ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ, ಹಾಗೆ ವಿಡಿಯೋ ಗೆ ಲೈಕ್ ಕೊಡಿ, ನಂತರ Thanks ಎಂದು ಕಾಮೆಂಟ್ ಮಾಡಿ.
Sir pahani alli B karab ide mattu panchayati ind 20 ft road agide. Gram Nakshe alli bandi dari holad naduve ide adare avaru holad end alli road madisiddare. EE road alli pakkad jamin raitarannu avru hayalu biduttilla yakendare nimage gram nakshe alli dari illa antiddare. idakke parihar tilisi dayavittu
Sir 11E Application status : ಸಹಾಯಕ ಆಯುಕ್ತರಿಗೆ ಕಡತ ಒಪ್ಪಿಸಲು ಆರ್.ಆರ್.ಶಿರಸ್ತೇದಾರ್ ಇವರಲ್ಲಿ ಬಾಕಿ ಇದೆ. ಈಗ ಎಷ್ಟು ದಿನ ಬೇಕು? ಅಥವಾ ನಾವು ಅವರನ್ನ ಸಂಪರ್ಕಿಸಬೇಕೆ? ದಯವಿಟ್ಟು ತಿಳಿಸಿ
I will check ur views but this app don't show the bandi dari and kalu dari Pls I want my survey number bandi dari and kalu dari Pls answer me imidetly I'm waiting for ur answer Tq u sir
ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ,
ಹಾಗೆ ವಿಡಿಯೋ ಗೆ ಲೈಕ್ ಕೊಡಿ, ನಂತರ Thanks ಎಂದು ಕಾಮೆಂಟ್ ಮಾಡಿ.
ತುಂಬಾ ಸಹಾಯಕ ಮುಂದುವರಿಸಿ
Thanks for giving feedback
Well infomation sir ur doing good work
Good information
Thanks
ಸೂಪರ್ ಸರ್
Thanks
Sir namma hobali yalli namma uru toristailla yenu madbeku sir
Thanks bhai
Thanku
Sir
Naksheyalli namma sarve kke kalu dari,bandi dari illa ..
Namma sarve kke kalu dari,bandi dari madbekadre ena madbeku tilsi Kodi sir please....
ಸರ್ ನಮಸ್ತೆ, ನಮ್ಮ ಜಮೀನಿಗೆ ನಕ್ಷೆಯಲ್ಲಿ ರಸ್ತೆ ಯಿಲ್ಲಾ. ನಾನು ಯಾವ ಡಾಕ್ಯುಮೆಂಟ್ ಪರಿಶೀಲನೆ ಮಾಡಬೇಕು ದಯವಿಟ್ಟು ತಿಳಿಸಿಕೊಡಿ
Ok I will tell you
Namdu ide samasse aagide... nim samasse solve ayta
@@manjulanbeerannavar5774 ಇನ್ನು ಇಲ್ಲಾ ಮೇಡಂ
Solve agidu illa bidi gvrnmnt navaru naksheli daari mention madbku illandre intha samssegalu solve agode illa
Namm samasenu edde sir nimbadu ಪರಿಹಾರ ?
Sir kalu dhari andray yestu feet hagu bandi dhari yestu feet
Sir namma urindu ella sir
Very good information.
Sir namma holadalli akramavagi Bandi dari madikondiddare namma holada naksheyalli yava darigu mention madilla yenu parihara tilisi sir please
ಮುಂದಿನ ದಿನಗಳಲ್ಲಿ ಯಾವ ನಕ್ಷೆ ಯಲ್ಲಿ ದಾರಿ ಸರಿಯಾಗಿ ನೋಡಬಹುದು ವಿಡಿಯೋ ಮಾಡುತ್ತೇವೆ...
Super
Thanks
Sir pahani alli B karab ide mattu panchayati ind 20 ft road agide. Gram Nakshe alli bandi dari holad naduve ide adare avaru holad end alli road madisiddare. EE road alli pakkad jamin raitarannu avru hayalu biduttilla yakendare nimage gram nakshe alli dari illa antiddare. idakke parihar tilisi dayavittu
ನಮ್ಮೂರು ನಿರಗುಡಿ
ಉದಾಹರಣೆ ಅಷ್ಟೆ ಅದು....
