@@danceflorr6758 INDIA... Some roumers was there... That on that dam there are some stones which is used to write as INDIA on the dam... On that if one stone is remove entire dam will destroyed... But that was fake there is no dam like that... That is what the entire video is....
ಮೊದ್ಲು ಹೇಳಿದ ಕಥೆಗಳು ನಿಜಾನಾ ಸುಳ್ಳಾ ಅಂತ ದ್ವಂದ್ವದಲ್ಲಿದ್ದ ನನಗೆ ಮೊದಲು ನಿಮ್ಮ ಧ್ವನಿಯಲ್ಲಿ ಕೇಳಿ ನಿಜ ಅನ್ನಿಸಿತು... ತದನಂತರ ಪೂರ್ತಿ ವಿಡಿಯೋ ಬಳಿಕ ಸತ್ಯ ಅರಿವಾಯಿತು..., 👌🏻👌🏻ಸರ್..
Jai bharata and vishweshwarai and Karnataka all will say us is best teaching country but it is just imagination real is india that is proved by Indians i am proud to be ಕನ್ನಡಿಗ.....
ಈ ಮಹಾನ್ ನಿಷ್ಠಾವಂತ sir m v m ರವರು ನಮ್ಮ ಜಿಲ್ಲೆಯಲ್ಲಿ ಹುಟ್ಟಿದ್ದು ,ಮತ್ತೊಮ್ಮೆ ನಮ್ಮೆಲ್ಲರ ಬಾಳಿಗೆ ಬರಬೇಕು, ಇವರು ನಮ್ಮೆಲ್ಲರಿಗೂ ಬಾರಿ ಅವಶ್ಯಕವಾದ ಸಂಪನ್ಮೂಲ ವ್ಯಕ್ತಿ ಆಗಿದ್ದಾರೆ.🙏🙏
ಇದು ರಾಜನಿಗೆ ಇಲ್ಲದ (ಇದು ಸಂದೇಶ ಸಿದೇ ಗೌಡ್ರು ಮಗ ಬೀರೇಗೌಡ ಅವರ ಮಗ ರೇವೇಗೌಡ ಬರಹ ಅಷ್ಟರದೇಶದಲ್ಲಿ 60 ಮಷ್ಟಯನ್ನು ಹೀಡಿದು ಬರಹ ಇದಕ್ಕೆ ಕರಣ್ಣ ಶಕ್ತಿ ಸಿದೇ ಗೌಡ್ರು ಹಿಂದೆ ದೇಶ ಹೋರಟ್ಟುಗಾರನ ಮಗ ಮತ್ತು ಮರಿಮಗ ರೇವೇಗೌಡ ಪುಟ್ಟಮ್ಮ ಹೋರಟ್ಟ ಮಾಡಿ ನೀತ್ತಿ ಚರಿತ್ರೆಗೆ ಸಾಕಸ್ಟು ಬರಹ ಇದೆ ಅದೆ ತರ ವಿಶ್ವಶ್ವಾ ರಾಯನ್ನವರುದೇಶದಲ್ಲಿ ಭಾರತ್ತ ರತ್ನ ಅಗಿದು ಅದ(ದೇರಿತ್ತ ಚರಿತ್ರೆರೇ ವೇಗೌಡ ಬರಹ ಇದೇ ಸಿಮಿದನದಲ್ಲಿ ಚೈಕಟ್ಟು ಹೋಳೇಗೆ ಬರಹ ಬರಹ ಭಾರತ ಇಂಡಿಯ ಕರ್ನಾಟಕ ಎ೦ದು ಬರಹ 24 - 25 ಸಾಲ್ಲಿಗೆ ಸಾಧಿಸಿ ಬರಹ
Nice work I appreciate the balanced views. The creator has his good work of analysis against the false stories. I hope he would bring genuine information keep creating awareness about the facts. Best of luck for u and ur team.
