ಸರ್ ನಮಸ್ಕಾರ.. ನಮಗೆ ಒಂದು ಸಣ್ಣ ಭೂಮಿ ಬೇಕು, ತುಂಬಾ ಹುಡುಕ್ತಾ ಇದಿವಿ ಯಾವುದೂ ಸರಿ ಹೋಗ್ತಾಯಿಲ್ಲ..ನಿಮಗೆ ಯಾವುದಾದರು ಇದ್ದರೆ ತಿಳಿಸಿ..ನಾವು ಬನ್ನೇರುಘಟ್ಟ ಹತ್ತಿರ ಇದಿವಿ...ಗಿಡಮರಗಳ ಮಧ್ಯ ಇರಬೇಕೆಂಬ ಮಹದಿಚ್ಛೆ..ದಯವಿಟ್ಟು ತಿಳಿಸಿ..ನಿಮ್ಮನ್ನು ಭೇಟಿ ಆಗುವುದು ಹೇಗೆ? ನಿಮ್ಮ krushi ಬದುಕಿನ ವಿಡಿಯೋಗಳು ಅತ್ಯುತ್ತಮ ಮಾಹಿತಿ..ನಮಸ್ಕಾರ..
ನಮ್ಮ ಚಿತ್ರದುರ್ಗ . ಹೊಳಲ್ಕೆರೆ. ಜಾಜುರು ❤❤❤❤❤❤
ನಿಮ್ಮ ಸಂದರ್ಶನ ಬಹಳ ಅತ್ತುತ್ತಮವಾಗಿದೆ ಬ್ರದರ್ 👌
Veey inspiring. Even we are working hybrid & travel every week to Bangalore. More power to you 🎉
Very good info.. I was searching convenient irrigation system. I think this method is good.
Veeresh after hearing ur voice really very proud of you 🙏🙏🙏🙏
Thank you sir for visiting Chitradurga district.
Very inspiration story !!
ಈ system ge ನೀರು ಹೆಚ್ಚು ಬೇಕಾಗುತ್ತೆ ಅನ್ಸುತ್ತೆ
ವಿಂಕ್ಲೆರ್ ಎಲ್ಲಿ ಸಿಗುತ್ತೆ
Adu Elli Sigute anta kelilvala Vinod bro....
Where we can buy wrinklers?
Local Pipe angdi li
Mahagani rare valuable tree but nobody will buy it.
Welcome to chithradurga
ಸರ್ ನಮಸ್ಕಾರ.. ನಮಗೆ ಒಂದು ಸಣ್ಣ ಭೂಮಿ ಬೇಕು, ತುಂಬಾ ಹುಡುಕ್ತಾ ಇದಿವಿ ಯಾವುದೂ ಸರಿ ಹೋಗ್ತಾಯಿಲ್ಲ..ನಿಮಗೆ ಯಾವುದಾದರು ಇದ್ದರೆ ತಿಳಿಸಿ..ನಾವು ಬನ್ನೇರುಘಟ್ಟ ಹತ್ತಿರ ಇದಿವಿ...ಗಿಡಮರಗಳ ಮಧ್ಯ ಇರಬೇಕೆಂಬ ಮಹದಿಚ್ಛೆ..ದಯವಿಟ್ಟು ತಿಳಿಸಿ..ನಿಮ್ಮನ್ನು ಭೇಟಿ ಆಗುವುದು ಹೇಗೆ? ನಿಮ್ಮ krushi ಬದುಕಿನ ವಿಡಿಯೋಗಳು ಅತ್ಯುತ್ತಮ ಮಾಹಿತಿ..ನಮಸ್ಕಾರ..
Estu beku nimage
ಒಂದು ಎಕರೆ ಅಥವಾ ಅರ್ದ ಎಷ್ಟಿರುತ್ತೆ..ನಂ.ತಿಳ್ಕೋಬಹುದಾ?
ನಮ್ಮ ಸ್ನೇಹಿತರು ಒಬ್ಬರು ದುಡ್ಡಿನ ಅವಶ್ಯಕತೆ ಇಂದ ಅವರ ಜಮೀನು ಮಾರುತಿದ್ದಾರೆ. ಮೈಸೂರು ಇಂದ 60ಕಿ ಮಿ.
2 ಎಕರೆ 10 ಗುಂಟೆ ನಿಮಗೆ ಬೇಕಿದ್ದರೆ ತಿಳಿಸಿ.
I am also seeing bro
Fed up in IT want to do Agri I am also searching for land
I am from bhadravathi
Yava kade beku sir...
🙏
No audio.. please correct it
Using headphones 🎧 left right audio
Nimma phone number koadi sir