Bro evaga.. Namdhu ondhu 10 gunte jaga edhe... But a jaga namdhu antha nam urali elarigu gothu.... But a survey num kaldhu ogedhe... Enge tagsadhu????? Pls eli brooo
ಹೊಲದಲ್ಲಿ ದಾರಿ ಇರುವುದಿಲ್ಲ ಅವರಿಗೆ ಕೆಲವರೂ ಹೊಡೆದು ಅವರ ಹೊಲದಲ್ಲಿ ದಾರಿ ಮಾಡಿಕೊಂಡು ಓಡಾಡುತ್ತಾರೆ ಅವರಿಗೆ ಉರಿನ ಕೆಲವು ಮುಂಖಡರು ಅವರ ಜೊತೆ ಸೇರಿ ಆ ಹೊಲದಲ್ಲಿ ದಾರಿ ಮಾಡಿಕೊಂಡು ಓಡಾಡುತ್ತಾರೆ ಇದ್ದಕ್ಕೆ ಮುಂದಿನ ಕ್ರಮವನ್ನು ಹೆಗೆ ತೆಗೆದುಕೊಳ್ಳಬಹುದು
Sir grama panchayat and thalluk panchayat kade inde baruva savlabyagalannu eli Alli work mado person Ella lancha hodkondu farmers ge sariyagi information kodthilla
ಎಲ್ಲರೂ ಮನೆಲಿ ಸೇಫ್ ಆಗಿ ಆರಾಮಾಗಿ ಇರಿ..ವಿಡಿಯೋ ಇಷ್ಟ ಆದ್ರೆ ಒಂದು ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ..ಧನ್ಯವಾದಗಳು 🙏🙏😍😍
Site owner details heg nododu tilskodi
Sir fb alli duddu madodu ege anta heltini anta andidri
ⓞⓚ ⓢⓘⓡ ⓢⓤⓟⓟⓞⓡⓣ ⓜⓐⓓⓣⓘⓝⓘ ⓢⓘⓡ
Sir Owner Details Barthaella sir
Bro evaga.. Namdhu ondhu 10 gunte jaga edhe... But a jaga namdhu antha nam urali elarigu gothu.... But a survey num kaldhu ogedhe... Enge tagsadhu????? Pls eli brooo
ತುಂಬಾ ತುಂಬಾನೇ ಚೆನ್ನಾಗಿದೆ ನಿಮ್ಮ ವಿವರಣೆ ಸೂಪರ್
ಧನ್ಯವಾದಗಳು ಸರ್. ಉಪಯುಕ್ತ ಮಾಹಿತಿ.
ಮಾಹಿತಿ ತುಂಬಾ ಚೆನ್ನಾಗಿದೆ ಸರ್
ಬಹಳ ಉಪಯುಕ್ತವಾದ ಮಾಹಿತಿ
Super
🙏🙏
TUMBHA UPAYUKTHAVADA MAHITIYANNU SARALAVAGI YALLARIGU TILIYUVA HAGE TILISI KOTTADAKKE NIMAGE DHANNYAVADAGALU SIR.🙏🙏
Thank you🎉brother
❤
Sir hassan
ಸೂಪರ್ 🔥
More thanks big brother.
Jai Karnataka.
Jai Hind.
Jai BHARAT.
