ಎಂಥಹ ಅದ್ಭುತ ಸಾಹಿತ್ಯವನ್ನು ರಚಿಸಿ... ಮನದುಂಬಿ ಹಾಡಿ ಅರ್ಪಣೆ ಮಾಡಿದ್ದೀರಾ ಸರ್...👌👌👏🙏🙏 ನಿಮ್ಮ ಈ ಹಾಡು ಖಂಡಿತಾ ಅವರನ್ನು ತಲುಪಿದೆ ಅಂತ ಬಾವಿಸುತ್ತೇನೆ...😢😢😢😢😢😢😢😢 ಅರ್ಥಪೂರ್ಣವಾಗಿದೆ...🙏💐
I Miss you Appu sar Appu sar maryaada mane kya. 6 kote kannade gara mansalle Azara mara vage neleseddare. Song kele tumba dukkha vagttede sar. Allah bless you. Appu sar..
ಅಪ್ಪು ನೀವು ನಿಮ್ಮ ಕಣ್ಣು ನಗುತ್ತಾ ಇವತ್ತು ಇಡೀ ಕರುನಾಡನ್ನು ಅಳಿಸುತ್ತಿದ್ದಿರಿ. ನಗುವ ನಿಮ್ಮ ಮುಖ ನೆನಪಾದಾಗಲೆಲ್ಲ ನಮ್ಮ ಕಣ್ಣೀರು ಉಕ್ಕುತ್ತಿದೆ. Miss you Appu. ಹಾಡು ತುಂಬಾ ಚೆನ್ನಾಗಿದೆ.
We very very miss you Appu sir neevu illade hi jagathu baridaagide hi haadu kelthaiddhare kannalli neeru ade barthairruthade thadiyoke agolla thumba miss maadkondve
ನಿಜ ಹೇಳ್ಬೇಕು ಅಂದ್ರೆ ಈ song ನ ಸರ್...ದಿನಕ್ಕೆ ಏನಂದ್ರು ಒಂದು 12 ರಿಂದ 13 ಸಲ ಕೇಳ್ತಾ ಇರ್ತಿನಿ...ಅಷ್ಟು ಸೂಪರ್ ಆಗಿ ಸಾಹಿತ್ಯ ದ್ವನಿ ನೀಡಿ ನಮ್ಮ ಯುವರಾಜ ಪುನೀತಣ್ಣನ್ನಾ ಹೊಗಳಿದ್ದೀರಿ....🙏🏻🙏🏻🙏🏻👌👌😭😭 ಆದ್ರೆ ಸರ್ ಜಲ್ ಜಲ್ ಅಂದ್ರೆ ಢನ್ ಢನ್ ಅನ್ನೋ ಶಬ್ಧದ್ ಬಿಟ್ನಾ 2 ಸಲ inspyring ಆಗಿ ಕೊಟ್ಟಿದಿರಿ 👌 but 3 ಸಲ ಕೊಟ್ಟಿದ್ರೆ ಇನ್ನ ಸೂಪರ್ ಇರೋದು ಅನ್ನೋದು ನನ್ ಭಾವನೆ.... Thank you sir 🙏🏻🙏🏻🙏🏻🙏🏻
ಈ ಹಾಡನ್ನು ಕೇಳಲು ಒಮ್ಮೆ ಎದ್ದು ಬನ್ನಿ ಅಪ್ಪು ಸರ್...ನೀವಿಲ್ಲ ಎಂದು ಹೇಳಲು ಆಗುತಿಲ್ಲ.. ಈ ಭೂಮಿಯಲ್ಲಿ ಬದುಕಲು ಅಪ್ಪು ಗೆ ಆಗಲಿಲ್ಲ ಅಂದರೆ ಬೇರೆ ಯಾರಿಗಿದೆ.. ಅರ್ಹತೆ... ವಿದಿಯಾಟಕ್ಕೆ ಧಿಕ್ಕಾರವಿರಲಿ
ఎంత ఎక్కువ కాలం బ్రతికమన్నది కాదు. .. ఎంత మంది కి సహాయ పడ్డమన్నది ముఖ్యం. అది నిరూపించారు. ... మన( అన్న పునీత్ రాజ్ కుమార్ గారు) దేవుడు మిమ్ములను మీ కుటుంీకుల ను కూడా ఎల్లప్పుడూ దీవించి కాపాడును గాక. అమెన్
Each lines are so heart touching Miss you so much appu sir 😭😭😭 Even now it's unbelievable 🥺🥺 Ur always alive in our heart for your unconditional love ❤️❤️❤️❤️ May ur soul rest in peace sir
Lovely tribute to our beloved Appu....well composed...touches our hearts💖. Very hard to digest his sudden loss. His smile takes us away miles...to be a good HUMAN BEING. Let God give strength to his family members as well as millions of fans to bear the pain of his sudden loss. ಕರ್ನಾಟಕದಲ್ಲಿ ಮತ್ತೆ ಹುಟ್ಟಿ ಬನ್ನಿ ಅಪ್ಪು
కర్ణాటక అన్నలు పునీత్ రాజ్ కుమారన్న ఆశయాలు పదిలంగా ఉండాలంటే తన సినిమాలను మొదటి మార్కింగ్ సో రోజూ నడిచేలా యావత్ కర్ణాటక మొత్తము నిర్ణయం తీసుకుంటే పుణితన్న ఆశ్రమాలు ఆశయాలు విద్య గోశాలలు ఏవి బందుగావు ...యావత్ కర్ణాటక సినీ పరిశ్రమ మరియు గవరణమెంట్ కుడా ఒప్పుకోవాలి అప్పుకి ఈ సహాయం చేయగలగాలి..,,జయహో కర్ణాటక ముద్దు బిడ్డ పునీత్ రాజకుమారన్న జయహో...
