ಕೆಲವರಿಗೆ ವಯಸ್ಸು ಕಳಕೊಂಡ್ರೂ ಬುದ್ಧಿ ಬೆಳದಿರೋದಿಲ್ಲ, ಅಂಥವರಿಗೆ ವಿಜ್ಞಾನಿಗಳು ಯಾವುದೇ ರೀತಿಯ ಔಷದ ಕಂಡು ಹಿಡಿದಿಲ್ಲ. ಎಂಜಲು ತಿನ್ನುವ ಜಾಯಮಾನ ನನ್ನದಲ್ಲ, ಸಂದರ್ಭಕ್ಕೆ ತಕ್ಕಂತೆ ಬೇರೆ ನಾಟಕದ ಎಲ್ಲೊ ಒಂದು ಕಡೆ ಕೆಲವು ವಾಕ್ಯಗಳನ್ನು ಸೇರಿಸಿ ಕೊಳ್ಳುವುದು ಈಗಿನ ಹಾಸ್ಯ ಕಲಾವಿದರ ಹುಟ್ಟು ಗುಣ ಅದನ್ನು ಬಿಡಿಸುವದು ಯಾವ ಕವಗೂ ಸಾಧ್ಯವಿಲ್ಲ, ಎಲ್ಲೊ ಒಂದು ಕಡೆ ಕೆಲವು ವಾಕ್ಯಗಳು ಬಂದರೆ ಅದು ಬೇರೆಯದೆ ನಾಟಕದ ಕಾಮಿಡಿ ಎನ್ನುವ ಬುದ್ಧಿಗೇಡಿಗಳು ಇನ್ನು ಇದ್ದಾರೆ ಎಂದರೆ ಎಂಥಾ ವಿಪರ್ಯಾಸ?
ಪಾಪ ಇವನು ಚಿರಂಜೀವಿ ಇವನಿಗೆ ಸಾವೇಯೀಲ್ಲಾ ನಾನು ಬುಧ್ಧಿ ಕಳಕೊಂಡಿರಬಹುದು ಆದರ ಯಾವ ಮಗನ ಬಾಲಾ ಬಡದಿಲ್ಲಾ ನಾನು ಹಣದಿಂದ ಬಡವನಾಗಿ ಇರಬಹುದು ಬುದ್ಧಿ ಕಳೆದುಕೊಂಡು ಬಡವ ನಾಗಿರ ಬಹುದು ಆದರೆ ನನ್ನಂತ ಹೃದಯ ಶ್ರೀಮಂತ ಬೇರೆ ಯಾರು ಇಲ್ಲ ಅಂತ ಎದೆ ತಟ್ಟಿ ಹೇಳುತ್ತೇನೆ
ಸೂಪರ್.. ಸರ್
Thank you sir 🙏🙏
Super sir
Thank you sir 🙏🙏
❤😂 💥 ತುಂಬಾ ಚೆನ್ನಾಗಿದೆ 😊
👌🏽👌🏽👌🏽❤️🔥❤️🔥❤️🔥✌🏽✌🏽✌🏽💯
ಧನ್ಯವಾದಗಳು ಸರ್ 🙏🙏
Super ❤❤❤❤❤
Thank you sir 🙏🙏
All parts super sir 🎉❤
Thank you sir 🙏🙏
Namma kuknoor natak❤❤❤❤
ಧನ್ಯವಾದಗಳು ಸರ್ 🙏🙏
ತುಂಬ ಸುಂದರವಾಗಿದೆ. ❤
ಸುಪ್ಪರ್ ಸರ್ ಧನ್ಶವಾದಗಳು
ಧನ್ಯವಾದಗಳು ಸರ್ 🙏🙏
Nice sir💐😍🙏🏻
Thank you sir
ಸುಪರ್ ರೀ ಸರ್
ಧನ್ಯವಾದಗಳು ಸರ್ 🙏🙏
Part 2 jaladi ಬರಲಿ ರೀ ಅಣ್ಣಾ 👌🙏🏽
Next Sunday sir 🙏🙏
Super sir Natak
Thank you sir 🙏🙏
ಸೂಪರ್ ನೀಲಾ.ಅಕ್ಕ.
ಧನ್ಯವಾದಗಳು 🙏🙏
👌👌
ಧನ್ಯವಾದಗಳು 🙏🙏
Thank you so much for your video upload ❤
ನಿಮ್ಮ ನಾಟಕಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರಿಯಲಿ
ಧನ್ಯವಾದಗಳು ಸರ್ 🙏🙏
🙏💐♥️mr,siddu bilagiyavara paatra yaako eno ,sappe tara kaanatide,evra talantige, takkudaada paatra edalla,
ಪೂರ್ತಿ ನಾಟಕ ನೋಡಿದ ಮೇಲೆ ಗೊತ್ತಾಗುತ್ತದೆ.