ನೋಡಿ ಇದಲ್ವಾ ಎಲ್ಲ ವಿಜ್ಞಾನಿ ಗಳು ಅವರವರ ಹೆಸರು ಇಟ್ಟರೆ ಈವರು ಇಂಡಿಯಾ ಅಂತ ಇಟ್ಟಿದ್ದಾರೆ ಇವರು ನಮ್ಮ ಕನ್ನಡಿಗರು ಎಂಬುದು ನಮ್ಮ ಹೆಮ್ಮೆ 💛❤️
ಜೈ ಭುವೇಶ್ವರಿ 💛❤️
Bro watch full video it's fake
Le 3std fail friend modalu video sariyagi keliskondu artha madko ok na,(I love sir m v)
ಭುವನೇಶ್ವರಿ ಅದು
Edu Nam desha hodiri chappale...thu pura nodappa video🤣🤣
ಇವರು ನಮ್ಮ ಕನ್ನಡಿಗರು ಅಲ್ಲ ಬ್ರೋ ಆಂಧ್ರದವರು ಆದರೆ ಕರ್ನಾಟಕದಲ್ಲಿ ವಾಸ ಮಾಡುತ್ತಿದ್ದರು
ನಮ್ಮ ಜಿಲ್ಲೆ ಚಿಕ್ಕಬಳ್ಳಾಪುರ.. ಮುದ್ದೇನಹಳ್ಳಿ ಗ್ರಾಮದವರು ಸರ್ ಎಂ ವಿಶ್ವೇಶ್ವರಯ್ಯ ರವರು.... ನಮ್ಮ ಭಾರತದ ನಮ್ಮ ಹೆಮ್ಮೆ... ಜೈ ಹಿಂದ್.. 🇮🇳
J
ನೀವೇ ಪುಣ್ಯವಂತರು ನೀವೇ ಧನ್ಯರು...🙏🙏
ನಮ್ಮ ಕರ್ನಾಟಕದ ಆಸ್ತಿ, ಭಾರತದ ಹಿರಿಮೆ...❤️
ಪೂರ್ತಿ ಕೇಳಿ ನಂತರ ಕಾಮೆಂಟ್ ಮಾಡಿ
Nanu allige thumba sari Betti madidini
I am from near to muddenali
ನಮ್ಮ ವಿಶ್ವೇಶ್ವರಯ್ಯ ನಮ್ಮ ಕನ್ನಡದ ಹೆಮ್ಮೆ♥️💛👌👌👌
ನಮ್ಮ ದೇಶದಲ್ಲಿ ಇಂತ ದೇವರುಗಳು ಇದ್ದಿದ್ದು ನಮ್ಮೆಲರ ಪುಣ್ಯ 🇮🇳🇮🇳🇮🇳🇮🇳
ಇದು ಸುಳ್ಳು ಸುದ್ದಿ
Nija
ಅವ್ದುಗುರು
@@yashaswiniyashaswinigowda8080 ौौौ व ं
ಇವನೇನು ದೊಡ್ಡದಾಗಿ ಡಬಾಕಿಲ್ಲ....ಎಲ್ಲವೂ ಸುಳ್ಳು
ಸರ್ ಎಂ ವಿಶ್ವೇಶ್ವರಯ್ಯನವರಿಗೇ ಕೋಟಿ ನಮನ ಗಳು....💛❤💛🙏
🙏🇮🇳ನಮ್ಮ ದೇಶದಲ್ಲಿ ಇಂತ ಮಹಾನ್ ವ್ಯಕ್ತಿಗಳು ಅದರಲ್ಲೂ ನಮ್ಮ ಕರ್ನಾಕಟಕದಲ್ಲಿ ಜನಿಸಿದ್ದು ನಮ್ಮ ಪುಣ್ಯ ಮತ್ತು ನಮ್ಮ ಕರ್ನಾಟಕದ ಹೆಮ್ಮೆ 🙏🇮🇳
ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ ಎಂ ವಿಶ್ವೇಶ್ವರಯ್ಯ ಭಾರತ ಕ್ಕೆಇನ್ನೊಮ್ಮೆ ಹುಟ್ಟಿ ಬರಲಿ
Avru hutti barli, ibru hutti barli annode nim jivana aytu, avara thara navu agona annod yavaga barutto ??