Thanks Anna felling song my heart touching and appu also this song listen god bless you ur next singer Anna nevu songs update madthero pls ur bog singer
నాకు కన్నడ అర్ధం కాదు but అప్పు అన్నకు big fan love you అప్పు అన్న miss you అన్న చాలా ఏడుపొస్తుంది అన్న అప్పు అన్నను తలుచుకొని రోజు అంటూ నాకు లేదు ప్రతి రోజు అన్న వీడియో లు చూస్తూ ఉంటా miss you miss you lot అప్పు అన్న 😭😭😭😭😭😭😭😭😭😭😭
ನೀವು ಇಷ್ಟು ಚಿಕ್ಕ ವಯಸ್ಸಿನಲ್ಲೇ ದೇವರು ನಿಮಗೆ ಮೋಸ ಮಾಡಬಾರದಿತ್ತು ನೀವು ಎಷ್ಟು ಚೆನ್ನಾಗಿ ಪಿಚ್ಚರ್ ಮಾಡುತ್ತಿದ್ದೀರಾ ನಿಮ್ ಡ್ಯಾನ್ಸ್ ಸೂಪರ್ ಆಗಿತ್ತು ನಿಮ್ಮ ಗೀತೆಗಳು ಏನ್ ಸ್ಟೈಲು ನಿಮ್ಮ ಆಟಿಟ್ಯೂಡ್ ನಿಮ್ಮ ಪಿಕ್ಚರ್ಸ್ ಫುಲ್ ತುಂಬಾ ಇಷ್ಟ ನನಗೆ ನೀವು ನನಗೆ ತುಂಬಾ ಇಷ್ಟ ನೀವು ನಮ್ಮನ್ನೆಲ್ಲ ಅಗಲಿದ್ದಾರೆ ಅನ್ನೋದು ನಮಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ
ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟು ಹೆಸರು ಮಾಡಿದ್ದೀರಾ ನಿಂತರ ಯಾರು ಸಾಧ್ಯವಿಲ್ಲ ನಿಮ್ಮ ಎರಡು ಕಣ್ಣು ನಾಲ್ಕು ಜನರಿಗೆ ಸಹಾಯ ಆಗುತ್ತಿದೆ ನೀವು ನಮ್ಮ ಮಧ್ಯೆ ಇಲ್ಲದಿರಬಹುದು ಆದರೆ ನಿಮ್ಮ ಎರಡು ಕಣ್ಣು ನಾಲ್ಕು ಜನರಿಗೆ ಹೆಸರಿನಲ್ಲಿ ಪ್ರಪಂಚವನ್ನು ನೋಡುತಿದವೇ ನೀವು ನೀವು ನಮ್ಜೊತೆ ಇಲ್ಲದೆ ಇರಬಹುದು ನನ್ನ ಹೃದಯದಲ್ಲಿ ಯಾವತ್ತು ಶಾಶ್ವತವಾಗಿರುತ್ತರಾ 🥰🙏🙏⭐️
ತುಂಬಾ ಚೆನ್ನಾಗಿ ರಚನೆ ಮಾಡಿದ್ದೀರಿ ಅಪ್ಪು ರವರ ಈ ಹಾಡು ತುಂಬಾ ಚೆನ್ನಾಗಿ ಅರ್ಥ ಪೂರ್ವಕವಾಗಿ ಇದೆ. ಧನ್ಯವಾಗಳೊಂದಿಗೆ
😭😭😭😭😭😭
🙏👍💕💖❤❤🌹🌹😂😂
This bhul@@shivappame1292
PPL lll Lynn
ತುಂಬಾ ನೋವಾಗ್ತಿದೆ ಸರ್ ಪ್ಲೀಸ್ ವಾಪಾಸ್ ಬನಿ ಸರ್
ಈ ದುಃಖದ ನಡುವೆಯೂ ನಿಮ್ಮ ಹಾಡನ್ನು, ನಿಮ್ಮ ಕಂಠವನ್ನು ಹೊಗಳ ದಿದ್ದರೆ ಆ ಸರಸ್ವತಿ ನಮ್ಮನ್ನು ಕ್ಷಮಿಸಲಾರಳು, ವೆಂಕಟೇಶ್ ರವರೆ ನಿಮ್ಮ ಶಾರೀರಕ್ಕೊಂದು hats off.
