಣ್ಣ
Comedy gicch giligili, msg super
Super bro
ಮಲ್ಲು ಅಣ್ಣ ಒಂದು ಒಳ್ಳೆ ಸಂದೇಶ ಮಾಡ್ತಾ ಇದ್ಯ ಸೂಪರ್ ಆಕ್ಟಿಂಗ್ ನಿನ್ನ ಕಾಮಿಡಿ ನೋಡಿದರೆ ನಗು ನಗುತ ನಗುತ ಎಲ್ಲಾ ನೋವುಗಳು ಮಾಯ ಹೋಗುತ್ತದೆ
Great acting and beautiful message 👍🏻
ಸೂಪರ್ ಮೆಸೇಜ್ ಅಣ್ಣ..........
Beautiful messages for last endings
Super good effort 👌👌👌👌👌👌