Massive Landslide In Karwar's Ankola | ಮಣ್ಣು ತಗೆಯುತ್ತಿರುವ ಎನ್​ಡಿಆರ್​ಎಫ್ ತಂಡಕ್ಕೆ ಮಳೆ ಅಡ್ಡಿ

Поделиться
HTML-код
  • Опубликовано: 24 авг 2024
  • Massive Landslide In Karwar's Ankola | ಮಣ್ಣು ತಗೆಯುತ್ತಿರುವ ಎನ್​ಡಿಆರ್​ಎಫ್ ತಂಡಕ್ಕೆ ಮಳೆ ಅಡ್ಡಿ....,
    ಉತ್ತರಕನ್ನಡದ ಶಿರೂರು ಗುಡ್ಡ ಕುಸಿದು 9 ಮಂದಿ ಸಾವು ಶಂಕೆ - NDRF ತಂಡದಿಂದ ಮುಂದುವರಿದ ರಕ್ಷಣಾ ಕಾರ್ಯಾಚರಣೆ - ಮಣ್ಣು ತಗೆಯುತ್ತಿರುವ ಎನ್​ಡಿಆರ್​ಎಫ್ ತಂಡಕ್ಕೆ ಮಳೆ ಅಡ್ಡಿ - ಗಂಗಾವಳಿ ನದಿಯಲ್ಲಿ NDRF ತಂಡದಿಂದ ಶೋಧ ಕಾರ್ಯ - ಗಂಗಾವಳಿ ನದಿಗೆ ಇಳಿಯಲು ಮುಂದಾಗಿರುವ NDRF ತಂಡ - ಘಟನಾ ಸ್ಥಳದಲ್ಲಿ ಕುಮಟಾ ಎಸಿ, ಅಂಕೋಲಾ ತಹಶೀಲ್ದಾರ್
    ಉತ್ತರ ಕನ್ನಡ ಎಸ್​ಪಿ ಎಂ.ನಾರಾಯಣ್ ಮೊಕ್ಕಾಂ
    Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴 LIVE | TV9 KANNADA N...
    Related Links :
    ► • Heavy Rains Continue T...
    ► • Massive Landslide In A...
    ► • Karwar Landslide Discu...
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Subscribe to Tv9 Kannada Special: / tv9kannadaspecial
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    ► Follow us on WhatsApp: whatsapp.com/c...
    #Tv9Kannada #ShirurLandslide #KarwarLandslide #MassiveLandslide #NationalHighway #KarnatakaRains #Kannadanews
    TV9 Kannada | Kannada News | Latest Kannada News | Karnataka Rains | Shirur Landslide | Karwar Landslide | Landslide On National Highway 66 | Ankola Landslide | Gas Tanker Falls Into River | Rescue Operation | Karnataka Monsoon 2024 | Karnataka Rainfall Updates | Karnataka Rain News | Karnataka Rain Latest News | Landslide | Karnataka Rain Updates | Karnataka Floods | Waterlogging | Rain Havoc In Karnataka | North Karnataka Rains | Malnad Karnataka Rains | Coastal Karnataka Rains | Karnataka News
    Credits: #BreakingNews | #Raju | #Tv9 |

Комментарии • 6

  • @bhuvaneshnayak4596
    @bhuvaneshnayak4596 Месяц назад +2

    ಇದು ಪುಣಾ ಮಂಗಳೂರು ರಾಷ್ಟೀಯ ಹೆದ್ದಾರಿ 66 ಅಂಕೋಲಾ ತಾಲೂಕಿನ ಶಿರೂರ ಗ್ರಾಮ ದ ಲ್ಲಿ ಗುಡ್ಡ ಕುಸಿತ ದಿಂದಾ ದ ಬೀಕರ ದುರ್ಘಟನೆ. ಘಟನೆಯಲ್ಲಿ ಸ್ಥಳೀಯ ನಿವಾಸಿ ಹೆದ್ದಾರಿ ಸಮೀಪ ಹೋಟೆಲ್ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ಮತ್ತು ಅವರ ಕುಟುಭದ ಅಯ್ದು ಜನರು ಮತ್ತು ಇತರೇ ಸೇರಿ ಒಟ್ಟು ಎಂಟು ಹತ್ತು ಜನರು ಅಸು ನೀಗಿರಬಹುದು. ಗುಡ್ಡ ಕುಸಿತದ ರಭಸಕ್ಕೆ ಮನೆ ಟ್ಯಾಂಕರ್ ಗಾಡಿ ಎಲ್ಲಾ ಅಲ್ಲೇ ಸಮೀಪ ದಲ್ಲಿದ್ದ ಗಂಗಾವಳಿ ನದಿಗೆ ಹೋಗಿ ಬಿದ್ದಿವೆ.

    • @bhuvaneshnayak4596
      @bhuvaneshnayak4596 Месяц назад

      ಇದು ಮಂಗಳೂರು ಪಣಜಿ ರಾಷ್ಟೀಯ ಹೆದ್ದಾರಿ 66 ರಲ್ಲಿ ನಡೆದ ಘಟನೆ.( ಪೂನಾ ಮಂಗಳೂರು ಅಲ್ಲ.)

  • @user-kg4rd7ur8n
    @user-kg4rd7ur8n Месяц назад +2

    Tumbha bejar

  • @annappamarathi3376
    @annappamarathi3376 Месяц назад

    😢😢

  • @madhugouda3405
    @madhugouda3405 Месяц назад

    😢😢😢😢😢😢

  • @thasreenathasna9685
    @thasreenathasna9685 Месяц назад

    😢