Super venkatesh real. Song appu
THIS AN EXORDIANARY MEANINGFUL SONG, THE DEDICATE TO THE LEGENDARY PUNITH RAJKUMAR SIR. 🙏🙏.
Www
@@sadashivkoparde8520 bxgx
@@manjunathr5672 e
Super lyrics sir tuba changide appu sir matte utti bani
ಎಂಥಹ ಅದ್ಭುತ ಸಾಹಿತ್ಯವನ್ನು ರಚಿಸಿ... ಮನದುಂಬಿ ಹಾಡಿ ಅರ್ಪಣೆ ಮಾಡಿದ್ದೀರಾ ಸರ್...👌👌👏🙏🙏
ನಿಮ್ಮ ಈ ಹಾಡು ಖಂಡಿತಾ ಅವರನ್ನು ತಲುಪಿದೆ ಅಂತ ಬಾವಿಸುತ್ತೇನೆ...😢😢😢😢😢😢😢😢
ಅರ್ಥಪೂರ್ಣವಾಗಿದೆ...🙏💐
Gret man good fell song ..మిస్ యు appu annaya
ಕಲಾವಿದ, ನಿಮಗೊಂದು ನಮನ.
All the best.
ಹಲವು ಸಾಧನೆಗಳನ್ನು ಒಂದೇ ಹಾಡಿನಲ್ಲಿ ಸಾಧಿಸಿದಕ್ಕೆ ಧನ್ಯವಾದಗಳು.
I Miss you Appu sar
Appu sar maryaada mane kya.
6 kote kannade gara mansalle
Azara mara vage neleseddare.
Song kele tumba dukkha vagttede sar. Allah bless you. Appu sar..
ತುಂಬಾ ಚೆನ್ನಾಗಿದೆ ಆದರೆ... ಅಪ್ಪು ಇಲ್ಲ ಎಂಬ ನೋವು ಬಹಳ ಕಾಡುತ್ತದೆ ಮನಸಿಗೆ ತುಂಬಾ ಮಿಸ್ ಮಾಿಕೊಳ್ಳುತ್ತಿದ್ದೇನೆ ಅಣ್ಣ ಮಿಸ್ ಯು ಅಣ್ಣ 😭😭😭
ಅಪ್ಪು ಸರ್ ಇಲ್ಲಾ ಅಂತ ಕಲ್ಪನೆ ಮಾಡಿ ಕೊಳಿಕೆ ಆಗೋಲ್ಲ 😭 mis you lot ಸರ್
ಅಪ್ಪು ನೀವು ನಿಮ್ಮ ಕಣ್ಣು ನಗುತ್ತಾ ಇವತ್ತು ಇಡೀ ಕರುನಾಡನ್ನು ಅಳಿಸುತ್ತಿದ್ದಿರಿ. ನಗುವ ನಿಮ್ಮ ಮುಖ ನೆನಪಾದಾಗಲೆಲ್ಲ ನಮ್ಮ ಕಣ್ಣೀರು ಉಕ್ಕುತ್ತಿದೆ. Miss you Appu. ಹಾಡು ತುಂಬಾ ಚೆನ್ನಾಗಿದೆ.
Miss you appu
We very very miss you Appu sir neevu illade hi jagathu baridaagide hi haadu kelthaiddhare kannalli neeru ade barthairruthade thadiyoke agolla thumba miss maadkondve
ಯಾವ ಜನ್ಮದ ಅನುಬಂಧ ವೋ ಗೊತ್ತಿಲ್ಲ, ಅಪ್ಪು ನೆನೆದರೆ ಕಣ್ಣೀರು ಬರುತ್ತೆ, ಆದಷ್ಟು ಬೇಗ ಹುಟ್ಟಿ ಬನ್ನಿ . ಲವ್ ಯು ಅಪ್ಪು . ಮಿಸ್ ಯು ಸೋ much.
Super venkatesh
ಅಪ್ಪು ಸಾವಿರಾರು ವರ್ಷಗಳ ಕಳೆದರೂ ನಮ್ಮ ಮನಸಿನಲ್ಲಿ ಬದುಕಿರುವ ವ್ಯಕ್ತಿಗಳು
Very nice song
@@srinivasbakale4790 good song
Houdu nija.. Innu 100 talemaaru bandaru yaaru mareyakkagada vyakti Appu..
60 varsha baduku amele savira varshada bagge mathadvanthe
ಸೂಪರ್ ಹಿಡಿದಿರಾ ಅಣ್ಣ
ಈ ಹಾಡು ಅಪ್ಪು ಅವ್ರಿಗೆ ಹಾಡಿದಕ್ಕೆ ಚನ್ನಾಗಿದೆ sir ನಿಮಗೊಂದು ದೊಡ್ಡ ನಮಸ್ಕಾರ 😥😥😥🙏🙏🙏
ಈ ಹಾಡು ಮನಸು ಕಲಕುತ್ತಿದೆ..