🤦🤦🤦🤦🤦
@@sangameshshiranal588 👌👌👌super replay
🙏🙏🙏🙏🙏
Sir sumaru janakay gothila evrabagay
Yes
ಇಂತಹ ಪ್ರತಿಭೆಗಳು ಜನಿಸುವುದು ನಮ್ಮ ಹೆಮ್ಮೆಯ ದೇಶ ಭಾರತದಲ್ಲಿ ಮಾತ್ರ ನಿಮಗೊಂದು ನಮಸ್ಕಾರ ಸರ್
ನಮ್ಮ ಭದ್ರಾವತಿ ಅನ್ನದಾತರು ❤❤❤❤❤
Namma bhadravathi...Namma VISL namma hemme
ನಮ್ಮ ಉಕ್ಕಿನಾ ನಗರ, ನಮ್ಮ ವಿ.ಐ.ಎಸ್.ಎಲ್, ನಮ್ಮ ವಿಶ್ವೇಶ್ವರಯ್ಯ ❤️
ಹೌದು ಅನ್ನದಾತರೇ ಇರಬಹುದು ಆದರೆ ಇದು ಸುಳ್ಳು ಸುದ್ದಿ
ಅವರು ಬರಿ ಭದ್ರಾವತಿ ಗೆ ಮಾತ್ರ ಅನ್ನದಾತಾ ಅಲ್ಲ ಇಡೀ ಮಂಡ್ಯ ಜಿಲ್ಲೆಗೆ ಅನ್ನದಾತಾ
K8
ಈ ದೇಶ ಯಾವಾಗಲು ಅದ್ಭುತ ವ್ಯಕ್ತಿ ಗಳ . ತವರು ಮನೆ. ಅವರ ಸಾಧನೆ ಬಗ್ಗೆ ಕೇ ಳುವುದೇ ಒಂದು ಸಂತೋಷದ ಸಂಗತಿ.
50,000 visiter within 1hour
ನಿಮ್ಮ ವಿಡಿಯೋ ನೋಡುವದಕಿಂತ ನಿಮ್ಮ ಧ್ವನಿ ಗೆ ಎಷ್ಟೋ ಜನರು ಮಾರು ಹೋಗಿ ಇಷ್ಟ ಪಟ್ಟು ನೋಡುತ್ತಾರೆ......
Keep it up....
💯
Summne kelodala...swlpa ..check madbeeku...helidalla right .. antha nombakk agutta
@@chidhuchideep7841 d
@@iambharathjonson6458 your right
@@himadvayipy408 nnnnm
🌹🌹ಶ್ರೀ ಶ್ರೀ ಶ್ರೀ ವಿಶ್ವೇಶ್ವರಯ್ಯ ಗುರುಗಳಿಗೆ ಭಕ್ತಿಪೂರ್ವಕ ನಮನಗಳು🌹🌹
ಇದು ದೇಶಾಭಿಮಾನ ಸೂಪರ್ ಸರ್ ಎಮ್ ವಿಶ್ವೇಶ್ವರಯ್ಯಾ
ಇ video ದಲ್ಲಿ ನಮ್ಮಾ ಉರಿನ Vani ವಿಲಾಸ ಸಾಗರ ಜಲಾಶಯ ಇದೆ
ಇದು ಸುಳ್ಳು ಸುದ್ದಿ
2:26 wt a twist sir 😂....but super...
My big salute to Sir M vishweshwarayya sir 💖💖💖
Please explain me that in English.
Exclusively that name on the bridge.
@@danceflorr6758 INDIA...
Some roumers was there... That on that dam there are some stones which is used to write as INDIA on the dam... On that if one stone is remove entire dam will destroyed... But that was fake there is no dam like that... That is what the entire video is....
Actually it was a story of London bridge...which was modified in 1912 by Sir M v....it is redesigned to avoid undesirable river traffic....
ಸರ್ ಪ್ಲೀಸ್ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ನ ಬಗ್ಗೆ ಒಂದು ವೀಡಿಯೊ ಮಾಡಿ🙏🏻🙏🏻🙏🏻
ಮಾಡಲಿ ಸತ್ಯವನ್ನ ಹೇಳಲಿ ಆದರೆ ಇದು ಸುಳ್ಳು ಸುದ್ದಿ
@@tejaswiniprakash419 yes... but hege nambisidu..