Impressive stay blessed
how to find (a) kharabu area & location in land using this app or any other method pls
Very useful information. Thank you very much
Super i will try bro
ಧನ್ಯೋಸ್ಮಿ
Olle information kottidira sir,,,ide thara innu public ge help aago information kodi sirr
👌 👌 👌 👌 very nice information sir. Tqsm
Super sir thank you sir
Good information sir, one request sir, khaathe maadisuva vidhaana tilisi sir pls
Nice information sir thank you so much
Tq useful video
ಧನ್ಯವಾದಗಳು ಸರ್ 🙏🙏
Tq sir tumbba help aittu sir
very good video please continue to work like this
ಆಂದ್ರಪ್ರದೇಶದ ತೆಲುಗು ಭಾಷೆಯಲ್ಲಿ ಈತರ app ಇದಿಯಾ plz ಹೇಳಿ ನಾನು ರೆವೆನ್ಯೂದಲ್ಲಿ ಕೆಲಸ ಮಾಡತ ಇದ್ದೀನಿ
Tq for information brother
Dhanyavadalu good infametiom
Hi i have one doubt regarding this app app you please suggest
ಊರಿನ ಪಕ್ಕದಲ್ಲಿ ಸರ್ವೇ ನಂಬರ್ ಜಾಗದಲ್ಲಿ ಮನೆ ಕಟ್ಟಿದ ನಂತರ ಆ ಮನೆ ಪಂಚಾಯಿತಿ ಗೆ ಸೇರಿಸುವುದು ಹೇಗೆ
Tqu for information sir
I really really need it
ಸೂಪರ್ ವಿಡಿಯೋ
🙏🙏
Hi
Satellite survey,
ಅಂತರ್ಜಲ ಸಮೀಕ್ಷೆ ರಿಮೋಟ್ ಸೆನ್ಸಿಂಗ್ ವಿಧಾನದ ಬಗ್ಗೆ ದಯವಿಟ್ಟು ವೀಡಿಯೊ ಅಪ್ಲೋಡ್ ಮಾಡಿಸರ್
🙏🙏🙏
Sure bro
@@NeedsOfPublic when
ಒಳ್ಳೆಯ ಮಾಹಿತಿ
Bagalkot sir
Nice video but ನಮ್ಮ ಹೊಲ ಎಷ್ಟು ಎಕ್ಕರೆ ಇದೆ ಅಂತ ಹೇಗೆ ಕಂಡು ಇಡಿಬೇಕು ಇದ್ರಲ್ಲಿ ಇಡಿಯಕ್ ಆಗುತ್ತಾ ಹೇಳಿ ಸರ್
ನಮ್ಮ ಜಮೀನಿನ ಮೇಲಿನ ಕಂದಾಯವನ್ನು online ಕಟ್ಟಲು ಬೇಕಾಗಿರುವ code ಅನ್ನು ಹೇಗೆ ಕಂಡು ಹಿಡಿಯುವುದು...?
How to know New PID number of our property by using home number and place
ಧನ್ಯವಾದಗಳು
ನನಗೆ ಮನೆ ಇದ್ದ ಜಾಗ conversion and single site ಆಗಿದೆಯಾ ಇಲ್ಲವ ಎಂದು ಚೆಕ್ ಮಾಡಲು ಅವಕಾಶ ಇದೆಯಾ? ದಯವಿಟ್ಟು ತಿಳಿಸಿ
ramanagara not bad...! illi yavde corona cases illa...!!!
Thanks Anna super
🙏🙏
Holakke daari illa antodare nakashadallu daari add madilla yen madidru holakke dari sigtilla I'm suffering a lot frm dis problem ...ans mi plz
ಸೂಪರ್ ಸರ್
ಹೊಲದಲ್ಲಿ ದಾರಿ ಇರುವುದಿಲ್ಲ ಅವರಿಗೆ ಕೆಲವರೂ ಹೊಡೆದು ಅವರ ಹೊಲದಲ್ಲಿ ದಾರಿ ಮಾಡಿಕೊಂಡು ಓಡಾಡುತ್ತಾರೆ ಅವರಿಗೆ
ಉರಿನ ಕೆಲವು ಮುಂಖಡರು ಅವರ ಜೊತೆ ಸೇರಿ ಆ ಹೊಲದಲ್ಲಿ ದಾರಿ ಮಾಡಿಕೊಂಡು ಓಡಾಡುತ್ತಾರೆ ಇದ್ದಕ್ಕೆ ಮುಂದಿನ ಕ್ರಮವನ್ನು ಹೆಗೆ ತೆಗೆದುಕೊಳ್ಳಬಹುದು
Is this app is applicable all over India?