Appu song super sir💛🌷😂
🙏😘
Umeah salunke
👌
ಸೂಪರ್ ಬ್ರೋ
ಅಪ್ಪು ಬಾಸ್ ಕಳಕೊಂಡ ನಮಗೆ ನಿಮ್ಮ ದ್ವನಿ ಮೂಲಕ ಮತ್ತೆ ಕರುನಾಡಿನ ಕರೆ ತಂದ ಹಾಗಿದೆ ಅಣ್ಣ......
Wow 👏super great parson appu sir 👏great song 🎵👏super great song 🎵👏
ತುಂಬಾ ನೋವಾಗುತ್ತದೆ ಈ ಸಾಂಗ್ ಕೇಳಿದಾಗ miss you boss
ಸರ್ ನಿಮ್ಮ ಪಾದಗಳಿಗೆ ನನ್ನ ವಂದನೆಗಳು
ಜೊತೆಗಿರದ ಜೀವ ಎಂದೆಂದಿಗೂ ಜೀವಂತ..🙏...ಅಪ್ಪು ನೀ ಅಜರಾಮರ😘
Ishti arthapoornavaagi appuvigaagi haadida nimage koti namanagalu magu
ಅಪ್ಪು ನಮ್ಮ ಹೃದಯದಲ್ಲಿ ಯಾವಾಗಲೂ ಇರುತ್ತಾರೆ. ನಿಮ್ಮ ಹಾಡು ಮನಸನ್ನು ಕಲಕಿದೆ. ಮನಸ್ಸಿಗೆ ತುಂಬಾ ನೋವಾಗುತ್ತಿದೆ. ಅಪ್ಪು, ಮತ್ತೆ ಕರುನಾಡಲ್ಲಿ ಹುಟ್ಟಿ ಬನ್ನಿ
ಸಹಿಸ ಲಾರದ ದುಃಖ ಆಗಿದೇ ಅಪ್ಪು ಅಮರ್ ರಹೇ
ಈ ಹಾಡು ಕೇಳಿ ನನ್ನ ಕಂಗಳಲ್ಲಿ ನೀರು ನಿಲ್ಲಲಿಲ್ಲ.. ಈ ಹಾಡು ಆ ದೇವರಿಗೆ ಕೇಳಲಿ... 🙏
tumba chennagide song and lyrics
ನಿಜ ಹೇಳ್ಬೇಕು ಅಂದ್ರೆ ಈ song ನ ಸರ್...ದಿನಕ್ಕೆ ಏನಂದ್ರು ಒಂದು 12 ರಿಂದ 13 ಸಲ ಕೇಳ್ತಾ ಇರ್ತಿನಿ...ಅಷ್ಟು ಸೂಪರ್ ಆಗಿ ಸಾಹಿತ್ಯ ದ್ವನಿ ನೀಡಿ ನಮ್ಮ ಯುವರಾಜ ಪುನೀತಣ್ಣನ್ನಾ ಹೊಗಳಿದ್ದೀರಿ....🙏🏻🙏🏻🙏🏻👌👌😭😭
ಆದ್ರೆ ಸರ್ ಜಲ್ ಜಲ್ ಅಂದ್ರೆ ಢನ್ ಢನ್ ಅನ್ನೋ ಶಬ್ಧದ್ ಬಿಟ್ನಾ 2 ಸಲ inspyring ಆಗಿ ಕೊಟ್ಟಿದಿರಿ 👌 but 3 ಸಲ ಕೊಟ್ಟಿದ್ರೆ ಇನ್ನ ಸೂಪರ್ ಇರೋದು ಅನ್ನೋದು ನನ್ ಭಾವನೆ.... Thank you sir 🙏🏻🙏🏻🙏🏻🙏🏻
ಈ ಹಾಡು ಅಮರ ಹಾಡಿದವರೆಗೆ ನನ್ನ ನಮನಗಳು
Absolutely no words Appu. Puneeth, you will be ever remembered and loved. I pray for Ashwini and kids to stay strong .
ಅಪ್ಪು ಅಜರಾಮರ ಜೈ ರಾಜವಂಶ ❤❤❤❤❤
ಅಪ್ಪು ಅವರ ಬಗ್ಗೆ ರಚಿಸಿದ ಈ ಹಾಡು ತುಂಬಾ ಚೆನ್ನಾಗಿ ದೆ .ಬಾರದ ಲೋಕಕ್ಕೆ ತೆರಳಿದ ಅಪ್ಪು ಅವರನ್ನು ನೆನಸಿಕೊಂಡರೆ ತನ್ನಿಂದ ತಾನೇ ಕಣ್ಣೀರು ಬರುತ್ತದೆ, ಅಪ್ಪು ಅಮರ.
Mana geda Kannada da kanda......usiru iruvargu nimana maryala ee kannadada janaru.......