Sir plz video madi sangolli rayanna bagge
Darshan movie maadithaare nodi krantiveere sangoli rayanna😜
Thank you sir, ವಿಶ್ವೇಶ್ವರಯ್ಯ ರವರು ನಮ್ಮ ಹೆಮ್ಮೆ ಹಾಗಂತ ಅವರ ಬಗ್ಗೆ ಈ ತರದ ಕಪೋಲ ಕಲ್ಪಿತ ಕಥೆಗಳ ಸೃಷ್ಟಿ ತಪ್ಪು. Thank you for your valuable information sir..
In future we can't find like this engineer. Hat's off u honourable MV sir.
A\1\\..a7
ವಿಶ್ವೇಶ್ವರಯ್ಯ ಅವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು
8
ಮರೆಯಲಾಗದ ಮಾಣಿಕ್ಯ ನಮ್ಮ ವಿಶ್ವೇಶ್ವರಯ್ಯನವರು
It's very good to see that Karnataka on trending and that of a legendary man m vishwaiswarayya very happy
ಇದು ಸುಳ್ಳು ಸುದ್ದಿ
ಇಂ ಚಾ ಓ... & ಹಿನ್ನೆಲೆ ಧ್ವನಿ.. 👏👏
ಇಂತಹ ಮಹಾನ್ ವ್ಯಕ್ತಿ ಯ ಹೆಸರನ್ನು ಬೆಂಗಳೂರಿನ Airport ಗೆ ಇಡದಿರುವುದು ವಿಪರ್ಯಾಸ.
💯 ryt
Correct
Corect
ನಿಮ್ಮಪ್ರಕಾರ ಕೆಂಪೇಗೌಡ ರವರ ಹೆಸರಿನಲ್ಲಿ ವಿಮಾನ ನಿಲ್ದಾಣ ಇರೋದು ತಪ್ಪು
ವಿಡಿಯೋ ಫುಲ್ ನೋಡಿ ಆಮೇಲೆ ಮಾತಾಡಿ
ನಮ್ಮ ಮುದ್ದೆನಹಳ್ಳಿ ಚಿಕ್ಕಬಳ್ಳಾಪುರ ಸರ್ ಸರ್ ಎಂ ವಿಶ್ವೇಶ್ವರಯ್ಯ ಸರ್ ಜೈಹಿಂದ್ ಒಂದೇ ಮಾತರಂ ನಮ್ಮ ಜಗತ್ತು ಕಂಡ ಮಹಾನ್ ವ್ಯಕ್ತಿ ನಮ್ಮ ದೇವರು
Thank you sir
ನಾನು ಅಂದು ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿತು,
ನನ್ನ ಪ್ರಶ್ನೆಗೆ ಸ್ಪಂದಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು💕💕
ಮೊದ್ಲು ಹೇಳಿದ ಕಥೆಗಳು ನಿಜಾನಾ ಸುಳ್ಳಾ ಅಂತ ದ್ವಂದ್ವದಲ್ಲಿದ್ದ ನನಗೆ ಮೊದಲು ನಿಮ್ಮ ಧ್ವನಿಯಲ್ಲಿ ಕೇಳಿ ನಿಜ ಅನ್ನಿಸಿತು... ತದನಂತರ ಪೂರ್ತಿ ವಿಡಿಯೋ ಬಳಿಕ ಸತ್ಯ ಅರಿವಾಯಿತು..., 👌🏻👌🏻ಸರ್..
ನೈಜ ಸತ್ಯ ತಿಳಿಸದ್ದಕ್ಕೆ ಧನ್ಯವಾದಗಳು,
thank you sir
ಅಣೆಕಟ್ಟಿನಲ್ಲಿ ಭಾರತದ ಹೆಸರಿನ ಬಗ್ಗೆ ಈ ಅನುಮಾನ ನನಗೆ ತುಂಬಾ ವರ್ಷಗಳಿಂದ ಕಾಡುತ್ತಿತ್ತು ಸರ್ .ಇವತ್ತು ನನಗೆ ಉತ್ತರ ಸಿಕ್ಕಿತು ಧನ್ಯವಾದಗಳು
@ 2.25 minute ನಿಜವಾಗಿಯೂ ಸೂಪರ್ ...