ಹೌದಾ
Thanku you brother
Thanks for giving feedback
Thanks
Howda thanks
ಹಾ ಹಾ
Sr kalu dari estu adi erute heli
Kalu dari elli enu enu vahan hogabahudu
Sir kalu dari yestu agala iruta
Now a Days Required Documents are Not Opening Is there Any Problem.pls Replay admin
🙏Hi
Sir yattina Hadi Hadi tasty fit irutte
Sir e kaludhari,bandi dhari mapnalli erutalla adu estu width barutte mattu adu original road madikollabahuda pls tilisi
ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ಒಮ್ಮೆ ಗ್ರಾಮ ಪಂಚಾಯತಿ ಯಲ್ಲಿ ವಿಚಾರಿಸಿ
Thank u so much for this video
👍
Nam sarve no map ilve illa yen madodu ans mi quickly
@@manjulanbeerannavar5774 ಅದು ಸರಕಾರಕ್ಕೆ ಕೆಳಬೇಕು,,, ಏಕೆಂದರೆ ಸರಕಾರವೇ ಸಿದ್ದ ಪಡಿಸಿರುವ map.....
To whom I give aplication ( or complaint it) now tell mi plz
Ok ನಾಳೆ ಹೇಳತಿನಿ,,,
Sir 11E Application status : ಸಹಾಯಕ ಆಯುಕ್ತರಿಗೆ ಕಡತ ಒಪ್ಪಿಸಲು ಆರ್.ಆರ್.ಶಿರಸ್ತೇದಾರ್ ಇವರಲ್ಲಿ ಬಾಕಿ ಇದೆ. ಈಗ ಎಷ್ಟು ದಿನ ಬೇಕು? ಅಥವಾ ನಾವು ಅವರನ್ನ ಸಂಪರ್ಕಿಸಬೇಕೆ? ದಯವಿಟ್ಟು ತಿಳಿಸಿ
Thank you
Thanks
ಸರ್ ಕಾಲು ದಾರಿ ಮತ್ತು ಬಂಡಿ ದಾರಿ ಗೆ ಇರುವ ವೇತಸವೇನು
Sir Harapanahalli eradu district nalli toristide matte Kanchikeri toristilla eradrallu
Bandi road how many feet we hv leave in land
ಮುಂದಿನ ದಿನಗಳಲ್ಲಿ ವಿಡಿಯೋ ನೋಡಿ
ಕಾಲು ದಾರಿ ಎಲ್ಲಿರಿ ತೋರಿಸಿರಿ sar
Sir kalu dhari estu feet erbeku
Up to 3 feet..but not sure...
A bandhe Ella kgf tq dhu
ಸರ್ ನಮ್ಮ ಜಮೀನಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹೋದರೆ ಏನನ್ನು ಮಾಡಬೇಕು?
Sir nam jaminu sarve no Gottilla..bt adu nam tatana hesralli ede ante serve number hege check madodu heli pls pls sir
Dishaank app ನಿಂದ ಗೊತ್ತಾಗುತ್ತೆ ..ನಿಮ್ಮ ಹೊಲದಲ್ಲಿ ಹೋಗಿ app open ಮಾಡಿಕೊಂಡು details check Maadi
@@Visheshavani ok Thanqq sir
Sir ಪೋಡಿಗೆ ಅರ್ಜಿ ಸಲ್ಲಿಸಬೇಕಾಗಿದೆ ಏನೇನು ದಾಖಲೆಗಳು ಕೊಡಬೇಕು ಹೇಳಿ sir plz🙏🙏
ಇದರಲ್ಲಿ ನಮ್ಮ ಊರು ನಾಪತ್ತೆ ಆಗಿದೆ ಏನ್ ಮಾಡಬೇಕು sir
ಸರ್ವೇ sketch ವಿಡಿಯೋ ನೋಡಿ..
ಸೂಪರ್ ಸರ್ ಪೋಡಿ ಬಗ್ಗೆ ಮಾಹಿತಿ ಕೊಡಿ ಸರ್
Nis
ನಮ್ಮ ಊರಿನ ಕೆಲವು ಸರ್ವೇ ನಂಬರ ಇದರಲ್ಲಿ ಈ ನಕ್ಷೆಯಲ್ಲಿ ಇಲ್ಲ
web not updated
ನಾವೂ ಏನೂ ಮಾಡಬೇಕು ಇವಾಗ ಮ್ಯಾಪ್ ಅಪ್ಡೇಟ್ ಆಗಲು
Get offine...
ರೆವಿನ್ಯೂ ಮ್ಯಾಪ್ ನಲ್ಲಿ ನಮ್ಮ ಊರಿನ ಅರ್ಧ ಸರ್ವೆ ನಂಬರ್ ಗಳು ಬರತ್ತಾ ಇಲ್ಲ
ಕಾಲು ದಾರಿ ಎಷ್ಟು ಅಡಿ ಬಿಡಬೇಕು
Map nali road bagge confuse agtide 3 kade dat edre yenu
ವಿವರಣೆ ಮತ್ತು ಚಿನ್ಹೆ ವಿವರ ನೋಡಿ...