ತುಂಬಾ ಧನ್ಯವಾದಗಳು ನಿಮಗೆ ಚೆನ್ನಾಗಿ ಹಾಡು ರಚನೆ ಮಾಡಿ ಆಡಿದ್ದೀರ🌺🌸🌺🌸💓🌸
Dukka thadiyokke agalla miss you appu sir😢😢😢😢😢
ಪುನೀತ್ ಎಂದಿಗೂ ಕರುನಾಡಿನ ಪ್ರತಿಯೊಬ್ಬ ಮನ ಮನದಲ್ಲಿ ಜೀವಂತವಾಗಿ ನೆಲೆಸಿರುತ್ತಾನೆ🙏👌💐🧡
Yas
Yavan helidu nam manadallai Illa pa funny people's 🤣🤣🤣🤣🤣
Super super gad blas's u 🙏🙏🙏👍👍🌷🌷🌷🌷🌷
ಈ ಹಾಡನ್ನು ಕೇಳಲು ಒಮ್ಮೆ ಎದ್ದು ಬನ್ನಿ ಅಪ್ಪು ಸರ್...ನೀವಿಲ್ಲ ಎಂದು ಹೇಳಲು ಆಗುತಿಲ್ಲ.. ಈ ಭೂಮಿಯಲ್ಲಿ ಬದುಕಲು ಅಪ್ಪು ಗೆ ಆಗಲಿಲ್ಲ ಅಂದರೆ ಬೇರೆ ಯಾರಿಗಿದೆ.. ಅರ್ಹತೆ... ವಿದಿಯಾಟಕ್ಕೆ ಧಿಕ್ಕಾರವಿರಲಿ
Thumba novaguthe miss you appu😭😭😭😭😭😭😭😭😭😭😭
ದೇವರು ಪುನೀತ್ ರಾಜಕುಮಾರ್ ಅವರಿಗೆ ಆತ್ಮಕ್ಕೆ ಶಾಂತಿ ಕೊಡಲಿ 💐🙏🙏🙏 ನಮ್ಮ ದೇಶದ ಕಲಾವಿದರ ಅಭಿಮಾನಿಗಳು ಹೊರದೇಶದಲ್ಲಿ ಇದಾರೆ ಗ್ರೇಟ್ ನಮ್ಮ ಕಲಾವಿದರಿಗೆ ಸೆಲ್ಯೂಟ್ 💐🙏
E.hadu.kelidare.tumba.bejaragutte.i.mis.appu.sir
ఎంత ఎక్కువ కాలం బ్రతికమన్నది కాదు. .. ఎంత మంది కి సహాయ పడ్డమన్నది ముఖ్యం. అది నిరూపించారు. ... మన( అన్న పునీత్ రాజ్ కుమార్ గారు) దేవుడు మిమ్ములను మీ కుటుంీకుల ను కూడా ఎల్లప్పుడూ దీవించి కాపాడును గాక. అమెన్
Puneetharajakumar. .Appu..missyu . .iLovu. .you
ಅಪ್ಪುನಾ ಕಳ್ಕೊಂಡ ನಮಗೆ ನಿಮ್ಮ ಹಾಡು ಎಷ್ಟು ಸತ್ಯವಾದ ಗೀತೆ. ಮಿಸ್ ಯು ಅಪ್ಪು
Each lines are so heart touching
Miss you so much appu sir 😭😭😭
Even now it's unbelievable 🥺🥺
Ur always alive in our heart for your unconditional love ❤️❤️❤️❤️
May ur soul rest in peace sir
EACH LINE HAS POWER FULL CONTENT, SO JUST LIKE AS
LYRIC; SO WORTHY
SINGER; SO AN EXORDIANARY
SUMMARY; SPEECHLESS. 🙏🙏.
ಧನ್ಯವಾದಗಳು ಸರ್ ತುಂಬಾ ಖುಷಿಯಾಯಿತು ನೀವು ಒಂದು ಸಾವಿರ ಅಪ್ಪು ಗೋಸ್ಕರ ದಯವಿಟ್ಟು ಇದೇ ತರ ಸಾಂಗ್ ಮಾಡ್ತಾನೆ ಇರಿ ಅವರು ನಮ್ಮ ಪಕ್ಕದಲ್ಲೇ ಇದ್ದಾರೆ ಅಂತ ಆಸೆ ಆಗುತ್ತೆ 😒
ತುಂಬಾ ಸೊಗಸಾದ ರಚನೆ ಇದೆ ದನ್ಯವಾದಗಳು
ಇ ಹಾಡು ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಬರುತ್ತೆ sir ಮಿಸ್ ಯು ಅಪ್ಪು ಅಣ್ಣ
R - Return
I- immediately
P- ಪುನೀತ್ ಸರ್ 😭😭
ತುಂಬಾ ಚೆನ್ನಾಗಿದೆ .....🙏🙏🙏🙏🏽🙏🙏🙏🙏🙏🙏🏼
Loke
sh
Dear venkatesh, i get crying when hear it. Unforgettable him through memories. 😭😭😭😭
We lost a great positive man,let his soul Rest in Peace.n thank you for this lovely ❤️ Song, I'm from Nagaland n l understand Kanada language.