ಬರಿ ಕಪೋಲಾ ಕಲ್ಪಿತ ಕಥೆಗಳನ್ನು ಕೇಳಿ ಮುಗ್ಧರ ಮುಂದೆ ಬೋಗಳೆ ಬೀಡುವ ಅರ್ಧ ಮುರ್ದಾ ಬುದ್ಧಿವಂತರ ಸಂಖ್ಯೆ ನಮ್ಮಲಿ ಹೆಚ್ಚಿದೆ...
It's Rennie's London Bridge ...he was technical advisor
ಉಪೇಂದ್ರ ರ ತರ ಸ್ಕ್ರೀನ್ ಪ್ಲೆ ಚೇಂಜ್ ಮಾಡಿದಿರಾ ಸೂಪರ್
👌
Nice story channel nice story of vishweshwar ya sir
ಹಿಂದೂ ಸ್ಥಾನವು ಎಂದೂ ಮರೆಯದ ಭಾರತ ರತ್ನ ಸರ್ ಎಮ್ ವಿಶ್ವೇಶ್ವರಯ್ಯನವರು.......🙏🙏
Dhanyavadagalu Sir🙏🙏🙏🙏 my mother used to tell this story about Dam from our childhood
ನೈಜ ಸತ್ಯ ಸತ್ಯತೆಯನ್ನು ತಿಳಿಸಿ ಕೊಟ್ಟಿದ್ದಾಕ್ಕಾಗಿ , ತುಂಬಾ ಧನ್ಯವಾದಗಳು .
🙏🏿🙏🏿🙏🏿🙏🏿🙏🏿
This story was told by my teacher thank you sir for remembering me this is the power of kannadiga
Please watch full vedio ....it's not truth it's fake news ...
Plz support me 🙏🙏🙏🙏
ಇದು ಸುಳ್ಳು ಸುದ್ದಿ. ಹಳೆ ಕಾಲದಲ್ಲಿ ಇದು ಪ್ರಚಲಿತದಲ್ಲಿತ್ತು ನಾನು ಕೂಡ ಕೇಳಿದ್ದೇನೆ ಆದರೆ ಇದು ಸುಳ್ಳು
ಸರ್ ಈ ವಿಷಯ ನಾನು ಚಿಕ್ಕ ವನಿದ್ದಾಗ ಕೇಳಿದ್ದು. ಮತ್ತೇ ನಿಮ್ಮ ಬಾಯಿಂದ ಕೇಳಿದೇ thank you
Modhlu sir M Visvesvaraya avarige heads up 🤚🤚🙏🙏....2 yedhuu Nim voice..❤️❤️..yen voice Anna nimdhu nang kodi💕💕💕💖🙏🙏
Sri m Vishveshwarya🙏
Proud to tell Indian👏🙏
Jai bharata and vishweshwarai and Karnataka all will say us is best teaching country but it is just imagination real is india that is proved by Indians i am proud to be ಕನ್ನಡಿಗ.....
Trending #2.. That's really great👍
ಸೂಪರ್ ಸಾರ್. ಮತ್ತೆ ಹುಟ್ಟಿ ಬರಲಿ ಎಂದು ಆಶಿಸುತ್ತೇನೆ
Good content video bro please do more and more everyday videos keep rocking
💗💗🇮🇳🇮🇳Jai bharat jai karnatak namm deshad nijavaad devaru 💗💗🇮🇳🇮🇳
We are proud to be kannadigas
ಸೂಪರ್ ವೀಡಿಯೋ ಚನ್ನಾಗಿದೆ
Krs dam done by SREE Krishna raja vadyar 4th ❤️❤️❤️❤️❤️❤️🔥🙏MV he was one of the chief engineer