@@Visheshavani sir black dot hakondu hogidare straight onde serve number nalli hogide adru pakka servenumber corner nali matra ondu dot hakidare arta yenu
ಸರ್ ನಮ್ಮ ಊರು ಬೆಳವಡಿ, ಬೈಲಹೊಂಗಲ ಹೋಬಳಿ, ಬೈಲಹೊಂಗಲ ತಾಲೂಕ, ಬೆಳಗಾವಿ ಜಿಲ್ಲೆ. ನೀವು ಹೇಳಿದ್ರಲ್ಲಿ ನಮ್ಮ ಊರು ಹೆಸರು ಇಲ್ಲಾ ಸರ್ ಏನ ಮಾಡಬೇಕು ಸರ್
Check in mojini app...
I will check ur views but this app don't show the bandi dari and kalu dari
Pls I want my survey number bandi dari and kalu dari
Pls answer me imidetly
I'm waiting for ur answer
Tq u sir
Government àpp
play.google.com/store/apps/details?id=com.bmc.MOJINI
ಜಮೀನಿಗೆ ದಾರಿ ಇಲ್ಲದಿರುವ ಪ್ರಮಾಣ ಪತ್ರ ಹೇಗೆ ಮಾಡಿಕೊಳ್ಳಬೇಕು ಸ್ವಲ್ಪ ತಿಳಿಸಿ
Ok.we will try make video
ಕಾಲು ದಾರಿ ಅಳತೆ ಎಷ್ಟು sir
8 fit 2 inchu
Sir bandi dari torista illa
ತಾಲೂಕ ಆಫೀಸ್ ಯಿಂದ ಗ್ರಾಮ ನಕಾಶೆ ಯಲ್ಲಿ ಇರುತ್ತೆ..ವೆಬ್ ನಲ್ಲಿ update ಆಗಿರುದಿಲ್ಲ
Sir e uru baratah ella tadasaluru
Survey no gottu but adralli hissa no Gottilla. Saguvali patra Bandide heg tilkolodu
ಕಾಲು ಅಥವಾ ಬಂಡೀ ದಾರಿ ಮಾಹಿತಿ ಬೇಕು ಸರ🙄
Sir jamini na warasa hege mad beku heli plz
Ok sir....I will try next.....
@@Visheshavani ok thank u sir
PDF download madide baravaladu sir
adobe acrobat app download maadi,,open aagutte
Mathy. Kallu. Dareyalli. Bandi. Hudibahuda. Sarr
Yava. Daregy. Yasthu. Adii. Eruthy adanna. Swlppa. Thilshi
ಸರ್ ನಾನು ಆಳಂದ ತಾಲ್ಲೂಕಿನವರು
ಹೇಳಿ ಸರ್ ನಾವು ಕೂಡ ಆಳಂದ ತಾಲ್ಲೂಕಿನ ಕೋರಳ್ಳಿ ನವರು?
ನಮ್ಮ ಸರ್ವೆ ನಂಬರ್ ನ. ದಾರಿ ಯಲಿದೆ ಅಂತಾ ತಿಳಕನ ವಿಡಿಯೊ ಮಾಡಿ ಇ ವಿಡಿಯೋ ಉಪಯೊಗ ಇಲ್ಲ
This is government updated map,,,and I will check further updated map...ok
Sir hage jamini na watani madu du heli sir plz
Nam village name barthilla serch madidru kooda..
Software update pending or ಸರ್ವೇ ಪೆಂಡಿಂಗ್
Mane site thegeyodhu
Tomorrow,, just full information...
ಕೊಟ್ರೇಶನಯ್ಕ್
Sir i need a gramtana ( kanishmari) sketch copy.
Pop up open agtaella....
ಬ್ರೌಸರ್ change ಮಾಡಿ ನೋಡಿ
Sir how can I get village map through online. Please guide me
ಇದರಲ್ಲೇ surrounding line ಬರುತ್ತೇ...ನೋಡಿ...
Ella village baralla
Open aguthilla
Desktop view nalli open Maadi
Hobli opan agutthe village opan aguthilla
439
Heg nododu
Good information
Thanks
@@Visheshavani sir hobali name barutte nam oorindu name bartilvalla
@@mahadevaprasadj6000 ಹಾಗೆ ಆಗುವುದಕ್ಕೆ ಚಾನ್ಸೇ ಇಲ್ಲಾ....sir
@@Visheshavani name serch madidru enu bartilla
Super information
Thanks