ಸೌಭಾಗ್ಯದಾತೆ ಹುಲ್ಲೂರಿ ನಗುನಗುತ ಬಾರೆ ಶ್ರೀ ಗೌರಿ ಹುಣ್ಣಿಮೆಯ ಸಂಜೆ ನಸುಕಿನಲಿ ಮನೆಯೊಳಗೆ ಬಾರೆ ಶ್ರೀಕಾಳಿ ಹುಣ್ಣಿಮೆಯ ಸೋಮವಾರ ನೀಡಲಿರುವ ದಿವ್ಯವಾರ ಪಂಚಮಿಯ ತೇರಿನಲ್ಲಿ ನಿನ್ನಲಿಯುವೆ ಜಾತ್ರೆಯಲ್ಲಿ ಹಾವನಲ ಬೆಳಕಿನಲ್ಲಿ ಈ ಧರೆಯ ಸೊಬಗಿನಲ್ಲಿ ಮಾಯಮ್ಮ ಬರುವ ವೇಳೆ ನಾ ತರುವೆ ಪುಷ್ಪ ಮಾಲೆ ಮುಂಜಾನೆ ಸೂರ್ಯ ಬರುವ ಒಕ್ಕೂಟರಿಗೆ ಹರುಷ ತರುವ ಈ ಜಾತ್ರೆ ನೋಡಿ ನಲಿವ ಬಕುತರಿಗೆ ಅಭಯ ಕೊಡುವ ಹುಲಿಯೂರಮ್ಮ ನಮೋಸ್ತುತೆ

Amma Nam Mane devate halevooramma nimmanne nambidhini kapadamma
Love you nanna Thaeee. ❤
Huliyurmma Devl
Nambidhavara kai bidadha huliyuramma namo namaha
Miracle God Jaganmate Sri Halleyurmma Devi🌻
like this song
OM NAMO HULIYURAMMA...
Ninnane nambidini kapadu Amma ellarannu
Amma
huliyuramma navaru kotta bikshe inda nanu badukiddini
Pls sir madduramma song aki
Om namha huliyurramma. My god
My favourite god
Taayi kapadu taayi