Bbn
ಒಳ್ಳೆ ಮಾಹಿತಿ ದಾನ್ಯವಾದಗಳು
Thanks for sharing valuable content to your subscribers,
💖💖😊😊
Nice video post more thank you very much
Very talented person in our India ❤️
Thanks sir video 👌
Thank you 🙏💕 so much sir thumba varsha galinda ei prashtne nanna kadtha iththu ivathu answer sikthu thank you so much sir🌷🌷🌷🙏🙏🙏🙏🙏🙏🙏🙏🙏🙏🙏🙏🙏🙏🙏
ಈ ಮಹಾನ್ ನಿಷ್ಠಾವಂತ sir m v m ರವರು ನಮ್ಮ ಜಿಲ್ಲೆಯಲ್ಲಿ ಹುಟ್ಟಿದ್ದು ,ಮತ್ತೊಮ್ಮೆ ನಮ್ಮೆಲ್ಲರ ಬಾಳಿಗೆ ಬರಬೇಕು,
ಇವರು ನಮ್ಮೆಲ್ಲರಿಗೂ ಬಾರಿ ಅವಶ್ಯಕವಾದ ಸಂಪನ್ಮೂಲ ವ್ಯಕ್ತಿ ಆಗಿದ್ದಾರೆ.🙏🙏
ಇದು ರಾಜನಿಗೆ ಇಲ್ಲದ (ಇದು ಸಂದೇಶ ಸಿದೇ ಗೌಡ್ರು ಮಗ ಬೀರೇಗೌಡ ಅವರ ಮಗ ರೇವೇಗೌಡ ಬರಹ ಅಷ್ಟರದೇಶದಲ್ಲಿ 60 ಮಷ್ಟಯನ್ನು ಹೀಡಿದು ಬರಹ ಇದಕ್ಕೆ ಕರಣ್ಣ ಶಕ್ತಿ ಸಿದೇ ಗೌಡ್ರು ಹಿಂದೆ ದೇಶ ಹೋರಟ್ಟುಗಾರನ ಮಗ ಮತ್ತು ಮರಿಮಗ ರೇವೇಗೌಡ ಪುಟ್ಟಮ್ಮ ಹೋರಟ್ಟ ಮಾಡಿ ನೀತ್ತಿ ಚರಿತ್ರೆಗೆ ಸಾಕಸ್ಟು ಬರಹ ಇದೆ ಅದೆ ತರ ವಿಶ್ವಶ್ವಾ ರಾಯನ್ನವರುದೇಶದಲ್ಲಿ ಭಾರತ್ತ ರತ್ನ ಅಗಿದು ಅದ(ದೇರಿತ್ತ ಚರಿತ್ರೆರೇ ವೇಗೌಡ ಬರಹ ಇದೇ ಸಿಮಿದನದಲ್ಲಿ ಚೈಕಟ್ಟು ಹೋಳೇಗೆ ಬರಹ ಬರಹ ಭಾರತ ಇಂಡಿಯ ಕರ್ನಾಟಕ ಎ೦ದು ಬರಹ 24 - 25 ಸಾಲ್ಲಿಗೆ ಸಾಧಿಸಿ ಬರಹ
2:50
Yaako naama Public tv Ranganath avrana noddhang aithu😅😅😂😂
Hu sir howdu 😂
Hahahahah
Houdhu ree
Nija
Adhu to 7htu
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
ಅಂಬೇಡ್ಕರ್ ಬಗ್ಗೆ ಒ೦ದು ವಿಡಿಯೋ ಮಾಡಿ plz
ವಿಡಿಯೋಗಾಗಿ ತುಂಬಾ ಧನ್ಯವಾದಗಳು !!!
ವಿಶ್ವೇಶ್ವರಯ್ಯ ನಮ್ಮ ಕನ್ನಡಿಗರ ಹೆಮ್ಮೆ
ಹೌದು ಹೆಮ್ಮೆ ಆದರೆ ಸುಳ್ಳು ಸುದ್ದಿ
ನಿಮ್ಮ voice ಕೇಳೋಕೆ ಚಂದ
ಇಂಥ ಮಹಾನ್ ವ್ಯಕ್ತಿ ನಮ್ಮ ಮಣ್ಣಿ ನಲ್ಲಿ ಹುಟ್ಟಿದು ನಮ್ಮ ಪುಣ್ಯ
00:54 alli torso dam nam urathra irodhu 🙏
This great person come from "Chikkaballapur" "Karnataka"
Nammuru..(Nandi) He is from Muddenahalli..2km from Nandi❣️
Super video sir🙏🙏🙏👏👏👏
Great icon.., we salute you
Sir Mv sir...