Aa
@@kumartalawar4626 Yes I speak kannada ma.
Wow
@@naseemanessi3067 Yes Aka uta aita.
I miss u appu ಅಣ್ಣ... ಈ ಹಾಡು ತುಂಬಾ ಅರ್ಥ ಕೊಡುವಂತಿದೆ... ಅಳಲು ಬರುತಿದೆ....
Beautiful song for a grateful SOUL R.I.P 😭💔🌹💐🥀 OUR Appu we will always miss you and you will be in our hearts 😇💎💝💓💖🙌🙏
Super.it..powerstar..song
😂
Lovely tribute to our beloved Appu....well composed...touches our hearts💖. Very hard to digest his sudden loss. His smile takes us away miles...to be a good HUMAN BEING. Let God give strength to his family members as well as millions of fans to bear the pain of his sudden loss. ಕರ್ನಾಟಕದಲ್ಲಿ ಮತ್ತೆ ಹುಟ್ಟಿ ಬನ್ನಿ ಅಪ್ಪು
Just no words 😷 can only say appu we all miss u a lot for ever and ever😢😢😢😢😢😢😢but ur memories will stay in our heart for ever😍😘❤
Miss you appu sir 😭😭😭ಜೊತೆ ಇರದ ಜೀವ ಎಂದಿಗೂ ಜೀವಂತ ❤ನೀವ್ ಎಂದಿಗೂ ಅಮರ ಸರ್, ಲವ್ ಯು ಅಪ್ಪು ಸರ್ ❤❤❤
😭😭😭😭😭😭😭😭😭😭😭😭
ee ಕಣ್ಣೀರಿಗೆ ಕೊನೆಯಿಲ್ಲ..ಅಪ್ಪು ಈ ಭೂಮಿಲಿ ಸೂರ್ಯ ಚಂದ್ರ ಇರುವವರೆಗೂ..ನೀವು ಅಮರ..
Super song bro may God bless you
We miss you soooooooooo much Appu sir.nimmannu endu mariyoke aagalla Appu sir.
ಸೂಪರ್ ತುಂಬಾ ತುಂಬಾ ಅದ್ಭುತವಾಗಿದೆ ಅರ್ಥ ಪೂರ್ಣವಾಗಿ ಇದೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏
Mera bhy favorite actor tha Puneet raj Kumar Khuda pak inn ki aatma ko shanti de iam from Pakistan lekin yeh kiya keh raha ha sirprabha madam
ಕರುನಾಡಿನ ವರಪುತ್ರ ....ಬೆಟ್ಟದ ಹೂವು ....ವಿನಯವಂತ ....ಅಪ್ಪು...ಸರ್...ನಿಮ್ಮ ರಾಗ...ಅಧ್ಬುತವಾಗಿದೆ ಸರ್....love appu
ಕಂಗಳಲಿ ನೀರು ನಿಲ್ಲಲಿಲ್ಲ ಈ ಹಾಡನ್ನು ಕೇಳಿ.... ಈ ಹಾಡನ್ನು ಸೃಷ್ಟಿಸಿದ ನಿಮಗೆ ಧನ್ಯವಾದಗಳು..ಆ ದೇವರು ಕೇಳಿಸಿಕೊಳ್ಳಲಿ ಇದನ್ನು....😭😭😭
ಆಡೋ ವಯಸ್ಸಲ್ಲಿ ಸಾಧನೆ ಮಾಡಿ, ಗಳಿಸೋ ವಯಸ್ಸಲ್ಲಿ ದಾನ ಮಾಡಿ, ಕಾಣದಂತೆ ಮಾಯವಾದನು ಎಲ್ಲರನ್ನೂ ಮೌನ ಮಾಡಿ..❤️😭😭
💯
👍😭😭😭😭
😭😭😭😭
😭😭😭😭😭😭😭😭😭😭😭😭😭
Super massage
ಅಣ್ಣ 👌ರಾಗಿ ಹಾಡಿದ್ರಿ 🙏ಅಳುನೆ ಬರುತ್ತೆ ನಿಮ್ ವಾಯ್ಸ್ ಲ್ಲಿ ಈ ಹಾಡು ಕೇಳ್ತಾಯಿದ್ರೆ 😭😭
ಅಪ್ಪು ನಮ್ಮ ಹೃದಯ ದಲ್ಲಿ ಇದ್ದಾರೆ 🙏😭 ಧನ್ಯವಾದಗಳು ಈ ಹಾಡು ರಚಿಸಿದ್ದಕ್ಕೆ
tumba channagide song 👌🔥 Miss you appu sir😂😂
ಕಲ್ಪನಾತೀತ ಸಂಯೋಜನೆ ಅದ್ಭುತ ಗಾಯನ ರಾಮಣ್ಣನ ಕೀರ್ತಿ ತಂದ ವೆಂಕಟಾಪುರದ ಅದ್ಭುತ ಪ್ರತಿಭೆ 🙏
ನಾವು ಯಾರು ಅ೦ತ ತಿಳಿತಾ ಸರ್
ಹೇಳಿಕೆ ಮಾತೆ ಬರ್ತಾ ತುಂಬಾ ಚೆನ್ನಾಗಿ ಮಾಡಿದ್ದೀರಾ ಸಾಂಗ್ ಸದಾಕಾಲ ಅಪ್ಪು ನಮ್ಮ ಜೊತೆಯಲ್ಲಿ ಇದ್ದಾರೆ ಅಂತ ಅನಿಸುತ್ತೆ ನಮ್ಮ ಜೊತೆಯಲ್ಲಿ ಅಭಿಮಾನಿಗಳ ಜೊತೆಯಲ್ಲಿ 🙏
కర్ణాటక అన్నలు పునీత్ రాజ్ కుమారన్న ఆశయాలు పదిలంగా ఉండాలంటే తన సినిమాలను మొదటి మార్కింగ్ సో రోజూ నడిచేలా యావత్ కర్ణాటక మొత్తము నిర్ణయం తీసుకుంటే పుణితన్న ఆశ్రమాలు ఆశయాలు విద్య గోశాలలు ఏవి బందుగావు ...యావత్ కర్ణాటక సినీ పరిశ్రమ మరియు గవరణమెంట్ కుడా ఒప్పుకోవాలి అప్పుకి ఈ సహాయం చేయగలగాలి..,,జయహో కర్ణాటక ముద్దు బిడ్డ పునీత్ రాజకుమారన్న జయహో...