I need to survey in Andhra Pradesh is it applicable?
Village sarve map download madodu hege pleese repy ans
ಬೇರೆಯವರ ಕಾಲ್ ಡೀಟೇಲ್ಸ್ ತೆಗೆದು ಹೇಗೆ, ಸ್ವಲ್ಪ ತಿಳಿಸಿ ಕೊಡ್ತೀರಾ
Good bro I'm from hangal
Good nice content sir
ಸರ್ ಆಂಧ್ರಪ್ರದೇಶದ ಜಮೀನಿನ ಮಾಹಿತಿ ಪಡೆಯಲು ಬೇರೆ ಹ್ಯಾಪ್ ಇದೆಯಾ
Thanks bro useful msg
ಅಲ್ಲುಲೆಶನ್ ಸ್ಕೆಚ್ ಬಗ್ಗೆ ಹೇಗೆ ನೋಡುವದು ಆದ್ರ ಬಗ್ಗೆ ಮಾಹಿತಿ ಕೊಡಿ ವಿಡಿಯೋ ಇದ್ರೆ ಮಾಡಿ
Useful video ta brother
Good information sir. tnqqq
ನಗರ ಮನೆಯ ಸರ್ವೆ ಅಥವಾ ಖಾತೆ ಸಂಖ್ಯೆ ಚೆಕ್ ಬಂದಿ ಮಾಹಿತಿ ತಿಳಿಸುವ ಆ್ಯಪ್ ಯಾವುದು
Sir survey mador edanna nodolla tilakolli
SAR namasakara Nama jamenige darie kandou iedeiehouda yage
Nice sir
super Tex
Hi sir, how to get registered copy of any type of registration
BROTHER ಭೂಮಿ ನಮ್ಮ ಅಪ್ಪನ ಯೇಸರಲ್ಲಿ ಇದೆ ಅವ್ರು ಈಗ ಇಲ್ಲಾ ತಿರ್ಕೊಂಡಿದಾರೆ ಅದು ಯೇಗೆ ನಮ್ಮ ಅಮ್ಮನ ಯೇಸರಲ್ಲಿ ಮಾಡಿಸಬೇಕು PLEASE UPLOAD VIDEO BROTHER 🙏🏻
ಪಹಣಿ ,ಮೊಟೇಷನ್, ಓಲ್ಡ್ ಡಾಕ್ಯುಮೆಂಟ್, ಡೆತ್ cirtifiacte ಅಪ್ಪನ ಹೆಸರಿನ ಮೇಲೆ ಇದ್ದರೆ ರೆಜಿಸ್ಟರ್ ಆಫೀಸ್ ಗೆ ಹೋಗಿ ಪೋಡಿ ಮಾಡಿಸಿ
Keep up the good work
But kelaghe 4 ide alla sir nanaghe maatra 2 baruthade sir. Byeee option ide ya sir
Sir namma holada servy number gotiilla .
Hegee kandihidiyuvuduuu
Super....
ನಮಸ್ತೆ ಫ್ರೆಂಡ್. ಮನೆ ಜಾಗ ನೋಡುವದು ಯವತಾರ
ಭೂಮಿ ಡೇಟಾ ದಿಂದ ಸರ್ವೇ ನಂಬರ್ ವರಗಳನ್ನು ಪಡೆಯಲಾಗಲಿಲ್ಲ ದಯವಿಟ್ಟು ಮತ್ತೆ ಪ್ರಯತ್ನಿಸಿ... ಏನ್ ಮಾಡಬೇಕುsir.