ಸೂಪರ್
ಸರ್ ವೆಂಟಿಲೇಟರ್ ಕಾರ್ಯವಿಧಾನದ ಬಗ್ಗೆ ತಿಳಿಸಿ ಕೊಡಿ
Thank you so much for this wonderful video 🙏🙏🙏
ನಿಮ್ಮಂತವರು ನಮಗೆ ಈಗ ಅವಶ್ಯಕತೆ ಇದೆ.
Morone. Eega .sariyagi hkattuvarilla
Thanks ವಿಶ್ವೇಶ್ವರಯ್ಯ sir
ನಮ್ಮ ಕರುನಾಡಿನ ಹೆಮ್ಮೆಯ ಪುತ್ರ🙏🙏
Extra ordinary effort... Thanks bro
Sir your voice and background music are fantabulous....
Yes
ಸೂಪರ್ ಸರ್ ನೀವು ಹೇಳಿದ್ದು ಮತ್ತೆ ನಮ್ಮ ಸರ್ ಮ್ ಅವರು Exdroarnry
ಸತ್ಯ ತಿಳಿಸಿದಕ್ಕೆ ಧನ್ಯವಾದಗಳು ಸರ್ 🙏
ಮಂಡ್ಯಜಿಲ್ಲೆಯ ಜನತೆಯ ವತಿಯಿಂದ ಅಭಿಮಾನದ ನಮನಗಳು
super information
Nija, high schollli eddaga nam teacher helidru e story, bt ega adara full story gottaytu....really superb
ಅದ್ಭುತ ಧನ್ಯವಾದಗಳು ಗೆಳೆಯ
ನನ್ನ ಭಾರತರತ್ನ ನನ್ನ ವಿಶ್ವೇಶ್ವರಯ್ಯ ಮೈಸೂರು ಮಂಡ್ಯ ಬೆಂಗಳೂರು ಅನ್ನದಾತ 🙏🙏🙏🙏🙏🙏
Super
ಸರ್ ಎಂ .ವಿಶ್ವೇಶ್ವರಯ್ಯ ನಮ್ಮ ದೇಶದ ಹೆಮ್ಮೆ
Super...intaha..vektiglu..evlgu ..namge movetivestion.....its story is very intersting....💯💯🥰🔥🔥🇮🇳🇮🇳🙏🙏
Our India is very great full national jai bhart mata
Very good information thank you so much
Such a great person...man of values
Sir M Vishwasharai great ln the world engineer
Sir, nimma back ground music nimma voice tumba chennagide, matter presentation tumba chennagi madtira marvellous
I hatsapp to Sir M Vishveshvarayya
We salute you sir you are proud to be indian 🙏🙏🙏
ನಮ್ಮ ದೇಶದ ಹೆಮ್ಮೆಯ ಇಂಜಿನಿಯರ್ಸ್ ಯುವ ಇಂಜಿನಿಯರ್ಸ್ ಗಳಿಕೆಗೆ ಸ್ಪೂರ್ತಿ ಇವರು 👍👍
Wooow! Kannada channel trending alli ide❤️❤️❤️
👏👏👏👏👏👏ಸರ್.ಎಮ್.ವಿ.ನಿಮ್ಮ.ಉಪದೇಶದ.ಅದಾರಾವೇ.ಭಾರತ.ಸಾಗುತದೇ🙏🙏🙏🙏
Nice work I appreciate the balanced views. The creator has his good work of analysis against the false stories. I hope he would bring genuine information keep creating awareness about the facts. Best of luck for u and ur team.
Nija helidri sir thank you
ಮತ್ತೊಮ್ಮೆ ಒಟ್ಟಿ ಬರಲಿ ನಮ್ಮೆಲ್ಲರ ನೆಚ್ಚಿನ ಸರ್ ಎಂ. ವಿಶ್ವೇಶ್ವರಯ್ಯ 🙏🙏🙏🙏🙏🙏🙏🙏
Nammahemmeyakarunadakanmani mokshagonda bharathnasir m vishveshvarayya.... Jaikarunadakanmani over Indian honest golden man... Bsirmv
The great engineer sir💐🙏🙏🙏🙏
I am a little bit of a new gy yu
Veeresha.s👍
Great visweshwarayya sir..
Good information thanku sir