ಧನ್ಯವಾದಗಳು ಸರ್ 🙏🙏
❤
Thank you sir 🙏🙏
Super
ಧನ್ಯವಾದಗಳು ಸರ್ 🙏🙏
♥️♥️♥️♥️♥️👌👌
ಧನ್ಯವಾದಗಳು ಸರ್ 🙏🙏
SuparAnasupar
ಧನ್ಯವಾದಗಳು ಸರ್ 🙏🙏
👌👌👌👌🙏🙏🙏😂😂👌👌🙏
🎉🎉🎉🎉
ಧನ್ಯವಾದಗಳು ಸರ್ 🙏🙏
ಹರೀಶ್ ಅಣ್ಣ ಇದ್ರೆ ಚನ್ನಗಿರುತಿತ್ತು
ಹರೀಶ ನ ಬದಲಿಗೆ ಸಿದ್ದು ಬೀಳಗಿ ಮತ್ತು ನೀಲಾ ಇದ್ದಾರೆ.🙏🙏
ಸೂಪರ್ ನಾಟಕ್ sir ನಾನು ಒಂದು 6 ಸಾರಿ ನೋಡಿನಿ ಇದನ್ನ ಮಸ್ತ್ ಕಾಮಿಡಿ ಇದೆ sir full video haki sir
ಮುಂದಿನ ಭಾನುವಾರ ಬಿಡುತ್ತೇವೆ.
ಧನ್ಯವಾದಗಳು ಸರ್ 🙏🙏
ಪಾರ್ಟಿ 2
Next Sunday
Thank you sir 🙏🙏
ಭಾಗ 2
ಮುಂದಿನ ಭಾನುವಾರ ಬಿಡುತ್ತೇವೆ 🙏🙏
ಬನಶಂಕರಿ ಜಾತ್ರೆಯಲ್ಲಿ ಇದೆಯಾ ಸರ್
ಹೌದು ಸರ್ 11-01-2025 ರಿಂದ ಬಾದಾಮಿ ತಾಲೂಕು ಬನಶಂಕರಿ ದೇವಿ ಜಾತ್ರೆ ಯಲ್ಲಿ
ಧನ್ಯವಾದಗಳು ಸರ್ 🙏🙏
ಹರೀಶ ಅಣ್ಣ ಬರೋದಿಲ್ವ sir ನಿಮ್ಮ ಕಂಪನಿಗೆ
ಕುಕ್ನೂರ್ ಯಾವ ತಾಲೂಕಿನಲ್ಲಿ ಬರುತ್ತೆ ಸರ್
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು
Harish maadabekittu
ಧನ್ಯವಾದಗಳು ಸರ್ 🙏🙏
ಹರೀಶ ಅಣ್ಣಾ ಇಲ್ವಾ
ಧನ್ಯವಾದಗಳು ಸರ್ 🙏🙏
Kuknoor natak
ಧನ್ಯವಾದಗಳು ಸರ್ 🙏🙏
ನಾಟಕ ಯಾವುದು ಈ ಕಾಮಿಡಿ ಚಿನ್ನದ ಗೊಂಬೆ ನಾಟಕದ್ದು
ಕೆಲವರಿಗೆ ವಯಸ್ಸು ಕಳಕೊಂಡ್ರೂ ಬುದ್ಧಿ ಬೆಳದಿರೋದಿಲ್ಲ, ಅಂಥವರಿಗೆ ವಿಜ್ಞಾನಿಗಳು ಯಾವುದೇ ರೀತಿಯ ಔಷದ ಕಂಡು ಹಿಡಿದಿಲ್ಲ.
ಎಂಜಲು ತಿನ್ನುವ ಜಾಯಮಾನ ನನ್ನದಲ್ಲ,
ಸಂದರ್ಭಕ್ಕೆ ತಕ್ಕಂತೆ ಬೇರೆ ನಾಟಕದ ಎಲ್ಲೊ ಒಂದು ಕಡೆ ಕೆಲವು ವಾಕ್ಯಗಳನ್ನು ಸೇರಿಸಿ ಕೊಳ್ಳುವುದು
ಈಗಿನ ಹಾಸ್ಯ ಕಲಾವಿದರ ಹುಟ್ಟು ಗುಣ ಅದನ್ನು ಬಿಡಿಸುವದು ಯಾವ ಕವಗೂ ಸಾಧ್ಯವಿಲ್ಲ,
ಎಲ್ಲೊ ಒಂದು ಕಡೆ ಕೆಲವು ವಾಕ್ಯಗಳು ಬಂದರೆ
ಅದು ಬೇರೆಯದೆ ನಾಟಕದ ಕಾಮಿಡಿ ಎನ್ನುವ ಬುದ್ಧಿಗೇಡಿಗಳು ಇನ್ನು ಇದ್ದಾರೆ ಎಂದರೆ ಎಂಥಾ ವಿಪರ್ಯಾಸ?
ಕವಿಗೂ ಎಂದು ಓದಿಕೊಳ್ಳಿ
ಪಾಪ ಇವನು ಚಿರಂಜೀವಿ ಇವನಿಗೆ ಸಾವೇಯೀಲ್ಲಾ ನಾನು ಬುಧ್ಧಿ ಕಳಕೊಂಡಿರಬಹುದು ಆದರ ಯಾವ ಮಗನ ಬಾಲಾ ಬಡದಿಲ್ಲಾ ನಾನು ಹಣದಿಂದ ಬಡವನಾಗಿ ಇರಬಹುದು ಬುದ್ಧಿ ಕಳೆದುಕೊಂಡು ಬಡವ ನಾಗಿರ ಬಹುದು ಆದರೆ ನನ್ನಂತ ಹೃದಯ ಶ್ರೀಮಂತ ಬೇರೆ ಯಾರು ಇಲ್ಲ ಅಂತ ಎದೆ ತಟ್ಟಿ ಹೇಳುತ್ತೇನೆ
Bosdicyara samscratha bigalak holisbydrale
🎉🎉🎉🎉
Thank you sir 🙏🙏
Kuknoor natak