Super use pull video bro
Useful Thank you very much
Tq sir
🙏🙏🙏
It's really use full but survey no is showing xx stream what does it mean
Useful message..👌
Super anna tqus
🙏🙏
Superb sir
ದಯವಿಟ್ಟು ಸರ್ವೇ ನಂಬರನಲ್ಲಿರುವ ಹಿಸ್ಸಾ ಕಂಡುಹಿಡಿಯುವುದನ್ನು ತಿಳಿಸಿ.
Super
🙏🙏
ಗುರು ಮನೆ ಸೈಟ್ ಯಾರ ಹೆಸರಿನಲ್ಲಿ ಇದೇ ಅಂತ ತಿಳಿಸಬೇಕು ಅದಕ್ಕೆ ಯಾವ app ಇಲ್ವೋ ಇದ್ರೆ ಬೇಗ ವಿಡಿಯೋ ಮಾಡಿ
It's best app👍🏻 but it's not providing any details some times 🙄
Brother Edu hegee ಓದೊದು ಜಾಗ., 0.005.00.00 ಅಂದರೆ ಏನು ಎಷ್ಟು ಇದೆ ಜಾಗ ಹೇಳಿ
Haveri sir .. not bad .....sir
Dist, tq .hobli yella kott mele purti village area torstide bro ..specific agi survey numbarna area toarstilla
ವೈಜ್ಞಾನಿಕ Dairy Farm ಬಗ್ಗೆ ತಿಳಿಸಿಕೋಡಿ please
Kisan man dhan central gov plan bagge thilisi
Tq so much sir ❤️
ಸರ್ ,ಎಲ್ಲಿ ಸರ್ಕಾರಿ ಖಾಲಿ ಜಾಗ ಭೂಮಿ ಇರುವುದನ್ನು ಹೇಗೆ ತಿಳಿಯುವುದು
ಸರ್ ಹೆಚ್ಚಿನ ವಿವರ ಅಂತ ಕ್ಲಿಕ್ ಮಾಡಿದ್ರೆ ಭೂಮಿ ಡೇಟಾದಿಂದ ಸರ್ವೇ ನಂಬರ್ ವಿವರಗಳನ್ನು ಪಡೆಯಲು ಆಗಲ್ಲ ಅಂತ ಬರುತ್ತೆ ಏನ್ ಮಾಡ್ಬೇಕು
ಅಣ್ಣಾ ಇದು ಸರ್ವೇ ನಂಬರ್ ಹಾಕಿದ್ರು ಮಾಲೀಕರ ಹೆಸ್ರು ಬರ್ತಿಲ್ಲ ...ನಮ್ ಹೊಳದ್ದು ಅಂದಾಜು ಸರ್ವೇ ಮಾಡಬೇಕಿತ್ತು
thanks sir
Karantka govt
Wow Super sir 🥰👍🤘🙏💐
🙏🙏🙏
Thanks sir
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ. kharona. ಎಲ್ಲಾ
Super brother 😍😍🔥
ಕಟ್ಟಡದ ಮಾಲೀಕರು ಯಾರು ಅಂತ ಹೇಗೆ ಗೊತ್ತು ಮಾಡುಕೊಳ್ಳೋದು, ದಯವಿಟ್ಟು ತಿಳಿಸಿ
ನಮ್ಮ ಊರು ರಾಯಚೂರು ಬೆಂಕಿ ನಾಡಲ್ಲಿ ಕೊರನ ಇಲ್ಲರಿ
Rtc pahani patrike explain madi
Sir grama panchayat and thalluk panchayat kade inde baruva savlabyagalannu eli
Alli work mado person Ella lancha hodkondu farmers ge sariyagi information kodthilla
My Father ge govt cotadali jaga kotidare adre adu yeli barute antha gotagutila
Brother please tell me how to measure our land sketches
Dear Nana hesaru madhu Nana phone nindha nana mama nanvu mange mathaduthiruvudhanu kelisi koluthidhare without calling edhu sadhyana please thilisi edharindha nanage thuba thodgare yagtha edhe please thilisi
Gd 1 sr