దీనిని అందరికి చేరేలా చూడండి
Song nodi bahala dukhaa aaitu , missu appu sir, ur great,, song haadida venkatesh,, thank you so much
This gentleman is very special,I Hv no words to say something!! Speechless
We lost a Diamond
We will miss you #Sir
❤️❤️ಸೂಪರ್ ಸಾಂಗ್ ಅಣ್ಣ 💚💚 👌👌👌👌🙏🙏miss you appu sir 🙏🙏
We. N
Appu sir big positive man of power god bless you my bro pls come back. Cry for Karnataka
Thanks Anna felling song my heart touching and appu also this song listen god bless you ur next singer Anna nevu songs update madthero pls ur bog singer
ಈ ಹಾಡು ಕೇಳ್ತಾ ಇದ್ದರೆ ಕಣ್ಣೀರೇ ಬರತ್ತೆ 😭😭😭
Ee song keludre alu barta ide💔😭...miss Lot Appu sir😣
ಮರೆಯೋಕೆ ಆಗ್ತಾ ಇಲ್ಲ ನಮ್ ಬಾಸ್ ನಾ ನಿಮ್ಮ ಸಾಂಗ್ ಕೇಳಿ ಇನ್ನು ನೋವು ಆಗ್ತಾ ಇದೆ ಜಾಸ್ತಿ 😭😭😭😭😭😭😭😭😭😭
His power of love and affection is always in each kannadiga. 😭😭😭❤️❤️❤️ Love you appu you are ever in our hearts
O
నాకు కన్నడ అర్ధం కాదు but అప్పు అన్నకు big fan love you అప్పు అన్న miss you అన్న చాలా ఏడుపొస్తుంది అన్న అప్పు అన్నను తలుచుకొని రోజు అంటూ నాకు లేదు ప్రతి రోజు అన్న వీడియో లు చూస్తూ ఉంటా miss you miss you lot అప్పు అన్న 😭😭😭😭😭😭😭😭😭😭😭
ದೇಹದಿಂದ ಜೀವಹೋಗಿದೆ ಅಷ್ಟೇ ನಮ್ಮ ಮನಸಿಂದಲ್ಲ ಅಪ್ಪು ನೆನಪುಗಳಿಗೆ ಸಾವಿಲ್ಲ.. ಅದು ನಾವು ಬದುಕಿರುವವರೆಗೂ ಜೀವತವಾಗಿರುತ್ತೆ... I miss you 😭boss
Super anna
I miss you appu sir😭😭mathe hotte bane sir nevu,nama bettu,yelgu hogela,nama jothyle Nama heartali edare
I miss you appu sir😭😭
My name pavitra
Nija anna miss u appu boss ❤❤❤
ಬಹಳ ನೋವಿನಿಂದ ತುಂಬಾ ಚೆನ್ನಾಗಿ ಹಾಡಿದ್ದೀರಿ.
🙏🙏😭😭😭 ಪವರ್ ✨️✨️✨️✨️✨️ ಮತ್ತೆ ಹುಟ್ಟಿ ಬಾ ಅಣ್ಣ🙏😭
ನಿಮ್ಮ ಧ್ವನಿ ಸೂಪರ್ ಸರ್ ನನಗೆ ತುಂಬಾ ಇಷ್ಟ ಆಯ್ತು ನನ್ನಗೆ ಅಪು ಅಂದ್ರೆ ತುಂಬಾ ಇಷ್ಟ ಸರ್ ನಿಮ್ಮ ಧ್ವನಿ ಸೂಪರ್ ಸರ್ ಥ್ಯಾಂಕ್ಸ್ 👌👌👌👋👋👋👈
ತುಂಬಾ ಸುಂದರವಾಗಿ ಆಡಿದ್ದಾರೆ ಅಪ್ಪು ಅಣ್ಣನ ನೆನಪು ಅಮರ
Well composed...we Miss one of the young and energetic Star 🙏
I am Santosh Kumar Nayak from odisha.i love Appu sir.he is very good actor and human.sri krishna bless his soul.hare krishna
ಬ್ರೋ ಸೂಪರ್ ನಮ್ಮ ಅಣ್ಣನ್ ಹಾಡು ನಿನಗೆ ಕೋಟಿ ಕೋಟಿ ನಮಸ್ಕಾರ 🙏🏼🙏🏼🙏🏼
ಸೂಪರ್ ಬ್ರದರ ಧನ್ಯವಾದಗಳು.
Super sir
Yantha adbhuta vagide Tumbha yochane madi 👌 hadidira thank-you so much
ನೋವಾಗ್ತಿದೆ... 😭😭🙏🙏
😭😭😭
🙏🙏🙏🙏🙏👌👌👌👌👌
ನೀವು ಇಷ್ಟು ಚಿಕ್ಕ ವಯಸ್ಸಿನಲ್ಲೇ ದೇವರು ನಿಮಗೆ ಮೋಸ ಮಾಡಬಾರದಿತ್ತು ನೀವು ಎಷ್ಟು ಚೆನ್ನಾಗಿ ಪಿಚ್ಚರ್ ಮಾಡುತ್ತಿದ್ದೀರಾ ನಿಮ್ ಡ್ಯಾನ್ಸ್ ಸೂಪರ್ ಆಗಿತ್ತು ನಿಮ್ಮ ಗೀತೆಗಳು ಏನ್ ಸ್ಟೈಲು ನಿಮ್ಮ ಆಟಿಟ್ಯೂಡ್ ನಿಮ್ಮ ಪಿಕ್ಚರ್ಸ್ ಫುಲ್ ತುಂಬಾ ಇಷ್ಟ ನನಗೆ ನೀವು ನನಗೆ ತುಂಬಾ ಇಷ್ಟ ನೀವು ನಮ್ಮನ್ನೆಲ್ಲ ಅಗಲಿದ್ದಾರೆ ಅನ್ನೋದು ನಮಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ
ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟು ಹೆಸರು ಮಾಡಿದ್ದೀರಾ ನಿಂತರ ಯಾರು ಸಾಧ್ಯವಿಲ್ಲ ನಿಮ್ಮ ಎರಡು ಕಣ್ಣು ನಾಲ್ಕು ಜನರಿಗೆ ಸಹಾಯ ಆಗುತ್ತಿದೆ ನೀವು ನಮ್ಮ ಮಧ್ಯೆ ಇಲ್ಲದಿರಬಹುದು ಆದರೆ ನಿಮ್ಮ ಎರಡು ಕಣ್ಣು ನಾಲ್ಕು ಜನರಿಗೆ ಹೆಸರಿನಲ್ಲಿ ಪ್ರಪಂಚವನ್ನು ನೋಡುತಿದವೇ ನೀವು ನೀವು ನಮ್ಜೊತೆ ಇಲ್ಲದೆ ಇರಬಹುದು ನನ್ನ ಹೃದಯದಲ್ಲಿ ಯಾವತ್ತು ಶಾಶ್ವತವಾಗಿರುತ್ತರಾ 🥰🙏🙏⭐️
🙏😭😭😭😭😭👍
ಸೂಪರ್ ಸರ್ ತುಂಬಾ ಹೃದಯಕ್ಕೆ ಟಚ್ ಆಗುವ ಸಾಂಗ್ 👌😥😥
I never seen like simple man
I am proud that we done pestcontrol service to his home 3years
ಚನ್ನಾಗಿ ಮೂಡಿ ಬಂದಿದೆ ನಿಮ್ಮ ಹಾಡು🙏🙏🙏🙏🙏 ನಮ್ಮ ಅಪ್ಪು ಎಲ್ಲರ ಮನದಲ್ಲಿ ಇರಲಿ😭😭😭😭😭😭😭😭😭
Super song..appu avru e song kelidre nijavagalu tumba tumbane kushipadridru...miss u appu sir
ಸುಪರ್ ಸರ್ ಹಾಡು ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು.
I miss you appu Boss😭😭😭😭😭😭😭😭😭😱😱😱😱 we lost a great positive man ,let his soul rest in peace..n thank you for this lovely 💗❣❣❣song ..............
Wav thumba novaytu appu boss illa anta. Adre nim hadu keli kushi aytu. God bless you anna. 👍
#Miss u Power Star# never experienced such a pain in my life, gone to soon. May ur soul rest in peace.
😭Miss u lot Appu Boss..😔 love u forever.....☹️ Your are king of king😔😔
We all miss you dear Appu. No one is in the world like you.